Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಮಯಾಂಕ್ ಅಗರ್ವಾಲ್ ಶತಕ, ಇಂಡಿಯಾ ಬಿ ತಂಡಕ್ಕೆ ಜಯ

ಸ್ಪೋರ್ಟ್ಸ್ ಮೇಲ್ ವರದಿ ಆಲೂರಿನಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ಭಾರತ ಬಿ ನಡುವಿನ ಚತುಷ್ಕೋನ ಸರಣಿ ಕ್ರಿಕೆಟ್ ಪಂದ್ಯದಲ್ಲಿಕನ್ನಡಿಗ  ಮಯಾಂಕ್ ಅಗರ್ವಾಲ್ ಅವರ ಶತಕದ ನೆರವಿನಿಂದ ಇಂಡಿಯಾ ಬಿ ತಂಡ ಇಂಡಿಯಾ ಎ

Articles By Sportsmail

ಮತ್ತೆ ಬಂತು ಇಂಡಿಯನ್ ಸೂಪರ್ ಲೀಗ್

ಸ್ಪೋರ್ಟ್ಸ್ ಮೇಲ್ ವರದಿ  ಭಾರತದಲ್ಲಿ ಫುಟ್ಬಾಲ್‌ಗೆ ಹೊಸ ರೂಪು ನೀಡಿ, ಯುವ ಫುಟ್ಬಾಲಿಗರಿಗೆ ಬದುಕು ನೀಡಿದ ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಮತ್ತೆ ಬಂದಿದೆ. 2018-19ರ ಋತುವಿನ ಮೊದಲಾ‘ರ್ದ ವೇಳಾಪಟ್ಟಿಯ ಮೊದಲ ಪಂದ್ಯ

Articles By Sportsmail

ಬಿಸಿಸಿಐಗೆ ಸಾಮಾಜಿಕ ಜವಾಬ್ದಾರಿ ಇಲ್ಲವೇ?

ಜಗತ್ತಿನ ಅಂತ್ಯ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೇರಳ ಹಾಗೂ ಕರ್ನಾಟಕದಲ್ಲಿರುವ ಸಂಭವಿಸಿರುವ ನೈಸರ್ಗಿಕ ವಿಕೋಪದ ಬಗ್ಗೆ ಮೌನವಾಗಿದೆ. ಕೇವಲ ಸಾಂತ್ವಾನದ ಮಾತುಗಳನ್ನಾಡಿ ಕೈ ಒರೆಸಿಕೊಂಡಿದೆ. ಭಾರತ ಕ್ರಿಕೆಟ್

Articles By Sportsmail

ಭಾರತಕ್ಕೆ ಜಯ, ಸರಣಿ ಜೀವಂತ

ಏಜೆನ್ಸೀಸ್ ಟ್ರೆಂಟ್‌ಬ್ರಿಡ್ಜ್ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ೨೦೩ ರನ್‌ಗಳ ಅಂತರದಲ್ಲಿ ಜಯ ಗಳಿಸಿದೆ. ಇದರೊಂದಿಗೆ ಐದು ಪಂದ್ಯಗಳಲ್ಲಿ ಸರಣಿಯಲ್ಲಿ ಭಾರತ ೧-೨ ಅಂತರದಲ್ಲಿ ಜೀವಂತಿಕೆ ಕಾಯ್ದುಕೊಂಡಿದೆ. ಎರಡನೇ ಇನಿಂಗ್ಸ್‌ನಲ್ಲಿ ೫೨೧ ರನ್‌ಗಳ

Articles By Sportsmail

ಇಂಡಿಯಾ ಬ್ಲೂ ತಂಡಕ್ಕೆ ಚಾಲೆಂಜರ್ ಟ್ರೋಫಿ

ಸ್ಪೋರ್ಟ್ಸ್ ಮೇಲ್ ವರದಿ  ಪೂನಂ ಯಾದವ್ ಹಾಗೂ ರಾಧಾ  ಯಾದವ್ ಅವರ ಅದ್ಬುತ ಬೌಲಿಂಗ್ ನೆರವಿನಿಂದ ಇಂಡಿಯಾ ರೆಡ್ ತಂಡವನ್ನು 4 ರನ್‌ಗಳ ಅಂತರದಲ್ಲಿ ಸೋಲಿಸಿದ ಇಂಡಿಯಾ ಬ್ಲೂ ತಂಡ ವನಿತೆಯರ ಟಿ20 ಚಾಲೆಂಜರ್

Articles By Sportsmail

ಅಂದು ಗ್ರೌಂಡ್ಸ್‌ಮನ್ ಇಂದು ವೇಗದ ಬೌಲರ್

ಸೋಮಶೇಖರ್ ಪಡುಕರೆ ಬೆಂಗಳೂರು  ಆತನಿಗೆ ಕ್ರಿಕೆಟ್ ಅಂದರೆ ಹುಚ್ಚು, ಕ್ರಿಕೆಟ್‌ಗಾಗಿ ಶಾಲೆಯನ್ನೇ ತೊರೆದವ. ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ, ಆದರೆ ಅವಕಾಶ ಸಿಗದೆ ಗ್ರೌಂಡ್ಸ್‌ಮನ್ ಆದ. ಆದರೆ ಮೈಸೂರು ವಾರಿಯರ್ಸ್ ತಂಡದ ಎಂ.ಆರ್.

Articles By Sportsmail

ಅಮಿತ್, ವೈಶಾಖ್ ಮಿಂಚು, ವಾರಿಯರ್ಸ್‌ಗೆ ವಿಜಯ

ಸ್ಪೋರ್ಟ್ಸ್ ಮೇಲ್ ವರದಿ ವೈಶಾಖ್ ವಿಜಯ ಕುಮಾರ್(20ಕ್ಕೆ 4) ಹಾಗೂ ಅಮಿತ್ ವರ್ಮಾ (59) ಅವರ ಅದ್ಭತ ಬೌಲಿಂಗ್ ಹಾಗೂ ಬ್ಯಾಟಿಂಗ್ ನೆರವಿನಿಂದ ಮಾಜಿ ಚಾಂಪಿಯನ್‌ಮೈಸೂರು ವಾರಿಯರ್ಸ್ ತಂಡ ಪ್ರಸಕ್ತ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ

Articles By Sportsmail

ಲಯನ್ಸನ್ನೇ ನುಂಗಿದ ಟೈಗರ್ಸ್

ಸ್ಪೋರ್ಟ್ಸ್ ಮೇಲ್ ವರದಿ ಹುಬ್ಬಳ್ಳಿ  ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಹುಬ್ಬಳ್ಳಿಗೆ ಆಗಮಿಸಿದೆ. ಇಲ್ಲಿನ ರಾಜಾನಗರ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಹುಬ್ಬಳ್ಳಿ ಟೈಗರ್ಸ್ ಶಿವಮೊಗ್ಗ ಲಯನ್ಸ್ ವಿರುದ್ಧ 25 ರನ್‌ಗಳ

Articles By Sportsmail

ಪಾಂಡ್ಯ ದಾಳಿಗೆ ಇಂಗ್ಲೆಂಡ್ ಥಂಡಾ

ಏಜೆನ್ಸೀಸ್ ನಾಟಿಂಗ್‌ಹ್ಯಾಮ್ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂತ್ಯಕ್ಕೆ ಭಾರತ ತಂಡ ಎರಡನೇ ಇನಿಂಗ್ಸ್‌ನಲ್ಲಿ 292 ರನ್‌ಗಳ ಮುನ್ನಡೆ ಕಂಡು ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದೆ. ಎರಡು ದಿನಗಳ ಹಿಂದೆ

Articles By Sportsmail

ಹುಬ್ಬಳ್ಳಿಯಲ್ಲಿ ಟೈಗರ್ಸ್ ಎದುರಾಳಿ ಲಯನ್ಸ್

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್‌ನ) ಕ್ರಿಕೆಟ್ ಸಂಭ್ರಮ ಈಗ ಹುಬ್ಬಳ್ಳಿಯಲ್ಲಿ ಕೇಂದ್ರೀಕರಿಸಿದೆ. ವಿನಯ್ ಕುಮಾರ್ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ಕೋಟೆಯಲ್ಲಿ ಶಿವಮೊಗ್ಗ ಲಯನ್ಸ್ ಪ್ರಭುತ್ವ ಸಾಧಿಸಲು ಹೋರಾಟ ನಡೆಸಲಿದೆ. ಹುಬ್ಬಳ್ಳಿಯ