Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1898)
Articles By This Author
ವಿಶ್ವಕಪ್ ಗೆದ್ದ ಆಸೀಸ್ ಆಟಗಾರರನ್ನು ಸ್ವಾಗತಿಸುವವರೇ ಇಲ್ಲ!
- By Sportsmail Desk
- . November 22, 2023
ಸಿಡ್ನಿ: ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಜಯ ಗಳಿಸಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಆಟಗಾರರಿಗೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸಿಕ್ಕ ಸ್ವಾಗತವನ್ನು ಗಮನಿಸಿದಾಗ ಮಿಚೆಲ್ ಮಾರ್ಶ್ ಟ್ರೋಫಿ ಮೇಲೆ ಕಾಲಿಟ್ಟಿದ್ದು ಯಾಕೆ ಎಂಬುದು ಸ್ಪಷ್ಟವಾಗುತ್ತದೆ.
ಕೆಕೆಆರ್‌ಗೆ ಮೆಂಟರ್ ಆಗಿ ಗೌತಮ್ ಗಂಭೀರ್
- By Sportsmail Desk
- . November 22, 2023
ಕೋಲ್ಕೊತಾ: ಇಂಡಿಯನ್ ಪ್ರೀಮಿಯರ್ ಲೀಗ್ Indian Premier League ನಲ್ಲಿ ಕೋಲ್ಕೋತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದ ಗೌತಮ್ ಗಂಭೀರ್ ಈಗ ಅದೇ ತಂಡದ ಮೆಂಟರ್ ಆಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. Gautam
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಾಹುಲ್ ನಾಯಕ?
- By Sportsmail Desk
- . November 22, 2023
ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮುಗಿಯುತ್ತಿದ್ದಂತೆ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಭಾರತ ತಂಡವನ್ನು ಕೆ.ಎಲ್, ರಾಹುಲ್ ಮುನ್ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. K L Rahul
ಇವನ ಅಸಹ್ಯ ತಾಳಲಾರದೆ ಮಗನೇ ಶೂಟ್ ಮಾಡ್ಕೊಂಡು ಸತ್ತನಂತೆ!
- By Sportsmail Desk
- . November 21, 2023
ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ, ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಒಬ್ಬ ಸಾಚ ಆಗಿದ್ದರೆ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳ ಕಾರ್ಯಕ್ರಮಕ್ಕೆ ಬರಲು ಯಾರೂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಈತ ಎಷ್ಟು ಹಿಂಸಕ ಎಂದರೆ
ಫಿಫಾ ವಿಶ್ವಕಪ್2026: ಕತಾರ್‌ಗೆ 3-0 ಅಂತರದಲ್ಲಿ ಸೋತ ಭಾರತ
- By Sportsmail Desk
- . November 21, 2023
ಭುವನೇಶ್ವರ: ಫಿಫಾ ವಿಶ್ವಕಪ್ 2026 ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಕತಾರ್ ವಿರುದ್ಧ 0-3 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಭಾರತದ ನೆಲದಲ್ಲಿ ನಡೆದ 15 ಪಂದ್ಯಗಳಲ್ಲಿ ಸೋಲರಿಯದ ಭಾರತಕ್ಕೆ ಕೊನೆಗೂ
ಪಂಕಜ್ ಆಡ್ವಾಣಿಗೆ 26ನೇ ವಿಶ್ವ ಚಾಂಪಿಯನ್ ಕಿರೀಟ
- By Sportsmail Desk
- . November 21, 2023
ದೋಹಾ: ಭಾರತದವರೇ ಆದ ಸೌರವ್ ಕೊಠಾರಿ ವಿರುದ್ಧ ಜಯ ಗಳಿಸುವ ಮೂಲಕ ಕರ್ನಾಟಕದ ಪಂಕಜ್ ಆಡ್ವಾಣಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಗೆದ್ದುಕೊಂಡಿದ್ದಾರೆ. ಇದು ಪಂಕಜ್ ಅವರ 26ನೇ ವಿಶ್ವ ಕಿರೀಟ. Prince of Pune
ಮೊನ್ನೆ ಫೈನಲ್ ಮ್ಯಾಚ್‌ನಲ್ಲಿ ಒಮ್ಮೆಯಾದರೂ ಇವರನ್ನು ಟಿವಿ ಪರದೆಯಲ್ಲಿ ನೋಡಿದ್ದೀರಾ?
- By Sportsmail Desk
- . November 21, 2023
ಮುಂಬಯಿ: ಮೊನ್ನೆ ನಡೆದ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಕಾವೇರಿಯ ಹೆಸರಿನಲ್ಲಿ ಹಣ ಮಾಡಿ ಇಲ್ಲಿಯ ಸರಕಾರಕ್ಕೆ ಪಂಗ ನಾಮ ಹಾಕಿದ್ದ ಸದ್ಗುರು ಜೊತೆ ಸಚಿನ್ ತೆಂಡೂಲ್ಕರ್ ಮಾತನಾಡುತ್ತಿರುವುದನ್ನು ನೋಡಿದ್ದೀರಿ, ಆದರೆ ಒಲಿಂಪಿಕ್ಸ್, ಏಷ್ಯನ್
ಬೆಂಗಳೂರು ಕಂಬಳಕ್ಕೆ ಕೋಣಗಳೇ ಭೂಷಣ ಹೊರತು ಬ್ರಿಜ್ ಅಲ್ಲ!
- By Sportsmail Desk
- . November 21, 2023
ಒಂದು ಸಾಂಪ್ರದಾಯಿಕ ಕಲೆ, ಕ್ರೀಡೆ ಅಥವಾ ಆಚರಣೆ ಗ್ರಾಮೀಣ ಪರಿಸರವನ್ನು ಬಿಟ್ಟು ನಗರವನ್ನು ಪ್ರವೇಶಿಸಿದಾಗ ಯಾವ ರೀತಿಯಲ್ಲಿ ತನ್ನ ನೈಜತೆಯನ್ನು ಕಳೆದುಕೊಂಡು, ಕೆಲವೊಂದು ಹೊಂದಾಣಿಕೆ ಮಾಡಿಕೊಂಡು, ಪ್ರಚಾರದ ವಸ್ತುವಾಗಿ ಉಳಿಯುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿರುವ
ಫುಟ್ಬಾಲ್: ನೀಲಿ ಹುಲಿ ಭಾರತಕ್ಕೆ ಕತಾರ್ ಸವಾಲು
- By Sportsmail Desk
- . November 20, 2023
ಭುವನೇಶ್ವರ: ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಸೋತಿದ್ದಕ್ಕೆ ಬದುಕೇ ಮುಗಿಯಿತು ಎಂಬಂತೆ ಮರುಗಬೇಡಿ. ಭಾರತ ಫುಟ್ಬಾಲ್ ತಂಡ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ನಾಳೆ ಕತಾರ್ ವಿರುದ್ಧ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಸೆಣಸಲಿದೆ. ಫುಟ್ಬಾಲಿಗೂ ನಿಮ್ಮ
ಆರು ಹಿತವರು ನಿಮಗೆ ಈ ಮೂವರೊಳಗೆ?
- By Sportsmail Desk
- . November 20, 2023
ಸಂಭ್ರಮವನ್ನು ಆಚರಿಸುವಾಗ ಕೆಲವೊಮ್ಮೆ ಸಂವೇದನೆಯನ್ನೇ ಕಳೆದುಕೊಳ್ಳುತ್ತೇವೆ. ಒಂದೊಂದು ಕಡೆ ಒಂದೊಂದು ಅಂಗಕ್ಕೆ ಗೌರವ ಕೊಡುತ್ತಾರೆ. ಯಾವುದೋ ಸ್ವಾಮೀಜಿ ಭಕ್ತನ ತಲೆಯ ಮೇಲೆ ಕಾಲಿಟ್ಟು ಆಶೀರ್ವಾದ ಮಾಡುತ್ತಾನೆ. ಕೈ ಕುಲುಕುವುದು ಹೆಚ್ಚಿನ ದೇಶಗಳಲ್ಲಿ ಗೌರವ, ಇನ್ನು