Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Articles By Sportsmail
ದೇಶ ಬಿಟ್ಟು ಹೋಗಿ ಅಂದಿದ್ದ ಕೊಹ್ಲಿಗೆ ವಿಶ್ವನಾಥನ್ ಆನಂದ್ ಹೇಳಿದ್ದೇನು?
- By Sportsmail Desk
- . November 13, 2018
ಕೊಲ್ಕತಾ: ವಿದೇಶಿ ಆಟಗಾರರನ್ನು ಇಷ್ಟಪಟ್ಟು, ಸ್ವದೇಶಿ ಆಟಗಾರರನ್ನು ಇಷ್ಟ ಪಡದವರು ದೇಶ ಬಿಟ್ಟು ಹೋಗಿ ಎಂದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತಿಗೆ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ, ಕೊಹ್ಲಿ ಸ್ವಲ್ಪ
ಯುವ ಆಟಗಾರರಿಗೆ ದ್ರಾವಿಡ್ ಸಲಹೆ ನೀಡಿದ್ದೇನು?
- By Sportsmail Desk
- . November 13, 2018
ದೆಹಲಿ: ನ್ಯೂಜಿಲೆಂಡ್ ವಾತಾವರಣ ಆಸ್ಟ್ರೇಲಿಯಾ ರೀತಿ ಹೊಂದಾಣಿಕೆ ಇರುವುದಿಲ್ಲ. ಹಾಗಾಗಿ, ಭಾರತ(ಎ) ತಂಡದಲ್ಲಿರುವ ಟೀಂ ಇಂಡಿಯಾ ಹಿರಿಯ ಆಟಗಾರರಿಗೆ ಮೊದಲ ಅನಧೀಕೃತ ಪಂದ್ಯದ ಅಭ್ಯಾಸ ಅತ್ಯಂತ ಮೌಲ್ಯಯುತವಾದದು ಎಂದು ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್
ವಿದರ್ಭಕ್ಕೆ ದಿನದ ಗೌರವ ಮೊತ್ತ
- By Sportsmail Desk
- . November 13, 2018
ನಾಗ್ಪುರ: ಅಭಿಮನ್ಯು ಮಿಥುನ್(3) ಮಾರಕ ದಾಳಿ ಹಾಗೂ ಜೆ.ಸುಚಿತ್(3) ಸ್ಪಿನ್ ಮೋಡಿ ಹೊರತಾಗಿಯೂ ಕನ್ನಡಿಗ ಗಣೇಶ್ ಸತೀಶ್(57) ಅವರ ಅತ್ಯಮೂಲ್ಯ ಅರ್ಧ ಶತಕದ ನೆರವಿನಿಂದ ವಿದರ್ಭ ತಂಡ ರಣಜಿ ಟ್ರೋಫಿ ಎಲೈಟ್ ಗುಂಪು(ಎ) ಎರಡನೇ
ಡಿಸೆಂಬರ್ ನಲ್ಲಿ ಅಂಗಳಕ್ಕೆ ಹಾಜರ್: ಸಹಾ ವಿಶ್ವಾಸ
- By Sportsmail Desk
- . November 13, 2018
ಕೊಲ್ಕತಾ: ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೃದ್ಧಿಮಾನ್ ಸಹಾ ಮುಂದಿನ ತಿಂಗಳು ಪ್ರಥಮ ದರ್ಜೆ ಪಂದ್ಯ ಆಡಲಿದ್ದಾರೆ. ಈ ಕುರಿತಂತೆ ಅವರೇ ಮಾಹಿತಿ ನಿಡಿದ್ದಾರೆ. ಸದ್ಯ ಭುಜದ
ಆಸೀಸ್ ಎದುರು ಸರಣಿ ಗೆದ್ದ ಆಫ್ರಿಕಾ
- By Sportsmail Desk
- . November 13, 2018
ಸಿಡ್ನಿ: ಡೇವಿಡ್ ಮಿಲ್ಲರ್(139) ಹಾಗೂ ಡುಫ್ಲೆಸಿಸ್(125) ಅವರ 252 ರನ್ ಗಳ ಅಮೋಘ ಜತೆಯಾಟದ ನೆರವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ಎದುರು ಅಂತಿಮ ಏಕದಿನ ಪಂದ್ಯದಲ್ಲಿ 40 ರನ್ ಗಳ ಜಯ ಸಾಧಿಸಿತು.
ಹರಿಯಾಣ ಸ್ಟೀಲರ್ಸ್ ಗೆ ರೋಚಕ ಜಯ
- By Sportsmail Desk
- . November 13, 2018
ಮುಂಬೈ: ವಿಕಾಶ್ ಖಾಂಡೊಲಾ(15), ಸುನೀಲ್ (5) ಹಾಗೂ ನವೀನ್(5) ಅವರ ಅತ್ಯದ್ಬುತ ಆಟದ ನೆರವಿನಿಂದ ಹರಿಯಾಣ ಸ್ಟೀಲರ್ಸ್ ತಂಡ ಯು ಮುಂಬಾ ಎದುರು ಪ್ರೊ ಕಬಡ್ಡಿ ಪಂದ್ಯದಲ್ಲಿ ರೋಚಕ ಗೆಲುವು ಪಡೆಯಿತು. ಆರಂಭದಿಂದಲೂ ಉತ್ತಮ
ಸಹಾ ಪರ ಬ್ಯಾಟ್ ಬೀಸಿದ ದಾದಾ
- By Sportsmail Desk
- . November 13, 2018
ಕೊಲ್ಕತಾ: ಭುಜದ ನೋವಿನಿಂದ ಭಾರತ ತಂಡದಿಂದ ದೂರವಿರುವ ವೃದ್ದಿಮಾನ್ ಸಹಾ ಕಳೆದ 5-10 ವರ್ಷಗಳಲ್ಲಿ ದೇಶದ ಶ್ರೇಷ್ಠ ವಿಕೆಟ್ ಕೀಪರ್ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹೇಂದ್ರ
ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತ
- By Sportsmail Desk
- . November 12, 2018
ಗಯಾನ: ಮಿಥಾಲಿ ರಾಜ್(56) ಅರ್ಧ ಶತಕದ ನೆರವಿನಿಂದ ಭಾರತ ವನಿತೆಯರು ಐಸಿಸಿ ಮಹಿಳೆಯರ ವಿಶ್ವಕಪ್ ಟೂರ್ನಿಯ ಐದನೇ ಪಂದ್ಯದಲ್ಲಿ ಪಾಕಿಸ್ತಾನದೆದುರು ಏಳು ವಿಕೆಟ್ ಗಳ ಗೆಲುವು ಸಾಧಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ
ಚುಟುಕು ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ
- By Sportsmail Desk
- . November 12, 2018
ಚೆನ್ನೈ: ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್(92) ಹಾಗೂ ರಿಷಭ್ ಪಂತ್(58) ಅವರ ಸ್ಪೋಟಕ ಅರ್ಧ ಶತಕಗಳ ನೆರವಿನಿಂದ ಭಾರತ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆರು ವಿಕೆಟ್
ಪಿ.ಎಸ್.ಎಲ್‌ಗೆ ಸ್ವೀವ್ ಸ್ಮಿತ್
- By Sportsmail Desk
- . November 11, 2018
ಕರಾಚಿ: ಚೆಂಡು ವಿರೂಪ ಪ್ರಕರಣದಿಂದಾಗಿ ಆಸ್ಟ್ರೇಲಿಯಾ ತಂಡದಿಂದ 12 ತಿಂಗಳು ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ ಅವರು ಮುಂಬರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ ಎಲ್ )ನ ನಾಲ್ಕನೇ ಆವೃತ್ತಿಯಲ್ಲಿ ಆಡಲಿದ್ದಾರೆ. ಅದರಲ್ಲಿ ಯುನಿಟೆಡ್