Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
KheloIndia

ಕಾಮನ್‌ವೆಲ್ತ್ ಗೇಮ್ಸ್‌ಗೆ ಬಾಗಲಕೋಟೆಯ ಸೈಕ್ಲಿಸ್ಟ್ ಕೆಂಗಲಗುತ್ತಿ ವೆಂಕಪ್ಪ
- By ಸೋಮಶೇಖರ ಪಡುಕರೆ | Somashekar Padukare
- . June 24, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕ್ರೀಡಾ ಹಾಸ್ಟೆಲ್‌ನಲ್ಲಿ ಬೆಳಗಿದ ಪ್ರತಿಭೆ ಬಾಗಲಕೋಟೆಯ ತುಳಸಿಗೆರೆಯ ಕೆಂಗಲಗುತ್ತಿ ವೆಂಕಪ್ಪ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಸೈಕ್ಲಿಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಷ್ಯನ್ ಜೂನಿಯರ್

ಕಷ್ಟಗಳ ಭಾರವೆತ್ತಿ ಕಾಮನ್‌ವೆಲ್ತ್‌ಗೆ ಬನ್ನೂರಿನ ಉಷಾ
- By ಸೋಮಶೇಖರ ಪಡುಕರೆ | Somashekar Padukare
- . June 20, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕ್ರೀಡಾಪಟುಗಳು ಸಾಧನೆ ಮಾಡಿದ ನಂತರ ಬಹುಮಾನ ಪ್ರಕಟಿಸುತ್ತಾರೆ, ಸಾಧಕರ ಫೋಟೋ ಹಾಕಿ ತಮ್ಮ ರುಂಡಗಳಿಂದ ಕೂಡಿದ ಬ್ಯಾನರ್ ಕಟ್ಟುತ್ತಾರೆ, ಜೊತೆಯಲ್ಲಿ ನಿಂತು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ, ಗಣ್ಯರು

ನನ್ನ ಕ್ರೀಡಾ ಬದುಕಿಗೆ ಹೊಸ ರೂಪು ನೀಡಿದ್ದೇ ಕಾಶೀನಾಥ್: ಮನು ಡಿ.ಪಿ.
- By ಸೋಮಶೇಖರ ಪಡುಕರೆ | Somashekar Padukare
- . June 20, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಬೇಲೂರಿನ ಮನು ಡಿ.ಪಿ. ತಮ್ಮ ಕ್ರೀಡಾ ಬದುಕಿಗೆ ತಿರುವು ನೀಡಿ ಯಶಸ್ಸಿನ ಹಾದಿ ತೋರಿಸಿದ್ದು ಕಾಮನ್‌ವೆಲ್ತ್ ಪದಕ ವಿಜೇತ, ಗುರು

11 ವರ್ಷಗಳ ಹಿಂದಿನ ದಾಖಲೆ ಮುರಿದ ಐಶ್ವರ್ಯ!!!
- By ಸೋಮಶೇಖರ ಪಡುಕರೆ | Somashekar Padukare
- . June 13, 2022
ಬೆಂಗಳೂರು, ಜೂನ್.13: ಚೆನ್ನೈನಲ್ಲಿ ನಡೆಯುತ್ತಿರು ರಾಷ್ಟ್ರೀಯ ಅಂತರ್ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಐಶ್ವರ್ಯ ಬಿ. ಟ್ರಿಪಲ್ ಜಂಪ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆ ಬರೆದು ಚಿನ್ನ ಗೆದ್ದಿದ್ದಾರೆ. 14.14ಮೀ. ಉದ್ದಕ್ಕೆ ಜಿಗಿದ ಐಶ್ವರ್ಯ

ಖೇಲೋ ಇಂಡಿಯಾ ಯೂಥ್ ಗೇಮ್ಸ್: ಕರ್ನಾಟಕ ಅದ್ಭುತ ಸಾಧನೆ, 3ನೇ ಸ್ಥಾನ
- By ಸೋಮಶೇಖರ ಪಡುಕರೆ | Somashekar Padukare
- . June 13, 2022
ಪಂಚಕುಲ, ಜೂನ್.13: ಕಳೆದ ಮೂರು ಆವೃತ್ತಿಗಳಲ್ಲಿ ನಾಲ್ಕನೇ ಸ್ಥಾನಕ್ಕೇ ತೃಪ್ತಿ ಪಡುತ್ತಿದ್ದ ಕರ್ನಾಟಕ ಈ ಬಾರಿಯ ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ಏರಿದೆ.

ಖೇಲೋ ಇಂಡಿಯಾ: ಈಜಿನಲ್ಲಿ ಕರ್ನಾಟಕ ಚಾಂಪಿಯನ್, ಅನೀಶ್ ಯಶಸ್ವಿ ಕ್ರೀಡಾಪಟು
- By ಸೋಮಶೇಖರ ಪಡುಕರೆ | Somashekar Padukare
- . June 12, 2022
ಬೆಂಗಳೂರು: ಖೇಲೋ ಇಂಡಿಯಾ ಯೂಥ್ ಗೇಮ್ಸ್ ಈಜಿನಲ್ಲಿ ಕರ್ನಾಟಕ ತಂಡ ಸಮಗ್ರ ಚಾಂಪಿಯನ್‌ಪಟ್ಟ ಗೆದ್ದುಕೊಂಡಿದ್ದು, ಅನೀಶ್ ಗೌಡ ಒಟ್ಟು 6 ಚಿನ್ನದ ಪದಕಗಳನ್ನು ಗೆದ್ದು ಯಶಸ್ವಿ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷರ ವಿಭಾಗದಲ್ಲಿ

ತಂದೆಯ ಹಾದಿಯಲ್ಲೇ ಪೆಡಲ್ ತುಳಿದು ರಾಜ್ಯಕ್ಕೆ ಕೀರ್ತಿ ತಂದ ಚೈತ್ರ ಬೋರ್ಜಿ
- By ಸೋಮಶೇಖರ ಪಡುಕರೆ | Somashekar Padukare
- . June 12, 2022
ಸೋಮಶೇಖರ್ ಪಡುಕರೆ ಬೆಂಗಳೂರು ಕ್ರೀಡೆಯಲ್ಲಿ ತಂದೆಯ ಹಾದಿಯಲ್ಲೇ ಸಾಗಿ ಗಂಡು ಮಕ್ಕಳು ಯಶಸ್ಸು ಕಂಡಿರುವುದಕ್ಕೆ ಹಲವಾರು ಉದಾಹಣೆಗಳಿವೆ, ಆದರೆ ತಂದೆಯು ಸಾಧನೆ ಮಾಡಿದ ಕ್ರೀಡೆಯಲ್ಲೇ ತಮ್ಮನ್ನು ಅಳವಡಿಸಿಕೊಂಡು ಹೆಣ್ಣು ಮಕ್ಕಳು ಯಶಸ್ಸು ಕಂಡಿರುವುದು ವಿರಳ.

ಜಾವೆಲಿನ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾದ ಕನ್ನಡಿಗ ಮನು
- By ಸೋಮಶೇಖರ ಪಡುಕರೆ | Somashekar Padukare
- . June 11, 2022
ಬೆಂಗಳೂರು: ಚೆನ್ನೈನಲ್ಲಿ ನಡೆಯುತ್ತಿರುವ 61ನೇ ಅಂತರ್ ರಾಜ್ಯ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಮನು ಡಿ,ಪಿ. ಜಾವೆಲಿನ್ ಎಸೆತದಲ್ಲಿ ಅಗ್ರ ಸ್ಥಾನ ಪಡೆದು ಚಿನ್ನದ ಪದಕದೊಂದಿಗೆ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ದೇಶವನ್ನು ಪ್ರನಿನಿಧಿಸಲು ಆಯ್ಕೆಯಾಗಿದ್ದಾರೆ. ಟೋಕಿಯೋ

ಈಜಿನಲ್ಲಿ ಪ್ರಭುತ್ವ ಸಾಧಿಸಿದ ಕರ್ನಾಟಕ, ಪದಕ ಪಟ್ಟಿಯಲ್ಲಿ 3ನೇ ಸ್ಥಾನ ಭದ್ರ
- By ಸೋಮಶೇಖರ ಪಡುಕರೆ | Somashekar Padukare
- . June 11, 2022
ಪಂಚಕುಲ, ಜೂ. 11 ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ ಕಳೆದ ಮೂರು ಆವೃತ್ತಿಗಳಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟುತ್ತಿದ್ದ ಕರ್ನಾಟಕ ಈಜುಗಾರರ ಅದ್ಭುತ ಸಾಧನೆಯ ನೆರವಿನಿಂದ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಎರಡು ದಿನಗಳ

ಕರ್ನಾಟಕಕ್ಕೆ ಚಿನ್ನದ ಉನ್ನತಿ
- By ಸೋಮಶೇಖರ ಪಡುಕರೆ | Somashekar Padukare
- . June 8, 2022
ಪಂಚಕುಲ: ತಾಯಿ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕಾರಣ ಕ್ರೀಡೆಯಲ್ಲಿ ತೊಡಗಿಸಿಕೊಂಡ ಅವರ ಮಗಳಿಗೆ ಇನ್ನೂ ದೊಡ್ಡ ಗುರಿ ಇರುವುದು ಸಹಜ. ಆ ಗುರಿಯಲ್ಲೇ ಸಾಗಿದ್ದಾರೆ ಒಲಿಂಪಿಯನ್ ಪ್ರಮಿಳಾ