Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಚಿನ್ನಸ್ವಾಮಿಯಲ್ಲಿ ಏರಿದೆ, ಹಾರಿದೆ ಕನ್ನಡದ ಬಾವುಟ!

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವಾಗ ಕರ್ನಾಟಕದ ಧ್ವಜ ಹಾರುತ್ತಿರುವುದು ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾತ್ರ. ಆದರೆ ಈ ಬಾರಿ ನ್ಯೂಜಿಲೆಂಡ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ವೇಳೆ ಕರ್ನಾಟಕದ ಧ್ವಜ ಭಾರತ,

Cricket

ಅಂದು ರಿಕ್ಷಾ ಚಾಲಕ, ಇಂದು ಮುಂಬಯಿಯ ಚಾಂಪಿಯನ್‌ ಬೌಲರ್!

ಮುಂಬಯಿ: ಮುಂಬಯಿ ಕ್ರಿಕೆಟ್‌ ತಂಡ 27 ವರ್ಷಗಳ ಬಳಿಕ ಇರಾನಿ ಟ್ರೋಫಿ ಚಾಂಪಿಯನ್‌ ಪಟ್ಟ ಗೆದ್ದಿದೆ. ಈ ತಂಡದಲ್ಲಿ ಹಿಂದೆ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ಒಬ್ಬ ವೇಗದ ಬೌಲರ್‌ ಶ್ರಮ ಇದೆ ಎಂದಾಗ

Cricket

ಕರ್ನಾಟಕ ರಣಜಿ ತಂಡದ ಮೆಕ್ಯಾನಿಕಲ್‌ ಬೌಲರ್ ಕೌಶಿಕ್‌ ವಾಸುಕಿ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದಲ್ಲಿ ಜಾವಗಲ್‌ ಶ್ರೀನಾಥ್‌, ಅನಿಲ್‌ ಕುಂಬ್ಳೆ, ರವಿಚಂದ್ರನ್‌ ಅಶ್ವಿನ್‌ ಅವರಂಥ ಎಂಜಿನಿಯರ್‌ಗಳನ್ನು ನೋಡಿದ್ದೇವೆ. ಎಂಜಿನಿಯರಿಂಗ್‌ ಓದಿದರೂ ಕ್ರಿಕೆಟ್‌ನಲ್ಲಿ ಬದುಕು ರೂಪಿಸಿಕೊಂಡ ಶ್ರೇಷ್ಠ ಕ್ರಿಕೆಟಿಗರಿವರು. ಅದೇ ರೀತಿ ಕರ್ನಾಟಕ ರಣಜಿ ತಂಡದಲ್ಲಿ

Cricket

ಕಾರು ಅಪಘಾತ: ಕ್ರಿಕೆಟಿಗ ಮುಷೀರ್‌ ಖಾನ್‌ 16 ವಾರ ಕ್ರಿಕೆಟ್‌ನಿಂದ ಔಟ್‌!

ಲಖನೌ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಂಬಯಿಯ ಯುವ ಆಟಗಾರ ಸರ್ಫರಾಜ್‌ ಖಾನ್‌ ಅವರ ಸಹೋದರ ಮುಷೀರ್‌ ಖಾನ್‌ ಅವರು ಇರಾನಿ ಮತ್ತು ರಣಜಿ ಟ್ರೋಫಿ ಸೇರಿದಂತೆ ಯಾವುದೇ ಪಂದ್ಯಕ್ಕೂ ಲಭ್ಯ ಇರುವುದಿಲ್ಲ. ಅವರಿಗೆ

Cricket

ಕೊಹ್ಲಿಯ ಬ್ಯಾಟಿಂಗ್‌ ನೋಡಲು 58 ಕಿಮೀ ಸೈಕಲ್‌ ತುಳಿದ ಬಾಲಕ

ಕಾನ್ಪುರ: ವಿರಾಟ್‌ ಕೊಹ್ಲಿ ಹಾಗೂ ಕ್ರಿಕೆಟ್‌ ಬಗ್ಗೆ ಆ ಶಾಲಾ ಬಾಲಕನಿಗೆ ಎಷ್ಟು ಪ್ರೀತಿ ಮತ್ತು ಬದ್ಧತೆ ಇದೆ ಎಂದರೆ ಮನೆಯಿಂದ 58 ಕಿಮೀ  ದೂರದಲ್ಲಿರುವ ಕಾನ್ಪುರ ಗ್ರೀನ್‌ ಪಾರ್ಕ್‌ ಅಂಗಣಕ್ಕೆ ಸೈಕಲ್‌ ತುಳಿದುಕೊಂಡು

Cricket

ಮಣಿಪಾಲ ಟೈಗರ್ಸ್‌ ತಂಡದಲ್ಲಿ ಬಂಗಾಳದ ಕ್ರೀಡಾ ಸಚಿವ

ಬೆಂಗಳೂರು: ರಾಜ್ಯವೊಂದರ ಕ್ರೀಡಾ ಸಚಿವರು ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಎಂದಾಗ ಅಚ್ಚರಿಯಾಗುವುದು ಸಹಜ. ಹೌದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರೊಬ್ಬರು ಲೆಜೆಂಡ್ಸ್‌‌ ಲೀಗ್‌ ಕ್ರಿಕೆಟ್‌ ನಲ್ಲಿ ಮಣಿಪಾಲ ಟೈಗರ್ಸ್‌ ತಂಡದ ಪರ ಆಡುತ್ತಿದ್ದಾರೆ.

Hockey

ಪಾಕಿಸ್ತಾನ ಆಟಗಾರರು ಚೀನಾಕ್ಕೆ ಬೆಂಬಲಿಸಿದ್ದೇಕೆ?

ಹೊಸದಿಲ್ಲಿ: ಭಾರತ ಹಾಗೂ ಚೀನಾ ತಂಡಗಳ ನಡುವೆ ಏಷ್ಯನ್‌ ಹಾಕಿ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯ ನಡೆಯುವಾಗ ಮೂರನೇ ಸ್ಥಾನ ಪಡೆದ ಪಾಕಿಸ್ತಾನದ ಆಟಗಾರರು ಚೀನಾದ ಧ್ವಜ ಹಿಡಿದು ಆತಿಥೇಯ ರಾಷ್ಟ್ರಕ್ಕೆ ಬೆಂಬಲ ನೀಡಿರುವ ಚಿತ್ರ

Cricket

ಕೀನ್ಯಾ ಕೋಚ್‌ ಹುದ್ದೆಯಿಂದ ದೊಡ್ಡ ಗಣೇಶ್‌ ಔಟ್‌!

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌, ಕರ್ನಾಟಕದ ದೊಡ್ಡ ಗಣೇಶ್‌ ಅವರು ಕೀನ್ಯಾ ರಾಷ್ಟ್ರೀಯ ಕ್ರಿಕೆಟ್‌ ತಂಡದ ಕೋಚ್‌ ಆಗಿ ಒಂದು ತಿಂಗಳು ಮುಗಿಯುತ್ತಿದ್ದಂತೆ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿದೆ. Indian

Cricket

ಭಾರತದ ವಿರುದ್ಧ ಜಯದ ಖಾತೆಯನ್ನೇ ತೆರೆಯದ ಬಾಂಗ್ಲಾ

ಬೆಂಗಳೂರು: ಬಾಂಗ್ಲಾದೇಶ ತಂಡ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದು ಈಗ ಭಾರತದ ವಿರುದ್ಧ ಟೆಸ್ಟ್‌ ಸರಣಿಯನ್ನಾಡಲು ಚೆನ್ನೈಗೆ ಆಗಮಿಸಿದೆ. 2000ದಲ್ಲಿ ಭಾರತದ ವಿರುದ್ಧವೇ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟ ಬಾಂಗ್ಲಾದೇಶ ಕಳೆದ 24

Cricket

ಮಂಡ್ಯದಿಂದ ಬಂದ ಇಂಡಿಯನ್‌ ಎಕ್ಸ್‌ಪ್ರೆಸ್‌ ಕುಮಾರ್‌!

ಮಂಡ್ಯ: “ಕಷ್ಟಗಳು ಪ್ರತಿಯೊಬ್ಬ ಮನುಷ್ಯನಿಗೂ ಬರುತ್ತದೆ. ಅಗಲುವಿಕೆ ಅನಿವಾರ್ಯವಾಗಿರುತ್ತದೆ ಆದರೆ ಅದು ದುರಂತ ಆಗಬಾರದು. ಉತ್ತಮ ಹಾದಿಯಲ್ಲಿ ನಡೆದರೆ ನಮ್ಮ ನೋವುಗಳು ಸಹಜವಾಗಿಯೇ ದೂರವಾಗುತ್ತವೆ. ಕೆಲವು ತಿಂಗಳ ಅಂತರದಲ್ಲೇ ಹೆತ್ತವರನ್ನು ಕಳೆದುಕೊಂಡೆ, ಅದರೆ ಅವರು