Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ದಕ್ಷಿಣ ವಲಯ ಈಜು: ಕರ್ನಾಟಕ ಚಾಂಪಿಯನ್
- By Sportsmail Desk
- . December 29, 2018
ಸ್ಪೋರ್ಟ್ಸ್ ಮೇಲ್ ವರದಿ ವಿಜಯವಾಡದಲ್ಲಿ ನಡೆದ 31ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ 1298 ಅಂಕಗಳನ್ನು ಗಳಿಸಿದ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. 736 ಅಂಕ ಗಳಿಸಿದ ತಮಿಳುನಾಡು ರನ್ನರ್ ಅಪ್
ಭಾರತಕ್ಕೆ ಗೆಲ್ಲಲು ಎರಡೇ ಮೆಟ್ಟಿಲು
- By Sportsmail Desk
- . December 29, 2018
ಮೆಲ್ಬೋರ್ನ್ ಭಾರತದ ಸ್ಪಿನ್ ಹಾಗೂ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 399 ರನ್ ಜಯದ ಗುರಿಯಲ್ಲಿ 258 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ಸಿಲುಕಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ
ನಾರಿ ಶಕ್ತಿ ಪುರಸ್ಕಾರ ಗೆದ್ದ ವಿಶ್ವ ಚಾಂಪಿಯನ್ ಈಗಲೂ ತೋಟಗಾರಿಕೆ ಇಲಾಖೆಯಲ್ಲಿ ಟೈಪಿಸ್ಟ್!
- By Sportsmail Desk
- . December 28, 2018
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಈ ಸಾಧಕಿಯ ಕತೆಯನ್ನು ಓದಿ ಕನ್ನಡಿಗರಾದ ನಾವು ಹೆಮ್ಮೆಯಿಂದ ಬೀಗಬೇಕೋ, ನಾಚಿಕೆಯಿಂದ ತಲೆ ತಗ್ಗಿಸಬೇಕೋ ಆಮೇಲೆ ಯೋಚಿಸಿ! ಬಿಲಿಯರ್ಡ್ಸ್‌ನಲ್ಲಿ ವಿಶ್ವ ಚಾಂಪಿಯನ್, ಮತ್ತೊಮ್ಮೆ ರನ್ನರ್ ಅಪ್, ಆರು ಬಾರಿ
ಚೇತನ್, ಸಂಜನಾ ಸೇರಿ 13 ಸಾಧಕರಿಗೆ ಕೆಒಎ ಪ್ರಶಸ್ತಿ
- By Sportsmail Desk
- . December 26, 2018
ಸ್ಪೋರ್ಟ್ಸ್ ಮೇಲ್ ವರದಿ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಮಿಂಚಿ ದೇಶಕ್ಕೆ ಕೀರ್ತಿ ತಂದ ಚೇತನ್ ಬಿ. ಹಾಗೂ ಬಾಸ್ಕೆಟ್‌ಬಾಲ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಸಂಜನಾ ರಮೇಶ್ ಸೇರಿದಂತೆ 13 ಕ್ರೀಡಾ ಸಾಧಕರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ
ಆಳ್ವಾಸ್‌ಗೆ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿ
- By Sportsmail Desk
- . December 26, 2018
ಸ್ಪೋರ್ಟ್ಸ್ ಮೇಲ್ ವರದಿ ತುಮಕೂರಿನ ಕ್ರಿಯೇಟಿವ್ ಕ್ಲಬ್ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಹೊನಲುಬೆಳಕಿನ ಆಹ್ವಾನಿತ ತಂಡಗಳ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪುರುಷರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ರಾಜ್ಯದ
ಫೀನಿಕ್ಸ್ ಗೋಲ್ಡ್ ಕಾಯಿನ್ಸ್ ಟೇಬಲ್ ಟೆನಿಸ್ ಲೀಗ್
- By Sportsmail Desk
- . December 26, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಯಲಚೇನಹಳ್ಳಿಯಲ್ಲಿರುವ ಫೀನಿಕ್ಸ್ ಜೋನ್ ಟೇಬಲ್ ಟೆನಿಸ್ ಅಕಾಡೆಮಿಯು 2019 ಜನವರಿ 6ರಂದು ಫೀನಿಕ್ಸ್ ಜೋನ್-3 ಗೋಲ್ಡ್ ಕಾಯಿನ್ಸ್ ಟೇಬಲ್ ಟೆನಿಸ್ ಲೀಗ್ ಟೂರ್ನಿಯನ್ನು ಆಯೋಜಿಸಿದೆ. 17 ವರ್ಷ ವಯೋಮಿತಿಯ
ಪೋಸ್ಟಲ್, ಎ ಎಸ್ ಸಿ ತಂಡಕ್ಕೆ ವಾಜಪೇಯಿ ಕಪ್
- By Sportsmail Desk
- . December 26, 2018
ಬೆಂಗಳೂರು: ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪುರುಷರು ಮತ್ತು ಮಹಿಳೆಯರ ಹೊನಲು ಬೆಳಕಿನ ’ವಾಜಪೇಯಿ ಕಪ್’ ವಾಲಿಬಾಲ್ ಟೂರ್ನಿ ನಗರದಲ್ಲಿಂದು ಅತ್ಯಂತ ಯಶಸ್ವಿಯಾಗಿ ಸಮಾಪನಗೊಂಡಿತು. ಮಹಿಳೆಯರ ವಿಭಾಗದಲ್ಲಿ ಪೋಸ್ಟಲ್ಸ್ ತಂಡ
ಗೌತಮ್ ದಾಳಿಗೆ ಕುಸಿದ ರೈಲ್ವೆ, ಕರ್ನಾಟಕಕ್ಕೆ ಜಯ
- By Sportsmail Desk
- . December 25, 2018
ಸ್ಪೋರ್ಟ್ಸ್ ಮೇಲ್ ವರದಿ ಜಯಕ್ಕಾಗಿ 362 ರನ್ ಗುರಿ ಹೊತ್ತ ರೈಲ್ವೆ ತಂಡ ಕೆ. ಗೌತಮ್ ಅವರ ದಾಳಿಗೆ ಸಿಲುಕಿ ಕೇವಲ 185 ರನ್‌ಗೆ ಆಲೌಟ್ ಆಗುವ ಮೂಲಕ ಕರ್ನಾಟಕ ರಣಜಿ ತಂಡ ಅಮೂಲ್ಯ
ಪುಣೆ ತಂಡಕ್ಕೆ ಫಿಲ್ ಬ್ರೌನ್ ಕೋಚ್
- By Sportsmail Desk
- . December 25, 2018
ಸ್ಪೋರ್ಟ್ಸ್ ಮೇಲ್ ವರದಿ ರಾಜೇಶ್ ವಾಧ್ವಾನ್ ಹಾಗೂ ಬಾಲಿವುಡ್ ಸ್ಟಾರ್ ಅರ್ಜುನ್ ಕಪೂರ್ ಮಾಲೀಕತ್ವದ ಇಂಡಿಯನ್ ಸೂಪರ್ ಲೀಗ್ ಕ್ಲಬ್ ಎಫ್ ಸಿ ಪುಣೆ ಸಿಟಿ ತಂಡ ಈ ಋತುವಿನ ಉಳಿದ ಪಂದ್ಯಗಳಿಗಾಗಿ ಫಿಲ್
ಜೆಎಸ್‌ಡಬ್ಲ್ಯು, ಸಾಯ್ ತಂಡಗಳಿಗೆ ಜಯ
- By Sportsmail Desk
- . December 25, 2018
ಸ್ಪೋರ್ಟ್ಸ್ ಮೇಲ್ ವರದಿ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಯ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ವಾಜಪೇಯಿ ಕಪ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಜೆಎಸ್‌ಡಬ್ಲ್ಯು ಹಾಗೂ ವನಿತೆಯರ ವಿಭಾಗದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತಂಡಗಳು