Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
ಸೋಮಶೇಖರ ಪಡುಕರೆ | Somashekar Padukare
ಸೋಮಶೇಖರ್ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.
- Total Post (711)
Articles By This Author
ಮೈಸೂರು ವಾರಿಯರ್ಸ್‌ಗೆ ಯುವ ಯೋಧ ಆದಿತ್ಯ ಮಣಿ
- By ಸೋಮಶೇಖರ ಪಡುಕರೆ | Somashekar Padukare
- . July 26, 2023
ಮಹಾರಾಜ ಟ್ರೋಫಿ Maharaja Trophy T20 ಕರ್ನಾಟಕ ಪ್ರೀಮಿಯರ್ ಲೀಗ್‌ಗೆ ದಿನಗಣನೆ ಆರಂಭಗೊಂಡಿದೆ. ಯಾವಾಗಲೂ ಯುವ ಆಟಗಾರರಿಗೆ ಪ್ರೋತ್ಸಾಹ ನೀಡುವ ಮೈಸೂರು ವಾರಿಯರ್ಸ್ Mysore Warriors ಈ ಬಾರಿಯೂ ಯುವ ಆಟಗಾರರಿಗೆ ಅವಕಾಶ ನೀಡಿದೆ.
ಶಾರ್ವಿ ಶೆಟ್ಟಿಯ ಸಾಧನೆಗೆ ಬೇಕಿದೆ ಕ್ರೀಡಾಭಿಮಾನಿಗಳ ಪ್ರೋತ್ಸಾಹ
- By ಸೋಮಶೇಖರ ಪಡುಕರೆ | Somashekar Padukare
- . July 24, 2023
ಕ್ರಿಕೆಟ್‌ನಲ್ಲಿ ಯಾವುದೋ ಲೀಗ್ ಆಡಲು ಆಯ್ಕೆಯಾದರೆ ಅಭಿನಂದನೆ, ಸನ್ಮಾನ ಸಾಮಾನ್ಯವಾಗಿರುತ್ತದೆ. ಕಬಡ್ಡಿಯಲ್ಲಿ ಆಯ್ಕೆಯಾಗಿ ಆಡದಿದ್ದರೂ ಅಲ್ಲಲ್ಲಿ ಪ್ರೋತ್ಸಾಹ ನೀಡುತ್ತಾರೆ. ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕಾಣಸಿಗದ ಬಾಕ್ಸಿಂಗ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ National Boxing Championship ಮೊದಲ
ಕರಾವಳಿ ಬಾಕ್ಸಿಂಗ್‌ಗೆ ವರಪ್ರಸಾದವಾದ ಗುರು ಶಿವಪ್ರಸಾದ್
- By ಸೋಮಶೇಖರ ಪಡುಕರೆ | Somashekar Padukare
- . July 22, 2023
ಕರ್ನಾಟಕದ ಕರಾವಳಿಯಲ್ಲಿ ಜನಪ್ರಿಯ ಕ್ರೀಡೆ ಎಂದರೆ ಕ್ರಿಕೆಟ್ ಹಾಗೂ ಅಥ್ಲೆಟಿಕ್ಸ್. ಎಲ್ಲಿಯಾದರೂ ಬಾಕ್ಸಿಂಗ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ National Boxing Championship ಕರಾವಳಿಗೆ ಪದಕ ಬಂದ ಸುದ್ದಿ ಕೇಳಿದ್ದೀರಾ?. ಕರಾವಳಿಯವರು ಬೇರೆ ರಾಜ್ಯಗಳಲ್ಲಿದ್ದು ಅಲ್ಲಿ ಸಾಧನೆ
ಅಮೆರಿಕ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಕನ್ನಡಿಗ ಸುಜಿತ್ ಗೌಡ
- By ಸೋಮಶೇಖರ ಪಡುಕರೆ | Somashekar Padukare
- . July 16, 2023
ಕರ್ನಾಟಕದ ಕ್ರಿಕೆಟ್‌ನಲ್ಲಿ ಅವಕಾಶ ಸಿಗದೆ ಅದೆಷ್ಟೋ ಆಟಗಾರರು ಬೇರೆ ಬೇರೆ ರಾಜ್ಯಗಳನ್ನು ಪ್ರತಿನಿಧಿಸುವುದಿದೆ. ಆದರೆ ಕರ್ನಾಟಕ ಕ್ರಿಕೆಟಿಗರೊಬ್ಬರು ಓದಿನ ಜೊತೆಯಲ್ಲಿ ಕ್ರಿಕೆಟ್ ಆಡಿಕೊಂಡು ಅಮೆರಿಕದ ಮೈನರ್ ಲೀಗ್‌ಗಳಲ್ಲಿ ಮಿಂಚಿ ಈಗ ಪ್ರತಿಷ್ಠಿತ ಮೇಜರ್ ಕ್ರಿಕೆಟ್
ಬಹುಗುಣ ಸ್ಥಾಪಿಸಿದ ಗುಣಮಟ್ಟದ ಕಾಶಿಶ್ ಫ್ಯಾಂಟಸಿ ಸ್ಪೋರ್ಟ್ಸ್ ಕ್ಲಬ್
- By ಸೋಮಶೇಖರ ಪಡುಕರೆ | Somashekar Padukare
- . July 16, 2023
ತಮ್ಮ ಮಕ್ಕಳು ಉತ್ತಮ (Agriculturist Built a cricket Academy for Village) ಕ್ರೀಡಾ ಪಟುಗಳಾಗಬೇಕೆಂದು ಉತ್ತಮ ಕ್ಲಬ್‌ಗಳಿಗೆ ಸೇರಿಸಿ, ಕೇವಲ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವವರೇ ಹೆಚ್ಚು. ಆದರೆ ತಮ್ಮ ಮಕ್ಕಳೊಂದಿಗೆ
DECA MEN ಬ್ರೆಜಿಲ್‌ನಲ್ಲಿ ಇತಿಹಾಸ ಬರೆದ ಕನ್ನಡಿಗ ಪ್ರಶಾಂತ್ ಹಿಪ್ಪರಗಿ
- By ಸೋಮಶೇಖರ ಪಡುಕರೆ | Somashekar Padukare
- . May 31, 2023
ಬ್ರೆಜಿಲ್‌ನಲ್ಲಿ 38 ಕಿಮೀ ಈಜು, 422 ಕಿಮೀ ಓಟ ಮತ್ತು 1800 ಕಿಮೀ ಸೈಕ್ಲಿಂಗ್ ಎಲ್ಲಿಯೂ ನಿಲ್ಲದೆ ನಿರಂತರವಾಗಿ ಪೂರ್ಣಗೊಳಿಸಿದರೆ ಆ ಸಾಧನೆಯನ್ನು ಜಾಗತಿಕ ಸಾಹಸ ಕ್ರೀಡೆಯಲ್ಲಿ ಡೆಕಾ ಮೆನ್ DECA MEN ಎಂದು
ಆರ್‌ಸಿಬಿಯಲ್ಲಿ ನೆಟ್‌ಬೌಲರ್ ಆಗಿದ್ದ ಮಧ್ವಾಲ್ ಮುಂಬೈ ಪರ 5/5 ಸಾಧನೆ ಮಾಡಿದ್ದು ಹೇಗೆ?
- By ಸೋಮಶೇಖರ ಪಡುಕರೆ | Somashekar Padukare
- . May 25, 2023
ಒಬ್ಬ ಆಟಗಾರನನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು?, ಆತನಲ್ಲಿರುವ ಸಾಮರ್ಥ್ಯವನ್ನು ಗುರುತಿಸುವುದು ಹೇಗೆ? ಯಶಸ್ಸಿನ ಹಾದಿಯಲ್ಲಿ ತಂಡದ ಪ್ರತಿಯೊಬ್ಬ ಸದಸ್ಯನ ಅಗತ್ಯವೆಷ್ಟು? ಇದೆಲ್ಲವನ್ನು ಅರಿತಿದ್ದ ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ Indian Premier
RCB vs SRH : ಒಂದೇ ಒಂದು ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶಿಸುತ್ತೆ ಆರ್‌ಸಿಬಿ
- By ಸೋಮಶೇಖರ ಪಡುಕರೆ | Somashekar Padukare
- . May 18, 2023
ಬೆಂಗಳೂರು : RCB vs SRH: ಇಂಡಿಯನ್ ಪ್ರೀಮಿಯರ್ ಲೀಗ್ ಮಹತ್ವದ ಘಟ್ಟ ತಲುಪಿದೆ. ಸನ್‌ರೈಸಸ್ ಹೈದ್ರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ತಂಡಗಳು ಈಗಾಗಲೇ ಬಹುತೇಕ
ಫೆಡರೇಷನ್ ಕಪ್ ಅಥ್ಲೆಟಿಕ್ಸ್: ರಾಜ್ಯದ ಪ್ರಿಯಾ ಚಿನ್ನದ ಸಾಧನೆ
- By ಸೋಮಶೇಖರ ಪಡುಕರೆ | Somashekar Padukare
- . May 17, 2023
SportsMail Desk ರಾಂಚಿಯ ಬಿಸ್ರಾಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 26ನೇ ಫೆಡರೇಷನ್ ಕಪ್ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ Federation Cup Athletic Championship ಕರ್ನಾಟಕದ ಪ್ರಿಯಾ ಮೋಹನ್ Priya Mohan ಚಿನ್ನದ ಸಾಧನೆ ಮಾಡಿ ರಾಜ್ಯಕ್ಕೆ
ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆಯ ಕ್ರೀಡಾಂಗಣಗಳು ವೈಜ್ಞಾನಿಕವಾಗಿ ಮೇಲ್ದರ್ಜೆಗೆ
- By ಸೋಮಶೇಖರ ಪಡುಕರೆ | Somashekar Padukare
- . May 17, 2023
Karnataka Sports : ಕ್ರೀಡೆಯ ಸಾರ್ವತ್ರೀಕರಣ ಹಾಗೂ ಕ್ರೀಡೆಯಲ್ಲಿ ಶ್ರೇಷ್ಠತೆಯ ಉತ್ತೇಜನ ನೀಡುವುದಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದಲ್ಲಿರುವ 29 ಜಿಲ್ಲಾ ಹಾಗೂ 121 ತಾಲೂಕು ಕ್ರೀಡಾಂಗಣಗಳು