Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Cricket
ಶಮಿಯ ಊರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ!
- By Sportsmail Desk
- . November 18, 2023
ಪ್ರಸಕ್ತ ವಿಶ್ವಕಪ್‌ನಲ್ಲಿ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಊರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸುವುದಾಗಿ ಉತ್ತರ ಪ್ರದೇಶ ಸರಕಾರ ಹೇಳಿದೆ. International cricket stadium
1983ರ ವಿಶ್ವಕಪ್ ತಂಡಕ್ಕೆ ನೆರವು ನೀಡಲು ಲತಾಜಿ ಆರ್ಕೆಸ್ಟ್ರಾ!
- By Sportsmail Desk
- . November 18, 2023
ಬೆಂಗಳೂರು: ಭಾನುವಾರ ನಡೆಯುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲ್ಲುವ ಚಾಂಪಿಯನ್ ತಂಡ 33.30 ಕೋಟಿ ರೂ, ಬಹುಮಾನವನ್ನು ಗಳಿಸಲಿದೆ. ಆದರೆ 1983ರಲ್ಲಿ ಗೆದ್ದ ಕಪಿಲ್ ದೇವ್ ನೇತ್ರತ್ವದ ತಂಡದ ಬಹುಮಾನದ ಕತೆಯನ್ನು ಕೇಳಿದರೆ ಅಚ್ಚರಿಯಾಗುತ್ತದೆ.
ಅಹಮದಾಬಾದ್‌ನಲ್ಲಿ ಭಾನುವಾರ ಬರೇ ಕ್ರಿಕೆಟ್ ಫೈನಲ್ ಅಲ್ಲ!
- By Sportsmail Desk
- . November 17, 2023
ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಬಾರಿಯ ವಿಶ್ವಕಪ್‌ನ ಉದ್ಘಾಟನಾ ಸಮಾರಂಭವನ್ನು ಕಂಡಾಗ ಸಾಕಷ್ಟು ನಿರಾಸೆಯಾಗಿತ್ತು. ಆದರೆ ಆ ಎಲ್ಲ ನಿರಾಸೆಗಳಿಗೆ ಸಂಭ್ರಮದ ಸ್ಪರ್ಷ ಭಾನುವಾರದ ಫೈನಲ್ ಪಂದ್ಯದಲ್ಲಿ ಸಿಗಲಿದೆ. Not like inauguration
ವಿಶ್ವಕಪ್ ಒಟ್ಟು ಬಹುಮಾನದ ಮೊತ್ತ 83,26,00,500 ರೂ.
- By Sportsmail Desk
- . November 17, 2023
ಅಹಮದಾಬಾದ್: ಕ್ರಿಕೆಟ್ ಅಭಿಮಾನಿಗಳ ಚಿತ್ತ ಈಗ ವಿಶ್ವಕಪ್ ಫೈನಲ್‌ನತ್ತ. ಭಾರತೀಯರಿಗೆ ಟೀಮ್ ಇಂಡಿಯಾ ಗೆಲ್ಲಬೇಕೇ ಹೊರತು ಅವರು ಗೆದ್ದರೆ ಎಷ್ಟು ಬಹುಮಾನ ಸಿಗುತ್ತದೆ ಎಂಬುದು ಮುಖ್ಯವಲ್ಲ. ಆದರೆ ಈ ಬಾರಿಯ ವಿಶ್ವಕಪ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್
ಅಮಿತಾಬ್ ಬಚ್ಚನ್‌ಗೆ ಫೈನಲ್ ಪಂದ್ಯ ನೋಡದಿರಲು ಸಲಹೆ!
- By Sportsmail Desk
- . November 16, 2023
ಮುಂಬಯಿ: ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಜಯ ಗಳಿಸಿದ ಭಾರತ ವಿಶ್ವಕಪ್ ಫೈನಲ್ ಪಂದ್ಯ ಪ್ರವೇಶಿಸಿದೆ. ನವೆಂಬರ್ 19ರಂದು ಅಹಮದಾಬಾದ್‌ನಲ್ಲಿ ಭಾರತ ಫೈನಲ್ ಪಂದ್ಯವನ್ನಾಡಲಿದೆ. ಈ ನಡುವೆ ಬಾಲಿವುಡ್‌ನ ಮೇರು ನಟ ಅಮಿತಾಬ್ ಬಚ್ಚನ್
ಶುಕ್ರವಾರದಿಂದ ದಕ್ಷಿಣ ವಲಯ ಹಿರಿಯರ ಕ್ರಿಕೆಟ್
- By Sportsmail Desk
- . November 16, 2023
ಬೆಂಗಳೂರು: ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಫೈನಲ್ ತಲುಪಿದ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ. ಈ ನಡುವೆ ದಕ್ಷಿಣ ಭಾರತದ ಹಿರಿಯ ಕ್ರಿಕೆಟಿಗರು ಬೆಂಗಳೂರಿನಲ್ಲಿ ಟಿ20 ಟೂರ್ನಿಯಾಡಲು ಸಜ್ಜಾಗಿದ್ದಾರೆ. ಕೆ.ಜಯರಾಮ ಮತ್ತು ಚೇತನ್ ಚೌಹಾನ್
ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಮಂಗಳೂರಿನವರಾ?
- By Sportsmail Desk
- . November 16, 2023
ಮುಂಬಯಿ: ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 105 ರನ್ ಸಿಡಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ಆಟಗಾರ ಶ್ರೇಯಸ್ ಅಯ್ಯರ್ ಅವರ ತಾಯಿ ಮನೆ ಮಂಗಳೂರು ಎನ್ನಲು ಹೆಮ್ಮೆ ಅನಿಸುತ್ತದೆ. Shreyas Iyer’s
ವಾಂಖೆಡೆಯಲ್ಲಿ ಕ್ರಿಕೆಟ್‌ನ ವಿರಾಟ್ ಸ್ವರೂಪ!
- By Sportsmail Desk
- . November 15, 2023
ಮುಂಬಯಿ: ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಮುರಿದಿದ್ದಾರೆ. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ
ಕಪಿಲ್ ದೇವ್ ಮಾತು ಕ್ರೀಡಾ ಸ್ಫೂರ್ತಿಯಿಂದ ಕೂಡಿಲ್ಲ!
- By Sportsmail Desk
- . November 14, 2023
ಹೊಸದಿಲ್ಲಿ: ಭಾರತದ ಈಗಿನ ತಂಡದ ಆಟಗಾರರಿಗೆ ನನ್ನ ನೆರವು ಬೇಕಾಗಿಲ್ಲ. ಅವರು ನನ್ನಲ್ಲಿ ಯಾವುದೇ ರೀತಿಯ ಸಲಹೆ ಕೇಳಲು ಬಂದಿಲ್ಲ. ಇದರಿಂದಾಗಿ ತಂಡದಿಂದ ದೂರ ಉಳಿದಿರುವೆ ಎಂದು 1983ರಲ್ಲಿ ವಿಶ್ವಕಪ್ ಗೆದ್ದ ತಂಡದ ನಾಯಕ
ನೆನಪಿನಂಗಳದಲ್ಲಿ ಉಳಿಯುವ ನವೆಂಬರ್ 14, 15 ಮತ್ತು 16
- By Sportsmail Desk
- . November 14, 2023
ಮುಂಬಯಿ: ಕ್ರಿಕೆಟ್ ಜಗತ್ತಿನಲ್ಲಿ ಭಾರತೀಯರು ನವೆಂಬರ್ ತಿಂಗಳ 14, 15 ಮತ್ತು 16ನೇ ದಿನಾಂಕವನ್ನು ಸದಾ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ನವೆಂಬರ್ 14 ಮಕ್ಕಳ ದಿನಾಚರಣೆ ಆದರೆ ಅದರ ಜೊತೆಯಲ್ಲೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕ್ ವಾಂಖೆಡೆ