Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಈ ಯೋಧನ ಸಾಧನೆಗೆ ಜೈ ಅನ್ನಿ!
- By Sportsmail Desk
- . October 16, 2018
ಸೋಮಶೇಖರ್ ಪಡುಕರೆ ಬೆಂಗಳೂರು ಒಂದು ಕ್ರೀಡೆಯಲ್ಲೇ ಪದಕ ಗೆಲ್ಲುವುದು ಕಷ್ಟವೆನಿಸಿರುವ ಈ ದಿನಗಳಲ್ಲಿ ಏಳು ಕ್ರೀಡೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿ ದೇಶದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗನ ಬಗ್ಗೆ ನಾವು ಹೆಮ್ಮೆ
ಮಾಸ್ಟರ್ಸ್ ಅಥ್ಲೆಟಿಕ್ಸ್ : ಕಂಚು ಗೆದ್ದ ನಾಗಭೂಷಣ್
- By Sportsmail Desk
- . October 16, 2018
ಸ್ಪೋರ್ಟ್ಸ ಮೇಲ್ ವರದಿ ಕೌಲಾಲಂಪುರದಲ್ಲಿ ಭಾನುವಾರ ಮುಕ್ತಾಯಗೊಂಡ 32ನೇ ಮಾಸ್ಟರ್ಸ್ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿತ್ರದುರ್ಗದ ಡಿ. ನಾಗಭೂಷಣ್ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. 5000 ಮೀ. ವಾಕ್‌ರೇಸ್‌ನಲ್ಲಿ ದೇಶವನ್ನು
ಹಾಕಿ ವಿಶ್ವಕಪ್‌ಗೆ ಒಲ್ಲೀ ಲಾಂಛನ
- By Sportsmail Desk
- . October 16, 2018
ಸ್ಪೋರ್ಟ್ಸ್ ಮೇಲ್ ವರದಿ ಈ ವರ್ಷದ ಕೊನೆಯಲ್ಲಿ ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಪುರುಷರ ವಿಶ್ವಕಪ್ ಹಾಕಿ ಚಾಂಪಿಯನ್‌ಷಿಪ್‌ಗೆ ಒಲ್ಲೀ ಹೆಸರಿನ ಲಾಂಛನ ಬಿಡುಗಡೆ ಮಾಡಲಾಗಿದೆ. ನಾಶವಾಗುತ್ತಿರುವ ವಿರಳ ಪ್ರಬೇಧದ ಆಮೆಯನ್ನು ಈ
ಅಂಧರ ಕ್ರಿಕೆಟ್: ಭಾರತಕ್ಕೆ ಜಯ
- By Sportsmail Desk
- . October 16, 2018
ಸ್ಪೋರ್ಟ್ಸ್ ಮೇಲ್ ವರದಿ ಶ್ರೀಲಂಕಾ ತಂಡದ ಸವಾಲನ್ನು ದಿಟ್ಟವಾಗಿ ಎದುರಿಸಿದ ಭಾರತ ತಂಡ ಅಂಧರ ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ 39 ರನ್‌ಗಳ ಜಯ ಗಳಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ
ಬೆಂಗಳೂರು ಎಫ್ ಸಿ ತಂಡಕ್ಕೆ ಪುಟ್ಟಯ್ಯ ಸ್ಮಾರಕ ಟ್ರೋಫಿ
- By Sportsmail Desk
- . October 15, 2018
ಸ್ಪೋರ್ಟ್ಸ್ ಮೇಲ್ ವರದಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಬಿಎಫ್ಸಿ ತಂಡ ಪುಟ್ಟಯ್ಯ ಸ್ಮಾರಕ ಫುಟ್ಬಾಲ್ ಪ್ರಶಸ್ತಿಯನ್ನು ಎರಡನೇ ಬಾರಿಗೆ ಗೆದ್ದುಕೊಂಡಿದೆ. 86ನೇ ನಿಮಿಷದಲ್ಲಿ ಮೈರಾನ್
ಭಾರತಕ್ಕೆ 10 ವಿಕೆಟ್ ಜಯ, ವಿರಾಟ್ ಕೊಹ್ಲಿ ಪಡೆಗೆ ಸರಣಿ
- By Sportsmail Desk
- . October 15, 2018
ಏಜೆನ್ಸೀಸ್ ಹೈದರಾಬಾದ್ ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್ ಸಾಧನೆ ಮಾಡುವುದರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಸುಲಭ ಜಯ ಗಳಿಸಿ ಸರಣಿ ಗೆದ್ದುಕೊಂಡಿದೆ. ಇದರೊಂದಿಗೆ ಎರಡನೇ
ಭಾರತಕ್ಕೆ ಶಾಕ್, ಬೆಳ್ಳಿಗೆ ತೃಪ್ತಿ
- By Sportsmail Desk
- . October 14, 2018
ಏಜೆನ್ಸಿಸ್ ಜೊಹೊರ್ ಬಹ್ರು ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಫೈನಲ್ 2-3 ಗೋಲು ಗಳ ಅಂತರದಲ್ಲಿ ಸೋಲನುಭವಿಸಿದ ಭಾರತ ಕಿರಿಯರ ಹಾಕಿ ತಂಡ 8ನೇ ಜೊಹೊರ್ ಕಪ್ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕಕ್ಕೆ
ಕುಸಿದ ಭಾರತಕ್ಕೆ ರಹಾನೆ, ಪಂತ್ ಆಸರೆ
- By Sportsmail Desk
- . October 14, 2018
ಏಜೆನ್ಸಿಸ್ ಹೈದರಾಬಾದ್ ವೆಸ್ಟ್ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ಭಾರತಕ್ಕೆ ಸ್ವಲ್ಪಮಟ್ಟಿನ ಸವಾಲು ನೀಡಲು ಯತ್ನಿಸಿತು. ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ 311 ರನ್ ಗೆ ಎಲ್ಲ ಔಟ್
ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ತಂಡಗಳಿಗೆ ಪ್ರಶಸ್ತಿ
- By Sportsmail Desk
- . October 14, 2018
ಸ್ಪೋರ್ಟ್ಸ್ ಮೇಲ್ ವರದಿ ಮೈಸೂರಿನ ಚಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ಪುರಷರ ಹಾಗೂ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮೂಡಬಿದಿರೆಯ ಆಳ್ವಾಸ್ ಪುರುಷ ಹಾಗೂ ಮಹಿಳಾ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ದಕ್ಷಿಣ ಕನ್ನಡ, ಮೈಸೂರಿಗೆ ದಸರಾ ವಾಲಿಬಾಲ್ ಕಿರೀಟ
- By Sportsmail Desk
- . October 13, 2018
ಸ್ಪೋರ್ಟ್ಸ್ ಮೇಲ್ ವರದಿ ದಸರಾ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ದಕ್ಷಿಣ ಕನ್ನಡ ಹಾಗೂ ವನಿತೆಯರ ವಿಭಾಗದಲ್ಲಿ ಮೈಸೂರು ಚಾಂಪಿಯನ್ ಪಟ್ಟ ಗೆದ್ದುಕೊಂಡಿವೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡ ಬೆಂಗಳೂರು ಸಿಟಿ ತಂಡವನ್ನು ಮಣಿಸಿ