Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Special Story
ವಾಲಿಬಾಲ್ ಅಂಗಣದಲ್ಲಿ ನಟಿ ತ್ರಿವೇಣಿ
- By Sportsmail Desk
- . October 24, 2018
ಸೋಮಶೇಖರ್ ಪಡುಕರೆ ಬೆಂಗಳೂರು ಕಳೆದ ವಾರ ಮೈಸೂರಿನಲ್ಲಿ ದಸರಾ ವಾಲಿಬಾಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದೆ. ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಕೆ. ನಂದ ಕುಮಾರ್ ಆಟಗಾರರನ್ನು ಪರಿಚಯಿಸುತ್ತ, ’ನೋಡಿ ಸರ್ ಅವರು ತ್ರಿವೇಣಿ, ಅಂತ. ಒಂದಲ್ಲ… ಎರಡಲ್ಲ
ಈ ಯೋಧನ ಸಾಧನೆಗೆ ಜೈ ಅನ್ನಿ!
- By Sportsmail Desk
- . October 16, 2018
ಸೋಮಶೇಖರ್ ಪಡುಕರೆ ಬೆಂಗಳೂರು ಒಂದು ಕ್ರೀಡೆಯಲ್ಲೇ ಪದಕ ಗೆಲ್ಲುವುದು ಕಷ್ಟವೆನಿಸಿರುವ ಈ ದಿನಗಳಲ್ಲಿ ಏಳು ಕ್ರೀಡೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿ ದೇಶದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗನ ಬಗ್ಗೆ ನಾವು ಹೆಮ್ಮೆ
ಅಪಾಯಕಾರಿ ರೈಡ್ ಡೆ ಹಿಮಾಲಯಕ್ಕೆ ಕಾಲಿಲ್ಲದ ಚಾಂಪಿಯನ್ನರ ಸ್ಪರ್ಧೆ!
- By Sportsmail Desk
- . October 4, 2018
ಸ್ಪೋರ್ಟ್ಸ್ ಮೇಲ್ ವರದಿ ಜಗತ್ತಿನ ಅತ್ಯಂತ ಅಪಾಯಕಾರಿ ಮೋಟಾರ್ ರ್ಯಾಲಿಗಳಲ್ಲಿ ಒಂದೆನಿಸಿರುವ ರೈಡ್ ಡೆ ಹಿಮಾಲಯಕ್ಕೆ ಇನ್ನೆರಡು ದಿನಗಳಲ್ಲಿ ಚಾಲನೆ ಸಿಗಲಿದೆ. ಈ ರ್ಯಾಲಿಯಲ್ಲಿ ಸಾಮಾನ್ಯರೇ ಸ್ಪರ್ಧಿಸುವುದು ಕಷ್ಟ. ಅದಲ್ಲೂ ಕಾಲು ಕಳೆದಕೊಂಡವರು ಸ್ಪರ್ಧಿಸುತ್ತಿದ್ದಾರೆಂದರೆ
ಮಂಗಳೂರಿನ ಸ್ಟಾರ್ ಲಿಫ್ಟರ್ ಇಸ್ರಾರ್
- By Sportsmail Desk
- . October 3, 2018
ಸೋಮಶೇಖರ್ ಪಡುಕರೆ ಬೆಂಗಳೂರು ಪವರ್‌ಲಿಫ್ಟಿಂಗ್‌ನಲ್ಲಿ ಯಶಸ್ಸು, ವೇಟ್‌ಲಿಫ್ಟಿಂಗ್‌ನಲ್ಲೂ ಎತ್ತಿದ ಕೈ. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಇಸ್ರಾರ್ ಪಾಶಾ ಗುರಿ ಇಟ್ಟಿರುವುದು 2024ರ ಒಲಿಂಪಿಕ್ಸ್ ಕಡೆಗೆ. ಇತ್ತೀಚಿಗೆ ದುಬೈಯಲ್ಲಿ ನಡೆದ ಏಷ್ಯನ್
ಡಾ. ಖ್ಯಾತಿ ವಖಾರಿಯಾ…ಇವರು ಬರೇ ಡಾಕ್ಟರಲ್ಲ, ಪೋಲ್‌ವಾಲ್ಟ್ ಕ್ವೀನ್!
- By Sportsmail Desk
- . October 2, 2018
ಸೋಮಶೇಖರ್ ಪಡುಕರೆ ಬೆಂಗಳೂರು ಯಾವುದೋ ವಿಷಯದ ಬಗ್ಗೆ ಡಾಕ್ಟರೇಟ್ ಮಾಡಿದರೆ ಸಾಕು ಹೆಸರಿಗೆ ಮೊದಲು ಡಾ. ಹಾಕಿಕೊಂಡು ಜಗತ್ತನ್ನೇ ಮರೆಯುವವರಿದ್ದಾರೆ. ಎಂಬಿಬಿಎಸ್ ಮುಗಿದರೆ ಸಾಕು ಹೆಸರಿಗೆ ಮುನ್ನ ಡಾ. ಆತುಕೊಂಡ ಬಳಿಕ ಕೆಲವರು ತಮ್ಮದು
ಭಾರತದ ಬಲಿಷ್ಠ ಪುರುಷಗೆ ನಾವು ನೀಡಿದ್ದು ಹಮಾಲಿ ಕೆಲಸ
- By Sportsmail Desk
- . October 1, 2018
ಸೋಮಶೇಖರ್ ಪಡುಕರೆ, ಬೆಂಗಳೂರು ಅವರು ಈ ವರ್ಷ ಭಾರತದ ಬಲಿಷ್ಠ ಪುರುಷ, ಕರ್ನಾಟಕದ ಬಲಿಷ್ಠ ಪುರುಷ, ಏಷ್ಯನ್ ಪವರ್‌ಲಿಫ್ಟಿಂಗ್‌ನಲ್ಲಿ ಪದಕ ವಿಜೇತ, ಎಂಟು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತ…ಆದರೆ ನಾವು ಅವರಿಗೆ ಕೊಟ್ಟ
ಮೀನುಗಾರರ ಮನೆಯಂಗಣದಿಂದ ಕುಸ್ತಿಯ ಕಣಕ್ಕೆ ಬೆಂಗ್ರೆಯ ಧನುಷ್
- By Sportsmail Desk
- . September 28, 2018
ಸೋಮಶೇಖರ್ ಪಡುಕರೆ ಬೆಂಗಳೂರು ಸದಾ ಕಡಲಿನಬ್ಬರ, ಕಡಲನ್ನೇ ನಂಬಿಕೊಂಡಿರುವ ಮೀನುಗಾರರ ಕುಟಂಬ, ನಗರ ಹಾಗೂ ಊರನ್ನು ಪ್ರತ್ಯೇಕಿಸುವ ನದಿ, ಸದಾ ಚುರುಕಾಗಿರುವ ಜನ, ಶಾಂತಿಯ ನೆಲೆಗೆ ಕ್ರೀಡೆಯ ಸ್ಪರ್ಷ. ಕುಸ್ತಿ, ಕಬಡ್ಡಿ ಹಾಗೂ ಫುಟ್ಬಾಲ್
12 ಬಾರಿ ಬೆಸ್ಟ್ ಲಿಫ್ಟರ್ ಗೌರವ ಆದರೆ ಈ ಚಾಂಪಿಯನ್ ನಿರುದ್ಯೋಗಿ !
- By Sportsmail Desk
- . September 27, 2018
ಸೋಮಶೇಖರ್ ಪಡುಕರೆ ಬೆಂಗಳೂರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ 12 ಬಾರಿ ಬೆಸ್ಟ್ ಲಿಫ್ಟರ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಬಾರಿ ಚಿನ್ನದ ಪದಕ, ದುಬೈಯಲ್ಲಿ ಏಷ್ಯನ್ ಬೆಂಚ್‌ಪ್ರೆಸ್‌ನಲ್ಲಿ ಎರಡು ಸ್ವರ್ಣ. ಹೀಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ
ಕಾಡಿನ ಅಂಚಿನಲ್ಲಿರುವ ಶಾಲೆಗೆ ಆಡಲು ಸಲಕರಣೆ ಇಲ್ಲ!
- By Sportsmail Desk
- . September 27, 2018
ಸೋಮಶೇಖರ್ ಪಡುಕರೆ ಬೆಂಗಳೂರು ಚಾಮರಾಜನಗರ ಜಿಲ್ಲೆಯ ಸಿದ್ಧಯ್ಯನಪುರದಲ್ಲಿರುವ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ. ಇದು ಕಾಡಂಚಿನಲ್ಲಿರು ಕರ್ನಾಟಕದ ಕೊನೆಯ ಹಾಗೂ ತಮಿಳುನಾಡಿಗೆ ಹತ್ತಿರವಾದ ಶಾಲೆ. ಈ ಶಾಲೆ ಖಾಸಗಿ ಶಾಲೆಗಳನ್ನು ನಾಚಿಸುವಂತೆ ಹಸಿರಿನಿಂದ
ವಿಶ್ವ ಪಂಜ ಕುಸ್ತಿಗೆ ಪಂಚ ಕನ್ನಡಿಗರು
- By Sportsmail Desk
- . September 26, 2018
ಸೋಮಶೇಖರ್ ಪಡುಕರೆ ಬೆಂಗಳೂರು ಪಂಜ ಕುಸ್ತಿ, ಅಂದರೆ ಆರ್ಮ್ ರೆಸ್ಲಿಂಗ್. ತೋಳ್ಬಲ ಬಲಿಷ್ಠವಾಗಿದ್ದರೆ ಈ ಕ್ರೀಡೆ ಸಲೀಸು. ಟರ್ಕಿಯಲ್ಲಿ ಅಕ್ಟೋಬರ್ 12ರಿಂದ ನಡೆಯಲಿರುವ ವಿಶ್ವ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಐವರು ಪಾಲ್ಗೊಳ್ಳಲಿದ್ದಾರೆ. ಸಾಮಾನ್ಯರ