Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ರಾಜ್ಯ ಅಥ್ಲೆಟಿಕ್ಸ್‌: ಸ್ವರ್ಣ ಗೆದ್ದ ಅಭಿನ್‌, ಅಂಬಿಕಾ

ಉಡುಪಿಯ ಮಹಾತ್ಮಾ ಗಾಂಧೀ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಅಮೆಚೂರ್‌ ಅಥ್ಲೆಟಿಕ್ಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸೀನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಉಡುಪಿಯ ಅಭಿನ್‌ ದೇವಾಡಿಗ ಹಾಗೂ ಮೈಸೂರಿನ ಅಂಬಿಕಾ ಚಿನ್ನದ ಪದಕ ಗೆದ್ದಿದ್ದಾರೆ.

Special Story

ಸಾಗರದ ಹೃದಯದಲ್ಲಿ ಕ್ರಿಕೆಟ್‌ ʼಪಂಡಿತʼರ ಅಕಾಡೆಮಿ

Cricket was my reason for living: Harold Larwood ಶಿಕ್ಷಣ ಮತ್ತು ಕ್ರಿಕೆಟ್‌ ಎರಡರಲ್ಲೂ ಯಶಸ್ಸು ಕಂಡು. ಚಿಕ್ಕಪ್ಪನಿಂದ ಸ್ಫೂರ್ತಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ, ದಕ್ಷಿಣ ವಲಯದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್‌ ಅವರೊಂದಿಗೆ

Cricket

ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಗರಿಷ್ಠ ಬೆಲೆ ರೂ. 16,85,847??

ನ್ಯೂಯಾರ್ಕ್‌: ಅಮೆರಿಕದಲ್ಲಿ ಬೇಸ್‌ಬಾಲ್‌ (ಎಂಎಲ್‌ಬಿ) ಹಾಗೂ ಬಾಸ್ಕೆಟ್‌ಬಾಲ್‌ (ಎನ್‌ಬಿಎ) ಪಂದ್ಯಗಳನ್ನು ನೋಡಲು ದುಬಾರಿ ಬೆಲೆ ತೆತ್ತು ಸೀಸನ್‌ ಟಿಕೆಟ್‌ ಖರೀದಿಸುತ್ತಾರೆ. ಆದರೆ ಕ್ರಿಕೆಟ್‌ಗೆ? ಅದಕ್ಕಿಂತಲೂ ಬೇಡಿಕೆ ಇದೆ ಎಂದರೆ ಅಚ್ಚರಿಯಾಗುತ್ತದೆ. ಜೂನ್‌ 9ರಂದು ಅಮೆರಿಕದ

Other sports

ನದಿಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನೆ!

ಒಲಿಂಪಿಕ್ಸ್‌ ಇತಿಹಾದಲ್ಲೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ. ವಿಶೇಷ ಹಾಗೂ ವಿನೂತನ ರೀತಿಯಲ್ಲಿ ಸೇನ್‌ ನದಿಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಉದ್ಘಾಟನಾ ಸಮಾರಂಭ ನಡೆಯಲಿದೆ. Paris Olympics opening ceremony will

Other sports

ಮೂರು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡ ಬೌದ್ಧ ಸನ್ಯಾಸಿ!

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಇನ್ನು 56 ದಿನಗಳಿವೆ. ಪ್ರತಿಯೊಬ್ಬ ಕ್ರೀಡಾಪಟುವಿಗೂ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದೆಂದರೆ ಕನಸು ನನಸಾದಂತೆ. ಅವರ ಸಾಧನೆಯ ಹಿಂದೆ ಹಲವು ವಿಧದ ತ್ಯಾಗವಿರುತ್ತದೆ. ಕಯಾಕ್‌ ಸ್ಪರ್ಧೆಯಲ್ಲಿ ಜಪಾನ್‌ ಮೇಲುಗೈ ಸಾಧಿಸುವುದೇ ಹೆಚ್ಚು. ಜಪಾನಿನ ಕಯಾಕ್‌

Cricket Humour

ಮೋದಿ, ಶಾ ಟೀಮ್‌ ಇಂಡಿಯಾ ಕೋಚ್‌ ಹುದ್ದೆಗೆ ಅರ್ಜಿ!?

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಕ್ತಾಯಗೊಂಡಿದೆ. ಯಾವುದೇ ವಿದೇಶಿ ಕೋಚ್‌ಗಳು ಅರ್ಜಿ ಸಲ್ಲಿಸಲಿಲ್ಲ ಎಂಬುದು ತಿಳಿದು ಬಂದಿದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ,

Special Story

ಒಲಿಂಪಿಯನ್‌ ಸತೀಶ್‌ ರೈ ಈಗಲೂ ಚಾಂಪಿಯನ್‌

ಕರ್ನಾಟಕದ ವೇಟ್‌ಲಿಫ್ಟರ್‌, ಒಲಿಂಪಿಯನ್‌ ಪುತ್ತೂರಿನ ಸತೀಶ್‌ ರೈ ಎಲ್ಲಿ ಹೋದರು?, ಈಗ ಅವರೇನು ಮಾಡುತ್ತಿದ್ದಾರೆ? ಎಂದು ಯೋಚಿಸಿ ಅವರನ್ನು ಸಂಪರ್ಕಿಸಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ. ಬ್ಯಾಂಕ್‌ ಉದ್ಯೋಗದಲ್ಲಿದ್ದರೂ ನಿತ್ಯವೂ ಕ್ರೀಡಾಪಟುಗಳ ಬದುಕಿಗಾಗಿ ಶ್ರಮಿಸುತ್ತಿರುವ ಸತೀಶ್‌ ರೈ

Special Story

ಅರ್ಚನಾ ಕಾಮತ್‌: ಮಂಗಳೂರಿನಿಂದ ಪ್ಯಾರಿಸ್‌ ಒಲಿಂಪಿಕ್ಸ್‌ಗೆ

ಟೇಬಲ್‌ ಟೆನಿಸ್‌ ಕರ್ನಾಟಕದಲ್ಲಿ ಜನಪ್ರಿಯ ಕ್ರೀಡೆಯಾಗಿರಲಿಲ್ಲ. ಆದರೆ ಅಣ್ಣನ ಜೊತೆಯಲ್ಲಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಬಾಲಕಿ ಅಣ್ಣನಿಂದ ಸ್ಫೂರ್ತಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಯೂಥ್‌ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದು,

Cricket

ಅಮೆರಿಕ ಅವಕಾಶಗಳ ದೇಶ: ನೊಸ್ತುಶ್ ಕೆಂಜಿಗೆ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಯುವಕ ನೊಸ್ತುಶ್ ಕೆಂಜಿಗೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರ ಹೆಮ್ಮೆ. ನೊಸ್ತುಶ್ ಅವರ ಈ ಹಾದಿ ಅಷ್ಟು ಸುಲಭವಾಗಿರಲಿಲ್ಲ.

Cricket

RCBಯ ಅಭಿಮಾನಿ ಸುಗುಮಾರ್‌ ಈಗ ಜಗತ್‌ ಪ್ರಸಿದ್ಧ!

ಬೆಂಗಳೂರು: ಕ್ರಿಕೆಟ್‌ ಆಟಗಾರರು ಉತ್ತಮ ಪ್ರದರ್ಶನ ತೋರಿ ಪ್ರಸಿದ್ಧಿಯಾಗುವುದಿದೆ, ಆದರೆ ಕ್ರಿಕೆಟ್‌ ಅಭಿಮಾನಿಗಳು ಪ್ರಸಿದ್ಧಿಯಾಗುವುದು ಬಹಳ ವಿರಳ. ಸಚಿನ್‌ ತೆಂಡೂಲ್ಕರ್‌ ಅಭಿಮಾನಿ ಸುಧೀರ್‌ ಕುಮಾರ್‌ ಬಹಳ ದಶಕಗಳಿಂದಲೂ ಜನಪ್ರಿಯ. ಸಚಿನ್‌ ನಿವೃತ್ತಿಯ ನಂತರವೂ ಅವರ