Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
DYES
ಈಜಿನಲ್ಲಿ ಪ್ರಭುತ್ವ ಸಾಧಿಸಿದ ಕರ್ನಾಟಕ, ಪದಕ ಪಟ್ಟಿಯಲ್ಲಿ 3ನೇ ಸ್ಥಾನ ಭದ್ರ
- By ಸೋಮಶೇಖರ ಪಡುಕರೆ | Somashekar Padukare
- . June 11, 2022
ಪಂಚಕುಲ, ಜೂ. 11 ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ ಕಳೆದ ಮೂರು ಆವೃತ್ತಿಗಳಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟುತ್ತಿದ್ದ ಕರ್ನಾಟಕ ಈಜುಗಾರರ ಅದ್ಭುತ ಸಾಧನೆಯ ನೆರವಿನಿಂದ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಎರಡು ದಿನಗಳ
ಕರ್ನಾಟಕಕ್ಕೆ ಚಿನ್ನದ ಉನ್ನತಿ
- By ಸೋಮಶೇಖರ ಪಡುಕರೆ | Somashekar Padukare
- . June 8, 2022
ಪಂಚಕುಲ: ತಾಯಿ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕಾರಣ ಕ್ರೀಡೆಯಲ್ಲಿ ತೊಡಗಿಸಿಕೊಂಡ ಅವರ ಮಗಳಿಗೆ ಇನ್ನೂ ದೊಡ್ಡ ಗುರಿ ಇರುವುದು ಸಹಜ. ಆ ಗುರಿಯಲ್ಲೇ ಸಾಗಿದ್ದಾರೆ ಒಲಿಂಪಿಯನ್ ಪ್ರಮಿಳಾ
ಕ್ರೀಡಾ ಹಾಸ್ಟೆಲ್‌ಗೆ ಕೀರ್ತಿ ತಂದ ಚಿನ್ನದ ಸಂಪತ್
- By ಸೋಮಶೇಖರ ಪಡುಕರೆ | Somashekar Padukare
- . June 8, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ನೋವು, ಟೈಲರಿಂಗ್ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ತಾಯಿ, ಸಮಾಜ ಸೇವಕ ನವಲಿ ಹಿರೇಮಠ್ ನೀಡಿದ ಸೈಕಲ್ ಹೀಗೆ ಸಂಕಷ್ಟಗಳ ನಡುವೆ ಕ್ರೀಡಾ ಬದುಕನ್ನು ಕಟ್ಟಿಕೊಂಡ ಕರ್ನಾಟಕ
ಜಿಮ್ನಾಸ್ಟಿಕ್‌ನಲ್ಲಿ 5 ಚಿನ್ನ ಗೆದ್ದು ಮಿನುಗಿದ ಸಂಯುಕ್ತ ಕಾಳೆ
- By ಸೋಮಶೇಖರ ಪಡುಕರೆ | Somashekar Padukare
- . June 7, 2022
ಪಂಚಕುಲ, ಜೂ. 7: ಮಹಾರಾಷ್ಟ್ರದ ಸಂಯುಕ್ತ ಕಾಳೆ ರಿದಮಿಕ್ ಜಿಮ್ನಾಸ್ಟಿಕ್‌ನಲ್ಲಿ ಸಾಧ್ಯತೆ ಇರುವ ಎಲ್ಲ ಐದೂ ಪದಕಗಳನ್ನು ಗೆದ್ದು ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ ತಾನು ಭಾರತದ ಭವಿಷ್ಯದ ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ದಿನದ ಇನ್ನೊಂದು
ಜಮ್ಮು-ಕಾಶ್ಮೀರದಲ್ಲಿ ತಾಂಗ್-ತಾ ಕ್ರೀಡೆಯನ್ನು ರಕ್ಷಿಸಿದ ಮೌಲ್ವಿ
- By ಸೋಮಶೇಖರ ಪಡುಕರೆ | Somashekar Padukare
- . June 7, 2022
ಪಂಚಕುಲ, ಜೂನ್, 7: ಬ್ರಿಟಿಷರಿಂದ ನಿಷೇಧಕ್ಕೊಳಗಾಗಿದ್ದ ಭಾರತದ ದೇಶೀಯ ಕ್ರೀಡೆಯೊಂದನ್ನು ಮಸೀದಿಯ ಮೌಲ್ವಿಯೊಬ್ಬರು ರಕ್ಷಿಸಿ, ಆ ಕ್ರೀಡೆಯು ರಾಜ್ಯಾದ್ಯಂತ ಹಬ್ಬುವಂತೆ ಮಾಡಿ, ಈಗ ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಸ್ಪರ್ಧಿಸುವಂತಾಗಿದೆ.
ಸ್ಮಾರ್ಟ್ ಸಿಟಿ ತಮುಕೂರಿಗೆ ಸ್ಮಾರ್ಟ್ ಕ್ರೀಡಾಂಗಣ
- By ಸೋಮಶೇಖರ ಪಡುಕರೆ | Somashekar Padukare
- . June 7, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕ್ರೀಡಾಪಟುಗಳಿಗೆ ಉತ್ತಮ ರೀತಿಯಲ್ಲಿ ಮೂಲಭೂತ ಸೌಕರ್ಯಗಳು ಸಿಕ್ಕರೆ ಅವರಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು, ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ
ಫೆಡರೇಷನ್ ಕಪ್: ಪ್ರಿಯಾ ಮೋಹನ್, ರಮ್ಯಶ್ರೀಗೆ ಚಿನ್ನ
- By ಸೋಮಶೇಖರ ಪಡುಕರೆ | Somashekar Padukare
- . June 4, 2022
ಬೆಂಗಳೂರು: ಗುಜರಾತ್‌ನ ನಾಡಿಯಾಡ್‌ನಲ್ಲಿ ನಡೆಯುತ್ತಿರುವ 20ನೇ ಫೆಡರೇಷನ್ ಕಪ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪ್ರಿಯಾ ಮೋಹನ್ 200 ಮೀ. ಓಟದಲ್ಲಿ ಚಿನ್ನ ಗೆದ್ದು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ಗೆ ಮೈಸೂರಿನ ಆರ್ಯನ್ ಕಶ್ಯಪ್
- By ಸೋಮಶೇಖರ ಪಡುಕರೆ | Somashekar Padukare
- . June 4, 2022
ಬೆಂಗಳೂರು: ತಾಯಿಯ ಯಶಸ್ಸಿನ ಹೆಜ್ಜೆಯಲ್ಲೇ ಮುನ್ನಡೆದ ಕೊಡಗಿನ ಬಾಡರಕೇರಿಯ ಆರ್ಯನ್ ಪ್ರಜ್ವಲ್ ಕಶ್ಯಪ್ ಗುಜರಾತಿನಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 400 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದು ಕೊಲಂಬಿಯಾದಲ್ಲಿ ನಡೆಯಲಿರುವ 20ವರ್ಷ
ಫೆಡರೇಷನ್ ಕಪ್ ಅಥ್ಲೆಟಿಕ್ಸ್: ಕರ್ನಾಟಕಕ್ಕೆ ಸ್ವರ್ಣ ಡಬಲ್
- By ಸೋಮಶೇಖರ ಪಡುಕರೆ | Somashekar Padukare
- . June 3, 2022
ಬೆಂಗಳೂರು: ಗುಜರಾತ್‌ನ ನಾಡಿಯಾಡ್‌ನ ಛೋಟುಬಾಯಿ ಪುರಾನಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ 20 ವರ್ಷ ವಯೋಮಿತಿಯ 20ನೇ ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಸ್ಪರ್ಧಿಗಳು ಎರಡು ಚಿನ್ನ ಹಾಗೂ ಮೂರು ಬೆಳ್ಳಿ ಪದಕ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ತುಮಕೂರಿನ ಕೃಷಿಕ್
- By ಸೋಮಶೇಖರ ಪಡುಕರೆ | Somashekar Padukare
- . June 3, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಗುಜರಾತ್‌ನಲ್ಲಿ ನಡೆದ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 110ಮೀ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ತುಮಕೂರಿನ ಕೃಷಿಕ್ ಮಂಜುನಾಥ್ ಕೊಲಂಬಿಯಾದಲ್ಲಿ ನಡೆಯಲಿರುವ 20 ವರ್ಷ ವಯೋಮಿತಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ