Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ನೆದರ್‌ಲೆಂಡ್-ಭಾರತ ಕ್ವಾರ್ಟರ್‌ಫೈನಲ್ ಕಾದಾಟ ಇಂದು
- By Sportsmail Desk
- . December 13, 2018
ಭುವನೇಶ್ವರ: ತವರು ನೆಲದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕಳೆದ 75 ವರ್ಷಗಳ ಇತಿಹಾಸ ಬದಲಿಸುವ ತುಡಿತದಲ್ಲಿರುವ ಭಾರತ ತಂಡ, ಅಂದುಕೊಂಡಂತೆ ಕ್ವಾರ್ಟರ್‌ಫೈನಲ್ ತಲುಪಿದೆ. ಇಂದು ನೆದರ್‌ಲೆಂಡ ವಿರುದ್ಧ ಅಂತಿಮ ಎಂಟರ ಘಟ್ಟದಲ್ಲಿ
ಅರ್ಜೆಂಟೀನಾ ಮಣಿಸಿ ಸೆಮಿಫೈನಲ್ ತಲುಪಿದ ಇಂಗ್ಲೆಂಡ್
- By Sportsmail Desk
- . December 13, 2018
ಭುವನೇಶ್ವರ: ಅಮೋಘ ಆಟವಾಡಿದ ಇಂಗ್ಲೆೆಂಡ್ ತಂಡ ಪುರುಷರ 14ನೇ ಹಾಕಿ ವಿಶ್ವಕಪ್ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಸೋಲಿಸಿತು. ಆ ಮೂಲಕ ಮೂರನೇ ಬಾರಿ ನಾಲ್ಕರ ಘಟ್ಟಕ್ಕೆೆ ಲಗ್ಗೆೆ
ಎರಡನೇ ಪಂದ್ಯಕ್ಕೂ ಪೃಥ್ವಿ ಅಲಭ್ಯ
- By Sportsmail Desk
- . December 13, 2018
ಪರ್ತ್: ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಪರ್ತ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲೂ ಆಡುವುದಿಲ್ಲ. ಸದ್ಯ ಪೃಥ್ವಿ ಶಾ ಚಿಕಿತ್ಸೆೆ ಪಡೆಯಲಿರುವ ಕಾರಣ ಮುಂದಿನ ಪಂದ್ಯದಲ್ಲಿ
ನೆದರ್‌ಲೆಂಡ್-ಭಾರತ ಕ್ವಾರ್ಟರ್‌ಫೈನಲ್ ಕಾದಾಟ ಇಂದು
- By Sportsmail Desk
- . December 13, 2018
ಭುವನೇಶ್ವರ: ತವರು ನೆಲದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕಳೆದ 75 ವರ್ಷಗಳ ಇತಿಹಾಸ ಬದಲಿಸುವ ತುಡಿತದಲ್ಲಿರುವ ಭಾರತ ತಂಡ, ಅಂದುಕೊಂಡಂತೆ ಕ್ವಾರ್ಟರ್‌ಫೈನಲ್ ತಲುಪಿದೆ. ಇಂದು ನೆದರ್‌ಲೆಂಡ ವಿರುದ್ಧ ಅಂತಿಮ ಎಂಟರ ಘಟ್ಟದಲ್ಲಿ
ಕಪಿಲ್‌ದೇವ್ ಒಳಗೊಂಡ ಆಯ್ಕೆ ಸಮಿತಿ ರಚನೆ
- By Sportsmail Desk
- . December 12, 2018
ಮುಂಬೈ: ಮೊಟ್ಟ ಮೊದಲ ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಅಂಶುಮಾನ್ ಗಾಯಕ್ವಾಡ್ ಹಾಗೂ ಭಾರತ ಮಹಿಳಾ ತಂಡದ ಮಾಜಿ ಆಟಗಾರ್ತಿ ಶಾಂತ ರಂಗಸ್ವಾಮಿ
ಕಿವೀಸ್ ಎ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಮನೀಶ್ ಪಡೆ
- By Sportsmail Desk
- . December 12, 2018
ಮೌಂಟ್ ಮೌಂಗ್‌ನ್ಯುಯಿ: ಭಾರತ ‘ಎ’ ತಂಡದ ಸಂಘಟಿತ ಪ್ರದರ್ಶನದಿಂದ ನ್ಯೂಜಿಲೆಂಡ್ ‘ಎ’ ವಿರುದ್ಧದ ಮೂರನೇ ಅನಧೀಕೃತ ಏಕದಿನ ಪಂದ್ಯದಲ್ಲಿ 75 ರನ್‌ಗಳ ಜಯ ದಾಖಲಿಸಿತು. ಈ ಮೂಲಕ ಮನೀಶ್ ಪಾಂಡೆ ಪಡೆ ಮೂರು ಪಂದ್ಯಗಳ
ದೀಪಿಕಾ ಕುಮಾರಿ ನಿಶ್ಚಿತಾರ್ಥ
- By Sportsmail Desk
- . December 12, 2018
ರಾಂಚಿ: ಭಾರತದ ಅರ್ಚರಿ ಪಟುಗಳಾದ ದೀಪಿಕಾ ಕುಮಾರಿ ಹಾಗೂ ಅತಾನು ದಾಸ್ ಅವರು ಸೋಮವಾರ ನಿಶ್ಚಿತಾರ್ಥ ಮಾಡಿಕೊಂಡರು. ಈ ಜೋಡಿ ಮುಂದಿನ ವರ್ಷ ದಾಂಪತ್ಯ ಜೀವನಕ್ಕೆೆ ಕಾಲಿಡಲಿದ್ದಾರೆ. ರತು-ಚಟ್ಟಿ ನಿವಾಸದಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ
ಬಜಿನ್‌ಗೆ ಅತ್ಯುತ್ತಮ ತರಬೇತುದಾರ ಪ್ರಶಸ್ತಿ
- By Sportsmail Desk
- . December 12, 2018
ದೆಹಲಿ: ವಿಶ್ವ ಅಗ್ರ ಆಟಗಾರ್ತಿ ನವೋಮಿ ಓಸಾಕ ಅವರ ತರಬೇತುದಾರ ಸಾಸ್ಚ ಬಜಿನ್ ಅವರು ಮಹಿಳಾ ಟೆನಿಸ್ ಅಸೋಸಿಯೇಷನ್ 2018ರ ವರ್ಷದ ಅತ್ಯುತ್ತಮ ತರಬೇತುದಾರ ಪ್ರಶಸ್ತಿಗೆ ಭಾಜನರಾದರು. ಯುಎಸ್ ಓಪನ್ ಜಯ ಸಾಧಿಸಿದ್ದ ಜಪಾನಿನ
ಮೂರನೇ ಸ್ಥಾನಕ್ಕೆ ಜಿಗಿದ ಚೇತೇಶ್ವರ ಪೂಜಾರ
- By Sportsmail Desk
- . December 12, 2018
ದುಬೈ: ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ರಾಂಕಿಂಗ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಾಟಿಂಗ್ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿ ಕಾಯ್ದುಕೊಂಡರೆ, ಚೇತೇಶ್ವರ ಪೂಜಾರ ಅಗ್ರ 5ರ ಸ್ಥಾನದೊಳಗೆ ಲಗ್ಗೆೆ ಇಟ್ಟಿದ್ದಾಾರೆ. ಇನ್ನೂ
ರಾಘವೇಂದ್ರ ಮಟಪಾಡಿ:ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
- By Sportsmail Desk
- . December 11, 2018
ಕಿವೀಸ್ ನ ಸ್ಫೋಟಕ ಆರಂಭಿಕ ಆಟಗಾರ ಕಪ್ತಾನ “ಬ್ರೆಂಡನ್ ಮೆಕಲಮ್” ರೂಪ,ಬ್ಯಾಟಿಂಗ್ ಶೈಲಿಯ ಚುರುಕಿನ ಗೂಟರಕ್ಷಕ “ರಾಘು ಮಟಪಾಡಿ”.ಅಂದಿನ ಜಿಲ್ಲಾ,ರಾಜ್ಯಮಟ್ಟದ ತಂಡವಾದ “ಖುಷಿ ಅಮರ್” ತಂಡದ ಮಾಜಿ ಆಟಗಾರ,ಸ್ಪೋಟಕ ದಾಂಡಿಗ,ಗೂಟರಕ್ಷಕ ಹಾಗೂ ಅರೆಕಾಲಿಕ ಯಶಸ್ವಿ ಆಫ್ ಸ್ಪಿನ್ನರ್.