Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ನೆಟ್‌ಬಾಲ್ ಚಾಂಪಿಯನ್‌ಷಿಪ್: ಹಾಸನ ತಂಡಗಳಿಗೆ ಪ್ರಶಸ್ತಿ
- By Sportsmail Desk
- . October 2, 2018
ಸ್ಪೋರ್ಟ್ಸ್ ಮೇಲ್ ವರದಿ ಎಸ್‌ಜೆಎಂ ವಸತಿ ಶಾಲೆ ಚಿತ್ರದುರ್ಗ ಹಾಗೂ ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಜೂನಿಯರ್ ನೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಹಾಸನ ಜಿಲ್ಲಾ ಬಾಲಕರು ಹಾಗೂ ಬಾಲಕಿಯರ ತಂಡ
ಡಾ. ಖ್ಯಾತಿ ವಖಾರಿಯಾ…ಇವರು ಬರೇ ಡಾಕ್ಟರಲ್ಲ, ಪೋಲ್‌ವಾಲ್ಟ್ ಕ್ವೀನ್!
- By Sportsmail Desk
- . October 2, 2018
ಸೋಮಶೇಖರ್ ಪಡುಕರೆ ಬೆಂಗಳೂರು ಯಾವುದೋ ವಿಷಯದ ಬಗ್ಗೆ ಡಾಕ್ಟರೇಟ್ ಮಾಡಿದರೆ ಸಾಕು ಹೆಸರಿಗೆ ಮೊದಲು ಡಾ. ಹಾಕಿಕೊಂಡು ಜಗತ್ತನ್ನೇ ಮರೆಯುವವರಿದ್ದಾರೆ. ಎಂಬಿಬಿಎಸ್ ಮುಗಿದರೆ ಸಾಕು ಹೆಸರಿಗೆ ಮುನ್ನ ಡಾ. ಆತುಕೊಂಡ ಬಳಿಕ ಕೆಲವರು ತಮ್ಮದು
ಎಂಇಎಸ್ ಕಾಲೇಜಿಗೆ ಡಬಲ್ ಕಿರೀಟ
- By Sportsmail Desk
- . October 1, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಅಂತರ್ ಕಾಲೇಜು ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಎಂಇಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ಮಹಿಳಾ ಹಾಗೂ ಪುರುಷರ ವಿಭಾಗದಲ್ಲಿ ಪ್ರಭುತ್ವ ಸಾಧಿಸಿ ಸಮಗ್ರ ಚಾಂಪಿಯನ್ ಪಟ್ಟ
ಭಾರತದ ಬಲಿಷ್ಠ ಪುರುಷಗೆ ನಾವು ನೀಡಿದ್ದು ಹಮಾಲಿ ಕೆಲಸ
- By Sportsmail Desk
- . October 1, 2018
ಸೋಮಶೇಖರ್ ಪಡುಕರೆ, ಬೆಂಗಳೂರು ಅವರು ಈ ವರ್ಷ ಭಾರತದ ಬಲಿಷ್ಠ ಪುರುಷ, ಕರ್ನಾಟಕದ ಬಲಿಷ್ಠ ಪುರುಷ, ಏಷ್ಯನ್ ಪವರ್‌ಲಿಫ್ಟಿಂಗ್‌ನಲ್ಲಿ ಪದಕ ವಿಜೇತ, ಎಂಟು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತ…ಆದರೆ ನಾವು ಅವರಿಗೆ ಕೊಟ್ಟ
ಸೇಡು ತೀರಿಸಿಕೊಂಡ ಬೆಂಗಳೂರು
- By Sportsmail Desk
- . October 1, 2018
ಸ್ಪೋರ್ಟ್ಸ್ ಮೇಲ್ ವರದಿ ಕಳೆದ ವರ್ಷದ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಬೆಂಗಳೂರು ಎಫ್ ಸಿ ಗೆ ಋತುವಿನ ಮೊದಲ ಪಂದ್ಯದಲ್ಲೇ ಅವಕಾಶ. 41ನೇ ನಿಮಿಷದಲ್ಲಿ ಮಿಕು ಗಳಿಸಿದ ಗೋಲಿನಿಂದ ಆತಿಥೇಯ
ಕುಂದಾಪುರದ ವಿಶ್ವನಾಥ್ ಗಾಣಿಗ 18ನೇ ಬಾರಿ ರಾಷ್ಟ್ರೀಯ ಚಾಂಪಿಯನ್
- By Sportsmail Desk
- . September 30, 2018
ಸ್ಪೋರ್ಟ್ಸ್ ಮೇಲ್ ವರದಿ ಲಖನೌನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕುಂದಾಪುರದ ಭಾಸ್ಕರ ಗಾಣಿಗ ಒಟ್ಟು 645 ಕೆಜಿ ಭಾರವೆತ್ತುವ ಮೂಲಕ 18ನೇ ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದುಕೊಂಡರು. 2008ರಿಂದ ಪವರ್‌ಲಿಫ್ಟಿಂಗ್‌ನಲ್ಲಿ
ಅದಿತಿ, ಸಮ್ಯಕಾ ಟಿಟಿ ಚಾಂಪಿಯನ್ಸ್
- By Sportsmail Desk
- . September 30, 2018
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಧಾರವಾಡದ ಕಾಸ್ಮೋಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಜೋಶಿ ಅಕಾಡೆಮಿಯ ಅದಿತಿ ಜೋಶಿ, ತೃಪ್ತಿ ಪುರೋಹಿತ್
ಹಾಕಿ: ಕೆನರಾ ಬ್ಯಾಂಕ್ ಚಾಂಪಿಯನ್
- By Sportsmail Desk
- . September 30, 2018
ಸ್ಪೋರ್ಟ್ಸ್ ಮೇಲ್ ವರದಿ ಹಾಕಿ ಕರ್ನಾಟಕ ಆಶ್ರಯದಲ್ಲಿ ನಡೆದ 5 ಎ ಸೈಡ್ ಪುರುಷರ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕೆನರಾ ಬ್ಯಾಂಕ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಕೆನರಾ ಬ್ಯಾಂಕ್, ಭಾರತೀಯ ಕ್ರೀಡಾ ಪ್ರಾಧಿಕಾರದ
ಚೆಸ್: ಕೋಟದ ಪೂರ್ಣೇಶ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
- By Sportsmail Desk
- . September 29, 2018
ಸ್ಪೋರ್ಟ್ಸ್ ಮೇಲ್ ವರದಿ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರು ರಾಯಚೂರಿನಲ್ಲಿ ನಡೆಸಿದ ಪದವಿ ಪೂರ್ವ ಶಿಕ್ಷಣ ವಿಧ್ಯಾರ್ಥಿಗಳ ರಾಜ್ಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕೋಟ ವಿವೇಕ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿ
ಇಂದಿನಿಂದ ಇಂಡಿಯನ್ ಸೂಪರ್ ಲೀಗ್: ಮೊದಲ ಪಂದ್ಯ ಎಟಿಕೆ ಎದುರಾಳಿ ಕೇರಳ
- By Sportsmail Desk
- . September 29, 2018
ಕೋಲ್ಕತಾ: 2014ರಲ್ಲಿ ಹೀರೋ ಇಂಡಿಯನ್ ಸೂಪರ್ ಲೀಗ್ ಆರಂಭವಾದಾಗಿನಿಂದ ಎ ಟಿ ಕೆ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಹಲವು ಬಾರಿ ಪ್ರಮುಖ ಪಂದ್ಯಗಳನ್ನಾಡಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಾಗೂ ನಾಲ್ಕು ಆವೃತ್ತಿಗಳಲ್ಲಿ ಉಳ್ಳದವನ್ನು