Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದ ಬೆಳಗಾವಿಯ ಮಲಪ್ರಭಾ

ಸೋಮಶೇಖರ್ ಪಡುಕರೆ ಬೆಂಗಳೂರು ಆ ಊರಿಗೆ ಬೆಳಗಾವಿ ನಗರ ಪಾಲಿಕೆಯು ಕಸ ಎಸೆಯುತ್ತಿರುವುದರಿಂದ  ಆ ಊರ ಬಗ್ಗೆ ಹೆಚ್ಚು ಆಸಕ್ತಿ ವಹಿಸುವವರು ಕಡಿಮೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಈ ಪುಟ್ಟ ಗ್ರಾಮ ತುರ್ಮುರಿ.

Special Story

ಕೆಪಿಎಲ್‌ಗೆ ಕಾಲಿಟ್ಟ ಅಭಿಲಾಶ್ ಶೆಟ್ಟಿ

ಸ್ಪೋರ್ಟ್ಸ್ ಮೇಲ್ ವರದಿ  ಕೋಟ…..ಇದು ಪ್ರತಿಭೆಗಳ ಊರು. ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡರೂ ಅಲ್ಲಿ ತಮ್ಮದೇ ಆದ ಛಾಪು ಮೂಡಿಸುವುದು ಇಲ್ಲಿಯ ಯುವ ಪ್ರತಿಭೆಗಳ ಗುಣ. ಈ ಸಾಲಿನಲ್ಲಿ ಸೇರಿದ್ದಾರೆ ಯುವ  ಪ್ರತಿಭಾವಂತ ಕ್ರಿಕೆಟಿಗ  ಕೋಟದ

Special Story

ಹೆಸರಿಗೆ ಜಿಮ್, ಒಳಗಡೆ ಏನೂ ಇಲ್ಲ ಧಮ್ !

ಸೋಮಶೇಖರ್ ಪಡುಕರೆ ಬೆಂಗಳೂರು  ಆರ್ಥಿಕವಾಗಿ ಬಲಿಷ್ಠವಾಗಿರುವ ಕಾರ್ಪೊರೇಟ್ ವಲಯದೊಂದಿಗೆ ಸರಕಾರ ಕೈ ಜೋಡಿಸಿದರೆ ಅವರ ಮಾತನ್ನೇ ಕಳಬೇಕಾಗುತ್ತದೆಯೇ ವಿನಃ ಸರಕಾರದ ಆದೇಶಕ್ಕೆ ಅವರು ಬೆಲೆ ಕೊಡುವುದಿಲ್ಲ ಎಂಬುದಕ್ಕೆ ಬೆಂಗಳೂರಿನಲ್ಲಿ ಅಥ್ಲೆಟಿಕ್ಸ್‌ಗಾಗಿಯೇ ಇರುವ ಶ್ರೀ ಕಂಠೀರವ

Special Story

ಚಿನ್ನದ ರಾಣಿಗೆ ಬೆಳ್ಳಿಯ ಕಿರೀಟ; ಪೇದೆ ಸಾಕು, ಸಬ್ ಇನ್‌ಸ್ಪೆಕ್ಟರ್ ಆಗಲಿ

ಸೋಮಶೇಖರ್ ಪಡುಕರೆ ಬೆಂಗಳೂರು ಕರ್ನಾಟಕ ಪೊಲೀಸ್ ಇಲಾಖೆಯ ಕ್ರೀಡಾ ಉತ್ತೇಜನ ಮಂಡಳಿಯಲ್ಲಿ ಪೇದೆಯಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಕಂಡ ಉತ್ತಮ ಆಟಗಾರ್ತಿ ಉಷಾ ರಾಣಿ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ  ಬೆಳ್ಳಿ

Special Story

ಅಂದು ರೋಲರ್ ಚಾಲಕ, ಇಂದು ಉತ್ತಮ ಆಲ್ರೌಂಡರ್!

ಸೋಮಶೇಖರ್ ಪಡುಕರೆ ಬೆಂಗಳೂರು  ರಸ್ತೆಯನ್ನು ಸಮತಟ್ಟು ಮಾಡುವ ರೋಲರ್‌ನ ಚಾಲಕನಾಗಿ, ಮನೆಯಲ್ಲಿ ಕುಲುಮೆ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ರಾಜ್ಯದ ಎರಡನೇ ಡಿವಿಜನ್ ಕ್ರಿಕೆಟ್‌ನಲ್ಲಿ ಆಲ್ರೌಂಡರ್ ಆಗಿ ಮಿಂಚುತ್ತಿದ್ದಾನೆ. ಬದುಕಿನಲ್ಲಿ ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ

Special Story

ಜೇತ್ನಾ ತಂಡದ ಮಾನವೀಯ ಗುಣ

ಜನರಲ್ ತಿಮ್ಮಯ್ಯ ಅವರು ಕೊಡಗಿನ ವೀರ, ಅವರ ಹೆಸರಿನಲ್ಲಿ ಕರ್ನಾಟಕ ಯುವಜನ ಸೇವಾ ಕ್ರೀಡಾ ಇಲಾಖೆ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ (ಜೇತ್ನ)ಯನ್ನು ಸ್ಥಾಪಿಸಿ ಕಾಲು ಶತಮಾನವೇ ಕಳೆದಿದೆ. ಈಗ ಕೊಡಗಿನಲ್ಲಿ ಸಂಭವಿಸಿರುವ ದುರಂತದಲ್ಲಿ

Special Story

ಮಂಗಳೂರು ಸಾಧಕನ ಸ್ವಚ್ಛ ಭಾರತ ಅಭಿಯಾನ

ಸೋಮಶೇಖರ್ ಪಡುಕರೆ ಬೆಂಗಳೂರು   ಶ್ರವಣ ಕುಮಾರ್. ಮಂಗಳೂರಿನ ವಾಮಂಜೂರು ನಿವಾಸಿ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಲು ಶ್ರೀನಗರದಿಂದ ಕನ್ಯಾಕುಮಾರಿ ವರೆಗೆ ಡಸ್ಟ್‌ಬಿನ್ ಅಭಿಯಾನವನ್ನು

Special Story

ಕೆಲಸ ನೀಡಲಾಗಲಿಲ್ಲ…. ಓಟನ್ನಾದರೂ ನೀಡೋಣ

ಸ್ಪೋರ್ಟ್ಸ್ ಮೇಲ್ ವರದಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್‌ನಲ್ಲಿ ಮಿಂಚಿ, ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿ, ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಮಾರುತ್ತಿರುವ ಪವರ್ ಲ್ಟಿರ್ ಗೀತಾ ಬಾಯಿ ಮಂಗಳೂರಿನ ಉಳ್ಳಾಲ ನಗರಸಭೆಯ

Special Story

ಈ ಪುಟ್ಟ ಚಾಂಪಿಯನ್ ಬದುಕಿಗೆ ನೆರವಾಗಿ

ಸೋಮಶೇಖರ್ ಪಡುಕರೆ: ರಾಜ್ಯ ಟೆಕ್ವಾಂಡೋ ಚಾಂಪಿಯನ್‌ಷಿಪ್ ನಡೆಯುವುದಕ್ಕೆ ನಾಲ್ಕು ದಿನ ಮೊದಲು ಆ ಟೆಕ್ವಾಂಡೋ ತಾರೆ ಬೆಂಗಳೂರಿನ ಮಣಿಪಾಲ  ಆಸ್ಪತ್ರೆಯ ತೀವ್ರ ನಿಗಾ ಘಟಕ(ಐಸಿಯು)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಾಂಪಿಯನ್‌ಷಿಪ್ ತಪ್ಪಿ ಹೋಗುತ್ತದೆ ಎಂಬ ಆತಂಕ. ಅದೃಷ್ಟಕ್ಕೆ

Special Story

ಧೋನಿಯ ಯಶಸ್ಸಿನ ಹಿಂದೆ ಆ ದೇವಿ!

ಸ್ಪೋರ್ಟ್ಸ್ ಮೇಲ್ ವರದಿ: ಟೆನಿಸ್ ಬಾಲ್ ಕ್ರಿಕೆಟ್ ಆಡಿಕೊಂಡು ಅವರಿವರು ಕೊಟ್ಟ ಪುಡಿಗಾಸನ್ನು ಕಿಸಿಗೆ ಹಾಕಿಕೊಂಡು, ನಂತರ ರೈಲ್ವೆಯಲ್ಲಿ ಟಿಸಿ ಆಗಿ, ಯಾರದ್ದೋ ಬೈಕ್‌ನಲ್ಲಿ ರೈಡ್ ಮಾಡುತ್ತಿದ್ದ ಮಹೇಂದ್ರ ಸಿಂಗ್  ಧೋನಿ ಇಂದು ಜಗತ್ತಿನ