Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Cricket
ಸೆಮಿಫೈನಲ್‌ಗೆ ಯಾರೇ ಬಂದಿರಲಿ ಅಲ್ಲಿರುವುದು ವಿರಾಟ್ 18
- By Sportsmail Desk
- . November 13, 2023
ಮುಂಬಯಿ: ವಿಶ್ವಕಪ್ ಸೆಮಿಫೈನಲ್ ತಲುಪಿರುವ ನಾಯಕರುಗಳ ಜೆರ್ಸಿ ನಂಬರ್ ಗಮನಿಸಿದಾಗ ಅಲ್ಲೊಂದು ಅಚ್ಚರಿ ಇದೆ. ಈ ಎಲ್ಲ ನಾಯಕರ ಜೆರ್ಸಿ ನಂಬರ್‌ನಲ್ಲಿರುವ ಅಂಕೆಗಳನ್ನು ಕೂಡಿಸಿದರೆ ಬರುವುದು 18, ಇದು ವಿರಾಟ್ ಅಭಿಮಾನಿಗಳಿಗೆ ಹೆಮ್ಮೆ ತರುವಂಥ
ಜೆರ್ಸಿ ನಂಬರ್ 45: ಅದು ಅಮ್ಮನ ಅದೃಷ್ಟದ ನಂಬರ್!
- By Sportsmail Desk
- . November 13, 2023
ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡ ಸೆಮಿಫೈನಲ್ ತಲುಪಿದೆ. ಎಲ್ಲರ ಕಣ್ಣು ಈಗ ರೋಹಿತ್ ಶರ್ಮಾ ಅವರ ಮೇಲೆ. ಆರು ಐಪಿಎಲ್ ಟ್ರೋಫಿ ಗೆದ್ದಿರುವ ರೋಹಿತ್ ವಿಶ್ವಕಪ್‌ಗೆ ಮುತ್ತಿಡುವರೇ? ಎಂಬುದನ್ನು ಕಾದು ನೋಡುವ ಕ್ಷಣ. ಈ
ಜಿಆರ್‌ವಿ ಇಲ್ಲದ ಹಾಲ್ ಆಫ್ ಫೇಮ್ ಅದು ಆಲ್ ಆಫ್ ಶೇಮ್!
- By ಸೋಮಶೇಖರ ಪಡುಕರೆ | Somashekar Padukare
- . November 13, 2023
ಕ್ರಿಕೆಟ್ ಆಡುವುದರ ಜೊತೆಯಲ್ಲಿ ಕ್ರೀಡಾ ಸ್ಫೂರ್ತಿಯನ್ನು ಮೆರೆದ ಜಗತ್ತಿನ ಮೊದಲ ಕ್ರಿಕೆಟಿಗ ಕನ್ನಡಿಗ ಜಿ.ಆರ್. ವಿಶ್ವನಾಥ್ ಅವರನ್ನು ಈ ಬಾರಿಯೂ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ತನ್ನ ಹಾಲ್ ಆಫ್ ಫೇಮ್ ICC Hall of
ಪಿಸಿಬಿಗೆ “ಬೆಹನ್ ಕಿ…..” ಎಂದು ನಿಂದಿಸಿದ ಆಮೀರ್!
- By Sportsmail Desk
- . November 13, 2023
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್ ಕ್ರಿಕೆಟ್‌ನಲ್ಲಿ ಹೀನಾಯ ಪ್ರದರ್ಶನ ತೋರಿ ಮನೆ ತಲುಪಿದೆ. ಈಗ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಪಾಕ್ ಆಟಗಾರರಿಗೆ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮನ ಬಂದಂತೆ
ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲಬೇಕು!
- By Sportsmail Desk
- . November 13, 2023
ಈ ಬಾರಿಯ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆಲ್ಲಬೇಕೆಂಬುದು ನೈಜ ಕ್ರಿಕೆಟ್ ಪ್ರೇಮಿಯ ಆಶಯ ಆಗಿರುತ್ತದೆ. ಏಕೆಂದರೆ ಎರಡು ರಾಷ್ಟ್ರಗಳು ಕ್ರಿಕೆಟ್‌ನಲ್ಲಿ ಸಾಗಿ ಬಂದ ಹಾದಿಯನ್ನು ಗಮನಿಸಿದಾಗ ಈ ರಾಷ್ಟ್ರಗಳಿಗೆ ಜಯದ
48 ಗಂಟೆಗಳೊಳಗೆ ಭಾರತ ಬಿಟ್ಟು ಹೊರಡಿ ಪಾಕ್ ಆಟಗಾರರಿಗೆ ಆದೇಶ
- By Sportsmail Desk
- . November 13, 2023
ಹೊಸದಿಲ್ಲಿ: ಪಾಕಿಸ್ತಾನ ಕ್ರಿಕೆಟ್ ತಂಡ ತವರಿಗೆ ತಲುಪಿದೆ. ಪಾಕಿಸ್ತಾನ ಕ್ರಿಕೆಟ್ ತಂಡ, ಟೀಮ್ ಮ್ಯಾನೇಜ್‌ಮೆಂಟ್ ಮತ್ತು ಅಲ್ಲಿನ ಪತ್ರಕರ್ತರು 48 ಗಂಟೆಗಳೊಳಗೆ ಭಾರತವನ್ನು ಬಿಟ್ಟು ಮನೆ ಸೇರಬೇಕು. ಅವರಿಗೆ ಯಾವುದೇ ಕಾರಣಕ್ಕೂ ವೀಸಾ ವಿಸ್ತರಣೆ
ಏಕದಿನದಲ್ಲಿ 9, ಟೆಸ್ಟ್‌ನಲ್ಲಿ ಇಡೀ ತಂಡವೇ ಬೌಲಿಂಗ್ ಮಾಡಬಹುದು!
- By Sportsmail Desk
- . November 12, 2023
ಬೆಂಗಳೂರು: ನೆದರ್ಲೆಂಡ್ಸ್‌ನಲ್ಲಿ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್‌ನ ಕೊನೆಯ ಲೀಗ್ ಪಂದ್ಯಲ್ಲಿ ಭಾರತದ 9 ಆಟಗಾರರು ಬೌಲಿಂಗ್ ಮಾಡಿದ್ದಾರೆ. ಇದು ಅಚ್ಚರಿ ಏನಲ್ಲ. ಈ ಹಿಂದೆ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ
ಇಂಗ್ಲೆಂಡ್‌ಗೆ ಜಯ, ಸೋಲಿನೊಂದಿಗೆ ಪಾಕ್ ಪ್ಯಾಕ್
- By Sportsmail Desk
- . November 11, 2023
ಕೋಲ್ಕೊತಾ: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ವಿಶ್ವಕಪ್ ಕ್ರಿಕೆಟ್‌ನ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 93 ರನ್‌ಗಳ ಅಂತರದಲ್ಲಿ ಜಯ ಗಳಿಸಿ ಸಮಾದಾನದೊಂದಿಗೆ ನಿರ್ಗಮಿಸಿದೆ. ಪಾಕಿಸ್ತಾನ ಕೊನೆಯ ಪಂದ್ಯದಲ್ಲೂ ಗೆಲ್ಲಲಾಗದೆ ಟೀಕೆಗಳನ್ನು ಎದುರಿಸಲು
ಪಾಕಿಸ್ತಾನ ಆಟಗಾರರು ಐಪಿಎಲ್‌ಗೆ ಕಾಲಿಡುವಂತಿಲ್ಲ ಏಕೆ?
- By Sportsmail Desk
- . November 11, 2023
ಮುಂಬಯಿ: ಪಾಕಿಸ್ತಾನ ತಂಡ ವಿಶ್ವಕಪ್‌ನಿಂದ ನಿರ್ಗಮಿಸುತ್ತಿದೆ. ಭಾರತದ ಪಿಚ್‌ನಲ್ಲಿ ಈ ತಂಡ ತನ್ನ ನೈಜ ಸಾಮರ್ಥ್ಯವನ್ನು ತೋರುವಲ್ಲಿ ವಿಫಲವಾಗಿದೆ. ಏಕೆಂದರೆ ಇಲ್ಲಿಯ ಪಿಚ್‌ಗಳಲ್ಲಿ ಆಡಿದ ಅನುಭವವಿಲ್ಲ. ಈ ಬಾರಿಯ ವಿಶ್ವಕಪ್‌ನಲ್ಲಿ ಪಂದ್ಯಗಳ ವೀಕ್ಷಕ ವಿವರಣೆ
85 ವಿಕೆಟ್ ಕಳೆದುಕೊಂಡು ದಾಖಲೆ ಬರೆದ ಇಂಗ್ಲೆಂಡ್!
- By Sportsmail Desk
- . November 11, 2023
ಕೋಲ್ಕೊತಾ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತು. ಆದರೆ ಇಂಗ್ಲೆಂಡ್ ತಂಡ ವಿಶ್ವಕಪ್ ಇತಿಹಾಸದಲ್ಲೇ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಕಳೆದುಕೊಂಡ ಎರಡನೇ