Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಗೋವಾ ಕೋಟೆಯಲ್ಲಿ ಆತಿಥೇಯರ ಸವಾಲಿಗೆ ಚೆನ್ನೈಯಿನ್ ಸಜ್ಜು
- By Sportsmail Desk
- . March 9, 2018
ಗೋವಾ, ಮಾರ್ಚ್ 9: ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ 2ನೇ ಸೆಮಿೈನಲ್ ಪಂದ್ಯ ಶನಿವಾರ ಇಲ್ಲಿನ ಟ್ರೋಡಾ ಕ್ರೀಡಾಂಗಣದಲ್ಲಿ ನಡೆಯಲಿದ್ದುಘಿ, ಆತಿಥೇಯ ಎ್ಸಿ ಗೋವಾ ತಂಡ ಪ್ರವಾಸಿ ಚೆನ್ನೈಯಿನ್ ಎ್ಸಿ ತಂಡವನ್ನು ಎದುರಿಸಲಿದೆ. ಎರಡು
ಶಮಿ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ ಪತ್ನಿ; ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂದ ಶಮಿ!
- By Sportsmail Desk
- . March 9, 2018
ಕೋಲ್ಕತಾ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವಿರುದ್ಧ ಪತ್ನಿ ಹಸೀನ್ ಜಹಾನ್ ಕೋಲ್ಕತಾದಲ್ಲಿ ಕೇಸ್ ದಾಖಲಿಸಿದ್ದಾರೆ. ಕೊಲೆ ಯತ್ನ, ಹಿಂಸೆ, ಬೆದರಿಕೆ ಕೇಸ್‌ಗಳು ಶಮಿ ವಿರುದ್ಧ ದಾಖಲಾಗಿದ್ದು, ಶಮಿ ಅವರ
ವಿಶ್ವಕಪ್ ಶೂಟಿಂಗ್: ಬೆಳ್ಳಿ ಗೆದ್ದ ಭಾರತದ ಅಂಜುಮ್
- By Sportsmail Desk
- . March 9, 2018
ಬೆಂಗಳೂರು: ಮೆಕ್ಸಿಕೊದ ಗಾಡಲಜಾರಾದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್ ಟೂರ್ನಿಯ ಮಹಿಳೆಯರ 50 ಮೀಟರ್ ರೈಲ್ 3 ಪೊಸಿಷನ್ ವಿಭಾಗದಲ್ಲಿ ಭಾರತದ ಅಂಜುಮ್ ವೌದ್ಗಿಲ್ ಬೆಳ್ಳಿ ಪದಕ ಗೆದ್ದಿದ್ದಾರೆ. ವ್ಯತಿರಿಕ್ತ ಹವಾಮಾನದ ನಡುವೆಯೂ ಗುರಿ ತಪ್ಪದ
ಧೋನಿಯನ್ನು ಟೀಕಿಸುವವರು ರೋಹಿತ್ ವಿಷಯದಲ್ಲೇಕೆ ಗಪ್‌ಚುಪ್?
- By Sportsmail Desk
- . March 9, 2018
ಬೆಂಗಳೂರು: ದೇಶಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದು ಕೊಟ್ಟ ನಾಯಕ, ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಾಯಕ. ಅಲ್ಲದೆ ಏಕದಿನ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಫಿನಿಷರ್.
ದೇವಧರ್ ಟ್ರೋಫಿ: ಸಮರ್ಥ್ ಶತಕಕ್ಕೆ ಸಿಗದ ಫಲ, ಕರ್ನಾಟಕ ರನ್ನರ್ಸ್ ಅಪ್
- By Sportsmail Desk
- . March 8, 2018
ಧರ್ಮಶಾಲಾ: ಬಲಿಷ್ಠ ಕರ್ನಾಟಕ ತಂಡ ದೇವಧರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ‘ಬಿ’ ತಂಡಕ್ಕೆ ಮಣಿಯುವ ಮೂಲಕ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಕಳೆದ ವಾರ ಹೊಸದಿಲ್ಲಿಯಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ
ಮೊಹಮ್ಮದ್ ಶಮಿಗೆ ಹೊಸ ಸಂಕಷ್ಟ… ಪತಿಯನ್ನು ಮ್ಯಾಚ್ ಫಿಕ್ಸರ್ ಎಂದು ಕರೆದ ಪತ್ನಿ!
- By Sportsmail Desk
- . March 8, 2018
ಕೋಲ್ಕತಾ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಶಮಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು ಎಂದು ಅವರ ಪತ್ನಿ ಹಸೀನ್ ಜಹಾನ್ ಗಂಭೀರ ಆರೋಪ ಮಾಡಿದ್ದಾರೆ. ಮೊಹಮ್ಮದ್ ಶಮಿ ವಿವಾಹೇತರ
ಐ-ಲೀಗ್: ಮೊದಲ ಬಾರಿ ಚಾಂಪಿಯನ್ ಪಟ್ಟ ಗೆದ್ದ ಮಿನರ್ವ ಪಂಜಾಬ್ ಎಫ್‌ಸಿ
- By Sportsmail Desk
- . March 8, 2018
ಬೆಂಗಳೂರು: ಮಿನರ್ವ ಪಂಜಾಬ್ ಎಫ್‌ಸಿ ತಂಡ, ಪ್ರಸಕ್ತ ಸಾಲಿನ ಐ-ಲೀಗ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಪಂಚಕುಲದ ತಾವ್ ದೇವಿ ಲಾಲ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ಮಿನರ್ವ ಪಂಜಾಬ್ ಎಫ್‌ಸಿ ತಂಡ,
ಕರ್ನಾಟಕದ ಈಜುಪಟು ಖುಷಿ ದಿನೇಶ್‌ಗೆ ಸ್ಟಾರ್ ಸ್ಪೋರ್ಟ್ಸ್ ಸನ್ಮಾನ
- By Sportsmail Desk
- . March 8, 2018
ಬೆಂಗಳೂರು: ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ 4 ಪದಕಗಳನ್ನು ಗೆದ್ದ ಕರ್ನಾಟಕದ ಪ್ರತಿಭಾವಂತ ಈಜುಪಟು ಖುಷಿ ದಿನೇಶ್ ಅವರನ್ನು ವಿಶ್ವದ ಮಹಿಳಾ ದಿನದ ಅಂಗವಾಗಿ ಸ್ಟಾರ್ ಸ್ಪೋರ್ಟ್ಸ್ ‘ಸ್ಟಾರ್ ಸ್ಪೋರ್ಟ್ಸ್
‘ವಿಶ್ವ ಮಹಿಳಾ ದಿನ’ಕ್ಕೆ ಅರ್ಥಪೂರ್ಣ ಸಂದೇಶ ಸಾರಿದ ವಿರಾಟ್ ಕೊಹ್ಲಿ
- By Sportsmail Desk
- . March 8, 2018
ಬೆಂಗಳೂರು: ಗುರುವಾರ ವಿಶ್ವ ಮಹಿಳಾ ದಿನ. ಈ ಅಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಗುಣಗಾನ ನಡೆಯುತ್ತಿದೆ. ಗಣ್ಯ ವ್ಯಕ್ತಿಗಳು ವಿಭಿನ್ನ, ವಿಶಿಷ್ಠ ರೀತಿಯಲ್ಲಿ ಮಹಿಳಾ ದಿನಕ್ಕೆ ಶುಭಾಶಯ ಕೋರುತ್ತಿದ್ದಾರೆ. ಇವರಲ್ಲಿ ಟೀಮ್ ಇಂಡಿಯಾ ನಾಯಕ
ತವರು ನೆಲದ ತಂಡ ಡೆಲ್ಲಿ ಡೇರ್ ಡೆವಿಲ್ಸ್‌ಗೆ ಗೌತಮ್ ಗಂಭೀರ್ ನಾಯಕ
- By Sportsmail Desk
- . March 7, 2018
ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅಖಾಡದ ಯಶಸ್ವಿ ನಾಯಕರಲ್ಲೊಬ್ಬರಾದ ಡೆಲ್ಲಿ ಡ್ಯಾಶರ್ ಗೌತಮ್ ಗಂಭೀರ್, ಐಪಿಎಲ್‌ನ 11ನೇ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಎಡಗೈ ಬ್ಯಾಟ್ಸ್‌ಮನ್ ಹಾಗೂ ನಾಯಕತ್ವದಲ್ಲಿ ಅಮೋಘ