Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಮಣಿಪಾಲ ಟೈಗರ್ಸ್ ತಂಡದಲ್ಲಿ ಬಂಗಾಳದ ಕ್ರೀಡಾ ಸಚಿವ
- By Sportsmail Desk
- . September 23, 2024
ಬೆಂಗಳೂರು: ರಾಜ್ಯವೊಂದರ ಕ್ರೀಡಾ ಸಚಿವರು ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಎಂದಾಗ ಅಚ್ಚರಿಯಾಗುವುದು ಸಹಜ. ಹೌದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ಮಣಿಪಾಲ ಟೈಗರ್ಸ್ ತಂಡದ ಪರ ಆಡುತ್ತಿದ್ದಾರೆ.
ಅಸಲಿ ಟ್ರೋಫಿ ಕಳ್ಳರಿಗೆ, ನಕಲಿ ಟ್ರೋಫಿ ಚಾಂಪಿಯನ್ನರಿಗೆ!
- By Sportsmail Desk
- . September 23, 2024
ಬೆಂಗಳೂರು: ಬುಡಾಫೆಸ್ಟ್‌ನಲ್ಲಿ ನಡೆದ 45ನೇ ಚೆಸ್ ಒಲಂಪಿಯಾಡ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದು ಸಂಭ್ರಮಿಸಿತು. ಆದರೆ ನಮ್ಮ ಚಾಂಪಿಯನ್ನರಿಗೆ ಸಿಕ್ಕಿದ್ದು ಅಸಲಿ ಟ್ರೋಫಿಯಲ್ಲ ಬದಲಾಗಿ ನಕಲಿ ಟ್ರೋಫಿ. Chess
ರಾಷ್ಟ್ರೀಯ ಸಬ್ ಜೂನಿಯರ್ ಫುಟ್ಬಾಲ್: ಕರ್ನಾಟಕ ಚಾಂಪಿಯನ್
- By Sportsmail Desk
- . September 22, 2024
ಬೆಂಗಳೂರು: ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕರ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮಣಿಪುರದ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಗೆದ್ದ ಕರ್ನಾಟಕ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Karnataka
ಗೆದ್ದು ತಂದ ಟ್ರೋಫಿಯನ್ನು ಕದ್ದು ತಿಂದರೇ?
- By Sportsmail Desk
- . September 21, 2024
ಹೊಸದಿಲ್ಲಿ: ಜಾರ್ಜಿಯಾದ ಮಹಿಳಾ ವಿಶ್ವ ಚೆಸ್ ಚಾಂಪಿಯನ್ ನೊನಾ ಗಾಪ್ರಿಂದಾಶ್ವಿಲಿ ಅವರ ಹೆಸರಿನಲ್ಲಿ ಚೆಸ್ ಒಲಂಪಿಯಾಡ್‌ಗಾಗಿಯೇ ನೀಡುವ ನೊನಾ ಗಾಪ್ರಿಂದಾಶ್ವಿಲಿ ಟ್ರೋಫಿ ಭಾರತೀಯ ಚೆಸ್ ಫೆಡರೇಷನ್‌ನಲ್ಲಿ ಕಳವಾಗಿದೆ. ಚಿನ್ನ ಮತ್ತು ಬೆಳ್ಳಿ ಸೇರಿ 3
ಪ್ರಚಾರ ದ್ರಾವಿಡ್ ಮಗನಿಗೆ ಸದ್ದಿಲ್ಲದೆ ಆಡಿದ್ದು ಕಾರ್ತಿಕೇಯ
- By Sportsmail Desk
- . September 21, 2024
ಇತ್ತೀಚಿಗೆ ಮುಕ್ತಾಯಗೊಂಡ ಮಾಹಾರಾಜ ಟ್ರೋಫಿಯಲ್ಲಿ ಮಿಂಚಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಹೊಡೆದ ಒಂದೆರಡು ಸಿಕ್ಸರ್ ಗೆ ಕೊಟ್ಟ ಪ್ರಚಾರ ಮತ್ತು ಸಮಿತ್ ಆಸ್ಟ್ರೇಲಿಯಾ
ಕ್ರೀಡಾ ಸಾಧಕರಿಗೆ ಉದ್ಯೋಗದಲ್ಲಿ ಶೇ.2 ಮೀಸಲು ಆದೇಶ
- By Sportsmail Desk
- . September 20, 2024
ಬೆಂಗಳೂರು: ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಉದ್ಯೋಗದಲ್ಲಿ ಶೇ.2ಷ್ಟು ಮೀಸಲಾತಿ ನೀಡುವಂತೆ ಸರಕಾರ ಆದೇಶಿಸಿದ್ದು ಅದನ್ನು ಕರ್ನಾಟಕ ರಾಜ್ಯಪತ್ರ ಪ್ರಕಟಿಸಿದೆ. ಇದು ಸಮಾಜದ ಎಲ್ಲ ವರ್ಗದವರಿಗೂ ಅನ್ವಯವಾಗುತ್ತದೆ. Karnataka government
ರಾಜ್ಯ ಅಥ್ಲೆಟಿಕ್ಸ್: ಉಡುಪಿ ಟ್ರ್ಯಾಕ್ & ಫೀಲ್ಡ್ ಕ್ಲಬ್‌ಗೆ 9 ಪದಕ
- By Sportsmail Desk
- . September 18, 2024
ಉಡುಪಿ: ಮಾಜಿ ರಾಷ್ಟ್ರೀಯ ಅಥ್ಲೀಟ್ ಜಹೀರ್ ಅಬ್ಬಾಸ್ ಅವರ ಉಡುಪಿ ಟ್ರ್ಯಾಕ್ & ಫೀಲ್ಡ್ ಕ್ಲಬ್‌ನ ಅಥ್ಲೀಟ್‌ಗಳು ಮೈಸೂರಿನಲ್ಲಿ ನಡೆದ ಕಿರಿಯರ ಮತ್ತು 23 ವರ್ಷ ವಯೋಮಿತಿಯ ಅಂತರ್ ಜಿಲ್ಲಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 9
ಪಾಕಿಸ್ತಾನ ಆಟಗಾರರು ಚೀನಾಕ್ಕೆ ಬೆಂಬಲಿಸಿದ್ದೇಕೆ?
- By Sportsmail Desk
- . September 18, 2024
ಹೊಸದಿಲ್ಲಿ: ಭಾರತ ಹಾಗೂ ಚೀನಾ ತಂಡಗಳ ನಡುವೆ ಏಷ್ಯನ್ ಹಾಕಿ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ನಡೆಯುವಾಗ ಮೂರನೇ ಸ್ಥಾನ ಪಡೆದ ಪಾಕಿಸ್ತಾನದ ಆಟಗಾರರು ಚೀನಾದ ಧ್ವಜ ಹಿಡಿದು ಆತಿಥೇಯ ರಾಷ್ಟ್ರಕ್ಕೆ ಬೆಂಬಲ ನೀಡಿರುವ ಚಿತ್ರ
ಅಥ್ಲೆಟಿಕ್ಸ್: ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್
- By Sportsmail Desk
- . September 18, 2024
ಮೈಸೂರು: ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ಸ್ ಹಾಗೂ 23 ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ತಂಡ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟ
ಮೈಸೂರಿನಲ್ಲಿ ಕ್ರೀಡಾ ಸಾಧಕರಿಗೆ ಸನ್ಮಾನ
- By Sportsmail Desk
- . September 15, 2024
ಮೈಸೂರು: ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ಸ್ ಹಾಗೂ 23 ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾಜಿ ಸಾಧಕರನ್ನು ಸನ್ಮಾನಿಸಲಾಯಿತು. Karnataka’s former