Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

13ನೇ ವಯಸ್ಸಿಗೇ ಹಣಕ್ಕಾಗಿ ಹೆತ್ತವರೇ ಮಾರಿದರು, ನೀತು ಈಗ 3ನೇ ಪದಕ ಗೆದ್ದಳು!

ಗೋವಾ: ಭಾರತದ ಕ್ರೀಡಾ ಇತಿಹಾಸದಲ್ಲಿ ಬಾಕ್ಸರ್‌ ಮೇರಿ ಕೋಮ್‌ ಅವರ ಬದುಕು ಅತ್ಯಂತ ಸ್ಫೂರ್ತಿದಾಯಕವಾದುದು. ಅವರ ಬದುಕಿನ ಕತೆಯನ್ನೇ ಸ್ಫೂರ್ತಿಯಾಗಿಸಿಕೊಂಡ ಕತೆ ಇದು. ಮೇರಿಯ ಕತೆಗಿಂತಲೂ   ಹೃದಯ ಭಾರಗೊಳಿಸುವ ಕತೆ ನೀತು ಸರ್ಕಾರ್‌ ಅವರದ್ದು.

Cricket

ಭಾರತ ತಂಡಕ್ಕೆ ಕೆ.ಎಲ್.‌ ರಾಹುಲ್‌ ಉಪ ನಾಯಕ

ಮುಂಬೈ: ಹಾರ್ದಿಕ್‌ ಪಾಂಡ್ಯ ಗಾಯದಿಂದ ಚೇತರಿಸಿಕೊಳ್ಳದಿರುವ ಕಾರಣ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕೆ.ಎಲ್‌. ರಾಹುಲ್‌ ಅವರನ್ನು ವಿಶ್ವಕಪ್‌ನ ಉಳಿದಿರುವ ಪಂದ್ಯಗಳಿಗೆ ಉಪ ನಾಯಕರನ್ನಾಗಿ ಆಯ್ಕೆ ಮಾಡಿದೆ. K L Rahul named Vice

Cricket Humour

ಪಾಕ್‌ ಕ್ರಿಕೆಟ್‌ ತಂಡಕ್ಕೆ ಕ್ರಿಕೆಟ್‌ ಬಾಲ್‌ ಬದಲು ವಾಲಿಬಾಲ್‌!

ಪಾಕಿಸ್ತಾನ ಕ್ರಿಕೆಟ್‌ ತಂಡ ವಿಶ್ವಕಪ್‌ನಲ್ಲಿ ಸೋತ ಕೂಡಲೇ ಅಲ್ಲಿಯ ಮಾಜಿ ಕ್ರಿಕೆಟಿಗರು ನೀಡುವ ಹೇಳಿಕೆಗಳನ್ನು ನೋಡಿದರೆ ನಿಜವಾಗಿಯೂ ನಗು ಬರುತ್ತದೆ. ಒಬ್ಬ ಕ್ರಿಕೆಟಿಗ್‌ ಪಿಚ್‌ ಸರಿ ಇಲ್ಲ ಅಂದರೆ ಇನ್ನೊಬ್ಬ ನಮಗೆ ಕೊಡುವ ಚೆಂಡೇ

Cricket

ಕಾಳಸಂತೆಯಲ್ಲಿ ಟಿಕೆಟ್‌ ಮಾರಾಟ: ಸೌರವ್‌ ಗಂಗೂಲಿ ಸಹೋದರಗೆ ನೊಟೀಸ್‌!

ಕೋಲ್ಕೊತಾ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಈಡನ್‌ ಗಾರ್ಡನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಪಂದ್ಯದ ಟಿಕೆಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಹಲವು ಜನರನ್ನು ಬಂಧಿಸಿರುವ ಪೊಲೀಸರು ಸೌರವ್‌ ಗಂಗೂಲಿಯ ಸಹೋದರ ಹಾಗೂ ಬಂಗಾಲ ಕ್ರಿಕೆಟ್‌

Cricket

ಕರ್ನಾಟಕದ ಕ್ರಿಕೆಟಿಗರನ್ನು ಕಾಡುತ್ತಿದೆ ಅಭದ್ರತೆ: ಉತ್ತಪ್ಪ

ಬೆಂಗಳೂರು: ಒಂದು ಟೂರ್ನಿಯ ವೈಫಲ್ಯದಿಂದ ಒಂದು ಕ್ರಿಕೆಟ್‌ ತಂಡದ ಭವಿಷ್ಯವನ್ನು ಹೇಳಲಾಗದು. ಆದರೆ ಒಂದು ಕ್ರಿಕೆಟ್‌‌ ಸಂಸ್ಥೆಯಲ್ಲಿ ನಡೆಯುತ್ತಿರುವ ಅನ್ಯಾಯದಿಂದ ಆ ರಾಜ್ಯದ ಕ್ರಿಕೆಟ್‌ ಯಾವ ದಡವನ್ನು ಸೇರಬಹುದು ಎಂಬುದನ್ನು ಖಚಿತವಾಗಿ ಅಲ್ಲದಿದ್ದರೂ ಸರಿ

Volleyball

ಬೆಂಗಳೂರಿನಲ್ಲಿ ಪುರುಷರ ಕ್ಲಬ್‌ ವಿಶ್ವ ವಾಲಿಬಾಲ್‌ ಚಾಂಪಿಯನ್‌ಷಿಪ್‌

ಬೆಂಗಳೂರು, ನವೆಂಬರ್‌ 03: ಇದೇ ಮೊದಲ ಬಾರಿಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪುರುಷರ ಕ್ಲಬ್‌  ವರ್ಲ್ಡ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ 2023ರಲ್ಲಿ ಭಾರತ  ಪಾಲ್ಗೊಳ್ಳುವ ಜತೆಗೆ ಆತಿಥ್ಯವನ್ನೂ ವಹಿಸಲಿದೆ. Men’s Club World

Athletics

ಕ್ರೀಡಾಪಟುಗಳೇ ನಿಮಗೆ ಗಾಯವಾದರೆ ನಾವು ಜವಾಬ್ದಾರರಲ್ಲ: ಕರ್ನಾಟಕ ಸರಕಾರ!

“ಪದಕ ಗೆದ್ದು ಬನ್ನಿ, ಆದರೆ ನಿಮಗೇನಾದರೂ ಗಾಯವಾದರೆ ನಿಮಗೆ ನೆರವು ನೀಡಲು ನಮ್ಮಲ್ಲಿ ಯಾವುದೇ ಯೋಜನೆ ಇಲ್ಲ” ಇದು ಕರ್ನಾಟಕ ಕ್ರೀಡಾ ಇಲಾಖೆಯು ಗಾಯಗೊಂಡಿರುವ ಒಬ್ಬ ಕ್ರೀಡಾಪಟುವಿಗೆ ನೀಡಿದ ಉತ್ತರದ ಸಾರಾಂಶ. There is

Cricket

ಯಾರಿದು ಸಚಿನ್‌ ತೆಂಡೂಲ್ಕರ್‌ ಅಥವಾ ಸ್ಟೀವನ್‌ ಸ್ಮಿತ್‌?

ಮುಂಬಯಿ: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಪ್ರತಿಮೆಯನ್ನು ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಈ ಪ್ರತಿಮೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ ಅವರನ್ನು ಹೋಲುತ್ತದೆ ಎಂದು ನೆಟ್ಟಿಗರು ಗುಲ್ಲೆಬ್ಬಿಸಿದ್ದಾರೆ. Newly

Cricket

ಶಮಿಯ ದಾಖಲೆ, ಭಾರತ ಅಜೇಯವಾಗಿ ಸೆಮಿಫೈನಲ್‌ಗೆ

ಮುಂಬಯಿ: ಶ್ರೀಲಂಕಾ ವಿರುದ್ಧ 302 ರನ್‌ಗಳ ಅಂತರದಲ್ಲಿ ಜಯ ಗಳಿಸಿದ ಭಾರತ ತಂಡ ಅಜೇಯವಾಗಿ ಐಸಿಸಿ ವಿಶ್ವಕಪ್‌ನ ಸೆಮಿಫೈನಲ್‌ ತಲುಪಿದ ಮೊದಲ ತಂಡವೆನಿಸಿದೆ. ಆಡಿದ ಏಳೂ ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿದೆ. India advanced

Cricket

ವಾಂಖೆಡೆ ಕ್ರೀಡಾಂಗಣವನ್ನು ಸಚಿನ್‌ ತೆಂಡೂಲ್ಕರ್‌ ಕ್ರೀಡಾಂಗಣವೆಂದು ಯಾಕೆ ಬದಲಾಯಿಸಬಾರದು?

ದೇಶದಲ್ಲಿ ಹೆಸರು ಬದಲಾವಣೆಯ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ ಈಗ ಮೆಟ್ರೋ ರೈಲಿಗೆ ಬಸವಣ್ಣನವರ ಹೆಸರು ಇಡಬೇಕೆಂಬ ಧ್ವನಿ ಎದ್ದಿದೆ. ಭಾರತದ ಉಕ್ಕಿನ ಮನುಷ್ಯ ಸರದಾರ್‌ ವಲ್ಲಭ ಭಾಯಿ ಪಟೇಲ್‌ ಅವರ ಹೆಸರಿನ ಕ್ರೀಡಾಂಗಣವನ್ನು