Thursday, September 12, 2024

ವಿಜಯ ಹಜಾರೆ ಟ್ರೋಫಿ : ಕರ್ನಾಟಕ ತಂಡ ಪ್ರಕಟ

ಸ್ಪೋರ್ಟ್ಸ್ ಮೇಲ್ ವರದಿ

ಸೆಪ್ಟಂಬರ್‌ 19ರಿಂದ ಅಕ್ಟೋಬರ್ 8ರವರೆಗೆ ಚಿನ್ನಸ್ವಾಮಿ ಕ್ರೀಡಾಂಗಣ, ಜಸ್ಟ್ ಕ್ರಿಕೆಟ್ ಹಾಗೂ ಆಲೂರು ಕ್ರೀಡಾಂಗಣಗಳಲ್ಲಿ ನಡೆಯಲಿರುವ ವಿಜಯ ಹಜಾರೆ ಟ್ರೋಫಿ ಏಕದಿನ ಪಂದ್ಯಗಳಿಗಾಗಿ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದ್ದು, ಎಂದಿನಂತೆ ಆರ್. ವಿನಯ್ ಕುಮಾರ್ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡದ ವಿವರ 

ಆರ್. ವಿನಯ್ ಕುಮಾರ್ (ನಾಯಕ), ಮಯಾಂಕ್ ಅಗರ್ವಾಲ್, ಆರ್. ಸಮರ್ಥ್, ಕರುಣ್ ನಾಯರ್, ಪವನ್ ದೇಶಪಾಂಡೆ, ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್, ಗೌತಮ್ ಕೆ., ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ, ಸುಚಿತ್ ಜೆ., ಅಭಿಷೇಕ್ ರೆಡ್ಡಿ, ನವೀನ್ ಎಂ.ಜೆ, ಶರತ್ ಬಿ.ಆರ್. 
ಕೋಚ್- ಯರೇ ಗೌಡ್, ಬೌಲಿಂಗ್ ಕೋಚ್- ಶ್ರೀನಾಥ್ ಅರವಿಂದ್, ಮ್ಯಾನೇಜರ್- ಅಶುತೋಶ್ ಪಾಲ್, ಲಾಜೆಸ್ಟಿಕ್ ಮ್ಯಾನೇಜರ್- ಎ. ರಮೇಶ್ ರಾವ್, ಫಿಸಿಯೋ-ಜಾಬ ಪ್ರಭು , ಫಿಟ್ನೆಸ್ ಕೋಚ್-ರಕ್ಷಿತ್.

Related Articles