Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
5ರಂದು ಶಾರದಾ ಪ್ರೀಮಿಯರ್ ಲೀಗ್ ವಾಲಿಬಾಲ್
- By ಸೋಮಶೇಖರ ಪಡುಕರೆ | Somashekar Padukare
- . December 2, 2021
sportsmail ಕ್ರೀಡೆಯ ಮೂಲಕ ಅಸಂಖ್ಯ ವಿದ್ಯಾರ್ಥಿಗಳ ಬದುಕು ರೂಪಿಸಿದ, ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಕುಂದಾಪುರದ ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಇದೇ 5ರಂದು ಶಾರದಾ ಪ್ರೀಮಿಯರ್ ಲೀಗ್-2021 ವಾಲಿಬಾಲ್ ಪಂದ್ಯ
ರಾಷ್ಟ್ರೀಯ ಪೊಲೀಸ್ ಹಾಕಿಗೆ, ಕರ್ನಾಟಕ ಆತಿಥ್ಯ
- By ಸೋಮಶೇಖರ ಪಡುಕರೆ | Somashekar Padukare
- . December 1, 2021
sportsmail ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆತಿಥ್ಯದಲ್ಲಿ ಡಿಸೆಂಬರ್ 2 ರಿಂದ 11ರವರೆಗೆ ಬೆಂಗಳೂರಿನ ಶಾಂತಿ ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಹಾಕಿ ಅಂಗಣದಲ್ಲಿ 70ನೇ ರಾಷ್ಟ್ರೀಯ ಪೊಲೀಸ್ ಹಾಕಿ ಚಾಂಪಿಯನ್ಷಿಪ್ ನಡೆಯಲಿದೆ.
ಜೂನಿಯರ್ ವಿಶ್ವಕಪ್ ಹಾಕಿ: ಸೆಮಿಫೈನಲ್‌ಗೆ ಭಾರತ
- By ಸೋಮಶೇಖರ ಪಡುಕರೆ | Somashekar Padukare
- . December 1, 2021
sportsmail ಶಾರ್ದಾನಂದ ತಿವಾರಿ 21ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಬೆಲ್ಜಿಯಂ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿದ ಭಾರತ ಒಡಿಶಾದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಹಾಕಿ ಚಾಂಪಿಯನ್ಷಿಪ್‌ನ ಸೆಮಿಫೈನಲ್ ತಲುಪಿದೆ. ಸೆಮಿಫೈನಲ್ ಪಂದ್ಯದಲ್ಲಿ
ಹಾಕಿ: ಫ್ರಾನ್ಸ್‌ಗೆ ಶರಣಾದ ಭಾರತ
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಹಾಕಿಯನ್ನೇ ಆಡದ ಭಾರತ ಹಾಕಿ ತಂಡ ಬುಧವಾರ ಭುವನೇಶ್ವರದಲ್ಲಿ ಆರಂಭಗೊಂಡ ಎಫ್‌ಐಎಚ್ ವಿಶ್ವ ಜೂನಿಯರ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಫ್ರಾನ್ಸ್ ವಿರುದ್ಧ 4-5 ಗೋಲುಗಳಿಂದ ಸೋತಿದೆ. ವಿಶ್ವದಲ್ಲಿ 5ನೇ
ಅಂತರ್ ಕ್ಲಬ್ ಸ್ನೂಕರ್: ಬಿಎಸ್‌ಎ “ಎ”ಗೆ ಪ್ರಶಸ್ತಿ
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಎಂ. ಚೆನ್ನಿಯಪ್ಪನ್ ಸ್ಮಾರಕ ರಾಜ್ಯ ಅಂತರ್ ಕ್ಲಬ್ ಸ್ನೂಕರ್ ಚಾಂಪಿಯನ್ಷಿಪ್‌ನಲ್ಲಿ ಬಿಎಸ್‌ಎ ʼಎʼ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ರಾಜ್ಯ ಟೆಕ್ವಾಂಡೋ: ಅಮೃತ ಹಳ್ಳಿಗೆ ಸಮಗ್ರ ಪ್ರಶಸ್ತಿ
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail ರಾಜ್ಯ ಟೆಕ್ವಾಂಡೋ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್ಷಿಪ್‌ನಲ್ಲಿ ಬೆಂಗಳೂರಿನ ಸಹಕಾರ ನಗರದ ಅಮೃತಹಳ್ಳಿ ಟೆಕ್ವಾಂಡೋ ಕ್ಲಬ್ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಇಲ್ಲಿನ
ಇಂಡಿಯನ್ ಆಯಿಲ್‌ಗೆ ನೆಹರು ಕಪ್ ಹಾಕಿ
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail ದೇಶದ ಬಲಿಷ್ಠ ಹಾಕಿ ತಂಡಗಳಾದ ಇಂಡಿಯನ್ ಆಯಿಲ್ ಮತ್ತು ಇಂಡಿಯನ್ ರೈಲ್ವೆಸ್ ನಡುವೆ ನಡೆದ 57ನೇ ನೆಹರು ಕಪ್ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್‌ನಲ್ಲಿ ಕರ್ನಾಟಕದ ಖ್ಯಾತ ಆಟಗಾರರಿಂದ ಕೂಡಿರುವ ಇಂಡಿಯನ್ ಆಯಿಲ್ ತಂಡ
ರಾಜ್ಯ ಟೆಕ್ವಾಂಡೋ: ಆರ್ಯನ್‌ಗೆ ಚಿನ್ನ
- By ಸೋಮಶೇಖರ ಪಡುಕರೆ | Somashekar Padukare
- . November 16, 2021
Sportsmail ಬೆಂಗಳೂರಿನ ಸಹಕಾರ ನಗರದಲ್ಲಿರುವ ಡೇವ್-ಇನ್ ನ್ಯಾಷನಲ್ ಸ್ಕೂಲ್‌ನಲ್ಲಿ ಭಾನುವಾರ ಆರಂಭಗೊಂಡ 20 ನೇ ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್ಷಿಪ್‌ನಲ್ಲಿ ಆರ್ಯನ್ ಚಿನ್ನದ ಪದಕ ಗೆದ್ದಿದ್ದಾರೆ. 10ರಿಂದ 13 ವರ್ಷ ವಯೋಮಿತಿಯ ವಿಭಾಗದಲ್ಲಿ ಆರ್ಯನ್
ಟಾರ್ಪೆಡೊಸ್ ಮುಕ್ತ ಆನ್ ಲೈನ್ ಚೆಸ್ ಟೂರ್ನಮೆಂಟ್
- By Sportsmail Desk
- . September 20, 2021
ಉಡುಪಿ: ರಾಜ್ಯದ ಪ್ರತಿಷ್ಠಿತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಇವರು ಮುಕ್ತ ಆನ್ ಲೈನ್ ಚೆಸ್ ಟೂರ್ನಮೆಂಟ್ ಆಯೋಜಿಸಿದ್ದು ಟೂರ್ನಿಯು ಒಟ್ಟು 50,000 ರೂ.ಗಳ ನಗದು ಬಹುಮಾನದಿಂದ ಕೂಡಿರುತ್ತದೆ ಎಂದು
ವಾಲಿಬಾಲ್ ಸಡಗರಕೆ ಪ್ರೈಮ್ ವಾಲಿಬಾಲ್ ಲೀಗ್
- By Sportsmail Desk
- . September 15, 2021
ಹೈದರಾಬಾದ್: ಪ್ರೈಮ್ ವಾಲಿಬಾಲ್ ಲೀಗ್ ಗೆ ಚಾಲನೆ ದೊರೆಯುವುದರೊಂದಿಗೆ ಎರಡು ವರ್ಷಗಳಿಂದ ಭಾರತದಲ್ಲಿ ಸ್ಥಗಿತಗೊಂಡಿದ್ದ ವಾಲಿಬಾಲ್ ಚಟುವಟಿಕೆಗೆ ಮತ್ತೆ ಚಾಲನೆ ದೊರೆಯಲಿದೆ. ಪ್ರೈಮ್ ವಾಲಿಬಾಲ್ ಲೀಗ್ ಸಾಂಪ್ರದಾಯಿಕ ವಾಲಿಬಾಲ್ ನಿಂದ ಫ್ರಾಂಚೈಸಿ ಆಧಾರಿತ ಲೀಗ್