Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Adventure Sports

ಕಾಲೇಜಿನಿಂದ ಡಿಬಾರ್‌ ಆಗಿ ಹೊರನಡೆದ ಸರ್ವೇಶ್‌ ಚಾಂಪಿಯನ್‌ ಆದ ಕತೆ!

ಸೋಮಶೇಖರ್‌ ಪಡುಕರೆ, ಬೆಂಗಳೂರು ಬದುಕಿನಲ್ಲಿ ನಡೆಯುವ ಕೆಲವೊಂದು ನೋವಿನ ಘಟನೆಗಳು ಆ ಕ್ಷಣಕ್ಕೆ ನೋವನ್ನು ತರಬಹುದು, ಆದರೆ ಬಹಳ ಸಮಯದ ನಂತರ ಆ ಕಹಿ ಘಟನೆ ನಡೆದುದ್ದೇ ಒಳ್ಳೆದಾಯಿತು ಎನಿಸುತ್ತದೆ. ಕಾಲೇಜಿನಿಂದ ಡಿಬಾರ್‌ ಆದ

Adventure Sports

ಮಿನಿಜಿಪಿ ವಿಶ್ವಸರಣಿಗೆ, ಕರ್ನಾಟಕದ ಪುಟ್ಟ ಬಾಲಕಿ ಅನಸ್ತ್ಯ

ಸೋಮಶೇಖರ್‌ ಪಡುಕರೆ, ಬೆಂಗಳೂರು ಮನೆಗೆ ತರುವ ಆಟಿಕೆಗಳನ್ನು ಮಕ್ಕಳು ಆಡುತ್ತಾರೆ, ಮತ್ತೆ ಮರೆಯುತ್ತಾರೆ. ರಿಮೋಟ್‌ ಕಾರಿರಲಿ, ಬ್ಯಾಟರಿಯಲ್ಲಿ ಓಡುವ ಬೈಕ್‌ ಇರಲಿ ಅದು ತಂದಾಗ ಇದ್ದ ಕುತೂಹಲ ದಿನ ಕಳೆದಂತೆ ಮಾಯವಾಗುತ್ತದೆ. ಆದರೆ ಬೆಂಗಳೂರಿನ

Other sports

ಮಿನಿ ಜಿಪಿ ವಿಶ್ವ ಸರಣಿಗೆ ಬೆಂಗಳೂರಿನ ನಾಲ್ವರು ಆಯ್ಕೆ

ಬೆಂಗಳೂರು: ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಡೆಯಲಿರುವ ಎಫ್‌ಐಎಂ ಮಿನಿ ಜಿಪಿ ವಿಶ್ವಸರಣಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ನಾಲ್ವರು ಸೇರಿದಂತೆ ದೇಶದ ಎಂಟು ಯುವ ಚಾಲಕರು ಆಯ್ಕೆಯಾಗಿದ್ದಾರೆ. ಇದರಲ್ಲಿ ಇಬ್ಬರು ಬಾಲಕಿಯರು ಸೇರಿದ್ದಾರೆ. ಶ್ರೇಯಸ್‌ ಹರೀಶ್‌, ಅಲೀನಾ

Other sports

ಎಫ್‌ಎಂಎಸ್‌ಸಿಐ ವಾರ್ಷಿಕ ಪ್ರಶಸ್ತಿ: ಕನ್ನಡಿಗ ಹೇಮಂತ್‌ಗೆ ಎರಡು ಚಾಂಪಿಯನ್‌ ರೈಡರ್‌ ಕಿರೀಟ

ಚೆನ್ನೈ: ಭಾರತೀಯ ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ಗಳ ಸಂಘಟನೆ (ಎಫ್‌ಎಂಎಸ್‌ಸಿಐ) ನೀಡುವ ವಾರ್ಷಿಕ ಪ್ರಶಸ್ತಿಯಲ್ಲಿ ಕನ್ನಡಿಗ ಕೊಡಗಿನ ಹೇಮಂತ್‌ ಮುದ್ದಪ್ಪ ಎರಡು ಬೆಸ್ಟ್‌ ರೈಡರ್‌ ಪ್ರಶಸ್ತಿ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮಂತ್ರ ರೇಸಿಂಗ್‌ ತಂಡವನ್ನು

Other sports

ಕನ್ನಡಿಗ ಕರ್ಣ, ನಿಖಿಲ್‌ಗೆ ಏಷ್ಯಾಕಪ್‌ ರೌಂಡ್‌ ಚಾಂಪಿಯನ್‌ ಪಟ್ಟ

ಚೆನ್ನೈ ಮಾರ್ಚ್‌ 27: ಬೆಂಗಳೂರಿನ ಅರ್ಕಾ ಮೋಟಾರ್ ಸ್ಪೋರ್ಟ್ಸ್‌ನ ಕರ್ಣ ಕಡೂರ್‌ ಮತ್ತು ಸಹ ಚಾಲಕ ನಿಖಿಲ್‌ ಪೈ ಇಲ್ಲಿ ನಡೆದ 44ನೇ ದಕ್ಷಿಣ ಭಾರತ ರಾಲಿ ಚಾಂಪಿಯನ್‌ಷಿಪ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದು ಎಫ್‌ಐಎ

Special Story

ಕೋಮಾದಿಂದ ಹೊರಬಂದು ಏಳುಬಾರಿ ಚಾಂಪಿಯನ್‌ ಪಟ್ಟಗೆದ್ದ ಕೊಡಗಿನ ಹೇಮಂತ್

ಸೋಮಶೇಖರ್‌ ಪಡುಕರೆ, ಬೆಂಗಳೂರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಸುಮಾರು ತಿಂಗಳ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಕೈ ಮತ್ತು ಕಾಲಿನ ಮೂಳೆ ಮುರಿದು ಎರಡು ವರ್ಷಗಳ ಕಾಲ ಸಂಕಷ್ಟದಲ್ಲಿ ಬದುಕನ್ನು ಕಳೆದ ಯುವಕನೊಬ್ಬ ಮತ್ತೆ ಚೇತರಿಸಿ ನೋವನ್ನೇ

Special Story

ವಿಶ್ವ ರ‌್ಯಾಲಿ ಚಾಂಪಿಯನ್ ಷಿಪ್ ಗೆ ಗೌರವ್ ಗಿಲ್

ಸ್ಪೋರ್ಟ್ಸ್ ಮೇಲ್ ವರದಿ ಅರ್ಜುನ ಪ್ರಶಸ್ತಿ ವಿಜೇತ ಮೊದಲ ಹಾಗೂ ಏಕೈಕ ರ‌್ಯಾಲಿ ಪಟು ಗೌರವ್ ಗಿಲ್ ಅವರು ಟರ್ಕಿಯಲ್ಲಿ ಇದೇ ತಿಂಗಳ 12 ರಿಂದ 15ರವರೆಗೆ ನಡೆಯಲಿರುವ ರ‌್ಯಾಲಿ ಆಫ್ ಟರ್ಕಿಯಲ್ಲಿ ಪಾಲ್ಗೊಳ್ಳುವ ಮೂಲಕ ಫಿಯಾ

Other sports

ಹೆತ್ತವರಿಗೆ ಖುಷಿಯಾಗಿದೆ, ಅದಕ್ಕಿಂತ ಇನ್ನೇನು ಬೇಕು ? : ಕೆ.ಪಿ. ಅರವಿಂದ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್  ಕೆಲವೊಂದು ಸಾಧನೆ ಮಾಡಲು  ಹೆತ್ತವರು ಆತಂಕಪಡುತ್ತಾರೆ. ಏಕೆಂದರೆ ಆ ಸಾಧನೆಯ ಹಾದಿ  ಅಪಾಯದಿಂದ ಕೂಡಿರುತ್ತದೆ. ತಾನು ರ‌್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ತಂದೆಗೆ ಗೊತ್ತಾದರೆ ಅವರು ನೊಂದುಕೊಳ್ಳುತ್ತಾರೆ, ಅಥವಾ ವಿರೋಧ  ವ್ಯಕ್ತಪಡಿಸುತ್ತಾರೆ

Other sports

ಡಕಾರ್ ರಾಲಿ: ಪೆರುವಿನಲ್ಲಿ ಇತಿಹಾಸ ಬರೆದ ಉಡುಪಿಯ ಕೆಪಿ ಅರವಿಂದ್

ಸ್ಪೋರ್ಟ್ಸ್ ಮೇಲ್ ವರದಿ ಜಗತ್ತಿನ ಅತ್ಯಂತ ಅಪಾಯಕಾರಿ ಡಕಾರ್ ಆರಂಭವಾದಾಗಿನಿಂದ ಇದುವರೆಗೂ ರ‌್ಯಾಲಿಪಟುಗಳು ಹಾಗೂ ಪ್ರೇಕ್ಷಕರು ಸೇರಿದಂತೆ 70 ಮಂದಿ ದಾರುಣ ಸಾವನ್ನಪ್ಪಿದ್ದಾರೆ. ಆ ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ಹೆತ್ತವರು ತಮ್ಮ ಮಕ್ಕಳನ್ನು ಕಳುಹಿಸಲು ಮನಸ್ಸೇ

Special Story

ಕಾರ್ಟಿಂಗ್ ಕಿಂಗ್ ಕನ್ನಡಿಗ ಮಿಹಿರ್ ಅವಲಕ್ಕಿ

ಸೋಮಶೇಖರ್ ಪಡುಕರೆ, ಬೆಂಗಳೂರು ಫಾರ್ಮುಲಾ ಒನ್ ರೇಸ್ ನೋಡುವಾಗ ಪ್ರತಿಯೊಬ್ಬ ಯುವಕರಲ್ಲೂ ತಾನೊಂದು ದಿನ ಆ ಕಾರಿನಲ್ಲಿ ಸ್ಪರ್ಧಿಸಬೇಕು ಎಂಬ ಉತ್ಕಟ ಆಸೆ ಹುಟ್ಟಿಕೊಳ್ಳುವುದು ಸಹಜ. ಆದರೆ ಅದಕ್ಕೆ ಪೂರಕವಾಗಿ ಬೇಕಾಗಿರುವುದು ಕಾರ್ಟಿಂಗ್. ಅಂಥ