Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Hockey

ನೆದರ್‌ಲೆಂಡ್-ಭಾರತ ಕ್ವಾರ್ಟರ್‌ಫೈನಲ್ ಕಾದಾಟ ಇಂದು

ಭುವನೇಶ್ವರ: ತವರು ನೆಲದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕಳೆದ 75 ವರ್ಷಗಳ ಇತಿಹಾಸ ಬದಲಿಸುವ ತುಡಿತದಲ್ಲಿರುವ ಭಾರತ ತಂಡ, ಅಂದುಕೊಂಡಂತೆ ಕ್ವಾರ್ಟರ್‌ಫೈನಲ್ ತಲುಪಿದೆ. ಇಂದು ನೆದರ್‌ಲೆಂಡ ವಿರುದ್ಧ ಅಂತಿಮ ಎಂಟರ ಘಟ್ಟದಲ್ಲಿ

Other sports

ದೀಪಿಕಾ ಕುಮಾರಿ ನಿಶ್ಚಿತಾರ್ಥ

ರಾಂಚಿ: ಭಾರತದ ಅರ್ಚರಿ ಪಟುಗಳಾದ  ದೀಪಿಕಾ ಕುಮಾರಿ ಹಾಗೂ ಅತಾನು ದಾಸ್ ಅವರು ಸೋಮವಾರ ನಿಶ್ಚಿತಾರ್ಥ ಮಾಡಿಕೊಂಡರು. ಈ ಜೋಡಿ ಮುಂದಿನ ವರ್ಷ ದಾಂಪತ್ಯ ಜೀವನಕ್ಕೆೆ ಕಾಲಿಡಲಿದ್ದಾರೆ. ರತು-ಚಟ್ಟಿ ನಿವಾಸದಲ್ಲಿ  ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ

Para Sports

ತರಬೇತುದಾರ ನೇಮಕ

ದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರ 11 ಮಂದಿ ಒಲಿಂಪಿಕ್ ಸಾಧಕರು ಹಾಗೂ ಮೂರು ಮಂದಿ ಪ್ಯಾರಾ ಸಾಧಕರನ್ನು ತರಬೇತುದಾರ ಹಾಗೂ ಸಹಾಯಕ ತರಬೇತುದಾರರಾಗಿ ನೇಮಕ ಮಾಡಲಾಗಿದೆ. ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕ್ರೀಡಾಪಟುಗಳು, ತಮ್ಮ

Hockey

ಡ್ರಾಗೆ ತೃಪ್ತಗೊಂಡ ಭಾರತ

ಭುವನೇಶ್ವರ:  ಸಾವಿರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಭಾರತ ಹಾಗೂ ಬೆಲ್ಜಿಯಂ ನಡುವಿನ ಹಾಕಿ ವಿಶ್ವಕಪ್ ಟೂರ್ನಿಯ ಪಂದ್ಯ ಅಂತಿಮವಾಗಿ ಡ್ರಾಗೆ ಮುಕ್ತಾಯವಾಯಿತು. ಇದರೊಂದಿಗೆ ಎರಡನೇ ಗೆಲುವಿನ ಆಶಯದಲ್ಲಿದ್ದ ಉಭಯ ತಂಡಗಳಿಗೆ ತೀವ್ರ ನಿರಾಸೆ ಉಂಟಾಯಿತು.

Hockey

ಭಾರತಕ್ಕೆೆ ಬೆಲ್ಜಿಯಂ ಸವಾಲು

ಭುವನೇಶ್ವರ:  ದಕ್ಷಿಣ ಆಫ್ರಿಕಾ ವಿರುದ್ಧ  ಭರ್ಜರಿ ಗೆಲುವು ಸಾಧಿಸಿದ ಉತ್ಸಾಹದಲ್ಲಿರುವ ಭಾರತ ತಂಡ, ಇಂದು ನಡೆಯುವ ತನ್ನ ಎರಡನೇ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಗೆದ್ದು ನೇರವಾಗಿ ಕ್ವಾರ್ಟರ್ ಫೈನಲ್ ತಲುಪುವ ತುಡಿತದಲ್ಲಿದೆ. ಪ್ರಸ್ತುತ ವಿಶ್ವಕಪ್

Hockey

ವಿಶ್ವಕಪ್: ನೆದರ್‌ಲೆಂಡ್‌ಗೆ ಭರ್ಜರಿ ಜಯ

ಭುವನೇಶ್ವರ: ನೆದರ್‌ಲೆಂಡ್ ತಂಡದ ಅಮೋಘ ಪ್ರದರ್ಶನದಿಂದ 14ನೇ ಹಾಕಿ ವಿಶ್ವಕಪ್‌ನಲ್ಲಿ ಮಲೇಷ್ಯಾ ಎದುರು 7-0 ಗೋಲುಗಳಿಂದ ಭರ್ಜರಿ ಜಯ ದಾಖಲಿಸಿತು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್‌ಲೆಂಡ್ ಉತ್ತಮ ಆಟವಾಡುವ ಮೂಲಕ ಲೀಗ್‌ನ

Other sports

ಅಭಿನವ್ ಬಿಂದ್ರಾ ಗೆ ‘ದಿ ಬ್ಲೂ ಕ್ರಾಸ್’ ಪ್ರಶಸ್ತಿ

ದೆಹಲಿ: ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತದ ಅನುಭವಿ ಶೂಟರ್ ಅಭಿನವ್ ಬಿಂದ್ರಾ ಅವರಿಗೆ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೇಡರೇಷನ್(ಐಎಸ್‌ಎಸ್‌ಎಫ್) ನೀಡುವ ಅತ್ಯುನ್ನತ ‘ದಿ ಬ್ಲೂ ಕ್ರಾಸ್ ಪ್ರಶಸ್ತಿ’ಗೆ ಭಾಜನರಾದರು. ಈ ಮೂಲಕ ಪ್ರಶಸ್ತಿ

Other sports

ವಾರ್ಷಿಕ ಒಪ್ಪಂದಕ್ಕೆೆ 24 ಕುಸ್ತಿಪಟಗಳು

ದೆಹಲಿ:  ಭಜ್‌ರಂಗ್ ಪೂನಿಯಾ ಸೇರಿದಂತೆ 24 ಹಿರಿಯ ಕುಸ್ತಿಪಟುಗಳನ್ನು ಕೇಂದ್ರ ವಾರ್ಷಿಕ ಒಪ್ಪಂದಕ್ಕೆೆ ಭಾರತೀಯ ಕುಸ್ತಿ ಫೆಡರೇಷನ್ ಆಯ್ಕೆ ಮಾಡಿದ್ದು, ಇದು ಕಳೆದ 15 ರಿಂದಲೇ ಅನ್ವಯವಾಗಿದೆ. ಭಜರಂಗ್ ಪೂನಿಯಾ, ವಿನೇಶ್ ಪೊಗಾಟ್ ಮತ್ತು

Other sports

ಕಾಫಿ ಡೇ ಇಂಡಿಯನ್ ರಾಲಿಗೆ ಚಿಕ್ಕಮಗಳೂರು ಸಜ್ಜು

ಸ್ಪೋರ್ಟ್ಸ್ ಮೇಲ್ ವರದಿ 4ನೇ ಸುತ್ತಿನ ಎಂಆರ್‌ಎಫ್ , ಎಫ್ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ರಾಲಿ ಚಾಂಪಿಯನ್‌ಷಿಪ್‌ಗೆ ಚಿಕ್ಕಮಗಳೂರು ಸಜ್ಜಾಗಿದೆ. ಅಮಿತ್ರಾಜಿತ್ ಘೋಷ್ ಹಾಗೂ ಗೌರವ್ ಗಿಲ್ ಪ್ರಶಸ್ತಿಗಾಗಿ ತೀವ್ರ ಹೋರಾಟ ನಡೆಸಲಿದ್ದಾರೆ. ಕಾಫಿ ಡೇ

Hockey

ಭಾರತ ಭರ್ಜರಿ ಶುಭಾರಂಭ

ಭುವನೇಶ್ವರ: ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ತಂಡ ಭಾರತ 14ನೇ ಆವೃತ್ತಿಯ ಹಾಕಿ ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 5-0 ಗೋಲುಗಳಿಂದ ಭರ್ಜರಿ ಜಯ ದಾಖಲಿಸಿತು.  ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ