Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Special Story

ಕಸದ ಲಾರಿಯಲ್ಲೇ ಸಾಗಿದೆ ಚಾಂಪಿಯನ್‌ ಲಿಫ್ಟರ್‌ ಮಂಜಪ್ಪನ ಬದುಕು!

ಸೋಮಶೇಖರ್‌ ಪಡುಕರೆ, ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದುರೂ ದಾವಣಗೆರೆ ಮುನ್ಸಿಪಾಲಿಟಿಯಲ್ಲಿ ಕಸದ ವಾಹನ ಚಲಾಯಿಸುತ್ತ, ಯುವಕರಿಗೆ ಲಿಫ್ಟಿಂಗ್‌ ತರಬೇತಿ ನೀಡುತ್ತಿರುವ ಪವರ್‌ಲಿಫ್ಟರ್‌ ಮಂಜಪ್ಪ ಪುರುಷೋತ್ತಮ್‌ ಅವರ ಬದುಕಿಗೆ ರಾಜ್ಯ ಸರಕಾರ ನೆರವು ನೀಡಬೇಕಾದ

Other sports

ಮಿನಿ ಜಿಪಿ ವಿಶ್ವ ಸರಣಿಗೆ ಬೆಂಗಳೂರಿನ ನಾಲ್ವರು ಆಯ್ಕೆ

ಬೆಂಗಳೂರು: ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಡೆಯಲಿರುವ ಎಫ್‌ಐಎಂ ಮಿನಿ ಜಿಪಿ ವಿಶ್ವಸರಣಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ನಾಲ್ವರು ಸೇರಿದಂತೆ ದೇಶದ ಎಂಟು ಯುವ ಚಾಲಕರು ಆಯ್ಕೆಯಾಗಿದ್ದಾರೆ. ಇದರಲ್ಲಿ ಇಬ್ಬರು ಬಾಲಕಿಯರು ಸೇರಿದ್ದಾರೆ. ಶ್ರೇಯಸ್‌ ಹರೀಶ್‌, ಅಲೀನಾ

Articles By Sportsmail

ನೆಟ್‌ ಸೆಟ್ಟರ್ಸ್‌ಗೆ ಮಂಗಳಾ ಪ್ರೀಮಿಯರ್‌ ಲೀಗ್‌

ಬೆಂಗಳೂರು: ಮಂಗಳಾ ಬ್ಯಾಡ್ಮಿಂಟನ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ಪ್ರತಿಷ್ಠಿತ ಮಂಗಳಾ ಬ್ಯಾಡ್ಮಿಂಟನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಸಂತೋಷ್‌ ರವರ ನೆಟ್‌ ಸೆಟ್ಟರ್ಸ್‌ ತಂಡ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಜುಲೈ 2 ಮತ್ತು 3 ರಂದು ನಡೆದ

Special Story

ಹೊಟೇಲ್‌ನಲ್ಲಿ ದುಡಿಯುತ್ತ ಅಂತಾರಾಷ್ಟ್ರೀಯ ರೆಫರಿಯಾದ ಕುಂಭಾಶಿಯ ಸುಬ್ರಹ್ಮಣ್ಯ ಹತ್ವಾರ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ಓದಿದ್ದು ಎಂಎಸ್‌ಸಿ, ಆಸಕ್ತಿ ವೇಟ್‌ಲಿಫ್ಟಿಂಗ್‌ ಆದರೆ ಹೊಟೇಲ್‌ ಉದ್ಯಮಕ್ಕೆ ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ. ಹೀಗೆ ಓದು, ವೃತ್ತಿ ಹಾಗೂ ಪ್ರವೃತ್ತಿ ಬೇರೆ ಬೇರೆಯಾದರೂ ಕುಂಭಾಶಿಯ ಸುಬ್ರಹ್ಮಣ್ಯ ಹತ್ವಾರ್‌ ಭಾರತದ ಕ್ರೀಡಾ

Articles By Sportsmail

ಜೂ. 29, 30: ರಾಷ್ಟ್ರೀಯ ಕಬಡ್ಡಿಗೆ ರಾಜ್ಯ ತಂಡಕ್ಕೆ ಆಯ್ಕೆ ಪ್ರಕ್ರಿಯೆ

ಬೆಂಗಳೂರು: ಹರಿಯಾಣದಲ್ಲಿ ಜುಲೈ 21 ರಿಂದ 24ರವರೆಗೆ ನಡೆಲಿರುವ 69ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ನಡೆಸಲು ಕರ್ನಾಟಕ ರಾಜ್ಯದ ಅರ್ಹ ಪುರುಷ ಆಟಗಾರರನ್ನು ಆಹ್ವಾನಿಸಲಾಗಿದೆ.

Special Story

ವನಿತಾ ಲೋಕದ “ಸೈಕ್ಲಿಂಗ್‌ ತಾಯಿ” ಅನಿತಾ ನಿಂಬರಗಿ

ಸೋಮಶೇಖರ್‌ ಪಡುಕರೆ, ಬೆಂಗಳೂರು “ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ, ಇಡೀ ದೇಶಕ್ಕೇ ಶಿಕ್ಷಣ ನೀಡಿದಂತೆ,” ಈ ನುಡಿ  ಬಾಗಲಕೋಟೆಯಲ್ಲಿರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಸ್ಟೆಲ್‌ನಲ್ಲಿ ಸೈಕ್ಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಅನಿತಾ ನಿಂಬರಗಿ

Chess

ಜುಲೈ 19ರಂದು ಚೆಸ್‌ ಒಲಂಪಿಯಾಡ್‌ ಕ್ರೀಡಾ ಜ್ಯೋತಿ ಮಂಗಳೂರಿಗೆ

ಬೆಂಗಳೂರು: ಜಗತ್ತಿನ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಚೆಸ್‌ ಒಲಂಪಿಯಾಡ್‌ ಕ್ರೀಡಾ ಜ್ಯೋತಿಯ ರಿಲೆಯು ಜುಲೈ 19ರಂದು ಮಂಗಳೂರಿಗೆ ಆಗಮಿಸಲಿದೆ. ಇದಕ್ಕೂ ಮುನ್ನ ಜುಲೈ 18ರಂದು ರಾಜಧಾನಿ ಬೆಂಗಳೂರಿಗೆ ಆಗಮಿಸಲಿದೆ. 28 ಜುಲೈಯಿಂದ

Swimming

ಸಿಂಗಾಪುರದಲ್ಲಿ ಅನೀಶ್‌ ಗೌಡಗೆ ಸ್ವರ್ಣ ಡಬಲ್‌

ಬೆಂಗಳೂರು: ಸಿಂಗಾಪುರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಅನೀಶ್‌ ಗೌಡ 800 ಮೀ ಫ್ರೀಸ್ಟೈಲ್‌ ಹಾಗೂ 200ಮೀ ಫ್ರೀ ಸ್ಟೈಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮೊದಲ ದಿನಲ್ಲಿ ಚಿನ್ನದ ಖಾತೆ ತೆರೆದ

BirminghamCommonwealthGames2022

ಕಾಮನ್‌ವೆಲ್ತ್‌ ಗೇಮ್ಸ್‌ಗೆ ಬಾಗಲಕೋಟೆಯ ಸೈಕ್ಲಿಸ್ಟ್‌ ಕೆಂಗಲಗುತ್ತಿ ವೆಂಕಪ್ಪ

ಸೋಮಶೇಖರ್‌ ಪಡುಕರೆ, ಬೆಂಗಳೂರು ಕ್ರೀಡಾ ಹಾಸ್ಟೆಲ್‌ನಲ್ಲಿ ಬೆಳಗಿದ ಪ್ರತಿಭೆ ಬಾಗಲಕೋಟೆಯ ತುಳಸಿಗೆರೆಯ ಕೆಂಗಲಗುತ್ತಿ ವೆಂಕಪ್ಪ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಸೈಕ್ಲಿಸ್ಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಷ್ಯನ್‌ ಜೂನಿಯರ್‌

Special Story

ದಿಲ್ಲಿಯಿಂದ ಬೆಂಗಳೂರಿಗೆ ಹಾರಿ ಬಂದ ʼರೆಡ್‌ ರಾಕೆಟ್‌ʼ ಪಾರಿವಾಳದ ಸಾಹಸ

ಸೋಮಶೇಖರ್‌ ಪಡುಕರೆ, ಬೆಂಗಳೂರು ಶತಮಾನಗಳ ಹಿಂದೆ ಪಾರಿವಾಳಗಳ ಮೂಲಕ ಸಂದೇಶವನ್ನು ರವಾನಿಸುತ್ತಿದ್ದ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಈಗ ತಂತ್ರಜ್ಞಾನ ಬೆಳೆದು ಕ್ಷಣದಲ್ಲೇ ಸಂದೇಶವನ್ನು ನಾವು ಜಗತ್ತಿನಾದ್ಯಂತ ಕಳುಹಿಸಬಹುದು. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ