Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
ಸೋಮಶೇಖರ ಪಡುಕರೆ | Somashekar Padukare
ಸೋಮಶೇಖರ್ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.
- Total Post (689)
Articles By This Author
ಬದುಕಿನಂಗಳದಿಂದ ನೆನಪಿನಂಗಳಕ್ಕೆ ಸರಿದ ಅಂಕಲ್ ಪರ್ಸಿ
- By ಸೋಮಶೇಖರ ಪಡುಕರೆ | Somashekar Padukare
- . October 30, 2023
ಕೊಲಂಬೋ: ಜಗತ್ತಿನ ಶ್ರೇಷ್ಠ ಕ್ರಿಕೆಟ್ ತಂಡವಾದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಶ್ರೀಲಂಕಾದ ಕ್ರಿಕೆಟ್ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿ ಶುಭ ಹಾರೈಸುತ್ತಾರೆಂದರೆ ಆ ಕ್ರಿಕೆಟ್ ಅಭಿಮಾನಿ ಎಷ್ಟು ಜನಪ್ರಿಯರಾಗಿರಬಹದು? ಹೌದು
ಕಿಟ್ ಇಲ್ಲದೆ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಸ್ಪರ್ಧಿಸುತ್ತಿರುವ ರಾಜ್ಯದ ಕ್ರೀಡಾಪಟುಗಳು!!
- By ಸೋಮಶೇಖರ ಪಡುಕರೆ | Somashekar Padukare
- . October 30, 2023
ಇದು ಸಂಘಟಕರಾದ ಗೋವಾದ ಪ್ರಮಾದವೋ, ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಬೇಜವಾಬ್ದಾರಿಯೋ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ನಿರ್ಲಕ್ಷ್ಯವೋ, ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ತಾತ್ಸಾರವೋ ಅಥವಾ ಕರ್ನಾಟಕ ಕ್ರೀಡಾ ಇಲಾಖೆಯ ಅರಿವಿನ ಕೊರತೆಯೋ, ಅಥವಾ ರಾಜ್ಯ ಸರ್ಕಾರಕ್ಕೆ
ಕರ್ನಾಟಕದ ಪ್ರಮುಖ ಈಜುಪಟುಗಳು ಬೇರೆ ರಾಜ್ಯಗಳಿಗೆ ವಲಸೆ?
- By ಸೋಮಶೇಖರ ಪಡುಕರೆ | Somashekar Padukare
- . October 27, 2023
ಒಬ್ಬ ಈಜುಗಾರ ಅಂತಾರಾಷ್ಟ್ರೀಯ ಈಜಿನಲ್ಲಿ ಅತಿ ಹೆಚ್ಚು ಪದಕ ಗೆದ್ದ ಕಾರಣಕ್ಕೆ ಆತನಿಗೆ ಸಾಕಷ್ಟು ನಗದು ಬಹುಮಾನ ಸಿಕ್ಕಿತು. ಅದೇ ಕಾರಣಕ್ಕೆ ಕರ್ನಾಟಕ ರಾಜ್ಯ ಸರಕಾರ ಒಬ್ಬ ಕ್ರೀಡಾಪಟು ಕ್ರೀಡಾಕೂಟವೊಂದರಲ್ಲಿ ಎಷ್ಟೇ ಚಿನ್ನದ ಪದಕ
ಕ್ರೀಡಾ ತರಬೇತಿ ನೀಡುವ ಜಗತ್ತಿನ ಮೊದಲ ದೇವಸ್ಥಾನ ವೈಷ್ಣೋದೇವಿ ಮಂದಿರ
- By ಸೋಮಶೇಖರ ಪಡುಕರೆ | Somashekar Padukare
- . October 23, 2023
ಇದು ಕ್ರೀಡಾ ಜಗತ್ತಿನ ಅಚ್ಚರಿ. ಜಮ್ಮೂ ಕಾಶ್ಮೀರದಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿರುವ ಜಗತ್ತಿನ ಮೊದಲ ದೇವಾಲಯ. World first Temple to train the Sports persons is Shri
ಕ್ರಿಕೆಟ್ ವಿಶ್ವಕಪ್‌ನಿಂದ್ ನಿಮ್ಮ ವ್ಯಾಪಾರಕ್ಕೆ “ಕಿಕ್” ಸಿಕ್ಕಿದೆಯಾ?
- By ಸೋಮಶೇಖರ ಪಡುಕರೆ | Somashekar Padukare
- . October 22, 2023
ಭಾರತದಲ್ಲೀಗ ಕ್ರಿಕೆಟ್ ವಿಶ್ವಕಪ್ ಸಂಭ್ರಮ.ICC Cricket World Cup 2023 betting Mafia ಯಾವುದೇ ತಂಡ ಸೋಲಲಿ, ಗೆಲ್ಲಲಿ. ಅದರಿಂದ ಹೆಚ್ಚು ಲಾಭ ಪಡೆಯುವುದು ಬೆಟ್ಟಿಂಗ್ ಆಪ್‌ಗಳು ಮತ್ತು ಬಾರ್‌ಗಳು. 16,000 ಕೋಟಿ ರೂ.
ಎರಡೂ ಕೈ ಇಲ್ಲ, ಆದರೆ ಕಾಲಿನಲ್ಲೇ ಗುರಿ ಇಡುವ ಬಿಲ್ಗಾರ್ತಿ ಶೀತಲ್ ದೇವಿ
- By ಸೋಮಶೇಖರ ಪಡುಕರೆ | Somashekar Padukare
- . October 20, 2023
2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕಿಸ್ತ್ವಾರ್ ಜಿಲ್ಲೆಯ ಕುಗ್ರಾಮ ಲೋಯಿ ಧಾರ್. ಭಾರತ ಸೇವಾ ವಿಭಾಗದ ರಾಷ್ಟ್ರೀಯ ರೈಫಲ್ ಪಡೆಯ ಶಿಬಿರ ನಡೆಯುತ್ತಿತ್ತು. ಅಲ್ಲಿಗೆ ಎರಡೂ ಕೈಗಳಿಲ್ಲದ ಬಾಲಕಿ ಭಾರತದ ಸೈನಿಕರ ಕಣ್ಣಿಗೆ ಬೀಳುತ್ತಾಳೆ.
Dream 11: ಪೋಲಿಸರಿಗೆ ಅನ್ವಯವಾಗುವ ಕಾನೂನು ಬಿಸಿಸಿಐಗೆ ಯಾಕೆ ಆಗುವುದಿಲ್ಲ?
- By ಸೋಮಶೇಖರ ಪಡುಕರೆ | Somashekar Padukare
- . October 20, 2023
Dream 11: ಪೋಲಿಸರಿಗೆ ಅನ್ವಯವಾಗುವ ಕಾನೂನು ಬಿಸಿಸಿಐಗೆ ಯಾಕೆ ಆಗುವುದಿಲ್ಲ? ಡ್ರೀಮ್ ಇಲೆವೆನ್ Dream 11 ಆನ್‌ಲೈನ್ ಜೂಜಿನಲ್ಲಿ ಜಯ ಗಳಿಸಿ ಕೋಟ್ಯಧಿಪತಿಯಾದ ಪುಣೆ ಪೊಲೀಸ್ ಇಲಾಖೆಯ ಸಬ್ ಇನ್‌ಸ್ಪೆಕ್ಟರ್ ಸೋಮನಾಥ ಝಿಂಡೆ ಅವರನ್ನು
ಕಾಲು ಕಳೆದುಕೊಂಡ ಕುಸ್ತಿ ಪಟು ಜಾವೆಲಿನ್‌ಲ್ಲಿ ವಿಶ್ವದಾಖಲೆ ಬರೆದ!
- By ಸೋಮಶೇಖರ ಪಡುಕರೆ | Somashekar Padukare
- . October 18, 2023
ಕುಸ್ತಿಪಟು ಆಗಬೇಕೆಂದು ಕನಸು ಕಂಡ ಆ ಯುವಕ ಒಂದು ಕಾಲು ಕಳೆದುಕೊಂಡರೂ ಇಂದು ಜಗತ್ತು ಆತನನ್ನು ಹುಬ್ಬೇರಿಸಿ ನೋಡುತ್ತಿದೆ. ಜಾವೆಲಿನ್ ಎಸೆತದಲ್ಲಿ ಐದು ಬಾರಿ ವಿಶ್ವದಾಖಲೆ ಬರೆದ ವಿಶೇ಼ಷ ಚೇತನ ಸುಮಿತ್ ಅಂತಿಲ್ ಈ
ಅಫಘಾನಿಸ್ತಾನಕ್ಕೆ ಭಾರತವೇ ಕ್ರಿಕೆಟ್ ಮನೆ!
- By ಸೋಮಶೇಖರ ಪಡುಕರೆ | Somashekar Padukare
- . October 18, 2023
ಅಫಘಾನಿಸ್ತಾನ ತಂಡ ಪ್ರಸಕ್ತ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 69 ರನ್‌ಗಳ ಅಂತರದಲ್ಲಿ ಐತಿಹಾಸಿಕ ಜಯ ಗಳಿಸಿತು. ಆದರೆ ಈ ಜಯದಲ್ಲಿ ಭಾರತದ ಪಾತ್ರ ಪ್ರಮುಖವಾಗಿತ್ತು. How India helped Afghanistan cricket
ಚಾಂಪಿಯನ್ ದೀಪ್ತಿ ಸಾವಿಗೆ ಯಾರು ಹೊಣೇ?
- By ಸೋಮಶೇಖರ ಪಡುಕರೆ | Somashekar Padukare
- . October 17, 2023
ಬೆಂಗಳೂರಿನ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ದೀಪ್ತಿ ಮಂಜುನಾಥ್ Sapthagiri engineering college student Deepthi Manjunath death case ನಮ್ಮನ್ನಗಲಿ ಇಂದಿಗೆ 50 ದಿನಗಳೇ ಸಂದಿವೆ. ವೂಷು ಚಾಂಪಿಯನ್ ಸಾವಿಗೆ ಕಾರಣವೇನೆಂಬುದು ಗೊತ್ತಿದ್ದರೂ