Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಐಪಿಎಲ್ ನಿಂದ ವಾರ್ನರ್‌, ಜಾನಿ ಬೈರ್‌ಸ್ಟೋ ಔಟ್!

ನವದೆಹಲಿ:  ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಮೌಲ್ಯಯುತ ಆರಂಭಿಕರಾದ ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋ ಹಾಗೂ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಅವರು ರಾಷ್ಟ್ರೀಯ ತಂಡಗಳಿಗೆ ಮರಳಲಿದ್ದು, ಐಪಿಎಲ್‌ ಟೂರ್ನಿಯಿಂದ ನಿರ್ಗಮಿಸಿಲಿದ್ದಾರೆ. ಮುಂಬರುವ ಐಸಿಸಿ ವಿಶ್ವಕಪ್‌ ಹಿನ್ನೆಲೆಯಲ್ಲಿ

Other sports

ಚುನಾವಣೆಯ ರಿಂಗ್ ಗೆ ಬಾಕ್ಸರ್ ವಿಜೇಂದರ್

ನವದೆಹಲಿ:  ದೆಹಲಿ ಲೋಕಸಭೆಯ ಎಲ್ಲ 7 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಇಂದು ಪ್ರಕಟಿಸಿದ್ದು, ಒಲಿಂಪಿಕ್‌  ಪದಕ ವಿಜೇತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಅವರಿಗೂ ಪಕ್ಷದ ಟಿಕೆಟ್‌ ನೀಡಲಾಗಿದೆ. ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ

Articles By Sportsmail

ವಿಶ್ವಕಪ್‌ ಅಫ್ಘಾನಿಸ್ತಾನ ತಂಡ ಪ್ರಕಟ: ಅಸ್ಘರ್‌, ಹಸನ್‌ ಇನ್

ಕಾಬೂಲ್‌: ಮುಂಬರುವ ಐಸಿಸಿ ವಿಶ್ವಕಪ್‌ಗೆ 15 ಆಟಗಾರರ ಅಫ್ಘಾನಿಸ್ತಾನ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಮಾಜಿ ನಾಯಕ ಅಸ್ಘರ್‌ ಅಫ್ಘಾನ್‌ ಹಾಗೂ ವೇಗಿ ಹಮಿದ್‌ ಹಸನ್‌ ತಂಡಕ್ಕೆ ಮರಳಿದ್ದಾರೆ. ಫಿಟ್ನೆಸ್‌ ಸಮಸ್ಯೆಯಿಂದ ಹಸನ್‌ ದೀರ್ಘಕಾಲ ರಾಷ್ಟ್ರೀಯ

Articles By Sportsmail

ಧೋನಿ ಕ್ರೀಸ್‌ನಲ್ಲಿ ಇರುವವರೆಗೂ ಪಂದ್ಯ ಮುಗಿಯೊಲ್ಲ : ಪಾರ್ಥಿವ್‌ ಪಟೇಲ್‌

ಬೆಂಗಳೂರು: ಮಹೇಂದ್ರ ಸಿಂಗ್‌ ಧೋನಿ  ಕ್ರೀಸ್‌ನಲ್ಲಿ ಇರುವವರೆಗೂ ಪಂದ್ಯ ಮುಗಿಯುವುದಿಲ್ಲ ಎಂದು ರಾಯಲ್‌ ಚಾಲೆಂಜರ್ಸ್‌ ತಂಡದ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಪಾರ್ಥಿವ್‌ ಪಟೇಲ್‌ ತಿಳಿಸಿದರು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಂಥ ಕ್ಲಿಷ್ಟ ಸಂದರ್ಭವಿದ್ದರೂ

Articles By Sportsmail

ಧೋನಿ ನಿರ್ಧಾರ ಪ್ರಶ್ನಾತೀತ ಮಾಡುವುದಿಲ್ಲ : ಫ್ಲೇಮಿಂಗ್‌

ಬೆಂಗಳೂರು:  ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ತಂಡಕ್ಕೆ ಬೆನ್ನೆಲುಬು ಇದ್ದಂತೆ. ಅವರ ನಿರ್ಧಾರಗಳನ್ನು ನಾವು ಎಂದೂ ಪ್ರಶ್ನೆ ಮಾಡುವುದಿಲ್ಲ ಎಂದು ಸಿಎಸ್‌ಕೆ ಮುಖ್ಯ ತರಬೇತುದಾರ ಸ್ಟಿಫನ್‌ ಫ್ಲೇಮಿಂಗ್‌

Articles By Sportsmail

ಫ್ಯಾಬಿಯೊ ಫೊಗ್ನಿನಿಗೆ ಮೊಂಟೆ-ಕಾರ್ಲೋ ಮಾಸ್ಟರ್ಸ್‌ ಕಿರೀಟ

ಪ್ಯಾರಿಸ್‌:  ಅದ್ಭುತ ಪ್ರದರ್ಶನ ತೋರಿದ ಇಟಲಿಯ ಫ್ಯಾಬಿಯೊ ಫೊಗ್ನಿನಿ ಅವರು ಸರ್ಬಿಯಾದ ದುಸಾನ್‌ ಲಾಜೋವಿಚ್‌ ಅವರ ವಿರುದ್ಧ 6-3, 6-4 ಅಂತರದಲ್ಲಿ ನೇರ ಸೆಟ್‌ಗಳಿಂದ ಗೆದ್ದು ಮೊಂಟೆ-ಕಾರ್ಲೊ ಮಾಸ್ಟರ್ಸ್‌ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ

Articles By Sportsmail

ಐಪಿಎಲ್ ನಲ್ಲಿ ಧೋನಿ 200 ಸಿಕ್ಸರ್

ಬೆಂಗಳೂರು: ಅನುಭವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ ಜಯದ ಮಾಲೆ ತೊಡಿಸುವಲ್ಲಿ ವಿಫಲರಾಗಿರಬಹುದು, ಆದರೆ ಈ ಪಂದ್ಯದಲ್ಲಿ ಅವರು ವಿಶಿಷ್ಠ

Articles By Sportsmail

ಸನ್‌ ರೈಸರ್ಸ್ ಕಟ್ಟಿ ಹಾಕಲು ಧೋನಿ ಪ್ಲ್ಯಾನ್‌ ಏನು?

ಚೆನ್ನೈ: ಸತತ ಎರಡು ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್‌, 12ನೇ ಆವೃತ್ತಿಯ ಐಪಿಎಲ್‌ನ 41ನೇ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಾಳೆ ತವರು ಅಂಗಳ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ

Articles By Sportsmail

ಮೊಂಟೆ ಕಾರ್ಲೋ ಮಾಸ್ಟರ್ಸ್: ನಡಾಲ್‌ ಚಾಂಪಿಯನ್

ಪ್ಯಾರಿಸ್‌: ಗೆಲುವಿನ ಲಯ ಮುಂದುವರಿಸಿರುವ ಸ್ಪೇನ್‌ ಟೆನಿಸ್ ತಾರೆ ರಾಫೆಲ್‌ ನಡಾಲ್‌ ಮೊಂಟೆ-ಕಾರ್ಲೋ ಮಾಸ್ಟರ್ಸ್‌ ಸೆಮಿಫೈನಲ್ ತಲುಪಿದ್ದಾರೆ. ಆದರೆ, ವಿಶ್ವ ಅಗ್ರ ಶ್ರೇಯಾಂಕದ ನೊವಾಕ್‌ ಜೊಕೊವಿಚ್‌ ಅವರು ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ

Articles By Sportsmail

ವಿಜಯ ಶಂಕರ್‌ ಆಯ್ಕೆ ಸಮರ್ಥಿಸಿಕೊಂಡ ಕೊಹ್ಲಿ

ಮುಂಬೈ ಮುಂಬರುವ ಐಸಿಸಿ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಅಂಬಾಟಿ ರಾಯುಡು ಬದಲು ವಿಜಯ್‌ ಶಂಕರ್‌ ಅವರನ್ನು ಆಯ್ಕೆ ಮಾಡಿದ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್‌ ಅವರ ಕ್ರಮವನ್ನು ಭಾರತ ತಂಡದ ನಾಯಕ