Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಭಟ್ಕಳದಲ್ಲಿ ರಾಷ್ಟ್ರೀಯ ಬೀಚ್ ಫುಟ್ಬಾಲ್‌ಗೆ ಆಯ್ಕೆ ಟ್ರಯಲ್ಸ್
- By ಸೋಮಶೇಖರ ಪಡುಕರೆ | Somashekar Padukare
- . January 4, 2023
ಬೆಂಗಳೂರು: ಗುಜರಾತ್‌ನ ಸೂರತ್‌ನಲ್ಲಿ ಜನವರಿ 24 ರಿಂದ ಫೆಬ್ರವರಿ 1 ರವೆಗೆ ದೇಶದಲ್ಲಿ ಮೊದಲ ಬಾರಿಗೆ ನಡೆಯಲಿರುವ ಹೀರೋ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ತಂಡದ ಆಯ್ಕೆ ಟ್ರಯಲ್ಸ್ ಉತ್ತರ ಕನ್ನಡ ಜಿಲ್ಲೆಯ
ರಾಷ್ಟ್ರೀಯ ಡ್ರ್ಯಾಗ್ ರೇಸಿಂಗ್‌ನಲ್ಲಿ ದಾಖಲೆ ಬರೆದ 12ರ ಪೋರ ಬೆಂಗಳೂರಿನ ಶ್ರೇಯಸ್!
- By ಸೋಮಶೇಖರ ಪಡುಕರೆ | Somashekar Padukare
- . January 1, 2023
ಬೆಂಗಳೂರು: ಚೆನ್ನೈನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ 12ರ ಹರೆಯದ ಶಾಲಾ ಬಾಲಕ ಶ್ರೇಯಸ್ ಹರೀಶ್ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ರಾಕರ್ಸ್ ರೇಸಿಂಗ್ ತಂಡವನ್ನು ಪ್ರತಿನಿಧಿಸುತ್ತಿದ್ದ ಶ್ರೇಯಸ್ ಹರೀಶ್
ರಾಷ್ಟ್ರೀಯ ಖೋ ಖೋ: ಬೆಂಗಳೂರಿನ ಚಿತ್ರಕೂಟ ಶಾಲೆಗೆ ದಾಖಲೆಯ ಡಬಲ್ ಚಿನ್ನ!
- By ಸೋಮಶೇಖರ ಪಡುಕರೆ | Somashekar Padukare
- . January 1, 2023
ಬೆಂಗಳೂರು: ಶಿಕ್ಷಣದ ಜೊತೆಯಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡುವ ಶಾಲೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಚಿತ್ರಕೂಟ ಶಾಲೆಯು 2022-23ನೇ ಸಾಲಿನ ಸಿಬಿಎಸ್‌ಇ ಶಾಲೆಗಳ ರಾಷ್ಟ್ರೀಯ ಖೋ ಖೋ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಚಿತ್ರಕೂಟದ ಬಾಲಕ
ಕುಸ್ತಿಯಲ್ಲಿ ಇತಿಹಾಸ ಬರೆದ ಕರ್ನಾಟಕ
- By ಸೋಮಶೇಖರ ಪಡುಕರೆ | Somashekar Padukare
- . December 25, 2022
ಬೆಂಗಳೂರು: ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಸಂದೀಪ್ ಹಲಾದುಕರ್ ಮತ್ತು ದಾರೆಪ್ಪ ಆರ್. ಹೊಸಮನಿ ಅವರು ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯದ ಕುಸ್ತಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಭಾರತೀಯ ಕುಸ್ತಿ
ನೇತ್ರಾವತಿಯ ತಟದಲ್ಲೊಂದು ಯೋಗದ ತಪೋವನ
- By ಸೋಮಶೇಖರ ಪಡುಕರೆ | Somashekar Padukare
- . December 22, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ತುಂಬೆಯ ಕಿಂಡಿ ಅಣೆಕಟ್ಟಿಗೆ ತುಂಬಿ ಹರಿವ ನೇತ್ರಾವತಿ, ಹಸಿರನುಟ್ಟ ಭೂಮಿ, ಉಸಿರಿಗೆ ತಂಪು ಗಾಳಿ, ನದಿ ತಟದಲ್ಲೊಂದು ಪುಟ್ಟ ಯೋಗ ಪೀಠ, ಮನಕ್ಕೆ ಮುದ ನೀಡುವ ವಿವಿಧ ಸಸ್ಯರಾಶಿ, ಹಕ್ಕಿಗಳ
ಕ್ರೀಡಾ ತರಬೇತುದಾರರ ಹುದ್ದೆ ಕಾಯಂ ಅವರ ಸಾವಿನ ಬಳಿಕವೇ?
- By ಸೋಮಶೇಖರ ಪಡುಕರೆ | Somashekar Padukare
- . December 21, 2022
ಸೋಮಶೇಖರ್ ಪಡುಕರೆ ಬೆಂಗಳೂರು ಕರ್ನಾಟಕ ರಾಜ್ಯ ಸರಕಾರ ಈ ಬಾರಿ ಕ್ರೀಡಾ ಸಾಧಕರ ಬದುಕಿಗೆ ಭದ್ರತೆ ನೀಡುವ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಸಜ್ಜಾಗಿದೆ. ಆದರೆ ಈ ಕ್ರೀಡಾ ಸಾಧಕರ ಯಶಸ್ಸಿನ ಹಿಂದೆ
ಸ್ಪೇನ್ ವಿರುದ್ಧ ಸೇಡು ತೀರಿಸಿಕೊಂಡ ಭಾರತಕ್ಕೆ ನೇಷನ್ಸ್ ಕಪ್
- By ಸೋಮಶೇಖರ ಪಡುಕರೆ | Somashekar Padukare
- . December 17, 2022
ವೆಲೆನ್ಸಿಯಾ: ಸ್ಪೇನ್ ವಿರುದ್ಧದ ಫೈನಲ್ ಪಂದ್ಯದಲ್ಲಿ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದ ಭಾರತ ಮಹಿಳಾ ಹಾಕಿ ತಂಡ ಎಫ್‌ಐಎಚ್ ನೇಷನ್ಸ್ ಕಪ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಇದರೊಂದಿಗೆ ಮುಂದಿನ ವರ್ಷದ ಪ್ರೋ ಲೀಗ್‌ಗೆ
ಮಿಸ್ಟರ್ ಯೂನಿವರ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕನ್ನಡಿಗರಿಗೆ ಬೀಳ್ಕೊಡುಗೆ
- By ಸೋಮಶೇಖರ ಪಡುಕರೆ | Somashekar Padukare
- . December 16, 2022
ಬೆಂಗಳೂರು: ಯುಎಇ ಅಬುಧಾಬಿಯಲ್ಲಿ ಇದೇ ತಿಂಗಳ 17 ಮತ್ತು 18ರಂದು ನಡೆಯಲಿರುವ ಮಿಸ್ಟರ್ ಯೂನಿವರ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕದ ಇಬ್ಬರು ಸ್ಪರ್ಧಿಗಳಿಗೆ ಕರ್ನಾಟಕ ಸ್ಟೇಟ್ ಬಾಡಿ ಬಿಲ್ಡಿಂಗ್ ಮತ್ತು ಫಿಟ್ನೆಸ್ ಫೆಡರೇಷನ್ ವತಿಯಿಂದ ಗುರುವಾರ ಬೀಳ್ಕೊಡಲಾಯಿತು.
ಚಿನ್ನದ ಗಣಿಯಿಂದ ಚಿನ್ನಸ್ವಾಮಿಗೆ ಕ್ರಿಕೆಟಿಗ ಶಿವ ರಾಜಣ್ಣ
- By ಸೋಮಶೇಖರ ಪಡುಕರೆ | Somashekar Padukare
- . December 14, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಚಿಕ್ಕಂದಿನಲ್ಲೇ ಬೇರೆಯವರು ಆಡುವುದ ನೋಡಿ ಕ್ರಿಕೆಟ್ ಕಲಿತು, ಹೆತ್ತವರಲ್ಲಿ ಕ್ರಿಕೆಟಿಗನಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿ ಶಿಸ್ತಿನಲ್ಲಿ ಕ್ರಿಕೆಟ್ ಕಲಿತು. ಅದಕ್ಕೆ ಪೂರಕವಾದ ಪ್ರದರ್ಶನವನ್ನು ತೋರಿ ಈಗ ರಾಜ್ಯ ಕ್ರಿಕೆಟ್ ತಂಡದ ಕದ
ಏಷ್ಯಾ ಕಪ್‌ನಲ್ಲಿ ಮಿಂಚಿದ ಕನ್ನಡಿಗ ಹುಬ್ಬಳ್ಳಿಯ ಸರ್ವೇಶ್ ಬಾಲಪ್ಪ
- By ಸೋಮಶೇಖರ ಪಡುಕರೆ | Somashekar Padukare
- . December 11, 2022
ಬೆಂಗಳೂರು: ಫಿಲಿಪ್ಪಿನ್ಸ್‌ನಲ್ಲಿ ಎರಡು ದಿನಗಳ ಕಾಲ ನಡೆದ ಏಷ್ಯ ಕಪ್ ಆಫ್ ರೋಡ್ ರೇಸಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹುಬ್ಬಳ್ಳಿಯ ರೈಡರ್ ಸರ್ವೇಶ್ ಬಾಲಪ್ಪ ಹನುಮಣ್ಣವರ್ ಅವರು ಸ್ಕೂಟರ್ ಕ್ಲಾಸ್ ವಿಭಾಗದಲ್ಲಿ ಸಮಗ್ರ ಮೂರನೇ ಸ್ಥಾನ