Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಟೀಂ ಇಂಡಿಯಾ ಗೆ ಪ್ರಯಾಸದ ಗೆಲುವು

ಕೊಲ್ಕತಾ: ಕುಲ್ದೀಪ್ ಯಾದವ್(3) ಸ್ಪಿನ್ ಮೋಡಿ ಹಾಗೂ ದಿನೇಶ್ ಕಾರ್ತಿಕ್(31*) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ಮೊದಲ ಟಿ-20 ಪಂದ್ಯದಲ್ಲಿ ವೆಸ್ಟ್  ಇಂಡೀಸ್ ವಿರುದ್ಧ ಐದು ವಿಕೆಟ್‌ಗಳ ಪ್ರ ಯಾಸದ ಗೆಲುವು ಸಾಧಿಸಿತು.

Articles By Sportsmail

ಕೊಹ್ಲಿ ದಾಖಲೆ ಹಿಂದಿಕ್ಕಿದ ಬಾಬರ್ ಅಜಾಮ್

ದುಬೈ: ನ್ಯೂಜಿಲೆಂಡ್ ವಿರುದ್ಧ ಭಾನುವಾರ ನಡೆದ ಅಂತಿಮ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ತಂಡದ ಬಾಬರ್ ಅಜಾಮ್ 58 ಎಸೆತಗಳಿಗೆ 79 ರನ್ ಗಳಿಸುವ ಮೂಲಕ ಪ್ರಸಕ್ತ ವರ್ಷದಲ್ಲಿ ವೇಗವಾಗಿ 1000 ರನ್ ಪೂರೈಸಿದರು. ಇದರೊಂದಿಗೆ

Articles By Sportsmail

ರನ್ ಮಿಷನ್ ಕೊಹ್ಲಿಗೆ 30ರ ಸಂಭ್ರಮ

ದೆಹಲಿ: ಟೀಮ್  ಇಂಡಿಯಾ ನಾಯಕ ವಿರಾಟ್ ಕೊಹ್ಲಿ 19 ವಯೋಮಿತಿ ವಿಶ್ವಕಪ್ ಗೆದ್ದು ಇಂದಿಗೆ ಒಂದು ದಶಕ ತುಂಬಿದೆ. ಇತ್ತೀಚೆಗೆ ಕೊಹ್ಲಿ ಏಕದಿನ ಮಾದರಿಯಲ್ಲಿ 10 ಸಾವಿರ ರನ್ ದಾಖಲಿಸಿ ವಿಶ್ವ ದಾಖಲೆಗೆ ಭಾಜನರಾಗಿದ್ದರು.

Hockey

ಪಾಕ್ ಆಟಗಾರರಿಗೆ ವೀಸಾ ನೀಡಲು ಭಾರತ ಸಮ್ಮತಿ

ದೆಹಲಿ: ಇದೇ ತಿಂಗಳು 28 ರಿಂದ ಆರಂಭವಾಗುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕಕ್ಕೆ ಭಾರತ ಸರಕಾರ ವೀಸಾ ನೀಡಲಿದೆ. ಪಾಕಿಸ್ತಾನ ಕಳೆದ ಒಂದು ತಿಂಗಳು ಹಿಂದೆಯೇ ವೀಸಾ ಕೋರಿ

Special Story

ಮ್ಯಾರಥಾನ್: ತಂದೆ ಮಗನ ಸಾಧನೆ ಮಹಾನ್!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ತಂದೆ ಪ್ರಶಾಂತ್ ಹಿಪ್ಪರಗಿ ಎಂಜಿನಿಯರ್ 37 ವರ್ಷ, ಮಗ ಪ್ರಣೀತ್ ಹಿಪ್ಪರಗಿ ಎಂಟು ವರ್ಷ, ಪುಣೆಯಲ್ಲಿ ನೆಲೆಸಿರುವ ವಿಜಯಪುರ ಮೂಲದವರಾದ ಈ ತಂದೆ ಮಗ ಕಳೆದ ಒಂದೂವರೆ ವರ್ಷದಲ್ಲಿ

Articles By Sportsmail

ಡೆಲ್ಲಿ ಮಣಿಸಿದ ಫಾರ್ಚುನ್‌ ಗೈಂಟ್ಸ್

ದೆಹಲಿ: ಡಾಂಗ್ ಗಿಯಾನ್ ಲೀ(10), ರೋಹಿತ್ ಗುಲಿಯಾ(7) ಹಾಗೂ ಪರ್ವೇಶ್ ಭೈನ್ಸವಾಲ್ ಮತ್ತು ಸಚಿನ್ ಅವರ ತಲಾ ಆರು ಅಂಕಗಳ ನೆರವಿನಿಂದ ಗುಜರಾತ್ ಪಾರ್ಚುನ್ ಗೈಂಟ್ಸ್ ತಂಡ ವಿವೋ ಪ್ರೊ ಕಬಡ್ಡಿ ಟೂರ್ನಿಯ 48ನೇ

Articles By Sportsmail

ಮುಂಬೈನ ಸೌರಭ್ ಯುಎಸ್ ತಂಡದ ನಾಯಕ

ದೆಹಲಿ: ಅಮೆರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಭಾರತದ 19 ವಯೋಮಿತಿ ಮಾಜಿ ವೇಗಿ ಮುಂಬೈನ ಸೌರಭ್ ನೇತ್ರವಾಲ್ಕರ್ ಇದೀಗ ಯುಎಸ್ ರಾಷ್ಟ್ರೀಯ ತಂಡದ ನಾಯಕರಾಗಿದ್ದಾರೆ. ಮುಂಬೈನ  27 ವರ್ಷದ ಯುವಕ

Articles By Sportsmail

ಆಶ್ಲೆ ಬರ್ಟಿ ಮುಡಿಗೆ ಡಬ್ಲ್ಯೂಟಿಎ ಕಿರೀಟ

ಜುಹಾಯಿ: ಆಸ್ಟ್ರೇಲಿಯಾ ಟೆನಿಸ್ ತಾರೆ ಆಶ್ಲೆ ಬರ್ಟಿ ಅವರು ಡಬ್ಲ್ಯೂಟಿಎ ಎಲೈಟ್ ಟ್ರೋಫಿಯ ಮಹಿಳೆಯರ ಸಿಂಗಲ್ಸ್ ನ ಫೈನಲ್ ಹಣಾಹಣಿಯಲ್ಲಿ ಚೀನಾದ ವಾಂಗ್ ಚಿಯಾಂಗ್ ಅವರನ್ನು ಮಣಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು.  ಭಾನುವಾರ ಇಲ್ಲಿ

Other sports

ಆಲ್ ಸ್ಟಾರ್ಸ್ ತಂಡಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ ಏಷ್ಯನ್ ಥ್ರೋ ಬಾಲ್ ಫೆಡರೇಷನ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ ಷಿಪ್ ನಲ್ಲಿ  ಬೆಂಗಳೂರಿನ ಆಲ್ ಸ್ಟಾರ್ಸ್ ಸ್ಪೋರ್ಟ್ಸ್ ಅಕಾಡೆಮಿಯ ವನಿತೆಯರ ತಂಡ ಅಗ್ರ ಸ್ಥಾನ ಪಡೆದು ಚಿನ್ನದ

Articles By Sportsmail

ಫೆಡರರ್ ಗೆ ಆಘಾತ ನೀಡಿದ ಜೊಕೊವಿಚ್

ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಮಾಸ್ಟರ್ಸ್ ಸೆಮಿಫೈನಲ್‍ನಲ್ಲಿ ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ಅವರು ಸ್ವಿಜರ್‍ಲೆಂಡ್ ಸ್ಟಾರ್ ಆಟಗಾರ ರೋಜರ್ ಫೆಡರರ್ ಅವರನ್ನು ಮಣಿಸುವ ಮೂಲಕ ಫೈನಲ್ ಪ್ರವೇಶ ಮಾಡಿದ್ದಾರೆ. ಮತ್ತೊಂದು ಸೆಮಿಫೈನಲ್‍ನಲ್ಲಿ ರಷ್ಯಾ