Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
FIFA Football World cup 2026

ಕೇರಳದಲ್ಲಿ ಮೆಸ್ಸಿ, ರೊನಾಲ್ಡೋ, ನೇಮಾರ್‌ ಲುಂಗಿ

ಬೆಂಗಳೂರು: ಫಿಫಾ ವಿಶ್ವಕಪ್‌ ಫುಟ್ಬಾಲ್‌ ಜ್ವರ ಜಗತ್ತನ್ನು ಆವರಿಸುವುದಕ್ಕೆ ಮೊದಲೇ ಕೇರಳದಲ್ಲಿ ಲಿಯೋನೆಲ್‌ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ನೆಮಾರ್‌ ಜೂನಿಯರ್‌ ಅವರ ಬ್ರಾಂಡಿನ ಲುಂಗಿಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. FIFA World Cup 2026:

FIFA Football World cup 2026

ಫಿಫಾ ವಿಶ್ವಕಪ್‌: ಮೆಕ್ಸಿಕನ್‌ ವೇವ್ಸ್‌ ಜಯದ ಆರಂಭ

ಮೆಕ್ಸಿಕೋ: ಮೊದಲ ಪಂದ್ಯದಲ್ಲೇ ಮೂರು ರೆಡ್‌ ಕಾರ್ಡ್‌. ಫಿಫಾ ಹೊಸ ನಿಯಮಗಳಿಂದ ಆಟಗಾರರಿಗೆ ಎಚ್ಚರಿಕೆ. 23ನೇ ಫಿಫಾ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸಹ ಆತಿಥ್ಯ ಹೊಂದಿರುವ ಮೆಕ್ಸಿಕೋ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 2-0

Tennis

ಫ್ರೆಂಚ್‌ ಓಪನ್‌: ನೀವು ನೋಡದ ಫೈನಲ್‌ ಪಂದ್ಯ ಇಲ್ಲಿದೆ

ಸುನಿಲ್ ಜೈನ್‌ Sunil Jain: ಭಾರತ ದೇಶದಲ್ಲಿ ಮೊದಲ ವೀಲ್‌ಚೇರ್‌ ಟೆನಿಸ್‌ ಸಂಸ್ಥೆಯನ್ನು Wheelchair Tennis Excellence Center ಕಟ್ಟಿ ಹಲವಾರು ದಿವ್ಯಾಂಗರ ಬದುಕಿಗೆ ನೆರವಾದ, ಚಾರ್ಟರ್ಡ್‌ ಅಕೌಂಟೆಂಟ್‌, ದಿವ್ಯಾಂಗ ಚೇತನ ಸುನಿಲ್‌ ಜೈನ್‌

Adventure Sports

ಅಲ್ಟ್ರಾಮ್ಯಾನ್ ಆಸ್ಟ್ರೇಲಿಯಾ ಇತಿಹಾಸ ಬರೆದ ಸದಾನಂದ ಅಮರಾಪುರ

ಧಾರವಾಡ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಪಂಚಾಯತ್ ಹುಬ್ಬಳ್ಳಿ‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಕರ್ನಾಟಕದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (DYES) ನಲ್ಲಿ ಹೆಚ್ಚುವರಿ ಹುದ್ದೆ ಹೊಂದಿರುವ

Para Sports

ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌

ಬೆಂಗಳೂರು: ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ(ಪಿಸಿಐ) ಆಯೋಜಿಸುವ 8ನೇ ಆವೃತ್ತಿಯ ಭಾರತೀಯ ಓಪನ್‌ ಪ್ಯಾರಾ ಅಥ್ಲೆಟಿಕ್ಸ್ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ ಮೇ 26ರಿಂದ 28ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ

Badminton

ಬ್ಯಾಡ್ಮಿಂಟನ್‌: ಬೆಂಗಳೂರು ಅರ್ಬನ್‌ ಆಟಗಾರರ ಪ್ರಭುತ್ವ

ವಿಜಯಪುರ: ವಿಜಯಪುರ ಜಿಲ್ಲಾಡಳಿತ ಹಾಗೂ ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಮತ್ತು ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಯ ನೆರವಿನೊಂದಿಗೆ ವಿಜಯಪುರದಲ್ಲಿ ನಡೆದ ರಾಜ್ಯ ಸಬ್‌ಜೂನಿಯರ್ ರಾಂಕಿಂಗ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಅರ್ಬನ್‌ ಆಟಗಾರರು ಹೆಚ್ಚು

Adventure Sports

ಥಾಯ್ಲೆಂಡ್‌ನಲ್ಲಿ ಇತಿಹಾಸ ಬರೆದ ಕುಂದಾಪುರದ ಫೈಟರ್‌ ಅನೀಶ್‌ ಶೆಟ್ಟಿ

ಬೆಂಗಳೂರು:  ನಾಲ್ಕು ದಿನಗಳ ಹಿಂದೆ ಥಾಯ್ಲೆಂಡ್‌ನಲ್ಲಿರುವ ಜಗತ್ತಿನ ಮೊದಲ ಮೊಯ್‌ ಥಾಯ್‌ ಕ್ರೀಡಾಂಗಣ ಹಾಗೂ ಅಲ್ಲಿಯ ರಾಷ್ಟ್ರೀಯ ಕ್ರೀಡಾಂಗಣವಾದ ರಾಜಾದಮ್ನರೆನ್‌ನಲ್ಲಿ ಕಿಕ್ಕಿರಿದು ನೆರೆದಿದ್ದ ಕಿಕ್‌ ಬಾಕ್ಸಿಂಗ್‌ ಅಭಿಮಾನಿಗಳ ಸಮ್ಮುಖದಲ್ಲಿ “ಅನೀಶ್‌ ಶೆಟ್ಟಿ ಫ್ರಾಮ್‌ ಇಂಡಿಯಾ”

Badminton

ಮೇ 17-23 ವಿಯಪುರದಲ್ಲಿ ರಾಜ್ಯ ಬ್ಯಾಡ್ಮಿಂಟನ್‌

ವಿಜಯಪುರ: ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಯು ವಿಜಯಪುರ ಜಿಲ್ಲಾಡಳಿತದ ನೆರವಿನಿಂದ ಮೇ 17 ರಿಂದ 23 ರ ವರೆಗೆ ವಿಯಜಪುರದಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. The Karnataka State Badminton Association, with

Other sports

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ ಆತಿಥ್ಯಕ್ಕೆ ಭಾರತ ಸಜ್ಜು

ಅಹಮದಾಬಾದ್‌: ಜಾಗತಿಕ ಯೋಗಾಸನ ಆಂದೋಲನಕ್ಕೆ ಮಹತ್ವದ ಮೈಲಿಗಲ್ಲಾಗಿ, ಭಾರತವು ಜೂನ್ 4 ರಿಂದ 8 ರವರೆಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಟ್ರಾನ್ಸ್‌ಸ್ಟೇಡಿಯಾದಲ್ಲಿ 40 ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಯೊಂದಿಗೆ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯನ್ನು

School games

ಚಿಂತನೆಗೆ ಪೂರಕವಾದ ಬೇಸಿಗೆ ಶಿಬಿರ ಮಂಥನ: ಮಂಜಯ್ಯ ಶೆಟ್ಟಿ

ಕುಂದಾಪುರ: ಶಾಲೆಗಳಲ್ಲಿ ನಡೆಯುವ ಬೇಸಿಗೆ ಶಿಬಿರಗಳು ಮಕ್ಕಳ ಭವಿಷ್ಯಕ್ಕೆ ಪೂರಕವಾಗಿರಬೇಕು. ಶಿಬಿರಗಳಲ್ಲಿ ಕಲಿತ ಒಳ್ಳೆಯ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಕೊಲ್ಲೂರು ಮುಕಾಂಬಿಕಾ ದೇವಾಲಯದ ಮಾಜಿ