Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BCCI
ಕ್ರಿಕೆಟ್ ಅಂಗಣ ತೊರೆದು ಕತಾರ್ ಏರ್‌ವೇಸ್‌ನ ಪೈಲಟ್ ಆದ ಫ್ರೆಂಡ್
- By Sportsmail Desk
- . February 1, 2025
ಹರಾರೆ: ಕ್ರಿಕೆಟ್‌ನಲ್ಲಿ ಯಶಸ್ಸು ಕಾಣುವುದಕ್ಕಾಗಿ ಅನೇಕರು ಓದನ್ನು ನಿಲ್ಲಿಸುತ್ತಾರೆ. ಆದರೆ ಜಿಂಬಾಬ್ವೆಯ ಆಟಗಾರ ಟ್ರಾವಿಸ್ ಫ್ರೆಂಡ್ ಕ್ರಿಕೆಟ್ ಬದುಕಿನ ನಡುವೆಯೇ ಓದನ್ನು ಪೂರ್ಣಗೊಳಿಸಿ ನಂತರ ಕ್ರಿಕೆಟ್‌ಗೆ ವಿದಾಯ ಹೇಳಿ ಈಗ ಜತ್ತಿನ ಶ್ರೇಷ್ಠ ವಿಮಾನ
ಬರೇ ಬೌಂಡರಿ, ಸಿಕ್ಸರ್‌ನಲ್ಲೇ 218 ರನ್ ಇದು ನಿತೀಶ್ ಆರ್ಯಾ ಸಾಧನೆ
- By Sportsmail Desk
- . January 30, 2025
ಪಾಂಡಿಚೇರಿ: ಕರ್ನಾಟಕದ ಯುವ ಆಟಗಾರ ನಿತೀಶ್ ಆರ್ಯಾ ಕೇರಳ ವಿರುದ್ಧದ ದಕ್ಷಿಣ ವಲಯ ಪಂದ್ಯದಲ್ಲಿ 302 ರನ್ ಗಳಿಸಿ ಅದ್ಭುತ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಕೇವಲ ಬೌಂಡರಿ (44) ಹಾಗೂ ಸಿಕ್ಸರ್ (7) ನಲ್ಲೇ
ರಾಹುಲ್ ಬಂದ್ರು ಆದರೆ ಮಯಾಂಕ್ ಆಡಿದ್ರು, ಕರ್ನಾಟಕ 267/5
- By Sportsmail Desk
- . January 30, 2025
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹರಿಯಾಣ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಆಟಗಾರ ಕೆ.ಎಲ್. ರಾಹುಲ್ ಬಂದು ಆತ್ಮವಿಶ್ವಾಸ ಹೆಚ್ಚಿಸುತ್ತಾರೆ ಎಂದು ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿತ್ತು. ಹಾಗೆಯೇ ರಾಹುಲ್ ಬಹಳ
ಯಾಂಕೀಸ್ ಕ್ರಿಕೆಟ್ ಕ್ಲಬ್ ಮೆಟ್ರೋ ಶೀಲ್ಡ್ ಚಾಂಪಿಯನ್
- By Sportsmail Desk
- . January 29, 2025
ಬೆಂಗಳೂರು: ಇಲ್ಲಿನ ಆಲೂರು ಅಂಗಣದಲ್ಲಿ ಮೆಟ್ರೋ ಶೀಲ್ಡ್‌ಗಾಗಿ ನಡೆದ ನಡೆದ ಕೆಎಸ್‌ಸಿಎ ಗ್ರೂಪ್ 1 -VI ಡಿವಿಜನ್ ಹಾಗೂ ನಾಕೌಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ್ ಕ್ರಿಕೆಟ್ ಕ್ಲಬ್ ವಿರುದ್ಧ 7 ವಿಕೆಟ್ ಅಂತರದಲ್ಲಿ
ಮೆಕ್‌ನೀಲ್ ಎರಡನೇ ತ್ರಿಶತಕ ಕರ್ನಾಟಕಕ್ಕೆ ಜಯ
- By Sportsmail Desk
- . January 29, 2025
ಬೆಂಗಳೂರು: ಮೆಕ್‌ನೀಲ್ ಹ್ಯಾಡ್ಲೀ ನೊರೊನ್ಹಾ (312) ಅವರ ಆಕರ್ಷಕ ತ್ರಿಶತಕದ ನೆರವಿನಿಂದ ಕರ್ನಾಟಕ ತಂಡ ಇಲ್ಲಿನ ಆಲೂರು ಅಂಗಣದಲ್ಲಿ ನಡೆದ ಬಿಸಿಸಿಐ ಕರ್ನಲ್ ಸಿ.ಕೆ. ನಾಯ್ಡು ಕ್ರಿಕೆಟ್ ಟೂರ್ನಿಯಲ್ಲಿ ಉತ್ತರಾಖಂಡ್ ವಿರುದ್ಧ 5 ವಿಕೆಟ್
ಟೆನಿಸ್ ಬಾಲ್ ಕ್ರಿಕೆಟ್‌ನ “ರಾಜಾ” ಸಾಲಿಗ್ರಾಮ
- By ಸೋಮಶೇಖರ ಪಡುಕರೆ | Somashekar Padukare
- . January 28, 2025
ಉಡುಪಿ: ಕರ್ನಾಟಕದ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ “ರಾಜಾ ಸಾಲಿಗ್ರಾಮ” ಎಂದೇ ಜನಪ್ರಿಯಗೊಂಡಿರುವ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ರಾಜೇಶ್ ಪೂಜಾರಿ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ (ISPL)ನಲ್ಲಿ ಫಾಲ್ಕನ್ ರೈಸರ್ಸ್ ಹೈದರಾಬಾದ್ [Falcon Risers
10 ವರ್ಷಗಳ ಹಿಂದೆ ಕ್ರಿಕೆಟ್ ಫ್ಯಾನ್, ಇಂದು ಶತಕ ಸಿಡಿಸಿದ ಓವೆನ್
- By Sportsmail Desk
- . January 28, 2025
ಮೆಲ್ಬೋರ್ನ್: ಬಿಗ್‌ಬ್ಯಾಶ್ ಲೀಗ್ ಫೈನಲ್‌ನಲ್ಲಿ ಹೊಬಾರ್ಟ್ ಹರಿಕೇನ್ಸ್ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಅದ್ಭುತ ಪ್ರದರ್ಶನ ತೋರಿದ ಆಲ್ರೌಂಡರ್ ಮಿಚೆಲ್ ಓವೆನ್ ಒಂದೇ ದಿನದಲ್ಲಿ ಕ್ರಿಕೆಟ್ ಜಗತ್ತಿನ ಹೊಸ ತಾರೆಯಾಗಿ ಹೊರ ಹೊರಹೊಮ್ಮಿದ್ದಾರೆ. Mitchell Owen
28 ಬೌಂಡರಿ 15 ಸಿಕ್ಸರ್ 312 ರನ್ ಇದು ಕನ್ನಡಿಗ ಮೆಕ್‌ನೀಲ್ ದಾಖಲೆ!
- By Sportsmail Desk
- . January 27, 2025
ಬೆಂಗಳೂರು: ಕರ್ನಾಟಕ ಉದಯೋನ್ಮುಖ ಆಟಗಾರ ಉತ್ತರಾಖಂಡ್ ವಿರುದ್ಧದ U23 ಸಿ ಕೆ ನಾಯ್ಡು ಟ್ರೋಫಿಯಲ್ಲಿ ಕರ್ನಾಟಕದ ಆಟಗಾರ ಮೆಕ್‌ನೀಲ್ ಹ್ಯಾಡ್ಲಿ ನೊರೊನ್ಹಾ 312 ರನ್ ಗಳಿಸಿ ದಾಖಲೆಯ ಇನ್ನಿಂಗ್ಸ್ ಪ್ರದರ್ಶಿಸಿದ್ದಾರೆ. ಸತತ ಎರಡು ವರ್ಷಗಳಲ್ಲಿ
ಬಿಎಸಿಎ-ಕೆಆರ್‌ಎಸ್, ಮಹಾರಾಜ ಬೆಂಗಳೂರು ತಂಡಗಳಿಗೆ ಜಯ
- By Sportsmail Desk
- . January 25, 2025
ಕಾರ್ಕಳ: 50 ವರ್ಷ ಮೀರಿದವರಿಗಾಗಿ ನಡೆಯುತ್ತಿರುವ ನಿಟ್ಟೆ ಕ್ರಿಕೆಟ್ ಟೂರ್ನಮೆಂಟ್‌ನ ಮೊದಲ ದಿನದಲ್ಲಿ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ, ಬ್ರಹ್ಮಾವರ, ಕೆಆರ್‌ಎಸ್ ಅಕಾಡೆಮಿ ಕಡಪಾಡಿ ಹಾಗೂ ಬೆಂಗಳೂರು ಮಹಾರಾಜ ತಂಡಗಳು ಜಯ ಸಾಧಿಸಿ ಮುನ್ನಡೆದಿವೆ.
ಕರ್ನಾಟಕದ ದಾಳಿಗೆ ಗಿಲ್ ಪಡೆ ಡಲ್
- By Sportsmail Desk
- . January 23, 2025
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂಜಾಬ್ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡದ ಬೌಲರ್ ಹಾಗೂ ಬ್ಯಾಟ್ಸ್‌ಮನ್ ಉತ್ತಮ ಪ್ರದರ್ಶನ ತೋರಿದ ಪರಿಣಾಮ ರಾಜ್ಯ ತಂಡ ಮೊದಲ ದಿನಲ್ಲೇ ಮೇಲುಗೈ ಸಾಧಿಸಿದೆ. Punjab