Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Cricket

ಮಂಡ್ಯದಿಂದ ಬಂದ ಇಂಡಿಯನ್‌ ಎಕ್ಸ್‌ಪ್ರೆಸ್‌ ಕುಮಾರ್‌!

ಮಂಡ್ಯ: “ಕಷ್ಟಗಳು ಪ್ರತಿಯೊಬ್ಬ ಮನುಷ್ಯನಿಗೂ ಬರುತ್ತದೆ. ಅಗಲುವಿಕೆ ಅನಿವಾರ್ಯವಾಗಿರುತ್ತದೆ ಆದರೆ ಅದು ದುರಂತ ಆಗಬಾರದು. ಉತ್ತಮ ಹಾದಿಯಲ್ಲಿ ನಡೆದರೆ ನಮ್ಮ ನೋವುಗಳು ಸಹಜವಾಗಿಯೇ ದೂರವಾಗುತ್ತವೆ. ಕೆಲವು ತಿಂಗಳ ಅಂತರದಲ್ಲೇ ಹೆತ್ತವರನ್ನು ಕಳೆದುಕೊಂಡೆ, ಅದರೆ ಅವರು

Special Story

ಮನೆ ಕುಸಿದರೂ ಚಾಂಪಿಯನ್‌ ಲೋಕೇಶ್‌ ಮನಸ್ಸು ಕುಸಿಯಲಿಲ್ಲ!

ಬೆಂಗಳೂರು: ಇದು ಸಿನಿಮಾ ಕತೆಯಲ್ಲ..  ಸಿನಿಮಾ ಆಗಬೇಕಾದ ಕತೆ, ಇದು ಸಿನಿಮಾ ಹೀರೋ ಕತೆಯಲ್ಲ ಇದು ಸಾಮಾನ್ಯ ಯುವಕನೊಬ್ಬ ಹೀರೋ ಆದ ಕತೆ. ಇದು ಚಾಂಪಿಯನ್ನರ ಕತೆಯಲ್ಲ, ಚಾಂಪಿಯನ್ನರನ್ನು ಹುಟ್ಟು ಹಾಕಿದ ಬೆಂಗಳೂರಿನ ಲೋಕೇಶ್‌

Hockey

198 ಅಂತಾರಾಷ್ಟ್ರೀಯ ಪಂದ್ಯಗಳು, 3 ಒಲಿಂಪಿಕ್ಸ್‌ ಕರ್ನಾಟಕದಲ್ಲಿ ಇದಕ್ಕೆ ಬೆಲೆಯೇ ಇಲ್ಲ!

ಬೆಂಗಳೂರು: 198 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೆಫರಿಯಾಗಿ ಪಾಲ್ಗೊಂಡು, ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿ, ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ ನೀಡುವ ಗೋಲ್ಡನ್‌ ವಿಝಿಲ್‌ ಗೌರವಕ್ಕೆ ಪಾತ್ರರಾದ ಭಾರತದ ಮೂವರು ರೆಫರಿಗಳಲ್ಲಿ ಒಬ್ಬರೆನಿಸಿ, ಇನ್ನೆರಡು ಅಂತಾರಾಷ್ಟ್ರೀಯ

Other sports

ಬೆಂಗಳೂರಲ್ಲಿ ಸ್ಪೋರ್ಟ್ಸ್‌ ಸಿಟಿ ಸ್ಥಾಪಿಸುವವರ ಗಮನಕ್ಕೆ!

ಮಾನವಿ:  ರಾಜ್ಯ ಗೃಹ ಸಚಿವರು ಬೆಂಗಳೂರಿನಲ್ಲಿ ಜಾಗತಿಕ ಗುಣ ಮಟ್ಟದ ಕ್ರೀಡಾ ನಗರಿ, ಸ್ಪೋರ್ಟ್ಸ್‌ ಸಿಟಿ ಸ್ಥಾಪಿಸಲಾಗುವುದು, ಅದಕ್ಕೆ ಈಗಾಗಲೇ ಭೂಮಿ ನೋಡಲಾಗಿದೆ ಎಂದು ಹೇಳಿದ್ದಾರೆ. ಅದು ಸ್ಥಾಪನೆಯಾಗಲಿ. ಆದರೆ ರಾಜ್ಯದಲ್ಲಿರುವ ಜಿಲ್ಲಾ, ತಾಲೂಕು

Education

ಅಕ್ಕಿ ಗಿರಣಿಯಲ್ಲೇ ನಡೆಯುತ್ತಿದೆ ಮೊರಾರ್ಜಿ ದೇಸಾಯಿ ವಸತಿ ಶಾಲೆ!

SportsmailDeskಮಾನವಿ: ರಾಜಕೀಯ ಪುಡಾರಿಗಳು ತಮ್ಮ ಸಂಬಂಧಿಕರಿಗೆ ಅನುಕೂಲವಾಗುವುದಿದ್ದರೆ ಎಂಥಾ ಕೃತ್ಯಕ್ಕೂ ಇಳಿಯುತ್ತಾರೆಂಬುದಕ್ಕೆ ಇದೊಂದು ನಿದರ್ಶನ. ಇದು ರಾಯಚೂರು ಜಿಲ್ಲೆಯ ಮಾನವಿ ತಾಲೂಕು ಕೇಂದ್ರದ  ರಾಜಲಬಂಡಾದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ. ಈ ಕಟ್ಟಡ ಸ್ಥಳೀಯರೊಬ್ಬರ

Asian games

ಮೀನುಗಾರರ ಕೇರಿಯಿಂದ ಏಷ್ಯನ್‌ ಗೇಮ್ಸ್‌ಗೆ ಹರೀಶ್‌ ಮುತ್ತು!

ಉಡುಪಿ: ಶಾಲೆಗೆ ಚಕ್ಕರ್‌ ಹಾಕುತ್ತ, ತಂದೆಯೊಂದಿಗೆ ಮೀನು ಹಿಡಿಯುತ್ತ, ಚಿಕ್ಕಪ್ಪನೊಂದಿಗೆ ಸರ್ಫಿಂಗ್‌ ಕಲಿಯುತ್ತ, ಕಡಲನ್ನೇ ನಂಬಿ ಬದುಕಿರುವ ತಮಿಳುನಾಡಿನ ಮಹಾಬಲಿಪುರಂ ಅಥವಾ ಮಾಮಲ್ಲಪುರಂನ ಮೀನುಗಾರರ ಕಾಲೊನಿಯ ಹುಡುಗ ಹರೀಶ್‌ ಮುತ್ತು ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌

Body building

ಹಳ್ಳಿ ಹುಗ್ಡ ಪ್ಯಾಟಿಗ್‌ ಬಂದ ನ್ಯೂಜಿಲೆಂಡ್‌ನಲ್ಲಿ ಚಿನ್ನ ಗೆದ್ದ!

Sportsmail Desk:  ಈ ಶಿರೋನಾಮೆ ಓದುತ್ತಲೇ ಕನ್ನಡದ ರಿಯಾಲಿಟಿ ಶೋ “ಪ್ಯಾಟೇ ಮಂದಿ ಕಾಡಿಗ್‌ ಬಂದ್ರು” ನೆನಪಾಗಬಹುದು. ಪ್ಯಾಟೆ ಮಂದಿ ಕಾಡಿಗ್‌ ಬಂದು ನಿಮಗೆ ಮನೋರಂಜನೆ ನೀಡಿರಬಹುದು. ಆದರೆ ಈ ಕಾರ್ಯಕ್ರಮ ನಡೆಸಿಕೊಟ್ಟ ಶಿವಮೊಗ್ಗದ

Other sports

ವಿಶ್ವ ಬಾಡಿ ಬಿಲ್ಡಿಂಗ್‌: 4 ಚಿನ್ನ ಗೆದ್ದ ಮಂಗಳೂರಿನ ಶೋಧನ್‌ ರೈ

Sportsmail Desk:  ನ್ಯೂಜಿಲೆಂಡ್‌ನ ಅಕ್ಲೆಂಡ್‌ನಲ್ಲಿ ನಡೆದ INBA ನ್ಯಾಚುರಲ್‌ ಬಾಡಿಬಿಲ್ಡಿಂಗ್‌ ವಿಶ್ವ ಚಾಂಪಿಯನ್‌ಷಿಪ್‌-2024ರಲ್ಲಿ ಮಂಗಳೂರಿನ ಶೋಧನ್‌ ರೈ ನಾಲ್ಕು ಚಿನ್ನ ಹಾಗೂ 1 ಬೆಳ್ಳಿ ಪದಕಗಳೊಂದಿಗೆ ಸಮಗ್ರ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ (ಬೆಳ್ಳಿ) ಗಳಿಸಿ

Special Story

ಕಷ್ಟಗಳ ಹೊತ್ತು ಜಿಗಿಯುವ ಕುಂದಾಪುರದ ಜಂಪಿಂಗ್‌ ಸ್ಟಾರ್‌ ಗೌತಮ್‌

Sportsmail Desk: ಕುಂದಾಪುರದ ಗಾಂಧೀ ಮೈದಾನದಲ್ಲಿ ಜಂಪಿಂಗ್‌ ಮಾಡುತ್ತಿದ್ದ ಯುವಕನ ವೀಡಿಯೋ ವೈರಲ್‌ ಆಗಿತ್ತು. ಈತ ಯಾವುದೋ ಜಿಮ್ನಾಸ್ಕಿಕ್‌ ಶಾಲೆಯ ವಿದ್ಯಾರ್ಥಿ ಇರಬಹುದೆಂದು ತಿಳಿದು ಖುಷಿಯೂ ಆಯಿತು. ಗುರುವಾರ ಗೆಳೆಯ ಕುಂದಾಪುರದ ಜಾಯ್‌ ಕರ್ವಾಲೋ

Special Story

ತಂದೆಯ ಸ್ಫೂರ್ತಿಯಲ್ಲೇ ಸಾಗುವ ರ್‍ಯಾಲಿ ಚಾಂಪಿಯನ್‌ ಆಕಾಶ್‌ ಐತಾಳ್‌

ಪುತ್ತೂರು: ಡಾ. ಶಂಕರನಾರಾಯಣ ಐತಾಳ್‌ ಅವರು ವೈದ್ಯರಾಗಿ ಜನಪ್ರಿಯಗೊಂಡವರು. ಅವರು ತಮ್ಮ ಮಗ ಆಕಾಶ್‌ ಐತಾಳ್‌ ಅವರನ್ನು ಡಾಕ್ಟರನ್ನಾಗಿ ಮಾಡಲಿಲ್ಲ. ಬದಲಾಗಿ ದೇಶದ ಉತ್ತಮ ರ್‍ಯಾಲಿ ಪಟುವನ್ನಾಗಿ ಮಾಡಿದರು. “ನಮ್ಮ ತಂದೆ ಮಾನವನ ದೇಹದ