Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಮೈಸೂರು ವಾರಿಯರ್ಸ್‌ಗೆ ಯುವ ಯೋಧ ಆದಿತ್ಯ ಮಣಿ

ಮಹಾರಾಜ ಟ್ರೋಫಿ Maharaja Trophy T20 ಕರ್ನಾಟಕ ಪ್ರೀಮಿಯರ್‌ ಲೀಗ್‌ಗೆ ದಿನಗಣನೆ ಆರಂಭಗೊಂಡಿದೆ. ಯಾವಾಗಲೂ ಯುವ ಆಟಗಾರರಿಗೆ ಪ್ರೋತ್ಸಾಹ ನೀಡುವ ಮೈಸೂರು ವಾರಿಯರ್ಸ್‌ Mysore Warriors ಈ ಬಾರಿಯೂ ಯುವ ಆಟಗಾರರಿಗೆ ಅವಕಾಶ ನೀಡಿದೆ.

Cricket

ಕರ್ನಾಟಕದ ಕ್ರಿಕೆಟ್‌ನಲ್ಲಿ ವಿಜಯದ ವೈಶಾಖ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಆತ ಚಿಕ್ಕಂದಿನಲ್ಲಿ ಬ್ಯಾಟ್ಸ್‌ಮನ್‌ ಆಗಿದ್ದ. ಬಸವನಗುಡಿ ಕ್ರಿಕೆಟ್‌ ಕ್ಲಬ್‌ನಲ್ಲಿ ಹೀಗೆ ಬೌಲಿಂಗ್‌ ಮಾಡುವಾಗ ಅಲ್ಲಿನ ಕೋಚ್‌ ಒಬ್ಬರು “ನಿನಗೆ ಬೌಲಿಂಗ್‌ ಮಾಡಲು ಬರೊಲ್ಲ. ಬೌಲಿಂಗ್‌ ಮಾಡುವುದೆಂದರೆ ಚೆಂಡು ಎಸೆದಷ್ಟು ಸುಲಭವಲ್ಲ,”

Special Story

ಮಾದರಿಯಾದ ಮಂಜುನಾಥರ ಮಾಗಡಿ ಕ್ರಿಕೆಟ್‌ ಅಕಾಡೆಮಿ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಆತ ವೈಎಂಸಿಎ ಕ್ರಿಕೆಟ್‌ ತಂಡದಲ್ಲಿ ಆರಂಭಿಕ ಆಟಗಾರ, ಆಫ್‌ ಸ್ಪಿನ್‌ ಬೌಲರ್‌. ಕ್ರಿಕೆಟ್‌ ಬದುಕಿನಲ್ಲಿ ಯಶಸ್ಸು ಕಾಣಬೇಕೆಂದು ಕನಸು ಕಂಡವ. ಆದರೆ ವೃತ್ತಿಪರ ಕ್ರಿಕೆಟ್‌ನಲ್ಲಿ ಹೆಚ್ಚು ಸಾಧನೆ ಮಾಡಲಾಗಲಿಲ್ಲ. ತನ್ನಿಂದಾಗದ

Cricket

ಚಿನ್ನದ ಗಣಿಯಿಂದ ಚಿನ್ನಸ್ವಾಮಿಗೆ ಕ್ರಿಕೆಟಿಗ ಶಿವ ರಾಜಣ್ಣ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಚಿಕ್ಕಂದಿನಲ್ಲೇ ಬೇರೆಯವರು ಆಡುವುದ ನೋಡಿ ಕ್ರಿಕೆಟ್‌ ಕಲಿತು, ಹೆತ್ತವರಲ್ಲಿ ಕ್ರಿಕೆಟಿಗನಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿ ಶಿಸ್ತಿನಲ್ಲಿ ಕ್ರಿಕೆಟ್‌ ಕಲಿತು. ಅದಕ್ಕೆ ಪೂರಕವಾದ ಪ್ರದರ್ಶನವನ್ನು ತೋರಿ ಈಗ ರಾಜ್ಯ ಕ್ರಿಕೆಟ್‌ ತಂಡದ ಕದ

Cricket

ಕ್ರಿಕೆಟ್‌ನ ಅಸಮಾನ್ಯ ಪ್ರತಿಭೆ ಅಸಾದ್‌ ಮಾಖ್ದೊಮಿ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಮಾಜಿದ್‌ ಮಾಖ್ದೊಮಿ ಕಾರ್ಪೋರೇಟ್‌ ಕ್ರಿಕೆಟ್‌ನಲ್ಲಿ ಪರಿಚಿತರು. ಎಲ್ಲಿಯೇ ಪಂದ್ಯ ನಡೆದರೂ ತಮ್ಮ ಪುಟ್ಟ ಮಗನನ್ನು ತನ್ನೊಂದಿಗೆ ಕರೆದೊಯ್ಯುತ್ತಿದ್ದರು. ಆಸ್ಟ್ರೇಲಿಯಾದಲ್ಲಿ ಆಸೀಸ್‌ ಮತ್ತು

Articles By Sportsmail

ಪ್ರತೀಕ್ಷಾ ಜೊತೆ ಸಪ್ತಪದಿ ತುಳಿದ ಕ್ರಿಕೆಟಿಗ ನಿಹಾಲ್‌ ಉಳ್ಳಾಲ್‌

ಮಂಗಳೂರು: ಕರ್ನಾಟಕದ ಕ್ರಿಕೆಟ್‌ ತಂಡದ ಭರವಸೆಯ ವಿಕೆಟ್‌ ಕೀಪರ್‌, ಕರಾವಳಿಯ ಜನಪ್ರಿಯ ಕ್ರಿಕೆಟಿಗ ನಿಹಾಲ್‌ ಉಳ್ಳಾಲ್‌ ಅವರು ಪ್ರತೀಕ್ಷಾ ಅವರೊಂದಿಗೆ ಶುಕ್ರವಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಬದುಕಿನ ಹೊಸ ಇನ್ನಿಂಗ್ಸ್‌ ಆರಂಭಿಸಿದರು. ಇತ್ತೀಚಿಗೆ ಅಸ್ಸಾಂ ವಿರುದ್ಧದ

Articles By Sportsmail

ಮಿಂಚಿನ ವಿಕೆಟ್‌ ಕೀಪರ್‌ ಪ್ರತೀಕ್‌ ಪ್ರಶಾಂತ್‌

ಸೋಮಶೇಖರ್‌ ಪಡುಕರೆ ಬೆಂಗಳೂರು: ಆ ಯುವ ಆಟಗಾರನಿಗೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಮಾದರಿ, ಬ್ಯಾಟಿಂಗ್‌ಗೆ ನಿಂತರೆ ಭಾರತದ ವೀರೇಂದ್ರ ಸೆಹ್ವಾಗ್‌ ಅವರನ್ನು ಹೋಲುವ ಶೈಲಿ. ಅಬ್ಬರದ ಆಟ, ಮಿಂಚಿನ ವಿಕೆಟ್‌ ಕೀಪಿಂಗ್‌ ಮೂಲಕ

Special Story

ಆಸೀಸ್‌ನಲ್ಲಿ ಮಂಗಳೂರಿನ ಮಿಂಚು ಅಕ್ಷಯ್‌ ಬಲ್ಲಾಳ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ಮಂಗಳೂರಿನ ಕ್ರಿಕೆಟಿಗರೊಬ್ಬರು “ಯುನಿವರ್ಸಲ್‌ ಬಾಸ್‌” ಖ್ಯಾತಿಯ ಆಟಗಾರ ಕ್ರಿಸ್‌ ಗೇಲ್‌ ಜೊತೆಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್‌ ಅಂಗಣದಲ್ಲಿ ಆಡುತ್ತಿದ್ದಾರೆಂದರೆ ಅದು ಕನ್ನಡಿಗರ ಹೆಮ್ಮೆ. ಅದೊಂದು ಅಪೂರ್ವ ಕ್ಷಣ. ಆ ಗೌರವಕ್ಕೆ ಪಾತ್ರರಾದ

Articles By Sportsmail

ಸ್ವಸ್ಥಿಕ್‌ ಯೂನಿಯನ್‌ 2 ಅಂತರ್‌ ಕ್ಲಬ್‌ ಟೂರ್ನಿ ಚಾಂಪಿಯನ್‌

ಬೆಂಗಳೂರು: ಯುವ ಬೌಲರ್‌ ಧೀರಜ್‌ ಗೌಡ (49ಕ್ಕೆ 7) ಅವರ ಮಾರಕ ಬೌಲಿಂಗ್‌ ದಾಳಿ ಹಾಗೂ ಶಿವಂ ಎಂ.ಬಿ. (135) ಅವರ ಆಕರ್ಷಕ  ಶತಕದ ನೆರವಿನಿಂದ ಸ್ವಸ್ಥಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ 2 ಈ

Articles By Sportsmail

ಕರ್ನಾಟಕದ ಕ್ರಿಕೆಟ್‌ಗೆ ಹೊಸ ಚೈತನ್ಯ, ಮೈಸೂರಿನ ಚೇತನ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ಅಣ್ಣ ಆಡುವುದ ನೋಡಿ ಕ್ರಿಕೆಟ್‌ ಕಲಿಯಲು ಸೇರಿದ, ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ಬಾಲ್‌ ಬಾಯ್‌ ಆಗಿ ಕಾರ್ಯನಿರ್ವಹಿಸಿದ, ಕ್ರಿಕೆಟನ್ನೇ ಉಸಿರಾಗಿಸಿಕೊಂಡ, ಲೀಗ್‌ ಪಂದ್ಯಗಳಲ್ಲಿ ಶತಕ ಸಿಡಿಸಿದ, ಈ ಬಾರಿಯ ಮಹಾರಾಜ