Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
KSCAOfficial
ಆಸೀಸ್‌ನಲ್ಲಿ ಮಂಗಳೂರಿನ ಮಿಂಚು ಅಕ್ಷಯ್ ಬಲ್ಲಾಳ್
- By ಸೋಮಶೇಖರ ಪಡುಕರೆ | Somashekar Padukare
- . November 28, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಮಂಗಳೂರಿನ ಕ್ರಿಕೆಟಿಗರೊಬ್ಬರು “ಯುನಿವರ್ಸಲ್ ಬಾಸ್” ಖ್ಯಾತಿಯ ಆಟಗಾರ ಕ್ರಿಸ್ ಗೇಲ್ ಜೊತೆಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ಅಂಗಣದಲ್ಲಿ ಆಡುತ್ತಿದ್ದಾರೆಂದರೆ ಅದು ಕನ್ನಡಿಗರ ಹೆಮ್ಮೆ. ಅದೊಂದು ಅಪೂರ್ವ ಕ್ಷಣ. ಆ ಗೌರವಕ್ಕೆ ಪಾತ್ರರಾದ
ಸ್ವಸ್ಥಿಕ್ ಯೂನಿಯನ್ 2 ಅಂತರ್ ಕ್ಲಬ್ ಟೂರ್ನಿ ಚಾಂಪಿಯನ್
- By ಸೋಮಶೇಖರ ಪಡುಕರೆ | Somashekar Padukare
- . September 19, 2022
ಬೆಂಗಳೂರು: ಯುವ ಬೌಲರ್ ಧೀರಜ್ ಗೌಡ (49ಕ್ಕೆ 7) ಅವರ ಮಾರಕ ಬೌಲಿಂಗ್ ದಾಳಿ ಹಾಗೂ ಶಿವಂ ಎಂ.ಬಿ. (135) ಅವರ ಆಕರ್ಷಕ ಶತಕದ ನೆರವಿನಿಂದ ಸ್ವಸ್ಥಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ 2 ಈ
ಕರ್ನಾಟಕದ ಕ್ರಿಕೆಟ್‌ಗೆ ಹೊಸ ಚೈತನ್ಯ, ಮೈಸೂರಿನ ಚೇತನ್
- By ಸೋಮಶೇಖರ ಪಡುಕರೆ | Somashekar Padukare
- . September 5, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಅಣ್ಣ ಆಡುವುದ ನೋಡಿ ಕ್ರಿಕೆಟ್ ಕಲಿಯಲು ಸೇರಿದ, ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬಾಲ್ ಬಾಯ್ ಆಗಿ ಕಾರ್ಯನಿರ್ವಹಿಸಿದ, ಕ್ರಿಕೆಟನ್ನೇ ಉಸಿರಾಗಿಸಿಕೊಂಡ, ಲೀಗ್ ಪಂದ್ಯಗಳಲ್ಲಿ ಶತಕ ಸಿಡಿಸಿದ, ಈ ಬಾರಿಯ ಮಹಾರಾಜ
ಕರ್ನಾಟಕದ ಯುವ ಆಲ್ರೌಂಡರ್ ಧೀರಜ್ ಗೌಡ
- By ಸೋಮಶೇಖರ ಪಡುಕರೆ | Somashekar Padukare
- . September 3, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಇತ್ತೀಚಿಗೆ ಮುಕ್ತಾಯಗೊಂಡ ಮಹಾರಾಜ ಟ್ರೋಫಿಯಲ್ಲಿ ಕರ್ನಾಟಕದ ಯುವ ಆಲ್ರೌಂಡರ್ ಧೀರಜ್ ಜೆ. ಗೌಡ ಅವರು ಅಂಗಣಕ್ಕಿಳಿಯುತ್ತಾರೆ ಎಂಬ ನಿರೀಕ್ಷೆ ಇದ್ದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ, ಎಡಗೈ ಮತ್ತು
ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ಸಿಂಧನೂರಿನ ಮನೋಜ್ ಭಾಂಡಗೆ
- By ಸೋಮಶೇಖರ ಪಡುಕರೆ | Somashekar Padukare
- . August 29, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಕಳೆದವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಎಸ್‌ಸಿಎ ಮಹಾರಾಜ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸಿದ ಆಲ್ರೌಂಡರ್ ರಾಯಚೂರು ಜಿಲ್ಲೆಯ ಸಿಂಧನೂರಿನ ಮನೋಜ್ ಭಾಂಡಗೆ ತಾನೊಬ್ಬ ಭವಿಷ್ಯದ ಆಲ್ರೌಂಡರ್ ಎಂಬುದನ್ನು
ನಿಹಾಲ್, ಶ್ರೇಯಸ್ ಮಿಂಚು, ಕ್ವಾಲಿಫಯರ್2ಕ್ಕೆ ವಾರಿಯರ್ಸ್
- By ಸೋಮಶೇಖರ ಪಡುಕರೆ | Somashekar Padukare
- . August 23, 2022
ಬೆಂಗಳೂರು, ಆಗಸ್ಟ್, 23, 2022: ಆರಂಭಿಕ ಆಟಗಾರ ನಿಹಾಲ್ ಉಳ್ಳಾಲ್ (77*) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ 5 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಮೈಸೂರು ವಾರಿಯರ್ಸ್
ಆಟದೊಂದಿಗೆ ಬದುಕಿನ ಪಾಠ ಕಲಿಸುವ ಮೈಸೂರು ವಾರಿಯರ್ಸ್
- By ಸೋಮಶೇಖರ ಪಡುಕರೆ | Somashekar Padukare
- . August 16, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಮೈಸೂರಿನ ಆವೃತ್ತಿ ಮುಗಿದು ಬುಧವಾರದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಳಿದ ಹದಿನಾರು ಪಂದ್ಯಗಳು ನಡೆಯಲಿವೆ. ತನ್ನ ಮನೆಯಗಂಣದಲ್ಲಿ ನಡೆದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್
ಮಹಾಜಾಜ ಟ್ರೋಫಿಯಲ್ಲಿ ಶತಕ ಸಿಡಿಸಿದ ಮಾದರಿ ಕ್ರಿಕೆಟಿಗ ರೋಹನ್ ಪಾಟೀಲ್
- By ಸೋಮಶೇಖರ ಪಡುಕರೆ | Somashekar Padukare
- . August 13, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಮೈಸೂರಿನಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿಯಲ್ಲಿ ಯುವ ಆಟಗಾರ ರೋಹನ್ ಪಾಟೀಲ್ ಮೊದಲ ಶತಕ ಸಿಡಿದಿ ಪಂದ್ಯ ಗೆಲ್ಲಿಸಿಕೊಡುವುದರ ಜೊತೆಯಲ್ಲಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದರು. ಈಗಾಗಲೇ ಜೂನಿಯರ್ ಕ್ರಿಕೆಟ್‌ನಲ್ಲಿ
47 ಎಸೆತ, 17 ಬೌಂಡರಿ, 07 ಸಿಕ್ಸರ್, 112* , ಒಂದೇ ಓವರ್‌ನಲ್ಲಿ 32 ರನ್.. ನಾನು ರೋಹನ್ ಪಾಟೀಲ್!
- By ಸೋಮಶೇಖರ ಪಡುಕರೆ | Somashekar Padukare
- . August 11, 2022
ಮೈಸೂರು, ಆಗಸ್ಟ್, 11, 2022: 6,6,4,6,6,4 ಇದು ವಿದ್ಯಾಧರ ಪಾಟೀಲ್‌ಗೆ…. 4, 6, 4, 4, ಇದು ಪ್ರತೀಕ್ ಜೈನ್‌ಗೆ ಹೀಗೆ ಮೈಸೂರು ತಂಡಕ್ಕೆ ಫೀಲ್ಡಿಂಗ್ ಮಾಡಲು ಅವಕಾಶ ಕೊಡದೆ ಆಕಾಶ ನೋಡುವಂತೆ ಮಾಡಿದ
ಅಭಿಮನ್ಯುವಿನಂತೆ ಹೋರಾಡಿದ ಮಿತುನ್, ಟೈಗರ್ಸ್‌ಗೆ ಜಯ
- By ಸೋಮಶೇಖರ ಪಡುಕರೆ | Somashekar Padukare
- . August 10, 2022
ಮೈಸೂರು, ಆಗಸ್ಟ್, 10, 2022: ಅಭಿಮನ್ಯುವಿನಂತೆ ಹೋರಾಡಿದ ಅಭಿಮನ್ಯು ವಿತುನ್ ಅವರು ಸಿಡಿಸಿದ ಅಜೇಯ 51 ರನ್‌ಗಳ ಸಾಹಸದಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 4 ವಿಕೆಟ್ ಅಂತರದಲ್ಲಿ