Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ದಾಖಲೆಯೊಂದಿಗೆ ಮಂಗಳೂರಿಗೆ ಚಿನ್ನದ “ಆದೇಶ”
- By ಸೋಮಶೇಖರ ಪಡುಕರೆ | Somashekar Padukare
- . January 4, 2022
sportsmail: ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ 81ನೇ ಅಖಿಲ ಭಾರತ ಅಂತ್ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆದೇಶ್ 10,000 ಮೀ. ಓಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.
ಮಹಾಲಿಂಗೇಶ್ವರನ ಸನ್ನಿಧಿಗೆ ಎವರೆಸ್ಟ್ ಹೀರೋ ಪ್ರಭಾಕರನ್
- By ಸೋಮಶೇಖರ ಪಡುಕರೆ | Somashekar Padukare
- . December 31, 2021
ಸೋಮಶೇಖರ್ ಪಡುಕರೆ, sportsmail ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಅರಣ್ಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕರ್ನಾಟಕದ ಎಸ್. ಪ್ರಭಾಕರನ್ ನಾಳೆ (ಜನವರಿ 1, 2022) ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಉಳ್ತೂರು
ನೆಟ್‌ಬಾಲ್ ಹೀರೋ, ಈಗ ಸೇನೆಯ ಕೋಬ್ರಾ ಕಮಾಂಡೋ
- By ಸೋಮಶೇಖರ ಪಡುಕರೆ | Somashekar Padukare
- . December 29, 2021
ಸೋಮಶೇಖರ್ ಪಡುಕರೆ, sportsmail ವಿಶ್ವವಿದ್ಯಾಲಯ ಮಟ್ಟದಲ್ಲಿ ನೆಟ್‌ಬಾಲ್ ಕ್ರೀಡೆಯಲ್ಲಿ ತೊಡಗಿಸಿಕೊಂಡು, ತಮ್ಮದೇ ಆದ ನೆಟ್‌ಬಾಲ್ ತಂಡವನ್ನು ಕಟ್ಟಿ, ಯುವಕರಿಗೆ ತರಬೇತಿನೀಡಿ, ಬೆಳಗಾವಿ ಜಿಲ್ಲಾ ನೆಟ್‌ಬಾಲ್ ಸಂಸ್ಥೆಯ ಜವಾಬ್ದಾರಿ ಹೊತ್ತ ಯುವಕ ಸೋಮವಾರ ಭಾರತ ಸೇನೆಯಲ್ಲಿ
ಜ. 4-7: ಆಳ್ವಾಸ್‌ನಲ್ಲಿ ಅಖಿಲ ಭಾರತ ಅಂತರ್ ವಿವಿ ಕ್ರೀಡಾಕೂಟ
- By ಸೋಮಶೇಖರ ಪಡುಕರೆ | Somashekar Padukare
- . December 28, 2021
sportsmail ಜನವರಿ 4 ರಿಂದ 7ರವರೆಗೆ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆಯಲಿರುವ 81ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಅಥ್ಲೆಟಿಕ್ ಚಾಂಪಿಯನ್ಷಿಪ್‌ಗೆ ಕೇಂದ್ರ ಕ್ರೀಡಾ ಸಚಿನ ಅನುರಾಗ್ ಠಾಕೂರ್ ಚಾಲನೆ ನೀಡಲಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ
ನೆಟ್‌ಬಾಲ್: ಕರ್ನಾಟಕಕ್ಕೆ ಚಿನ್ನ, ಬೆಳ್ಳಿಯ ಕಿರೀಟ
- By ಸೋಮಶೇಖರ ಪಡುಕರೆ | Somashekar Padukare
- . December 28, 2021
sportsmail ಪುದುಚೇರಿಯಲ್ಲಿ ನಡೆದ ದಕ್ಷಿಣ ವಲಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಕರ್ನಾಟಕ ಪುರುಷರ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡರೆ ಮಹಿಳೆಯರ ತಂಡ ರನ್ನರ್ ಅಪ್ ಸ್ಥಾನ ಗಳಿಸಿದೆ. ರಾಜ್ಯ ಪುರುಷರ ತಂಡ
ನೈಋತ್ಯ ಏರ್ ಕಮಾಂಡ್‌ಗೆ ಪ್ರಶಸ್ತಿ
- By ಸೋಮಶೇಖರ ಪಡುಕರೆ | Somashekar Padukare
- . December 25, 2021
sportsmail ವಾಯುಪಡೆ ಕ್ರೀಡಾ ನಿಯಂತ್ರಣ ಮಂಡಳಿ (ಎಎಫ್‌ಎಸ್‌ಸಿಬಿ) ಮತ್ತು ಟ್ರೈನಿಂಗ್ ಕಮಾಂಡ್ ಐಎಎಫ್ ಪ್ರಧಾನ ಕಚೇರಿ ಇವರ ಆಶ್ರಯದಲ್ಲಿ ಏರ್ ಫೋರ್ಸ್ ಸ್ಟೇಷನ್ ಜಾಲಹಳ್ಳಿಯ ಭಿಮ್‌ಸಿಂಗ್ ರಾಮ್ ಮೆಹರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಏರ್‌ಫೋರ್ಸ್
ಮಿಲಾಗ್ರಿಸ್‌ನ ನಿತೇಶ್, ವೆಲೋನಿಯಾಗೆ ಟಿಟಿ ನಾಯಕತ್ವ
- By ಸೋಮಶೇಖರ ಪಡುಕರೆ | Somashekar Padukare
- . December 25, 2021
sportsmail ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇದರ ಮಿಲಾಗ್ರಿಸ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಪಳಗಿರುವ ಟೇಬಲ್ ಟೆನಿಸ್ ಆಟಗಾರರಾದ ನಿತೇಶ್ ಹಾಗೂ ಕುಮಾರಿ ವೆಲೋನಿಯಾ ಅನುಕ್ರಮವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪುರುಷ ಹಾಗೂ ಮಹಿಳಾ ಟೇಬಲ್ ಟೆನಿಸ್ ತಂಡದ
ಕ್ರೀಡಾಕ್ಷೇತ್ರದ ಚಿನ್ನದ ಮಹಿಳೆ ಸರಳಾ ಶೆಟ್ಟಿ
- By ಸೋಮಶೇಖರ ಪಡುಕರೆ | Somashekar Padukare
- . December 22, 2021
ಸೋಮಶೇಖರ್ ಪಡುಕರೆ: sportsmail ಹೆಣ್ಣು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿದರೆ, ಸಾಧನೆಯ ಹಾದಿಯಲ್ಲಿ ಪ್ರೋತ್ಸಾಹ ನೀಡಿದರೆ ಅವರು ಯಾವ ರೀತಿಯಲ್ಲಿ ದೇಶಕ್ಕೆ ಕೀರ್ತಿ ತರುತ್ತಾರೆ ಎಂಬುದಕ್ಕೆ ಅಂತಾರಾಷ್ಟ್ರೀಯ ವೇಟ್‌ಲಿಫ್ಟರ್ ಸರಳಾ ಬಿ. ಶೆಟ್ಟಿ
ಪ್ರೈಮ್ ವಾಲಿಬಾಲ್: ಕಾರ್ತಿಕ್, ಅಶ್ವಲ್‌ಗೆ ಬಂಪರ್
- By ಸೋಮಶೇಖರ ಪಡುಕರೆ | Somashekar Padukare
- . December 15, 2021
sportsmail: ಕರ್ನಾಟಕದ ಶ್ರೇಷ್ಠ ವಾಲಿಬಾಲ್ ಆಟಗಾರರಾದ ಕಾರ್ತಿಕ್ ಎ. ಹಾಗೂ ಅಶ್ವಲ್ ರೈ ಪ್ರೈಮ್ ವಾಲಿಬಾಲ್ ಲೀಗ್ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಅನುಕ್ರಮವಾಗಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಕೋಲ್ಕೊತಾ ಥಂಡರ್‌ಬೋಲ್ಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ರಾಜ್ಯ ನೆಟ್‌ಬಾಲ್ ತಂಡಕ್ಕೆ ಆಯ್ಕೆ ಟ್ರಯಲ್ಸ್
- By ಸೋಮಶೇಖರ ಪಡುಕರೆ | Somashekar Padukare
- . December 13, 2021
sportsmail: ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಅಸೋಸಿಯೇಷನ್ ಸಂಸ್ಥೆಯು ರಾಷ್ಟ್ರೀಯ ಹಾಗೂ ದಕ್ಷಿಣ ವಲಯ ಚಾಂಪಿಯನ್ಷಿಪ್‌ಗಳಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ತಂಡವನ್ನು ಆಯ್ಕೆ ಮಾಡಲು ಡಿಸೆಂಬರ್ 18ರಂದು ಆಯ್ಕೆ ಟ್ರಯಲ್ಸ್ ಹಮ್ಮಿಕೊಂಡಿದೆ. ಡಿಸೆಂಬರ್ 25 -26ರಂದು ಪಾಂಡಿಚೇರಿಯಲ್ಲಿ