Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BCCI
ಆಗ ಹಣ ಇರಲಿಲ್ಲ, ಈಗ ಇದೆಯಲ್ಲ ಕೊಡಿ: 1983ರ ವಿಶ್ವಕಪ್ ಗೆದ್ದ ತಂಡ
- By Sportsmail Desk
- . July 8, 2024
ಹೊಸದಿಲ್ಲಿ: ಹಣದ ವ್ಯಾಮೋಹ ನಮ್ಮನ್ನು ಯಾವ ಹಂತಕ್ಕೆ ತಲುಪಿಸುತ್ತದೆ ಎಂಬುಕ್ಕೆ ಇದೊಂದು ಉತ್ತಮ ನಿದರ್ಶನ. ಈ ಬಾರಿಯ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಭಾರೀತಯ ಕ್ರಿಕೆಟ್ ನಿಯಂತ್ರಣ ಮಂಡಳಿ 125 ಕೋಟಿ ರೂ. ನಗದು
ಕ್ರೀಡಾಪಟುಗಳ ಕಷ್ಟಕ್ಕೆ ಸ್ಪಂದಿಸಿದ ಕ್ರಿಕೆಟಿಗ ರಾಬಿನ್ ಉತ್ತಪ್ಪ
- By Sportsmail Desk
- . July 4, 2024
ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಮ್ಮಾಪುರ ಗ್ರಾಮದ ಯುವಕ ಶಂಕರ್ ನಾಯಕ ಅವರು ಅಲ್ಲಿಯ ಕ್ರೀಡಾಪಟುಗಳಿಗೆ 2016ರಿಂದ ತರಬೇತಿ ನೀಡುತ್ತಿದ್ದಾರೆ. ಅಲ್ಲಿಯ ಕ್ರೀಡಾಪಟುಗಳು ಧರಿಸಲು ಶೂ ಇಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಭಾರತಕ್ಕೆ ಟಿ20 ಕ್ರಿಕೆಟ್ ಪರಿಚಯಿಸಿದ್ದೇ ಕರ್ನಾಟಕ ಕ್ರಿಕೆಟ್ ಸಂಸ್ಥೆ
- By Sportsmail Desk
- . June 30, 2024
ಬೆಂಗಳೂರು: ಟಿ20 ಕ್ರಿಕೆಟ್ ಭಾರತದಲ್ಲಿ ಯಾವ ಮಟ್ಟದಲ್ಲಿ ಪ್ರಭುತ್ವ ಸಾಧಿಸಿ ಎಷ್ಟು ಲೀಗ್ಗಳು ಹುಟ್ಟಿಕೊಂಡವು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಚುಟುಕು ಮಾದರಿಯ ಕ್ರಿಕೆಟನ್ನು ಭಾರತಕ್ಕೆ ಪರಚಯಿಸಿದ್ದೇ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್.
ಶ್ರೇಯಸ್ ಯಶಸ್ಸಿನ ಹಿಂದೆ ಕೋಚ್ ನಾಗರಾಜ್ ಪಂಡಿತ್
- By ಸೋಮಶೇಖರ ಪಡುಕರೆ | Somashekar Padukare
- . June 8, 2024
ಅಮೆರಿಕ ಹಾಗೂ ವೆಸ್ಟ್ಇಂಡೀಸ್ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಕೆನಡಾ ತಂಡದ ಪರ ಆಡುತ್ತಿರುವ ದಾವಣಗೆರೆ ಮೂಲದ ವಿಕೆಟ್ಕೀಪರ್ ಮತ್ತು ಬ್ಯಾಟ್ಸ್ಮನ್ ಶ್ರೇಯಸ್ ಮೊವ್ವ ಉತ್ತಮ ಆಟ ಪ್ರದರ್ಶಿಸುತ್ತಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೆನಡ ತಂಡ
ಸಾಗರದ ಹೃದಯದಲ್ಲಿ ಕ್ರಿಕೆಟ್ ʼಪಂಡಿತʼರ ಅಕಾಡೆಮಿ
- By ಸೋಮಶೇಖರ ಪಡುಕರೆ | Somashekar Padukare
- . June 4, 2024
Cricket was my reason for living: Harold Larwood ಶಿಕ್ಷಣ ಮತ್ತು ಕ್ರಿಕೆಟ್ ಎರಡರಲ್ಲೂ ಯಶಸ್ಸು ಕಂಡು. ಚಿಕ್ಕಪ್ಪನಿಂದ ಸ್ಫೂರ್ತಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ, ದಕ್ಷಿಣ ವಲಯದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಅವರೊಂದಿಗೆ
ಭಾರತ-ಪಾಕ್ ಪಂದ್ಯದ ಟಿಕೆಟ್ ಗರಿಷ್ಠ ಬೆಲೆ ರೂ. 16,85,847??
- By Sportsmail Desk
- . May 30, 2024
ನ್ಯೂಯಾರ್ಕ್: ಅಮೆರಿಕದಲ್ಲಿ ಬೇಸ್ಬಾಲ್ (ಎಂಎಲ್ಬಿ) ಹಾಗೂ ಬಾಸ್ಕೆಟ್ಬಾಲ್ (ಎನ್ಬಿಎ) ಪಂದ್ಯಗಳನ್ನು ನೋಡಲು ದುಬಾರಿ ಬೆಲೆ ತೆತ್ತು ಸೀಸನ್ ಟಿಕೆಟ್ ಖರೀದಿಸುತ್ತಾರೆ. ಆದರೆ ಕ್ರಿಕೆಟ್ಗೆ? ಅದಕ್ಕಿಂತಲೂ ಬೇಡಿಕೆ ಇದೆ ಎಂದರೆ ಅಚ್ಚರಿಯಾಗುತ್ತದೆ. ಜೂನ್ 9ರಂದು ಅಮೆರಿಕದ
ಮೋದಿ, ಶಾ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ!?
- By Sportsmail Desk
- . May 29, 2024
ಮುಂಬಯಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಕ್ತಾಯಗೊಂಡಿದೆ. ಯಾವುದೇ ವಿದೇಶಿ ಕೋಚ್ಗಳು ಅರ್ಜಿ ಸಲ್ಲಿಸಲಿಲ್ಲ ಎಂಬುದು ತಿಳಿದು ಬಂದಿದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ,
ಅಮೆರಿಕ ಅವಕಾಶಗಳ ದೇಶ: ನೊಸ್ತುಶ್ ಕೆಂಜಿಗೆ
- By ಸೋಮಶೇಖರ ಪಡುಕರೆ | Somashekar Padukare
- . May 12, 2024
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಯುವಕ ನೊಸ್ತುಶ್ ಕೆಂಜಿಗೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರ ಹೆಮ್ಮೆ. ನೊಸ್ತುಶ್ ಅವರ ಈ ಹಾದಿ ಅಷ್ಟು ಸುಲಭವಾಗಿರಲಿಲ್ಲ.
ಕ್ರೀಡಾ ಕ್ಷೇರ್ತದ “ಮಿರಾಕಲ್ ಮ್ಯಾನ್” ಆಶೀಶ್ ಕುಶ್ವಹಾ!
- By ಸೋಮಶೇಖರ ಪಡುಕರೆ | Somashekar Padukare
- . March 18, 2024
ಅಥ್ಲೆಟಿಕ್ಸ್, ಕ್ರಿಕೆಟ್, ಫುಟ್ಬಾಲ್ ಹೀಗೆ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ಗಾಯದ ಸಮಸ್ಯೆ ಕಾಡುವುದು ಸಹಜ. ಕೆಲವರು ಚೇತರಿಸಿಕೊಂಡರೆ ಇನ್ನು ಕೆಲವರ ಕ್ರೀಡಾ ಬದುಕೇ ಕೊನೆಗೊಳ್ಳುವ ಸಾಧ್ಯತೆ ಇದೆ. ಇಂಥ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ವಿದೇಶಗಳಲ್ಲಿ ತರಬೇತಿ
ನಿಟ್ಟೆಯಲ್ಲಿ ಮೂರು ದಿನಗಳ ಕ್ರಿಕೆಟ್ ಹಬ್ಬ
- By Sportsmail Desk
- . January 25, 2024
ನಿಟ್ಟೆ: ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ (ಬಿಎಸಿಎ) ಬ್ರಹ್ಮಾವರ ಹಾಗೂ ಕೆಆರ್ಎಸ್ ಕ್ರಿಕೆಟ್ ಅಕಾಡೆಮಿ ಆಶ್ರಯದಲ್ಲಿ ಜನವರಿ 26, 27, ಮತ್ತು 28ರಂದು ಕಾರ್ಕಳದ ನಿಟ್ಟೆಯಲ್ಲಿರುವ ನಿಟ್ಟೆ ಬಿ.ಸಿ ಆಳ್ವಾ ಕ್ರಿಕೆಟ್ ಅಂಗಣದಲ್ಲಿ ಮೂರು