Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
DYES
ಫಿಫಾ: ಸೆಮಿಫೈನಲ್ ಫೈನಲ್ ಪಂದ್ಯಗಳಿಗೆ TRIONDA FINAL ಚೆಂಡು
- By Sportsmail Desk
- . July 7, 2026
ನವದೆಹಲಿ/ನ್ಯೂಯಾರ್ಕ್: 2026ರ ಫಿಫಾ ವಿಶ್ವಕಪ್‌ನ ಸೆಮಿಫೈನಲ್, ಮೂರನೇ ಸ್ಥಾನಕ್ಕಾಗಿ ನಡೆಯುವ ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯಗಳಿಗಾಗಿ ಅಡಿಡಾಸ್ ವಿಶೇಷವಾಗಿ ವಿನ್ಯಾಸಗೊಳಿಸಿರುವ TRIONDA FINAL ಅಧಿಕೃತ ಪಂದ್ಯ ಚೆಂಡನ್ನು ಅನಾವರಣಗೊಳಿಸಿದೆ. Final of the FIFA
30 ವರ್ಷಗಳ ಬಳಿಕ ಯೋಧನ ಮೃತದೇಹ ತಾಯ್ನಾಡಿಗೆ ತರಲು ಯತ್ನ
- By Sportsmail Desk
- . July 6, 2026
ಹೊಸದಿಲ್ಲಿ: 30 ವರ್ಷಗಳ ಹಿಂದೆ ಜಗತ್ತಿನ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಲು ಹೋಗಿ ದುರಂತ ಸಾವನ್ನು ಕಂಡು, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಯ ಯೋಧರೊಬ್ಬರ ಮೃತದೇಹವನ್ನು ತಾಯ್ನಾಡಿಗೆ ತರಲು
ವಾಲಿಬಾಲ್‌ಗೆ ಹೊಸ ಜೀವ ತುಂಬಲು ಕರ್ನಾಟಕದಲ್ಲಿ ಹೊಸ ಸಂಸ್ಥೆ
- By ಸೋಮಶೇಖರ ಪಡುಕರೆ | Somashekar Padukare
- . July 4, 2026
ಬೆಂಗಳೂರು: ಕರ್ನಾಟಕದಲ್ಲಿ ವಾಲಿಬಾಲ್ ಚಟುವಟಿಕೆಗಳು ನಿಂತು ಹಲವು ವರ್ಷಗಳೇ ಸಂದವು. ವಾಲಿಬಾಲ್ ಕ್ರೀಡೆಯನ್ನು ನಂಬಿಕೊಂಡಿದ್ದವರ ಬದುಕು ಬೀದಿ ಪಾಲಾಯಿತು. ವಾಲಿಬಾಲ್ ಸಂಸ್ಥೆಗಳ ಒಳಜಗಳ, ರಾಜಕೀಯ ಹಾಗೂ ಪ್ರತಿಷ್ಠೆಗಳಿಗೆ ಸಿಲುಕಿದ ವಾಲಿಬಾಲ್ ಕ್ರೀಡೆ ರಾಜ್ಯಗಳಲ್ಲಿ ಮಾತ್ರವಲ್ಲ
ಪ್ರಿ ಕ್ವಾರ್ಟರ್‌ಗೆ ಪೋರ್ಚುಗಲ್: ಮುಂದಿನ ಎದುರಾಳಿ ಸ್ಪೇನ್
- By Sportsmail Desk
- . July 3, 2026
ಟೊರಾಂಟೋ: ಗೋನ್ಸಾಲೊ ರಾಮೋಸ್ ಅವರು ಇಂಜುರಿ ಸಮಯದ ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಪೋರ್ಚುಗಲ್ ತಂಡವು ಹಿನ್ನಡೆಯಿಂದ ಚೇತರಿಸಿಕೊಂಡು, ಫೀಫಾ ವಿಶ್ವಕಪ್ ನ ಟೊರೊಂಟೊದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಕ್ರೊಯೇಷಿಯಾವನ್ನು 2-1 ಗೋಲುಗಳಿಂದ
ಕರ್ನಾಟಕದ ಶೂಟರ್ ತಿಲೋತ್ತಮಾ ವಿಶ್ವಕಪ್, ಏಷ್ಯನ್ ಗೇಮ್ಸ್‌ಗೆ ಆಯ್ಕೆ
- By Sportsmail Desk
- . July 3, 2026
ಬೆಂಗಳೂರು: ಕರ್ನಾಟಕದ ಪ್ರತಿಭಾವಂತ ಶೂಟರ್ ತಿಲೋತ್ತಮಾ ಸೇನ್ ಅವರು 2026ರಲ್ಲಿ ಚೀನಾದ ಹಾಂಗ್‌ಝೌನಲ್ಲಿ ನಡೆಯಲಿರುವ ISSF ವಿಶ್ವಕಪ್‌ನಲ್ಲಿ ಹಾಗೂ ಜಪಾನಿಯಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. Tilottama Sen shooter
ಕ್ರೀಡಾಂಗಣವೇ ಇಲ್ಲದ ದ್ವೀಪದಿಂದ ಏಷ್ಯನ್ ಗೇಮ್ಸ್‌ಗೆ ಮುಬಸ್ಸಿನಾ
- By ಸೋಮಶೇಖರ ಪಡುಕರೆ | Somashekar Padukare
- . June 30, 2026
ಉಡುಪಿ: ಒಡಿಶಾದ ಭುವನೇಶ್ವದಲ್ಲಿ ನಡೆದ 65ನೇ ರಾಷ್ಟ್ರೀಯ ಅಂತರ್ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ವನಿತೆಯರ ಲಾಂಗ್ ಜಂಪ್‌ನಲ್ಲಿ ಎರಡು ಅದ್ಭುತ ಘಟನೆಗಳು ನಡೆದವು. ಮೊದಲು ಕೇರಳದ ಆನ್ಸಿ ಸೋಜನ್ 22 ವರ್ಷಗಳ ಹಿಂದೆ ಒಲಿಂಪಿಯನ್
ಜುಲೈ 25ರಿಂದ 135ನೇ ಡ್ಯುರಾಂಡ್ ಫುಟ್ಬಾಲ್ ಕಪ್ ಸಂಭ್ರಮ
- By Sportsmail Desk
- . June 29, 2026
ಹೊಸದಿಲ್ಲಿ: ಜುಲೈ 25ರಿಂದ ಆಗಸ್ಟ್ 23ರವರೆಗೆ ನಡೆಯಲಿದೆ. ಎರಡು ವಿದೇಶಿ ಕ್ಲಬ್‌ಗಳನ್ನು ಒಳಗೊಂಡಂತೆ ಒಟ್ಟು 24 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ ಎಂದು ಆಯೋಜನಾ ಸಮಿತಿಯು ವೇಳಾಪಟ್ಟಿಯನ್ನು ಪ್ರಕಟಿಸಿದೆ. 135th edition of the Durand
ಫಿಫಾ ವಿಶ್ವಕಪ್ ಫುಟ್ಬಾಲ್: ಪ್ರಿ ಕ್ವಾರ್ಟ್‌ಫೈನಲ್ ತಲುಪಿದ ಕೆನಡಾ
- By Sportsmail Desk
- . June 29, 2026
ಲಾಸ್‌ಏಂಜಲೀಸ್: ಸ್ಟೀಫನ್ ಯೂಸ್ಟಾಕ್ವಿಯೊ ಅವರ ಕೊನೆಯ ಕ್ಷಣದ ಗೋಲು,ಫಿಫಾ ವಿಶ್ವಕಪ್ ನ ರೌಂಡ್ ಆಫ್ 32 ಪಂದ್ಯದಲ್ಲಿ ಕೆನಡಾಗೆ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಜಯ ತಂದುಕೊಟ್ಟಿತು. ಈ ಗೆಲುವಿನೊಂದಿಗೆ ಜೆಸ್ಸಿ ಮಾರ್ಷ್ ಅವರ
ಕಷ್ಟಗಳ ಹರ್ಡಲ್ಸ್ ದಾಟಿ ಏಷ್ಯನ್, ಕಾಮನ್‌ವೆಲ್ತ್‌ಗೆ ಯಶಸ್ ಆರಾಧ್ಯ
- By ಸೋಮಶೇಖರ ಪಡುಕರೆ | Somashekar Padukare
- . June 27, 2026
ಬೆಂಗಳೂರು: ತುಮಕೂರು ಜಿಲ್ಲೆಯ, ಕೊರಟಗೆರೆ ತಾಲೂಕಿನ, ಹೊಳವನ ಹಳ್ಳಿ ಹೋಬಳಿಯ ಎಚ್.ವಿ, ಪಾಳ್ಯದ ದಿನಗೂಲಿ ಕಾರ್ಮಿಕರ ಮನೆಯ ಸಾಧಕ ಯಶಸ್ ಪಾಲಾಕ್ಷ ಆರಾಧ್ಯ 400 ಮೀ. ಹರ್ಡಲ್ಸ್‌ನಲ್ಲಿ ಈ ಬಾರಿಯ ಕಾಮನ್ವೆಲ್ತ್ ಹಾಗೂ ಏಷ್ಯನ್
FIFA: ವಿಶ್ವಕಪ್ ನಾಕೌಟ್ ತಲುಪಿದ ಚಿಕ್ಕ ರಾಷ್ಟ್ರ ಕಾಬೊ ವರ್ಡೆ
- By Sportsmail Desk
- . June 27, 2026
ಮೆಕ್ಸಿಕೊ: ಗೋಲುರಹಿತ ಡ್ರಾ ಮೂಲಕ ಸೌದಿ ಅರೇಬಿಯಾ ವಿರುದ್ಧ ಅಮೋಘ ಸಾಧನೆ ಮಾಡಿದ ಪುಟ್ಟ ದ್ವೀಪ ರಾಷ್ಟ್ರ ಕಾಬೊ ವರ್ಡೆ ಮೊದಲ ಬಾರಿಗೆ ಫಿಫಾ ವಿಶ್ವಕಪ್ ನಾಕೌಟ್ ಹಂತ ತಲುಪಿ ಇತಿಹಾಸ ಬರೆದಿದೆ. ಈ