Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Football

ಖೇಲೋ ಇಂಡಿಯಾ ಫುಟ್ಬಾಲ್‌: ಉಡುಪಿಗೆ ಮೂರನೇ ಸ್ಥಾನ

ಉಡುಪಿ: ಮಂಗಳೂರಿನ ಮರೆನಾ ಕ್ರೀಡಾಂಗಣದಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ 17 ವರ್ಷ ವಯೋಮಿತಿಯ ಬಾಲಕಿಯರ ಫುಟ್ಬಾಲ್‌ ಟೂರ್ನಮೆಂಟ್‌ನಲ್ಲಿ ಉಡುಪಿಯ ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿ ಮೂರನೇ ಸ್ಥಾನ ಗಳಿಸಿದೆ. Asmita Khelo India Football

Cricket

ಕ್ರಿಕೆಟ್‌ ಟೂರ್ನಿಯ ಮೂಲಕ ಯುಡಿಸಿಎ ಪ್ರತಿಭಾನ್ವೇಷಣೆ

ಮಣಿಪಾಲ: ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು, ಬ್ರಹ್ಮಾವರ, ಕಾರ್ಕಳ, ಬೈಂದೂರು  ಹಾಗೂ ಹೆಬ್ರಿ ತಾಲೂಕಿನ ಯುವ ಕ್ರಿಕೆಟಿಗರಿಗಾಗಿ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯು (ಯುಡಿಸಿಎ) ನಡೆಸಿದ ಪ್ರತಿಭಾನ್ವೇಷಣೆಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಸುಮಾರು

Cricket

ಬಿಎಸಿಎ-ಕೆಆರ್‌ಎಸ್‌ ಮತ್ತು ಬೆಂಗಳೂರು ತಂಡಗಳು ಫೈನಲ್‌ಗೆ

ನಿಟ್ಟೆ: ಇಲ್ಲಿನ ಬಿ.ಸಿ. ಆಳ್ವಾ ಕ್ರಿಕೆಟ್‌ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ ಹಾಗೂ ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿಯ ರಾಷ್ಟ್ರೀಯ ಆಹ್ವಾನಿತ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಮಹಾರಾಜಾಸ್‌ ಬೆಂಗಳೂರು ಮತ್ತು ಬಿಎಸಿಎ-ಕೆಆರ್‌ಎಸ್‌

Cricket

ಕ್ರಿಕೆಟ್‌ ಜಗತ್ತಿನ ನಾಲ್ವರು ಸಹೋದರರು ಕರ್ನಾಟಕದ ಆಳ್ವಾ ಬ್ರದರ್ಸ್!‌

ಒಂದೇ ಮನೆಯಿಂದ ನಾಲ್ವರು ಕ್ರಿಕೆಟಿಗರು ದೇಶದ ವಿವಿಧ ತಂಡಗಳಲ್ಲಿ ರಣಜಿ ಆಡಿದ್ದಾರೆಂದರೆ ಅದು ಎಷ್ಟೊಂದು ಹೆಮ್ಮೆಯ ಸಂಗತಿ. ಅದರಲ್ಲೂ ಕನ್ನಡಿಗರು ಈ ಸಾಧನೆ ಮಾಡಿದ್ದಾರೆಂದರೆ ನಾವೆಲ್ಲರೂ ಖುಷಿ ಪಡುವ ವಿಷಯ. ಭಾರತ ಕ್ರಿಕೆಟ್‌ ತಂಡದ

Articles By Sportsmail

ಬಿಎಸಿಎ-ಕೆಆರ್‌ಎಸ್‌ ತಂಡಕ್ಕೆ ಚಾಂಪಿಯನ್‌ ಪಟ್ಟ

  ಇಲ್ಲಿನ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಆಹ್ವಾನಿತ ಕ್ರಿಕೆಟ್‌ ಸರಣಿಯಲ್ಲಿ ಬಿಎಸಿಎ – ಕೆಆರ್‌ಎಸ್‌ ಇಲೆವೆನ್‌ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಪ್ರವಾಸಿ ಮುಂಬಯಿಯ ರಾಯನ್‌ ಇಂಡಿಯನ್ಸ್‌ ತಂಡ ರನ್ನರ್‌ಅಪ್‌

Articles By Sportsmail

ಬಿಎಸಿಎ-ಕೆಆರ್‌ಎಸ್‌ಗೆ ಮೊದಲ ಪಂದ್ಯದಲ್ಲಿ ಜಯ

Sportsmail ವರದಿ ಬಿಎಸಿಎ ಮತ್ತು ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿ ತಂಡ ನಿಟ್ಟೆ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡು ರಾಯಲ್‌ ಇಂಡಿಯನ್ಸ್‌ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 10 ರನ್‌ ಅಂತರದಲ್ಲಿ

Articles By Sportsmail

ಇಂದಿನ ಶಿಕ್ಷಣ ಪದ್ಧತಿ ಕ್ರೀಡಾ ಅಭಿವೃದ್ಧಿಗೆ ಪೂರಕವಾಗಿಲ್ಲ: ವಿನಯ್‌ ಹೆಗ್ಡೆ

Sportsmail ವರದಿ ಇಂದಿನ ಶಿಕ್ಷಣ ಪದ್ಧತಿ ಕ್ರೀಡಾ ಅಭಿವೃದ್ಧಿಗೆ ಪೂರಕವಾಗಿಲ್ಲ, ಮಕ್ಕಳು ಕೇವಲ ಅಂಕಗಳನ್ನು ಪಡೆಯುವುದರಲ್ಲೇ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ. ಪರೀಕ್ಷೆಗಳನ್ನು ಎದುರಿಸುವುದೇ ಅವರಿಗೆ ಸಾಧನೆಯಾಗಿಬಿಟ್ಟಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್.‌ ವಿನಯ್‌

Articles By Sportsmail

ಮೂರು ದಿನಗಳ ಕ್ರಿಕೆಟ್‌ ಹಬ್ಬಕ್ಕೆ ನಿಟ್ಟೆ ಸಜ್ಜು

  ಸ್ಪೋರ್ಟ್ಸ್‌ ಮೇಲ್‌ ವರದಿ ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ (ಬಿಎಸಿಎ) ಮತ್ತು ಕಟಪಾಡಿ ರಮಾನಂದ ಶಾಂತಿ ಕ್ರಿಕೆಟ್‌ ಅಕಾಡೆಮಿ (ಕೆಆರ್‌ಎಸ್)‌ ಆಯೋಜನೆ ಮತ್ತು ನಿಟ್ಟೆ ವಿದ್ಯಾ ಸಂಸ್ಥೆಗಳ ಆಶ್ರದಲ್ಲಿ ಮೂರು ದಿನಗಳ ಕಾಲ

Articles By Sportsmail

ನಿಟ್ಟೆಯಲ್ಲಿ ಮೂರು ದಿನಗಳ ಕ್ರಿಕೆಟ್‌ ಹಬ್ಬ

Sportsmail ನಿಟ್ಟೆ: ಮುಂದಿನ ತಿಂಗಳು ನಿಟ್ಟೆಯ ಬಿ.ಸಿ ಆಳ್ವಾ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಹಬ್ಬ ನಡೆಯಲಿದೆ. 90ರ ದಶಕದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದ ಪ್ರಮುಖ ಆಟಗಾರರು ಮೂರು ದಿನಗಳ ಕಾಲ ನಡೆಯುವ ಕ್ರಿಕೆಟ್‌ ಸಡಗರದಲ್ಲಿ