Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಗಂಭೀರ್ ಬೇಡಿಕೆಯನ್ನು ತಳ್ಳಿ ಹಾಕಿದ ಬಿಸಿಸಿಐ?
- By Sportsmail Desk
- . July 10, 2024
ಮುಂಬಯಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ಅವರು ಕರ್ನಾಟಕದ ವೇಗದ ಬೌಲರ್ ವಿನಯ್ ಕುಮಾರ್ ಅವರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಬೇಕೆಂದು ಬೇಡಿಕೆಯನ್ನಿತ್ತಿದ್ದಾರೆ ಎಂಬ ಸುದ್ದಿ
ಆಸ್ಟ್ರೇಲಿಯಾದಲ್ಲಿ ಆಲ್ ವೆದರ್ ಕ್ರಿಕೆಟ್ ಸ್ಟೇಡಿಯಂ!
- By Sportsmail Desk
- . July 9, 2024
ಹೊಸದಿಲ್ಲಿ: ಮಳೆಗಾಲದಲ್ಲಿ ಕ್ರಿಕೆಟ್ ಆಡಲು ಬಹಳ ಕಷ್ಟ. ಪಂದ್ಯಗಳು ರದ್ದಾಗುವುದು, ಗೆಲ್ಲುವ ತಂಡ ಡಕ್‌ವರ್ಥ್ ಲೂಯಿಸ್ ನಿಯದಿಂದ ಸೋಲುವುದು ಇದೆಲ್ಲ ನಡೆಯುತ್ತಿರುತ್ತದೆ. ಇದನ್ನು ಗಮನಿಸಿದ ಕ್ರಿಕೆಟ್ ಆಸ್ಟ್ರೇಲಿಯಾ ಎಲ್ಲ ಹವಾಮಾನಕ್ಕೂ ತಕ್ಕುದಾದ ಜಗತ್ತಿನ ಮೊದಲ
ಆಗ ಹಣ ಇರಲಿಲ್ಲ, ಈಗ ಇದೆಯಲ್ಲ ಕೊಡಿ: 1983ರ ವಿಶ್ವಕಪ್ ಗೆದ್ದ ತಂಡ
- By Sportsmail Desk
- . July 8, 2024
ಹೊಸದಿಲ್ಲಿ: ಹಣದ ವ್ಯಾಮೋಹ ನಮ್ಮನ್ನು ಯಾವ ಹಂತಕ್ಕೆ ತಲುಪಿಸುತ್ತದೆ ಎಂಬುಕ್ಕೆ ಇದೊಂದು ಉತ್ತಮ ನಿದರ್ಶನ. ಈ ಬಾರಿಯ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಭಾರೀತಯ ಕ್ರಿಕೆಟ್ ನಿಯಂತ್ರಣ ಮಂಡಳಿ 125 ಕೋಟಿ ರೂ. ನಗದು
ಡೋಪಿಂಗ್: ಕೆಲವೊಮ್ಮೆ ಆ ತಪ್ಪು ನೀವು ಮಾಡಿರುವುದೇ ಇಲ್ಲ!
- By ಸೋಮಶೇಖರ ಪಡುಕರೆ | Somashekar Padukare
- . July 5, 2024
ಬೆಂಗಳೂರು: ಕ್ರೀಡೆಯಲ್ಲಿ ಡೋಪಿಂಗ್ ಕೆಲವರು ಉದ್ದೇಶಪೂರ್ಕವಾಗಿ ಮಾಡಿದರೆ ಇನ್ನು ಕೆಲವರು ತಮಗರಿವಿಲ್ಲದಂತೆ ಬಲಿಯಾಗುತ್ತಾರೆ. ನಮ್ಮ ಕರ್ನಾಟಕದ ಉದಯೋನ್ಮುಖ ಜಾವೆಲಿನ್ ಎಸೆತಗಾರ ಡಿ.ಪಿ. ಮನು ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು, ಪ್ಯಾರಿಸ್‌ಗೆ ಪ್ರಯಾಣ
ಎಂಜಿನಿಯರಿಂಗ್ ತೊರೆದು ಒಲಂಪಿಯನ್ ಆದ ಮಂಗಳೂರಿನ ಮಿಜೋ
- By ಸೋಮಶೇಖರ ಪಡುಕರೆ | Somashekar Padukare
- . July 5, 2024
ಬೆಂಗಳೂರು: ಎಂಜಿನಿಯರಿಂಗ್ ಪದವಿ ಗಳಿಸಿ, ಉನ್ನತ ಹುದ್ದೆಯಲ್ಲಿದ್ದು, ಬದುಕನ್ನು ಖುಷಿಯಾಗಿ ಕಳೆಯಬೇಕೆಂಬ ಹಂಬಲ ಹೆಚ್ಚಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಇರುತ್ತದೆ. ಆದರೆ ಎರಡೂವರೆ ವರ್ಷ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿ, ಕ್ರೀಡೆಯ ಬಗ್ಗೆ ಇದ್ದ ಆಸಕ್ತಿಯನ್ನು ಮುಂದುವರಿಸಿ,
ಭಾರತದ ಕಬಡ್ಡಿಯನ್ನು ಅಮಾನತುಗೊಳಿಸಿದ ಐಕೆಎಫ್
- By Sportsmail Desk
- . July 5, 2024
ಹೊಸದಿಲ್ಲಿ: ಭಾರತದಲ್ಲಿ ಇತರ ಕ್ರೀಡೆಗಳು ಹಿಂದೆ ಉಳಿಯಲು ಮುಖ್ಯ ಕಾರಣ ಆಡಳಿತ ವ್ಯವಸ್ಥೆ. ಪ್ರೋ ಕಬಡ್ಡಿ ಮೂಲಕ ಭಾರತದಲ್ಲಿ ಕಬಡ್ಡಿಗೆ ಕ್ರಿಕೆಟ್‌ನಷ್ಟೇ ಬೇಡಿಕೆ ಬಂದಿತ್ತು. ಆದರೆ ಆಡಳಿತ ವ್ಯವಸ್ಥೆಯಲ್ಲಿ ಜಾಗತಿಕ ಸಂಸ್ಥೆಯ ನಿಯಮವನ್ನು ಪಾಲಿಸದ
ಕ್ರೀಡಾಪಟುಗಳ ಕಷ್ಟಕ್ಕೆ ಸ್ಪಂದಿಸಿದ ಕ್ರಿಕೆಟಿಗ ರಾಬಿನ್ ಉತ್ತಪ್ಪ
- By Sportsmail Desk
- . July 4, 2024
ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಮ್ಮಾಪುರ ಗ್ರಾಮದ ಯುವಕ ಶಂಕರ್ ನಾಯಕ ಅವರು ಅಲ್ಲಿಯ ಕ್ರೀಡಾಪಟುಗಳಿಗೆ 2016ರಿಂದ ತರಬೇತಿ ನೀಡುತ್ತಿದ್ದಾರೆ. ಅಲ್ಲಿಯ ಕ್ರೀಡಾಪಟುಗಳು ಧರಿಸಲು ಶೂ ಇಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.
ನೇಚರ್ ನಡುವೆ ನಿರಂಜನ್ ಕಟ್ಟಿದ ಫ್ಯೂಚರ್ UK Nature Stay
- By Sportsmail Desk
- . July 4, 2024
ಯಲ್ಲಾಪುರ: ದಾವಣಗೆರೆಯಲ್ಲಿ ಐಟಿ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದ Niranjan Girish Bhat ನಿರಂಜನ್ ಭಟ್ ಅವರಿಗೆ ತಾಂತ್ರಿಕ ಕೆಲಸದಲ್ಲಿ ಕುತೂಹಲ ಇಲ್ಲವೆನಿಸಿತು. ನಿಸರ್ಗದ ಜೊತೆಯಲ್ಲಿ ಬದುಕಬೇಕು. ನಾಲ್ಕು ಜನರಿಗೆ ಈ ಪ್ರಕೃತಿಯನ್ನು ಪರಿಚಯಿಸಬೇಕು. ಹಣ
ಆರೋಗ್ಯದ ಬದ್ಧತೆ, ಇಲ್ಲಿ ಗಾಳಿಯ ಶುದ್ಧತೆ: ಸಿಬಿಸಿ
- By Sportsmail Desk
- . July 3, 2024
ಕುಂದಾಪುರ: ಒಳಾಂಗಣ ಕ್ರೀಡಾಂಗಣಗಳಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಪ್ರಮುಖವಾದುದು. ಈ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ನೂತನವಾಗಿ ಆರಂಭಗೊಂಡ COSTA BADMINTON CENTER ನಲ್ಲಿ ಉತ್ತಮ ಗುಣಮಟ್ಟದ ಟರ್ಬೋ ಫ್ಯಾನ್‌ಗಳನ್ನು ಬಳಸಲಾಗಿದೆ, ಆಟಗಾರರ ಆರೋಗ್ಯ, ಫಿಟ್ನೆಸ್
ಕುಂದಾಪುರ: ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ಗೆ ಚಾಲನೆ
- By Sportsmail Desk
- . July 2, 2024
ಕುಂದಾಪುರ: ಕುಂದಾಪುರದ ಹಂಗಳೂರು ಸಮೀಪದ ಅರಾಲ್‌ಗುಡ್ಡೆ ಕ್ರಾಸ್ ಬಳಿ ನೂತನವಾಗಿ ಆರಂಭಗೊಂಡಿರುವ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ಗೆ ಹಂಗಳೂರಿನ ಸೇಂಟ್ ಪಿಯೂಸ್ ಚರ್ಚ್‌ನ ಧರ್ಮಗುರು ರೆ. ಫಾದರ್ ಅಲ್ಬರ್ಟ್ ಕ್ರಾಸ್ತಾ ಅವರು ಭಾನುವಾರ ಚಾಲನೆ ನೀಡಿ,