Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಎಚ್ಚರ ಹಣಕ್ಕೋಸ್ಕರ ನಕಲಿ ಕ್ರಿಕೆಟ್ ಕೂಡ ಆಡುತ್ತಾರೆ!
- By Sportsmail Desk
- . November 9, 2023
ಮುಂಬಯಿ: ಆನ್‌ಲೈನ್‌ನಲ್ಲಿ ಕಾಣುವ ಕೆಲವು ದೇಶದ ಪಂದ್ಯಗಳ ಸ್ಕೋರ್ ಕಾರ್ಡ್ ಅಸಲಿ ಎಂದು ತಿಳಿಯಬೇಡಿ. ಐಸಿಸಿಯಿಂದ ಹಣ ಪಡೆಯುವುದಕ್ಕಾಗಿ ಕೆಲವರು ನಕಲಿ ಕ್ರಿಕೆಟ್ ಕೂಡ ಆಡುತ್ತಿದ್ದಾರೆ! ಎಂದು ಫ್ರಾನ್ಸ್‌ನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವುದಾಗಿ
ಸೌರವ್ ಗಂಗೂಲಿಗೆ ಪಾಕಿಸ್ತಾನವೇ ಸೆಮಿಫೈನಲ್ ತಲುಪಬೇಕಂತೆ!
- By Sportsmail Desk
- . November 9, 2023
ಮುಂಬಯಿ: ಪಾಕಿಸ್ತಾನ ಗೆಲ್ಲುತ್ತದೆ ಎಂದು ಬೆಕ್ ಕಟ್ಟುತ್ತಾರೆ, ಆದರೆ ಎದುರಿಗೆ ಅಭಿಪ್ರಾಯ ಕೇಳಿದರೆ ಪಾಕಿಸ್ತಾನ ಸೋಲಬೇಕು ಎನ್ನುವವರೇ ಹೆಚ್ಚು. ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಎಲ್ಲರೆದುರು ಮಾತನಾಡಿ ಕೊನೆಯಲ್ಲಿ ಭಾರತ ಸೋಲುತ್ತದೆ ಎಂದು ಹಣ
ಕ್ರೀಡಾಂಗಣ ಕಟ್ಟುವುದಕ್ಕಾಗಿ 57 ಮ್ಯೂಸಿಕಲ್ ನೈಟ್ ನಡೆಸಿದ್ದ ಡಾ. ರಾಜ್‌ಕುಮಾರ್!
- By ಸೋಮಶೇಖರ ಪಡುಕರೆ | Somashekar Padukare
- . November 9, 2023
ಕರ್ನಾಟಕದ ಮೇರು ನಟ, ಅಣ್ಣಾವ್ರು ಡಾ. ರಾಜ್‌ಕುಮಾರ್ ಕರ್ನಾಟಕದ ಕ್ರೀಡೆಗೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಅವರು ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಸಿದ ಸಂಗೀತ ಕಚೇರಿ, (ಮ್ಯೂಸಿಕಲ್ ನೈಟ್) ಯಿಂದ ಬಂದ ಹಣವನ್ನು ರಾಜ್ಯದ 21
ಶ್ರೀಲಂಕಾಕ್ಕೆ ಬಂದರೆ ಶಾಕೀಬ್‌ಗೆ ಕಲ್ಲು ಹೊಡೆಯುತ್ತೇವೆ: ಮ್ಯಾಥ್ಯೂಸ್
- By Sportsmail Desk
- . November 9, 2023
ಕೊಲಂಬೋ: ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯ “ಟೈಮ್ಡ್ ಔಟ್” ವಿವಾದದಿಂದ ಕುಖ್ಯಾತಿ ಪಡೆಯಿತು. ಬಾಂಗ್ಲಾದೇಶ ತಂಡದ ನಾಯಕ ಶಾಕೀಬಲ್ ಅಲ್ ಹಸನ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದು ಈಗಾಗಲೇ ವಿಶ್ವಕಪ್‌ನಿಂದ ಕಾಲ್ಕಿತ್ತಿದ್ದಾರೆ. ಈ
ಭಾರತದ ವಾಣಿಯನ್ನು ಎರಡು ಬಾರಿ ಮದುವೆಯಾಗಿದ್ದ ಮ್ಯಾಕ್ಸ್‌ವೆಲ್!
- By Sportsmail Desk
- . November 8, 2023
ಚೆನ್ನೈ: ಒಂದು ಗಂಡು ಮತ್ತು ಒಂದು ಹೆಣ್ಣು ಒಂದು ಬಾರಿ ಮದುವೆಯಾಗುವುದು ಸಹಜ. ಆದರೆ ಎರಡೆರಡು ಬಾರಿ ಮುದುವೆಯಾಗಲು ಸಾಧ್ಯವೇ? ಕ್ರಿಕೆಟ್ ಅಂಗಣಲ್ಲಿ ಸೋಲಿನ ಹಾದಿ ಹಿಡಿದ ಪಂದ್ಯವನ್ನು ದ್ವಿಶತಕ ಗಳಿಸಿ ಗೆಲ್ಲಿಸಿಕೊಡಲಾಗುತ್ತದೆ. ಹಾಗಿರುವಾಗ
ಪುರುಷರು ಸಂಭ್ರಮಿಸುತ್ತಿದ್ದಾರೆ, ಮಹಿಳೆಯರು ಅಳುತ್ತಿದ್ದಾರೆ: ಇದು ಆಫ್ಘಾನ್ ಕ್ರೀಡೆ
- By Sportsmail Desk
- . November 8, 2023
ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಫಘಾನಿಸ್ತಾನ ತಂಡ ಉತ್ತಮ ಪ್ರದರ್ಶನ ತೋರಿ ಕ್ರಿಕೆಟ್ ಜಗತ್ತಿನ ಪ್ರೀತಿಗೆ ಪಾತ್ರವಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ತಾಲಿಬಾನ್ ಆಡಳಿತದಲ್ಲಿರುವ ಅಫಘಾನಿಸ್ತಾನದ ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇಲ್ಲಿನ
ಆಲ್ ಈಸ್ ವೆಲ್… ಮಿರಾಕಲ್ ಮ್ಯಾಕ್ಸ್‌ವೆಲ್
- By Sportsmail Desk
- . November 7, 2023
ಮುಂಬಯಿ: ಇದು ಪದಗಳಿಗೆ ಸಿಲುಕದ ಒಂದು ಇನ್ನಿಂಗ್ಸ್ ಕತೆ…. ಇದು ಕ್ರಿಕೆಟ್ ಜಗತ್ತಿನ ಅದ್ಭುತ, 91 ಕ್ಕೆ 7 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಪಂದ್ಯ ಸೋತೇ ಬಿಟ್ಟಿತು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ
ವಿರಾಟ್ ಕೊಹ್ಲಿ ನಾನ್ ವೆಜ್ ಬಿಟ್ಟಿದ್ದೇಕೆ?
- By Sportsmail Desk
- . November 7, 2023
35 ವರ್ಷದ ವಿರಾಟ್ ಕೊಹ್ಲಿಯ ಫಿಟ್ನೆಸ್ ನೋಡಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ. ಪಿಚ್‌ನಲ್ಲಿ ಅವರು ಎರಡು ರನ್ ಓಡುವಾಗ, ಫೀಲ್ಡಿಂಗ್ ಮಾಡುವಾಗ ಅವರ ಫಿಟ್ನೆಸ್ ಬಗ್ಗೆ ಮಾತನಾಡುವುದಿದೆ. ಆದರೆ ನಾನ್ ವೆಜ್ ಬಿಟ್ಟ ನಂತರ ಇದೆಲ್ಲ
ಕೈ ಬೆರಳು ನೋವು ಹೇಳಿ ಕಾಲ್ಕಿತ್ತ ಶಾಕೀಬ್
- By Sportsmail Desk
- . November 7, 2023
ಪುಣೆ: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೈ ಬೆರಳು ನೋವಿಗೆ ತುತ್ತಾಗಿದ್ದ ಬಾಂಗ್ಲಾದೇಶ ತಂಡದ ನಾಯಕ ಶಾಕೀಬ್ ಅಲ್ ಹಸನ್ ವಿಶ್ವಕಪ್‌ನ ಕೊನೆಯ ಪಂದ್ಯದಿಂದ ವಂಚಿತರಾಗಿದ್ದಾರೆ. ಆದರೆ ಶ್ರೀಲಂಕಾ ವಿರುದ್ಧದ ಪಂದ್ಯಲ್ಲಿ ನಡೆದ “ಟೈಮ್ಡ್ ಔಟ್”
ಮುಂಬೈ ಮೇರಿ ಜಾನ್, ಲೆಕಿನ್ ಮೈ ಅಲ್ ಹಿಲಾಲ್ ಫ್ಯಾನ್!
- By Sportsmail Desk
- . November 7, 2023
ಮುಂಬೈ: ವಿಶ್ವಕಪ್ ಕ್ರಿಕೆಟ್ ಅಬ್ಬರದ ನಡುವೆ ಫುಟ್ಬಾಲ್ ಲೀಗ್ ಸದ್ದು ಕೇಳಿಸುತ್ತಲೇ ಇಲ್ಲ. ನಿನ್ನೆ ಬ್ರೆಜಿಲ್‌ನ ನೇಮಾರ್ ಸೇರಿರುವ ಸೌದಿ ಅರೇಬಿಯಾದ ಬಲಿಷ್ಠ ತಂಡ ಅಲ್ ಹಿಲಾಲ್ ಸೌದಿ ಫುಟ್ಬಾಲ್ ಕ್ಲಬ್ ಹಾಗೂ ಮುಂಬೈ