Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

ಕಾಣದ ಕಂಗಳಿಗೆ ಬೆಳಕಾದ ಶೇಖರ್ ನಾಯಕ್

ಸೋಮಶೇಖರ್ ಪಡುಕರೆ ಬೆಂಗಳೂರು  ಅವರ ಕುಟುಂಬದಲ್ಲಿ ಹದಿನಾರಕ್ಕೂ ಹೆಚ್ಚು ಮಂದಿಗೆ ಸರಿಯಾಗಿ ಕಣ್ಣು ಕಾಣುತ್ತಿಲ್ಲ. ಈಗ ಉಳಿದಿರುವ ಏಳೆಂಟು ಮಂದಿಗೂ ದೇವರು ಸರಿಯಾಗಿ ನೋಡುವ ಭಾಗ್ಯ ಕೊಟ್ಟಿಲ್ಲ. ಇವರ ನಡುವೆ ಬೆಳೆದ ಪ್ರತಿಭೆ ಶೇಖರ್ ನಾಯ್ಕ್.

Special Story

ಕಾರ್ಟಿಂಗ್ ಕಿಂಗ್ ಕನ್ನಡಿಗ ಮಿಹಿರ್ ಅವಲಕ್ಕಿ

ಸೋಮಶೇಖರ್ ಪಡುಕರೆ, ಬೆಂಗಳೂರು ಫಾರ್ಮುಲಾ ಒನ್ ರೇಸ್ ನೋಡುವಾಗ ಪ್ರತಿಯೊಬ್ಬ ಯುವಕರಲ್ಲೂ ತಾನೊಂದು ದಿನ ಆ ಕಾರಿನಲ್ಲಿ ಸ್ಪರ್ಧಿಸಬೇಕು ಎಂಬ ಉತ್ಕಟ ಆಸೆ ಹುಟ್ಟಿಕೊಳ್ಳುವುದು ಸಹಜ. ಆದರೆ ಅದಕ್ಕೆ ಪೂರಕವಾಗಿ ಬೇಕಾಗಿರುವುದು ಕಾರ್ಟಿಂಗ್. ಅಂಥ

Special Story

ಕಷ್ಟಗಳ ಮೆಟ್ಟಿನಿಂತ ಬಾಡಿಬಿಲ್ಡರ್ ಮೊಹಮ್ಮದ್ ರಮೀಜ್

ಸೋಮಶೇಖರ್ ಪಡುಕರೆ ಬೆಂಗಳೂರು ತಾಯಿಯ ಆರೈಕೆ, ಮನೆಯ ಜವಾಬ್ದಾರಿ ಜತೆಯಲ್ಲಿ ಶಿಕ್ಷಣ ಹಾಗೂ ಕ್ರೀಡೆ ಇವುಗಳನ್ನು ಸರಿದೂಗಿಸಲು ಹೆಣಗಾಡುತ್ತಿದ್ದ ಆ ಯುವಕ ಕೊನೆಗೆ ಗುಡ್‌ಬೈ ಹೇಳಿದ್ದು ಶಿಕ್ಷಣಕ್ಕೆ. ಹಾಗೆ ಮಾಡಿದ ಕಾರಣಕ್ಕೆ ಇಂದು ಮಂಗಳೂರಿನಲ್ಲಿ

Special Story

ಟೆನಿಸ್‌ಬಾಲ್ ಕ್ರಿಕೆಟ್‌ಗೆ ಜೀವ ತುಂಬಿದ ಮೈಸೂರಿನ ಲಕ್ಷ್ಮೀಪುರಂ ಕ್ರಿಕೆಟ್ ಕ್ಲಬ್

ಸೋಮಶೇಖರ್ ಪಡುಕರೆ, ಬೆಂಗಳೂರು ಆ ಕ್ಲಬ್‌ನಲ್ಲಿ ಆಡಿದವರು ರಾಜ್ಯದ ಪರ ರಣಜಿ ಪಂದ್ಯವನ್ನಾಡಿದ್ದಾರೆ, ಆ ಕ್ಲಬ್ ರಾಜ್ಯಕ್ಕೆ 17 ಮಂದಿ ಅಂಪೈರ್‌ಗಳನ್ನು ನೀಡಿದೆ, ಸುಮಾರು 250ಕ್ಕೂ ಹೆಚ್ಚು ಆಟಗಾರರು  ಆ ಕ್ಲಬ್ನಲ್ಲಿ ವಿವಿಧ ವರ್ಷಗಳಲ್ಲಿ ಆಡಿದ್ದಾರೆ.

Special Story

ವಿದರ್ಭದಲ್ಲಿ ವಿನಯ್ ಶತಕ ಸಂಭ್ರಮ

ಚನ್ನಗಿರಿ ಕೇಶವಮೂರ್ತಿ, ಬೆಂಗಳೂರು ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ ಆರ್. ವಿನಯ್ ಕುಮಾರ್ ವಿದರ್ಭ ವಿರುದ್ಧದ ಪ್ರಸಕ್ತ ಋತುವಿನ ಮೊದಲ ಪಂದ್ಯವನ್ನಾಡುವ ಮೂಲಕ 100ನೇ ಪಂದ್ಯವನ್ನಾಡಿ ರಾಜ್ಯದ ರಣಜಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು.

Special Story

ಭಾರತ ಕ್ರಿಕೆಟ್ ತಂಡದಲ್ಲೊಬ್ಬ ಶಂಕರ್ ಧವನ್ !

ಸೋಮಶೇಖರ್ ಪಡುಕರೆ ಬೆಂಗಳೂರು ಭಾರತ ಕ್ರಿಕೆಟ್ ತಂಡದಲ್ಲಿ ಶಿಖರ್ ಧವನ್ ಗೊತ್ತು. ಆದರೆ ಶಂಕರ್ ಧವನ್ ಗೊತ್ತಾ? ಇಲ್ಲವಾದಲ್ಲಿ ಇಲ್ಲಿದೆ ವಿವರ.. ಕ್ರೀಡೆಯಲ್ಲಿ ಈ ದೇಶದ ಉಸಿರೇ ಕ್ರಿಕೆಟ್. ಯಾವುದೇ ಲಾಪೇಕ್ಷೆ ಇಲ್ಲದ ಅಭಿಮಾನ,

Special Story

ಮ್ಯಾರಥಾನ್: ತಂದೆ ಮಗನ ಸಾಧನೆ ಮಹಾನ್!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ತಂದೆ ಪ್ರಶಾಂತ್ ಹಿಪ್ಪರಗಿ ಎಂಜಿನಿಯರ್ 37 ವರ್ಷ, ಮಗ ಪ್ರಣೀತ್ ಹಿಪ್ಪರಗಿ ಎಂಟು ವರ್ಷ, ಪುಣೆಯಲ್ಲಿ ನೆಲೆಸಿರುವ ವಿಜಯಪುರ ಮೂಲದವರಾದ ಈ ತಂದೆ ಮಗ ಕಳೆದ ಒಂದೂವರೆ ವರ್ಷದಲ್ಲಿ

Special Story

ಫೆನ್ಸಿಂಗ್ ಕಿಂಗ್ ರಂಜಿತ್

ಸ್ಪೋರ್ಟ್ಸ್ ಮೇಲ್ ವಿಶೇಷ ವರದಿ ಥ್ರೋಬಾಲ್, ಅಮೆರಿಕನ್ ಫುಟ್ಬಾಲ್ ಹಾಗೂ ಫೆನ್ಸಿಂಗ್ ಹೀಗೆ ಮೂರು ಕ್ರೀಡೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಬೆಂಗಳೂರಿನ ರಂಜಿತ್ ಕರ್ನಾಟಕದ ಉದಯೋನ್ಮುಖ ಸಾಧಕ. ಉದಯೋನ್ಮುಖ

Special Story

ವಾಲಿಬಾಲ್ ಅಂಗಣದಲ್ಲಿ ನಟಿ ತ್ರಿವೇಣಿ

ಸೋಮಶೇಖರ್ ಪಡುಕರೆ ಬೆಂಗಳೂರು ಕಳೆದ ವಾರ ಮೈಸೂರಿನಲ್ಲಿ ದಸರಾ ವಾಲಿಬಾಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದೆ. ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಕೆ. ನಂದ ಕುಮಾರ್ ಆಟಗಾರರನ್ನು ಪರಿಚಯಿಸುತ್ತ, ’ನೋಡಿ ಸರ್ ಅವರು ತ್ರಿವೇಣಿ, ಅಂತ. ಒಂದಲ್ಲ… ಎರಡಲ್ಲ

Special Story

ಈ ಯೋಧನ ಸಾಧನೆಗೆ ಜೈ ಅನ್ನಿ!

ಸೋಮಶೇಖರ್ ಪಡುಕರೆ ಬೆಂಗಳೂರು ಒಂದು ಕ್ರೀಡೆಯಲ್ಲೇ ಪದಕ ಗೆಲ್ಲುವುದು ಕಷ್ಟವೆನಿಸಿರುವ ಈ ದಿನಗಳಲ್ಲಿ ಏಳು ಕ್ರೀಡೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿ ದೇಶದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗನ ಬಗ್ಗೆ ನಾವು ಹೆಮ್ಮೆ