Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Swimming

ರಾಷ್ಟ್ರೀಯ ಈಜು: ಶ್ರೀಹರಿ, ಅನೀಶ್‌ ಗೌಡಗೆ ಚಿನ್ನ

ಮಂಗಳೂರು: ಕರ್ನಾಟಕದ ಶ್ರೀಹರಿ ನಟರಾಜ್‌ ಹಾಗೂ ಅನೀಶ್‌ ಗೌಡ ಅವರು ಇಲ್ಲಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆಯುತ್ತಿರುವ 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಆತಿಥೇಯ ಕರ್ನಾಟಕ ಪದಕ ಪಟ್ಟಿಯಲ್ಲಿ ಅಗ್ರ

Swimming

ರಾಷ್ಟ್ರೀಯ ಈಜು: ಮೊದಲ ದಿನ ಕರ್ನಾಟಕ ಮೇಲುಗೈ

ಮಂಗಳೂರು: ಇಲ್ಲಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಮಂಗಳವಾರ ಆರಂಭಗೊಂಡ 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ ಮೊದಲ ದಿನದಲ್ಲಿ ಒಟ್ಟು 6 ಚಿನ್ನದ ಪದಕಗಳನ್ನು ಗೆದ್ದುಕೊಂಡ ಕರ್ನಾಟಕ ಪದಕಗಳ ಪಟ್ಟಿಯಲ್ಲಿ ಮೇಲುಗೈ ಸಾಧಿಸಿದೆ. 77 Senior

School games

ಬಡಾಕೆರೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಡ್ಮಿಂಟನ್‌ ತರಬೇತಿ

ಕುಂದಾಪುರ: ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದೊಂದಿಗೆ ಹುಟ್ಟಿಕೊಂಡ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಇಂದು ಕುಂದಾಪುರ ತಾಲೂಕಿನಲ್ಲೇ ಉತ್ತಮ ಅಕಾಡೆಮಿಯಾಗಿ ಬೆಳೆಯುತ್ತಿದೆ. ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ಅಜಿತ್‌ ಕೋಸ್ಟಾ

Special Story

ಉದ್ಯೋಗ ಸಿಗುವ ತನಕ ಕ್ರೀಡಾ ಸಾಧಕರಿಗೆ ಜೀವನ ಭದ್ರತೆ ಅಗತ್ಯ

ಬೆಂಗಳೂರು: ಹಾಕಿ ಇಂಡಿಯಾ ಇತ್ತೀಚೆಗೆ ನಡೆದ ವಾರ್ಷಿಕ ಸಭೆಯಲ್ಲಿ ಒಂದು ಉತ್ತಮ ತೀರ್ಮಾನ ಕೈಗೊಂಡಿತು. ರಾಷ್ಟ್ರೀಯ ತಂಡದಲ್ಲಿ ಅಥವಾ ಸಂಭಾವ್ಯರ ಪಟ್ಟಿಯಲ್ಲಿರುವ ಕೋರ್‌ ಕಮಿಟಿಯ ಆಟಗಾರರಿಗೆ ಸರಕಾರಿ ಅಥವಾ ಸರಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಉದ್ಯೋಗ

Cricket

ಡಿಸೆಂಬರ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಟ್ರೋಫಿ ರಾಜ್ಯ ಮಟ್ಟದ ಕ್ರಿಕೆಟ್‌

ಕೋಟ:  ಗಿಳಿಯಾರಿನ ನಿಸರ್ಗ ಕ್ರಿಕೆಟರ್ಸ್‌ ವತಿಯಿಂದ ಗಿಳಿಯಾರು ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಮಟ್ಟದ 40 ಗಜಗಳ ಹೊನಲು ಬೆಳಕಿನ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿ ಡಿಸೆಂಬರ್‌ನಲ್ಲಿ ನಡೆಯಲಿದೆ. State level Tennis Ball

School games

ಅಕ್ಟೋಬರ್‌ 20ರಂದು ಸ್ಟಾರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

ಕುಂದಾಪುರ: ಇಲ್ಲಿನ ಪ್ರಸಿದ್ಧ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ Costa Badminton Center Kundapura ಆಶ್ರಯದಲ್ಲಿ ಅಕ್ಟೋಬರ್‌ 20 ರಂದು ಕುಂದಾಪುರ ಮತ್ತು ಬೈಂದೂರು ತಾಲೂಕುಗಳಿಗೆ ಮೀಸಲಾಗಿರುವ ಸ್ಟಾರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. Kundapura and

Special Story

ಕಬಡ್ಡಿಯಲ್ಲಿ ಹಣ ಮಾಡ್ತಾರೆ, ಆದರೆ ಈ ಕ್ರೀಡಾಂಗಣ ನೋಡಿ!

ಬೆಂಗಳೂರು: ನಮ್ಮಲ್ಲಿ ಕ್ರೀಡೆಯ ಹೆಸರಿನಲ್ಲಿ ಹಣ ಮಾಡಲು ಸಾಕಷ್ಟು ಜನರಿದ್ದಾರೆ. ಆದರೆ ಅದೇ ಕ್ರೀಡೆಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳ ಪ್ರಶ್ನೆ ಬಂದಾಗ ಮೌನಕ್ಕೆ ಸರಿಯುತ್ತಾರೆ. ಬೆಂಗಳೂರಿನಲ್ಲಿ ಎಲ್ಲಾ ಲೀಗ್‌ಗಳು ನಡೆಯುತ್ತವೆ. ಹಣ ಸಂಪಾದಿಸುತ್ತಾರೆ

Para Sports

ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳ ಅರಿವು ಹಳ್ಳಿಗಳಿಗೂ ತಲುಪಲಿ

ಬೆಂಗಳೂರು: ದಿವ್ಯಾಂಗರಿಗೆ ಅನುಕಂಪ ಬೇಕಿಲ್ಲ, ನೆರವು ಬೇಕಿದೆ. ಕರ್ನಾಟಕದ ಪ್ಯಾರಾಲಿಂಪಿಯನ್‌ ಎಚ್‌.ಎನ್‌. ಗಿರೀಶ್‌ ಲಂಡನ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಾಗಿನಿಂದ ರಾಜ್ಯದ ದಿವ್ಯಾಂಗರು ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅವರಿಗೆ ನೆರವಾಗು ರೀತಿಯಲ್ಲಿ ರಾಜ್ಯದ

Athletics

ಸ್ಯಾಫ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಕೋಚ್‌ ಶಿವಾನಂದ್‌ ಆಯ್ಕೆ

ಬೆಂಗಳೂರು: ಇದೇ ತಿಂಗಳ 11 ರಿಂದ 13ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾಅಥ್ಲೆಟಿಕ್ಸ್‌ ಫೆಡರೇಷನ್‌ ಜೂನಿಯ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಕೋಚ್‌ ಆಗಿ ರೈಲ್ವೆಯ ಪ್ರಧಾನ ಕೋಚ್‌ ಐಎ ಶಿವಾನಂದ ಅವರು ಆಯ್ಕೆಯಾಗಿದ್ದಾರೆ. Railways

Paris Olympics 2024

ಸಿಮ್‌ ಮಾರುವ ಹುಡುಗನ ಕಂಚಿನ ಪದಕದ ಸಾಧನೆ!

ಬದುಕಿನಲ್ಲಿ ದುರಂತಳು ಸಂಭವಿಸಲೇ ಬಾರದು. ಆದರೆ ಕೆಲವು ದುರಂತಗಳು ಬದುಕಿಗೆ ಹೊಸ ತಿರುವನ್ನೇ ನೀಡುತ್ತವೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಭಾರತದ 84 ಕ್ರೀಡಾ ಸಾಧಕರ ಬದುಕಿನ ಹಿನ್ನಲೆಯನ್ನು ಗಮನಿಸಿದಾಗ ಅಲ್ಲಿ 84 ದುರಂತ ಕತೆಗಳಿವೆ.