Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Athletics

ಆಳ್ವಾಸ್‌ಗೆ ಸಮಗ್ರ ಚಾಂಪಿಯನ್ ಪಟ್ಟ, ಸ್ನೇಹಾಗೆ ಶ್ರೇಷ್ಠ ಅಥ್ಲೀಟ್ ಗೌರವ
- By Sportsmail Desk
- . September 5, 2018
ಸ್ಪೋರ್ಟ್ಸ್ ಮೇಲ್ ವರದಿ ಇಲ್ಲಿನ ಸ್ವರಾಜ್ ಮೈದಾನದಲ್ಲಿ ಬುಧವಾರ ಮುಕ್ತಾಯಗೊಂಡ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ಆಳ್ವಾಸ್ ತಂಡ 582 ಅಂಕಗಳನ್ನು ಗಳಿಸಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. 177 ಅಂಕ ಗಳಿಸಿದ ಬೆಂಗಳೂರಿನ

ಅಥ್ಲೆಟಿಕ್ಸ್: ಎರಡನೇ ದಿನ ಏಳು ಕೂಟ ದಾಖಲೆ
- By Sportsmail Desk
- . September 4, 2018
ಸ್ಪೋರ್ಟ್ಸ್ ಮೇಲ್ ವರದಿ ಮೂಡಬಿದಿರೆ ಇಲ್ಲಿನ ಸ್ವರಾಜ್ ಮೈದಾನದಲ್ಲಿ ಕಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಎರಡನೇ ದಿನದಲ್ಲಿ ಏಳು ಕೂಟ ದಾಖಲೆಗಳು ನಿರ್ಮಾಣಗೊಂಡವು.

ಮೊದಲ ದಿನವೇ 8 ದಾಖಲೆ
- By Sportsmail Desk
- . September 4, 2018
ಸ್ಪೋರ್ಟ್ಸ್ ಮೇಲ್ ವರದಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೊದಲ ದಿನವೇ ಎಂಟು ಕೂಟ ದಾಖಲೆಗಳು ಮುರಿಯಲ್ಪಟ್ಟವು.

ಆರಂಭದಲ್ಲೇ ದಾಖಲೆ ಬರೆದ ಆಳ್ವಾಸ್
- By Sportsmail Desk
- . September 3, 2018
ಸ್ಪೋರ್ಟ್ಸ್ ಮೇಲ್ ವರದಿ ಮೂಡಬಿದಿರೆ ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಹಿರಿಯ ಹಾಗೂ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆಳ್ವಾಸ್ ಮೂಡಬಿದಿರೆಯ ನಾಲ್ವರು ಸ್ಪರ್ಧಿಗಳು ಆರಂಭದ ದಿದನ ಪೂರ್ವಾನ್ಹ ವೇ ನಾಲ್ಕು ದಾಖಲೆಗಳನ್ನು ಬರೆದರು. 20

ಕ್ರೀಡಾಪಟುಗಳ ಯಶಸ್ಸಿನ ತಾಣ ಆಳ್ವಾಸ್
- By Sportsmail Desk
- . September 3, 2018
ಸ್ಪೋರ್ಟ್ಸ್ ಮೇಲ್ ವರದಿ ಡಾ. ಮೋಹನ್ ಆಳ್ವಾ ಹಲವು ದಶಕಗಳಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈಗಲೂ ನೀಡುತ್ತಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಗೆದ್ದಿರುವ ಪೂವಮ್ಮ ಹಾಗೂ ಧಾರುಣ್ ಅಯ್ಯಸ್ವಾಮಿ ಅವರ

ಸೆ. 3 ರಿಂದ 5 ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್
- By Sportsmail Desk
- . August 31, 2018
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಜೂನಿಯರ್ ಹಾಗೂ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಸೆ. 3 ರಿಂದ 5 ವರೆಗೆ

ಪೋಲ್ ಮುರಿಯಿತು… ಕಾಲು ಉಳುಕಿತು ಆದರೂ ದಾಖಲೆ ಬರೆದ ಅಭಿಷೇಕ್ ಶೆಟ್ಟಿ
- By Sportsmail Desk
- . August 18, 2018
ಸ್ಪೋರ್ಟ್ಸ್ ಮೇಲ್ ವರದಿ ಲಖನೌದಲ್ಲಿ ನಡೆಯುತ್ತಿರುವ ೮೪ನೇ ಅಖಿಲ ಭಾರತ ರೇಲ್ವೆ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕನ್ನಡಿಗ ಅಭಿಷೇಕ್ ಎನ್. ಶೆಟ್ಟಿ ಸಂಕಷ್ಟಗಳ ನಡುವೆಯೂ ನೂತನ ರೇಲ್ವೆ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಡೆಕಾಥ್ಲಾನ್‌ನಲ್ಲಿ ಪಶ್ಚಿಮ ರೇಲ್ವೆಯನ್ನು

ರಸ್ತೆ ಅಪಘಾತಕ್ಕೆ ಚಾಂಪಿಯನ್ ಬಲಿ
- By Sportsmail Desk
- . August 9, 2018
ನಂದಿ (ಕೀನ್ಯಾ): ೨೦೧೫ರ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕೀನ್ಯಾದ ನಿಕೋಲಾಸ್ ಬೆಟ್ ರಸ್ತೆ ಅಪಘಾತದಲ್ಲಿ ದುರಂತ ಸಾವನುಭವಿಸಿದ್ದಾರೆ. ಅವರಿಗೆ ಕೇವಲ 28 ವಯಸ್ಸಾಗಿತ್ತ್ತು. ಎರಡು ದಿನಗಳ ಹಿಂದೆ ನಡೆದ ಕಾಂಟಿನೆಂಟಲ್

ಒಂದು ಕ್ರೀಡಾ ಸಂಸ್ಥೆ ಎರಡು ಪ್ರತ್ಯೇಕ ಚುನಾವಣೆ!
- By Sportsmail Desk
- . August 6, 2018
ಸ್ಪೋರ್ಟ್ಸ್ ಮೇಲ್ ವರದಿ: ಸಾಧನೆಗಿಂತ ಪ್ರತಿಷ್ಠೆಯೇ ಪ್ರಮುಖವಾದರೆ ಏನಾಗುತ್ತದೆ ಎಂಬುದಕ್ಕೆ ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ (ಬಿಯುಡಿಎಎ)ಯಲ್ಲಿ ನಡೆಯುತ್ತಿರುವ ಘಟನೆಯೇ ಉತ್ತಮ ಉದಾಹರಣೆಯಾಗಿದೆ.. ಬಿಯುಡಿಎಎ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಸದಸ್ಯತ್ವ ಹೊಂದಿದೆ.

ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್: ಭಾರತದ ಸಂಜೀವನಿ ಜಾಧವ್‌ಗೆ ಕಂಚಿನ ಪದಕ
- By Sportsmail Desk
- . March 15, 2018
ಗ್ಯುಯಾಂಗ್: ಪ್ರತಿಭಾನ್ವಿತ ದೂರಗಾಮಿ ಆಟಗಾರ್ತಿ ಸಂಜೀವನಿ ಜಾಧವ್, ಚೀನಾದ ಗ್ಯುಯಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯ 8 ಕಿ.ಮೀ ಸ್ಪರ್ಧೆಯನ್ನು 28 ನಿಮಿಷ, 9 ಸೆಕೆಂಡ್‌ಗಳಲ್ಲಿ ಪೂರೈಸಿದ ಮಹಾರಾಷ್ಟ್ರದ