Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಪಿ.ಎಸ್.ಎಲ್‌ಗೆ ಸ್ವೀವ್ ಸ್ಮಿತ್

ಕರಾಚಿ: ಚೆಂಡು ವಿರೂಪ ಪ್ರಕರಣದಿಂದಾಗಿ ಆಸ್ಟ್ರೇಲಿಯಾ ತಂಡದಿಂದ 12 ತಿಂಗಳು ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ ಅವರು ಮುಂಬರುವ ಪಾಕಿಸ್ತಾನ ಸೂಪರ್ ಲೀಗ್‌ (ಪಿಎಸ್ ಎಲ್ )ನ ನಾಲ್ಕನೇ ಆವೃತ್ತಿಯಲ್ಲಿ ಆಡಲಿದ್ದಾರೆ. ಅದರಲ್ಲಿ ಯುನಿಟೆಡ್

Articles By Sportsmail

ಬಸಿಸಿಐಗೆ ನಾಲ್ಕು ವಾರಗಳು ನಿರಾಳ

ದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಯನ್ನು ಮಾಹಿತಿ ಹಕ್ಕು ಕಾಯ್ದೆ(ಆರ್.ಟಿ.ಇ) ಅಡಿ ಜಾರಿ ತರಬೇಕು ಎಂದು ಕೋರಿದ್ದ ಕೇಂದ್ರ ಮಾಹಿತಿ ಆಯೋಗ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈ ಕೋರ್ಟ್ ತೀರ್ಪನ್ನು ನಾಲ್ಕು

Other sports

ಅಭಿಯಾನ ಮುಗಿಸಿದ ಸಿಂಧು, ಶ್ರೀಕಾಂತ್

ಪುಜೋಹ್:  ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭಾರತದ ಅನುಭವಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸೊಲುವ ಮೂಲಕ ಚೀನಾ ಓಪನ್ ವಿಶ್ವ ಟೂರ್ ಸೂಪರ್ 750

Other sports

ಭಾರತ ಮಿಶ್ರ ತಂಡಕ್ಕೆ ಚಿನ್ನ

ಕುವೈತ್ ಸಿಟಿ:  ಭಾರತದ ಅನುಭವಿ ಶೂಟರ್‌ಗಳಾದ ಮನು ಭಾಕರ್ ಮತ್ತು ಸೌರಭ್ ಚೌಧರಿ ಅವರು ಕಿರಿಯರ 11ನೇ ಆವೃತ್ತಿಯ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು.

Articles By Sportsmail

ಟಿ-ಟ್ವೆಂಟಿ ವಿಶ್ವಕಪ್: ಕೌರ್ ಅಬ್ಬರಕ್ಕೆ ನ್ಯೂಜಿಲೆಂಡ್ ತತ್ತರ

ಗಯಾನ: ನಾಯಕಿ ಹರ್ಮಾನ್‌ಪ್ರೀತ್ ಕೌರ್(103) ಅವರ ಸ್ಪೋಟಕ ಶತಕ ಹಾಗೂ ದಯಾಲನ್ ಹೇಮಲತಾ(3ವಿಕೆಟ್ ) ಹಾಗೂ ಪೂನಮ್ ಯಾದವ್(3 ವಿಕೆಟ್ ) ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತ ತಂಡ, ಮಹಿಳೆಯರ ಟಿ-ಟ್ವೆಂಟಿ ವಿಶ್ವಕಪ್‌ನ ಮೊದಲನೇ ಪಂದ್ಯದಲ್ಲಿ

Articles By Sportsmail

ಡೆಲ್ಲಿ ತಂಡದ ಸಹಾಯಕ ಕೋಚ್‌ಗೆ ಕೈಫ್ ಆಯ್ಕೆ

ದೆಹಲಿ: ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರನ್ನು ಐಪಿಎಲ್ 2019ರ ಅವೃತ್ತಿಗೆ ಡೆಲ್ಲಿ ಡೇರ್  ಡೆವಿಲ್ಸ್  ತಂಡದ ಸಹಾಯಕ ಕೋಚ್ ಆಗಿ  ಶುಕ್ರವಾರ ನೇಮಕ ಮಾಡಲಾಗಿದೆ. 2017ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ 

Hockey

ಪಾಕ್ ಹಾಕಿ ಸಂಸ್ಥೆಯಲ್ಲಿ ಹಣವಿಲ್ಲ ವಿಶ್ವ ಕಪ್ ನಲ್ಲಿ ಭಾಗವಹಿಸುವುದು ಅನುಮಾನ

ಕರಾಚಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ತಂಡ ಇದೇ 28 ರಿಂದ ಓಡಿಶಾದ ಭುವನೇಶ್ವರದಲ್ಲಿ ನೆಡಯುವ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ವಿಶ್ವಕಪ್ ಭಾಗವಹಿಸಲು ಪಾಕಿಸ್ತಾನ ತಂಡಕ್ಕೆ ತಗುಲುವ ಖರ್ಚು ಭರಿಸಲು ಪಾಕಿಸ್ತಾನ ಹಾಕಿ ಫೆಡರೇಷನ್,

Other sports

ಮಣ್ಣಿನ ಮಗನಿಗೆ ಚಿನ್ನದ ಪದಕ

ಕುವೈತ್ ಸಿಟಿ:  ಉತ್ತಮ ಲಯದಲ್ಲಿರುವ ಭಾರತದ 16ರ ತರುಣ ಸೌರಭ್ ಚೌಧರಿ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಚೌಧರಿ ಕಳೆದ ಕೆಲವು ತಿಂಗಳುಗಳಲ್ಲಿ ವೈಯಕ್ತಿಕ ನಾಲ್ಕನೇ ಚಿನ್ನದ ಪದಕ ಸಾಧನೆ

Articles By Sportsmail

ಇಂದಿನಿಂದ ಟಿ-20 ವಿಶ್ವಕಪ್: ಭಾರತಕ್ಕೆ ನ್ಯೂಜಿಲೆಂಡ್ ಸವಾಲು

ಗಯಾನ:  ಇಂದಿನಿಂದ ಕೆರಿಬಿಯನ್ ನಾಡಿನಲ್ಲಿ ಮಹಿಳೆಯರ ಟಿ-20 ವಿಶ್ವಕಪ್ ಆರಂಭವಾಗಲಿದ್ದು, ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ಭಾರತ ‘ಬಿ’ ಗುಂಪಿನಲ್ಲಿದ್ದು, ತನ್ನ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಗುಯಾನದಲ್ಲಿ ಸೆಣಸಲಿದೆ. ಆತಿಥೇಯ ವೆಸ್ಟ್ ಇಂಡೀಸ್ 

Articles By Sportsmail

ಕೊಹ್ಲಿ ವಿರುದ್ಧ ಅಭಿಮಾನಿಗಳು ಆಕ್ರೋಶ

ದೆಹಲಿ: ಸ್ವದೇಶಿ ಕ್ರಿಕೆಟೈಗರನ್ನು ಇಷ್ಟಪಡದವರು ದೇಶ ಬಿಟ್ಟು ಹೋಗಿ ಎಂದು ಹೇಳಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.  ವಿರಾಟ್ ಕೊಹ್ಲಿ ಅಫಿಷಿಯಲ್ ಆ್ಯಪ್