Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
ಸೋಮಶೇಖರ ಪಡುಕರೆ | Somashekar Padukare
ಸೋಮಶೇಖರ್ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.
- Total Post (711)
Articles By This Author
ಹಳ್ಳಿ ಹುಗ್ಡ ಪ್ಯಾಟಿಗ್ ಬಂದ ನ್ಯೂಜಿಲೆಂಡ್‌ನಲ್ಲಿ ಚಿನ್ನ ಗೆದ್ದ!
- By ಸೋಮಶೇಖರ ಪಡುಕರೆ | Somashekar Padukare
- . August 20, 2024
Sportsmail Desk: ಈ ಶಿರೋನಾಮೆ ಓದುತ್ತಲೇ ಕನ್ನಡದ ರಿಯಾಲಿಟಿ ಶೋ “ಪ್ಯಾಟೇ ಮಂದಿ ಕಾಡಿಗ್ ಬಂದ್ರು” ನೆನಪಾಗಬಹುದು. ಪ್ಯಾಟೆ ಮಂದಿ ಕಾಡಿಗ್ ಬಂದು ನಿಮಗೆ ಮನೋರಂಜನೆ ನೀಡಿರಬಹುದು. ಆದರೆ ಈ ಕಾರ್ಯಕ್ರಮ ನಡೆಸಿಕೊಟ್ಟ ಶಿವಮೊಗ್ಗದ
ವಿಶ್ವ ಬಾಡಿ ಬಿಲ್ಡಿಂಗ್: 4 ಚಿನ್ನ ಗೆದ್ದ ಮಂಗಳೂರಿನ ಶೋಧನ್ ರೈ
- By ಸೋಮಶೇಖರ ಪಡುಕರೆ | Somashekar Padukare
- . August 20, 2024
Sportsmail Desk: ನ್ಯೂಜಿಲೆಂಡ್‌ನ ಅಕ್ಲೆಂಡ್‌ನಲ್ಲಿ ನಡೆದ INBA ನ್ಯಾಚುರಲ್ ಬಾಡಿಬಿಲ್ಡಿಂಗ್ ವಿಶ್ವ ಚಾಂಪಿಯನ್‌ಷಿಪ್-2024ರಲ್ಲಿ ಮಂಗಳೂರಿನ ಶೋಧನ್ ರೈ ನಾಲ್ಕು ಚಿನ್ನ ಹಾಗೂ 1 ಬೆಳ್ಳಿ ಪದಕಗಳೊಂದಿಗೆ ಸಮಗ್ರ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ (ಬೆಳ್ಳಿ) ಗಳಿಸಿ
ಕಷ್ಟಗಳ ಹೊತ್ತು ಜಿಗಿಯುವ ಕುಂದಾಪುರದ ಜಂಪಿಂಗ್ ಸ್ಟಾರ್ ಗೌತಮ್
- By ಸೋಮಶೇಖರ ಪಡುಕರೆ | Somashekar Padukare
- . August 15, 2024
Sportsmail Desk: ಕುಂದಾಪುರದ ಗಾಂಧೀ ಮೈದಾನದಲ್ಲಿ ಜಂಪಿಂಗ್ ಮಾಡುತ್ತಿದ್ದ ಯುವಕನ ವೀಡಿಯೋ ವೈರಲ್ ಆಗಿತ್ತು. ಈತ ಯಾವುದೋ ಜಿಮ್ನಾಸ್ಕಿಕ್ ಶಾಲೆಯ ವಿದ್ಯಾರ್ಥಿ ಇರಬಹುದೆಂದು ತಿಳಿದು ಖುಷಿಯೂ ಆಯಿತು. ಗುರುವಾರ ಗೆಳೆಯ ಕುಂದಾಪುರದ ಜಾಯ್ ಕರ್ವಾಲೋ
ತಂದೆಯ ಸ್ಫೂರ್ತಿಯಲ್ಲೇ ಸಾಗುವ ರ್‍ಯಾಲಿ ಚಾಂಪಿಯನ್ ಆಕಾಶ್ ಐತಾಳ್
- By ಸೋಮಶೇಖರ ಪಡುಕರೆ | Somashekar Padukare
- . August 4, 2024
ಪುತ್ತೂರು: ಡಾ. ಶಂಕರನಾರಾಯಣ ಐತಾಳ್ ಅವರು ವೈದ್ಯರಾಗಿ ಜನಪ್ರಿಯಗೊಂಡವರು. ಅವರು ತಮ್ಮ ಮಗ ಆಕಾಶ್ ಐತಾಳ್ ಅವರನ್ನು ಡಾಕ್ಟರನ್ನಾಗಿ ಮಾಡಲಿಲ್ಲ. ಬದಲಾಗಿ ದೇಶದ ಉತ್ತಮ ರ್‍ಯಾಲಿ ಪಟುವನ್ನಾಗಿ ಮಾಡಿದರು. “ನಮ್ಮ ತಂದೆ ಮಾನವನ ದೇಹದ
ಪಿಟಿ ಪಿರೇಡ್‌ನಲ್ಲಿ ಮ್ಯಾಥ್ಸ್ ಮಾಡಿದ್ರೆ, ಒಲಿಂಪಿಕ್ಸ್‌ನಲ್ಲಿ ಪದಕ ಸಿಗುತ್ತಾ?
- By ಸೋಮಶೇಖರ ಪಡುಕರೆ | Somashekar Padukare
- . July 28, 2024
ಉಡುಪಿ: ಶಾಲೆಯಲ್ಲಿ ದೈಹಿಕ ಶಿಕ್ಷಣ ಮತ್ತು ದೈಹಿಕ ಶಿಕ್ಷಕರಿಗೆ ಗೌರವ ಸಿಗುವವರೆಗೂ ನಾವು ಒಲಿಂಪಿಕ್ಸ್‌ನಲ್ಲಿ ಹೀಗೆ ಒಂದೊಂದು ಸುತ್ತಿಗೋ, ಒಂದೊಂದು ಚಿನ್ನಕ್ಕೋ ಖುಷಿ ಪಡಬೇಕಾದ ಅನಿವಾರ್ಯತೆ. ನಮಗೆ ಚಿನ್ನ ಗೆದ್ದವರಿಗೆ ನಗದು ಬಹುಮಾನ ಪ್ರಕಟಿಸುವ
ಡೋಪಿಂಗ್: ಕೆಲವೊಮ್ಮೆ ಆ ತಪ್ಪು ನೀವು ಮಾಡಿರುವುದೇ ಇಲ್ಲ!
- By ಸೋಮಶೇಖರ ಪಡುಕರೆ | Somashekar Padukare
- . July 5, 2024
ಬೆಂಗಳೂರು: ಕ್ರೀಡೆಯಲ್ಲಿ ಡೋಪಿಂಗ್ ಕೆಲವರು ಉದ್ದೇಶಪೂರ್ಕವಾಗಿ ಮಾಡಿದರೆ ಇನ್ನು ಕೆಲವರು ತಮಗರಿವಿಲ್ಲದಂತೆ ಬಲಿಯಾಗುತ್ತಾರೆ. ನಮ್ಮ ಕರ್ನಾಟಕದ ಉದಯೋನ್ಮುಖ ಜಾವೆಲಿನ್ ಎಸೆತಗಾರ ಡಿ.ಪಿ. ಮನು ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು, ಪ್ಯಾರಿಸ್‌ಗೆ ಪ್ರಯಾಣ
ಎಂಜಿನಿಯರಿಂಗ್ ತೊರೆದು ಒಲಂಪಿಯನ್ ಆದ ಮಂಗಳೂರಿನ ಮಿಜೋ
- By ಸೋಮಶೇಖರ ಪಡುಕರೆ | Somashekar Padukare
- . July 5, 2024
ಬೆಂಗಳೂರು: ಎಂಜಿನಿಯರಿಂಗ್ ಪದವಿ ಗಳಿಸಿ, ಉನ್ನತ ಹುದ್ದೆಯಲ್ಲಿದ್ದು, ಬದುಕನ್ನು ಖುಷಿಯಾಗಿ ಕಳೆಯಬೇಕೆಂಬ ಹಂಬಲ ಹೆಚ್ಚಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಇರುತ್ತದೆ. ಆದರೆ ಎರಡೂವರೆ ವರ್ಷ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿ, ಕ್ರೀಡೆಯ ಬಗ್ಗೆ ಇದ್ದ ಆಸಕ್ತಿಯನ್ನು ಮುಂದುವರಿಸಿ,
ವಿದ್ಯಾರ್ಥಿಗಳ ದತ್ತುಪಡೆದು ಕ್ರೀಡೆ ಕಲಿಸುವ ಗುರು ಶಂಕರ್
- By ಸೋಮಶೇಖರ ಪಡುಕರೆ | Somashekar Padukare
- . June 22, 2024
ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಮ್ಮಾಪುರದ ಶಂಕರ ನಾಯಕ ಅವರು ತಮ್ಮ ತಾಲೂಕಿನಲ್ಲಿ ಕ್ರೀಡೆಗಾಗಿ ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿದಾಗ ಅಲ್ಲಿರುವ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ ಅಥವಾ ಕಾರ್ಪೊರೇಟ್ ವಲಯ ಯಾವುದಾದರೂ ರೀತಿಯಲ್ಲಿ
ಶ್ರೇಯಸ್ ಯಶಸ್ಸಿನ ಹಿಂದೆ ಕೋಚ್ ನಾಗರಾಜ್ ಪಂಡಿತ್
- By ಸೋಮಶೇಖರ ಪಡುಕರೆ | Somashekar Padukare
- . June 8, 2024
ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕೆನಡಾ ತಂಡದ ಪರ ಆಡುತ್ತಿರುವ ದಾವಣಗೆರೆ ಮೂಲದ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ ಶ್ರೇಯಸ್ ಮೊವ್ವ ಉತ್ತಮ ಆಟ ಪ್ರದರ್ಶಿಸುತ್ತಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೆನಡ ತಂಡ
ಸಾಗರದ ಹೃದಯದಲ್ಲಿ ಕ್ರಿಕೆಟ್ ʼಪಂಡಿತʼರ ಅಕಾಡೆಮಿ
- By ಸೋಮಶೇಖರ ಪಡುಕರೆ | Somashekar Padukare
- . June 4, 2024
Cricket was my reason for living: Harold Larwood ಶಿಕ್ಷಣ ಮತ್ತು ಕ್ರಿಕೆಟ್ ಎರಡರಲ್ಲೂ ಯಶಸ್ಸು ಕಂಡು. ಚಿಕ್ಕಪ್ಪನಿಂದ ಸ್ಫೂರ್ತಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ, ದಕ್ಷಿಣ ವಲಯದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಅವರೊಂದಿಗೆ