Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಸೋಲರಿಯದೆ ಫೈನಲ್ ತಲುಪಿದ ಬ್ಲಾಸ್ಟರ್ಸ್

ಸ್ಪೋರ್ಟ್ಸ್ ಮೇಲ್ ವರದಿ ಸ್ಪಿನ್ ಮಾಂತ್ರಿಕರ ದಾಳಿಗೆ ಸಿಲುಕಿದ ಮೈಸೂರು ವಾರಿಯರ್ಸ್ ತಂಡ 139 ರನ್ ಗಳಿಸುವಲ್ಲಿ ವಿಲವಾಗುವುದರೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್ ತಂಡ ಯಾವುದೇ ಪಂದ್ಯದಲ್ಲೂ ಸೋಲನುಭವಿಸದೆ ಫೈನಲ್ ಪ್ರವೇಶಿಸಿತು. ಶ್ರೇಯಸ್ ಗೋಪಾಲ್ (13ಕ್ಕೆ

Other sports

16 ರಂದು ರಾಜ್ಯ ಮಟ್ಟದ ಗುಡ್ಡಗಾಡು ಓಟ

ಸ್ಪೋರ್ಟ್ಸ್ ಮೇಲ್ ವರದಿ ಎವರೆಸ್ಟ್ ಅಥ್ಲೆಟಿಕ್ಸ್ ಕ್ಲಬ್ (ರಿ) ಶಿವಮೊಗ್ಗ ಸೆ. 16ರಂದು ರಾಜ್ಯಮಟ್ಟದ ಗುಡ್ಡಗಾಡು ಓಟವನ್ನು ಹಮ್ಮಿಕೊಂಡಿದೆ. ಪರಿಸರ ರಕ್ಷಣೆ ಹಾಗೂ ಜೀವ ಸಂರಕ್ಷಣೆಯನ್ನು ಗುರಿಯಾಗಿಸಿಕೊಂಡು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನೇರಳಗುಂಡಿ

Athletics

ಅಥ್ಲೆಟಿಕ್ಸ್: ಎರಡನೇ ದಿನ ಏಳು ಕೂಟ ದಾಖಲೆ

ಸ್ಪೋರ್ಟ್ಸ್ ಮೇಲ್ ವರದಿ ಮೂಡಬಿದಿರೆ ಇಲ್ಲಿನ ಸ್ವರಾಜ್ ಮೈದಾನದಲ್ಲಿ  ಕಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಎರಡನೇ ದಿನದಲ್ಲಿ ಏಳು ಕೂಟ ದಾಖಲೆಗಳು ನಿರ್ಮಾಣಗೊಂಡವು.

Special Story

ಮಗ ಫಾ ಸ್ಟ್…. ಅಪ್ಪ ಸೂಪರ್ ಫಾಸ್ಟ್ ..

ಸೋಮಶೇಖರ್ ಪಡುಕರೆ ಮೂಡಬಿದಿರೆ ತಂದೆ 100ಮೀ. ಓಟಗಾರ, ರಾಜ್ಯದ ಪರ ಪದಕ ವಿಜೇತ, ಅದೇ ರೀತಿ ಮಗ ಕೂಡ ವೇಗದ ಓಟಗಾರನಾಗಿ ಪದಕ ಗೆದ್ದರೆ ಅಲ್ಲಿ ಎಷ್ಟೊಂದು ಸಂಭ್ರಮ!. ಸೋಮವಾರ ಸಂಜೆ  ಮೈಸೂರಿನ ಸ್ಪರ್ಧಿ

Athletics

ಮೊದಲ ದಿನವೇ 8 ದಾಖಲೆ

ಸ್ಪೋರ್ಟ್ಸ್ ಮೇಲ್ ವರದಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೊದಲ ದಿನವೇ ಎಂಟು ಕೂಟ ದಾಖಲೆಗಳು ಮುರಿಯಲ್ಪಟ್ಟವು.

Athletics

ಆರಂಭದಲ್ಲೇ ದಾಖಲೆ ಬರೆದ ಆಳ್ವಾಸ್

ಸ್ಪೋರ್ಟ್ಸ್ ಮೇಲ್ ವರದಿ ಮೂಡಬಿದಿರೆ ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಹಿರಿಯ ಹಾಗೂ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆಳ್ವಾಸ್ ಮೂಡಬಿದಿರೆಯ ನಾಲ್ವರು ಸ್ಪರ್ಧಿಗಳು ಆರಂಭದ ದಿದನ ಪೂರ್ವಾನ್ಹ ವೇ  ನಾಲ್ಕು ದಾಖಲೆಗಳನ್ನು ಬರೆದರು. 20

Athletics

ಕ್ರೀಡಾಪಟುಗಳ ಯಶಸ್ಸಿನ ತಾಣ ಆಳ್ವಾಸ್

ಸ್ಪೋರ್ಟ್ಸ್ ಮೇಲ್ ವರದಿ ಡಾ. ಮೋಹನ್ ಆಳ್ವಾ ಹಲವು ದಶಕಗಳಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈಗಲೂ ನೀಡುತ್ತಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಗೆದ್ದಿರುವ ಪೂವಮ್ಮ ಹಾಗೂ ಧಾರುಣ್ ಅಯ್ಯಸ್ವಾಮಿ ಅವರ

Asian games

ಸಡಗರದ ಗೇಮ್ಸ್‌ಗೆ ಸಂಭ್ರಮದ ತೆರೆ

ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ 69 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತು. ಹದಿನೈದು ದಿನಗಳ ಕಾಲ ನಡೆದ ಕ್ರೀಡಾಕೂಟಕ್ಕೆ ಭಾನುವಾರ ಸಂಜೆ ಅಂತಿಮ ತೆರೆ ಬಿದ್ದಿತು. ಕೊನೆಯ ದಿನದಲ್ಲಿ

Articles By Sportsmail

ಕನ್ನಡ ನಾಡಿಗೆ ಮತ್ತೊಂದು ಫುಟ್ಬಾಲ್ ಕ್ಲಬ್, ಬೆಂಗಳೂರು ಡ್ರೀಮ್ ಯುನೈಟೆಡ್

ಸ್ಪೋರ್ಟ್ಸ್ ಮೇಲ್ ವರದಿ ಮಂಗಳೂರಿನ ಊರ್ವಾ ಸ್ಟೋರ್ ಮೂಲದ ನಿವಾಸಿ ಶರತ್ ಕಾಮತ್ ಎಲ್ಲವೂ ನಿರೀಕ್ಷಿಸಿದಂತೆ ಆಗಿರುತ್ತಿದ್ದರೆ, ಇಂದು ಭಾರತ ತಂಡದ ಉತ್ತಮ ಆಟಗಾರರಾಗಿ ತಂಡಲ್ಲಿರುತ್ತಿದ್ದರು. ಆದರೆ ಅದೃಷ್ಟ ಬೇರೆಯೆ ಆಗಿತ್ತು. ಆಸ್ಟಿಟಿಸ್ ಪ್ಯುಬಿಸ್

Special Story

ಬಾಯಿ ಬಾರದು…ಕಿವಿಯೂ ಕೇಳದು…. ಪ್ರಕಾಶ್ ಗೆದ್ದಿರುವುದು ೨೦೦ ಕುಸ್ತಿ ಪಂದ್ಯಗಳು

ಸೋಮಶೇಖರ್ ಪಡುಕರೆ, ಬೆಂಗಳೂರು  ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರವರೇ, ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಅಸ್ಸಾಂನ ಹಿಮಾ ದಾಸ್, ಅವರನ್ನು ಯಾರೋ ದಲಿತರು ಎಂದ ಕಾರಣಕ್ಕೆ ತಮ್ಮ ಖಾತೆಯಿಂದ 10 ಲಕ್ಷ ರೂ.