Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಟೂರ್ ಆಫ್ ನೀಲಗಿರೀಸ್‌ಗೆ ಚಾಲನೆ ನೀಡಿದ ಸತೀಶ್, ವೆಂಕಿ
- By Sportsmail Desk
- . December 10, 2023
ಮೈಸೂರು: ದೇಶದ ಪ್ರತಿಷ್ಠಿತ ಸೈಕಲ್ ಯಾನ, ಟೂರ್ ಆಫ್ ನೀಲಗಿರೀಸ್‌ನ 14ನೇ ಆವೃತ್ತಿಗೆ ಕರ್ನಾಟಕದ ಮಾಜಿ ಚಾಂಪಿಯನ್ನರಾದ ಸತೀಶ್ ಮರಾಠೆ ರಾವ್ ಹಾಗೂ ವೆಂಕಟೇಶ್ ಶಿವರಾಮ್ ಭಾನುವಾರ ಬೆಳಿಗ್ಗೆ ಮೈಸೂರಿನಲ್ಲಿ ಚಾಲನೆ ನೀಡಿದರು.14th Edition
ಸ್ಪಿನ್ ಮಾಂತ್ರಿಕ ಶ್ರೇಯಸ್ ಗೋಪಾಲ್ ಶತಕ ಸಂಭ್ರಮ
- By ಸೋಮಶೇಖರ ಪಡುಕರೆ | Somashekar Padukare
- . December 10, 2023
ಈಗ ಕೇರಳ ಪರ ಆಡುತ್ತಿರುವ ಕರ್ನಾಟಕ ಕ್ರಿಕೆಟ್‌ನ ಉತ್ತಮ ಲೆಗ್ ಸ್ಪಿನ್ನರ್ ಮತ್ತು ಆಲ್ರೌಂಡರ್ ಶ್ರೇಯಸ್ ಗೋಪಾಲ್ ದೇಶೀಯ ಏಕದಿನ (List A) ಕ್ರಿಕೆಟ್‌ನಲ್ಲಿ 100 ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದಾರೆ. Best allrounder
ಎನ್‌ಎಫ್‌ಎಲ್ ಫುಟ್ಬಾಲ್ ಉತ್ಪಾದಿಸಲು ವರ್ಷಕ್ಕೆ 35,000 ದನಗಳ ಚರ್ಮ!
- By Sportsmail Desk
- . December 10, 2023
ಅಮೆರಿಕದಲ್ಲಿ ನ್ಯಾಷನಲ್ ಫುಟ್ಬಾಲ್ ಲೀಗ್ (ಎನ್‌ಎಫ್‌ಎಲ್) ಪ್ರತಿ ವರ್ಷ ನಡೆಯುತ್ತದೆ. ಇದು ರಗ್ಬಿ ಮತ್ತು ಫುಟ್ಬಾಲ್ ಸಮ್ಮಿಶ್ರಗೊಂಡ ಕ್ರೀಡೆ. ತಂಡವೊಂದರಲ್ಲಿ 11 ಆಟಗಾರರಿರುತ್ತಾರೆ. ಈ ಕ್ರೀಡೆಗೆ ಬಳಸುವ ಎನ್‌ಎಫ್‌ಎಲ್ ಚೆಂಡನ್ನು ಸಂಪೂರ್ಣ ಚರ್ಮದಿಂದ ತಯಾರಿಸುತ್ತಾರೆ.
ಸತ್ತ ವಾಲಿಬಾಲ್ ಮೇಲೆ ವಿಶ್ವ ಕ್ಲಬ್ ಚಾಂಪಿಯನ್‌ಷಿಪ್!
- By ಸೋಮಶೇಖರ ಪಡುಕರೆ | Somashekar Padukare
- . December 7, 2023
ಎಲ್ಲರೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಕ್ಲಬ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಸಂಭ್ರಮವನ್ನು ಸವಿಯುತ್ತಿದ್ದಾರೆ. ನಮ್ಮ ರಾಜ್ಯದ ವಾಲಿಬಾಲ್ ಹುಡುಗರು ಪಾಸ್ ಸಿಕ್ಕಿದ್ದರೆ ಕೋರಮಂಗಲ ಕ್ರೀಡಾಂಗಣದಲ್ಲಿ, ಇಲ್ಲ ಮನೆಯಲ್ಲೇ ಕುಳಿತುಕೊಂಡು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು
ಕ್ರಿಕೆಟ್ ಜಗತ್ತಿನ ನಾಲ್ವರು ಸಹೋದರರು ಕರ್ನಾಟಕದ ಆಳ್ವಾ ಬ್ರದರ್ಸ್!
- By ಸೋಮಶೇಖರ ಪಡುಕರೆ | Somashekar Padukare
- . December 7, 2023
ಒಂದೇ ಮನೆಯಿಂದ ನಾಲ್ವರು ಕ್ರಿಕೆಟಿಗರು ದೇಶದ ವಿವಿಧ ತಂಡಗಳಲ್ಲಿ ರಣಜಿ ಆಡಿದ್ದಾರೆಂದರೆ ಅದು ಎಷ್ಟೊಂದು ಹೆಮ್ಮೆಯ ಸಂಗತಿ. ಅದರಲ್ಲೂ ಕನ್ನಡಿಗರು ಈ ಸಾಧನೆ ಮಾಡಿದ್ದಾರೆಂದರೆ ನಾವೆಲ್ಲರೂ ಖುಷಿ ಪಡುವ ವಿಷಯ. ಭಾರತ ಕ್ರಿಕೆಟ್ ತಂಡದ
ಕರುಣ್ ನಾಯರ್ ಮತ್ತೆ ಭಾರತದ ಪರ ಆಡಬೇಕು
- By Sportsmail Desk
- . December 6, 2023
ಕ್ರಿಕೆಟ್ ಬದುಕಿನಲ್ಲಿ ಏರಿಳಿತಗಳು ಇದ್ದೇ ಇರುತ್ತದೆ. ಅಂದ ಮಾತ್ರಕ್ಕೆ ಒಬ್ಬ ಉತ್ತಮ ಆಟಗಾರನನ್ನು ತಂಡದಿಂದ ಹೊರಗಿಡುವ ತೀರ್ಮಾನ ಉತ್ತಮವಾದುದಲ್ಲ. ಕರುಣ್ ನಾಯರ್ (Karun Nair) ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಭಾರತದ ಎರಡನೇ ಆಟಗಾರ
ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್: ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್‌ಗೆ ಜಯ
- By Sportsmail Desk
- . December 6, 2023
ಬೆಂಗಳೂರು: ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್ ತಂಡವು ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್ ನ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಟರ್ಕಿಯ ಹಾಲ್ಕ್‌ಬ್ಯಾಂಕ್ ಸ್ಪೋರ್ ಕುಲುಬು
CII ನ ಪಟ್ಟಿಯಲ್ಲೇ ಇಲ್ಲದ ಪ್ರಶಸ್ತಿಯನ್ನು ಜೇ ಶಾ ಗೆ ನೀಡಲಾಗಿದೆ!
- By Sportsmail Desk
- . December 6, 2023
ಕೆಲವೊಂದು ಪ್ರಶಸ್ತಿಗಳನ್ನು ಹಲವಾರು ವರ್ಷಗಳಿಂದ ನೀಡಲಾಗುತ್ತದೆ. ಇನ್ನು ಕೆಲವು ಪ್ರಶಸ್ತಿಗಳನ್ನು ಕೆಲವು ವ್ಯಕ್ತಿಗಳಿಗಾಗಿಯೇ ಸೃಷ್ಟಿ ಮಾಡಿ ನೀಡಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ. Confederation of Indian Industries (CII) ಈ ಬಾರಿ ಬಿಸಿಸಿಐ ಕಾರ್ಯದರ್ಶಿ
ಬೆಂಗಳೂರಿನಲ್ಲಿ ಐತಿಹಾಸಿಕ ವಾಲಿಬಾಲ್ ಕ್ಲಬ್ ವಿಶ್ವಕಪ್
- By Sportsmail Desk
- . December 5, 2023
ಬೆಂಗಳೂರು: 2023ರ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್‌ಗೆ (Volleyball Club World Championship) ಬೆಂಗಳೂರು ಆತಿಥ್ಯ ವಹಿಸಲಿದೆ. ಭಾರತೀಯ ವಾಲಿಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಈ ಕ್ರೀಡೆಯ ಕೆಲವು ಜಾಗತಿಕ ತಾರೆಗಳನ್ನು
ದೇಶದ ಟಾಪ್ ಅಥ್ಲೀಟ್‌ಗಳೂ ಖಾಸಗಿಯವರ ಪಾಲು?
- By Sportsmail Desk
- . December 4, 2023
ಹೊಸದಿಲ್ಲಿ: ದೇಶದ ಪ್ರತಿಯೊಂದು ಕಂಪೆನಿ ಹಾಗೂ ಭೂಮಿ ಖಾಸಗಿಯವರ ಪಾಲಾಗುತ್ತಿದೆ, ಇದು ಅಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಕ್ರಮ. ಇದರ ಜೊತೆಯಲ್ಲಿ ದೇಶದ ಉನ್ನತ ಕ್ರೀಡಾಪಟುಗಳಿಗೆ ತರಬೇತಿ ನೀಡುವುದನ್ನೂ ಖಾಸಗಿಯವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಅಥ್ಲೆಟಿಕ್ಸ್ ಸಂಸ್ಥೆ