Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1841)
Articles By This Author
ಬಿಸಿಸಿಐಗೆ ಸಾಮಾಜಿಕ ಜವಾಬ್ದಾರಿ ಇಲ್ಲವೇ?
- By Sportsmail Desk
- . August 23, 2018
ಜಗತ್ತಿನ ಅಂತ್ಯ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೇರಳ ಹಾಗೂ ಕರ್ನಾಟಕದಲ್ಲಿರುವ ಸಂಭವಿಸಿರುವ ನೈಸರ್ಗಿಕ ವಿಕೋಪದ ಬಗ್ಗೆ ಮೌನವಾಗಿದೆ. ಕೇವಲ ಸಾಂತ್ವಾನದ ಮಾತುಗಳನ್ನಾಡಿ ಕೈ ಒರೆಸಿಕೊಂಡಿದೆ. ಭಾರತ ಕ್ರಿಕೆಟ್
ಅಖಿಲ ಭಾರತ ಬಾಸ್ಕೆಟ್‌ಬಾಲ್
- By Sportsmail Desk
- . August 22, 2018
ವಿಜಯ ಬ್ಯಾಂಕ್ ಶುಭಾರಂಭ ಸ್ಪೋರ್ಟ್ಸ್ ಮೇಲ್ ವರದಿ ೫ನೇ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅಖಿಲ ಭಾರತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಬುಧವಾರ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಆತಿಥೇಯ ವಿಜಯ ಬ್ಯಾಂಕ್ ತಂಡ ಜಯದೊಂದಿಗೆ ಶುಭಾರಂಭ
ಗೋಲ್ಡನ್ ಗರ್ಲ್ ರಾಹಿ
- By Sportsmail Desk
- . August 22, 2018
ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ನಾಲ್ಕನೇ ದಿನದಲ್ಲಿ ೨೫ ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತದ ರಾಹಿ ಸರ್ನೋಬತ್ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ
ಭಾರತಕ್ಕೆ ಜಯ, ಸರಣಿ ಜೀವಂತ
- By Sportsmail Desk
- . August 22, 2018
ಏಜೆನ್ಸೀಸ್ ಟ್ರೆಂಟ್‌ಬ್ರಿಡ್ಜ್ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ೨೦೩ ರನ್‌ಗಳ ಅಂತರದಲ್ಲಿ ಜಯ ಗಳಿಸಿದೆ. ಇದರೊಂದಿಗೆ ಐದು ಪಂದ್ಯಗಳಲ್ಲಿ ಸರಣಿಯಲ್ಲಿ ಭಾರತ ೧-೨ ಅಂತರದಲ್ಲಿ ಜೀವಂತಿಕೆ ಕಾಯ್ದುಕೊಂಡಿದೆ. ಎರಡನೇ ಇನಿಂಗ್ಸ್‌ನಲ್ಲಿ ೫೨೧ ರನ್‌ಗಳ
೨೬ ಗೋಲುಗಳು! ಗೋಲ್‌ಕೀಪರ್ ಮಾತ್ರ ಗೋಲ್ ಹೊಡಿದಿಲ್ಲ!
- By Sportsmail Desk
- . August 22, 2018
ಏಜೆನ್ಸೀಸ್ ಜಕಾರ್ತ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಹಾಂಕಾಂಗ್ ಚೀನಾ ವಿರುದ್ಧದ ಏಷ್ಯನ್ ಗೇಮ್ಸ್ ಹಾಕಿ ಪಂದ್ಯದಲ್ಲಿ 26-0 ಅಂತರದಲ್ಲಿ ಗೋಲು ಗಳಿಸುವ ಮೂಲಕ ಕ್ರೀಡಾಕೂಟದ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು
ಅಂದು ರೋಲರ್ ಚಾಲಕ, ಇಂದು ಉತ್ತಮ ಆಲ್ರೌಂಡರ್!
- By Sportsmail Desk
- . August 22, 2018
ಸೋಮಶೇಖರ್ ಪಡುಕರೆ ಬೆಂಗಳೂರು ರಸ್ತೆಯನ್ನು ಸಮತಟ್ಟು ಮಾಡುವ ರೋಲರ್‌ನ ಚಾಲಕನಾಗಿ, ಮನೆಯಲ್ಲಿ ಕುಲುಮೆ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ರಾಜ್ಯದ ಎರಡನೇ ಡಿವಿಜನ್ ಕ್ರಿಕೆಟ್‌ನಲ್ಲಿ ಆಲ್ರೌಂಡರ್ ಆಗಿ ಮಿಂಚುತ್ತಿದ್ದಾನೆ. ಬದುಕಿನಲ್ಲಿ ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ
ಇಂಡಿಯಾ ಬ್ಲೂ ತಂಡಕ್ಕೆ ಚಾಲೆಂಜರ್ ಟ್ರೋಫಿ
- By Sportsmail Desk
- . August 21, 2018
ಸ್ಪೋರ್ಟ್ಸ್ ಮೇಲ್ ವರದಿ ಪೂನಂ ಯಾದವ್ ಹಾಗೂ ರಾಧಾ ಯಾದವ್ ಅವರ ಅದ್ಬುತ ಬೌಲಿಂಗ್ ನೆರವಿನಿಂದ ಇಂಡಿಯಾ ರೆಡ್ ತಂಡವನ್ನು 4 ರನ್‌ಗಳ ಅಂತರದಲ್ಲಿ ಸೋಲಿಸಿದ ಇಂಡಿಯಾ ಬ್ಲೂ ತಂಡ ವನಿತೆಯರ ಟಿ20 ಚಾಲೆಂಜರ್
ಬೆಂಗಳೂರಿನಲ್ಲಿ ಕೋರ್ಟ್ ವಾರ್ಸ್ ಬಾಸ್ಕೆಟ್‌ಬಾಲ್
- By Sportsmail Desk
- . August 21, 2018
ಸ್ಪೋರ್ಟ್ಸ್ ಮೇಲ್ ವರದಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಾರತ್ ಸ್ಪೋರ್ಟ್ಸ್ ಯೂನಿಯನ್‌ನಲ್ಲಿ ಸೆಪ್ಟಂಬರ್ 8 ರಿಂದ 16ರವರೆಗೆ ಹೊನಲು ಬೆಳಕಿನಲ್ಲಿ ಕೋರ್ಟ್ಸ್ ವಾರ್ ಮಹಿಳಾ ಹಾಗೂ ಪುರುಷರ ಆಹ್ವಾನಿತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ. ಮಲ್ಲೇಶ್ವರ ಸ್ಪೋರ್ಟ್ಸ್
ಸಿಎಸ್ ಸಂತೋಷ್‌ಗೆ ಎರಡನೇ ಸ್ಥಾನ
- By Sportsmail Desk
- . August 21, 2018
ಸ್ಪೋರ್ಟ್ಸ್ ಮೇಲ್ ವರದಿ ಇಂಡಿಯಾ ಬಾಜಾ ಮೋಟಾರ್ ರಾಲಿಯಲ್ಲಿ ಹಿರೋ ಮೋಟೋಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕನ್ನಡಿಗ ಸಿ.ಎಸ್. ಸಂತೋಷ ಎರಡನೇ ಸ್ಥಾನ ಗಳಿಸಿದ್ದಾರೆ. ಭಾರತದ ಡಾಕರ್ ರಾಲಿ ಎಂದೇ ಖ್ಯಾತಿ ಪಡೆದಿರುವ ಇಂಡಿಯಾ ಬಾಜಾ
ಚಿನ್ನ ಗೆದ್ದ ಸೌರಭ್ ಚೌಧರಿ
- By Sportsmail Desk
- . August 21, 2018
ಏಜೆನ್ಸೀಸ್ ಜಕಾರ್ತ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅತಿ ಕಿರಿಯ ಶೂಟರ್ ಸೌರಭ್ ಚೌಧರಿ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಮೂರನೇ ದಿನದಲ್ಲಿ ಭಾರತ ಒಟ್ಟು ಮೂರು ಚಿನ್ನ