Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1783)
Articles By This Author
ಕ್ರೀಡಾ ಸೇವೆಗೆ ಸ್ವಾಬ್ ಗೌರವ
- By Sportsmail Desk
- . September 10, 2018
ಸ್ಪೋರ್ಟ್ಸ್ ಮೇಲ್ ವರದಿ ಭಾರತೀಯ ಕ್ರೀಡಾ ಪತ್ರಕರ್ತರ ಫೆಡರೇಷನ್ ಹಾಗೂ ಬೆಂಗಳೂರು ಕ್ರೀಡಾ ಬರಹಗಾರರ ಸಂಘಟನೆ (ಸ್ವಾಬ್) ಜಂಟಿಯಾಗಿ ಆಯೋಜಿಸಿದ ಕ್ರೀಡಾ ಚರ್ಚೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಾವಗಲ್ ಶ್ರೀನಾಥ್, ವೆಂಕಟಪತಿ
ಭಾರತಕ್ಕೆ ಜಡೇಜಾ, ಹನುಮನಾಸರೆ
- By Sportsmail Desk
- . September 9, 2018
ಏಜೆನ್ಸೀಸ್ ಲಂಡನ್ ರವೀಂದ್ರ ಜಡೇಜಾ (86*) ಹಾಗೂ ಹನುಮ ವಿಹಾರಿ (56) ಅವರ ಅರ್ಧ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಕುಸಿದ ಭಾರತ ಅಂತಿಮ ಹಂತದಲ್ಲಿ ಚೇತರಿಸಿ ಪ್ರಥಮ ಇನಿಂಗ್ಸ್‌ನಲ್ಲಿ
ಕ್ರೀಡಾಪಟುಗಳ ಪಾಲಿನ ಚಾಂಪಿಯನ್: ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್
- By Sportsmail Desk
- . September 9, 2018
ಸ್ಪೋರ್ಟ್ಸ್ ಮೇಲ್ ವರದಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಶೂಟರ್ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ಕ್ರೀಡಾ ಸಚಿವ ಸ್ಥಾನ ನೀಡಿದಾಗ ದೇಶದ ಅನೇಕ ಕ್ರೀಡಾಪಟುಗಳು ಸಂಭ್ರಮ ವ್ಯಕ್ತಪಡಿಸಿದ್ದರು. ಕ್ರೀಡಾ ಇಲಾಖೆಯಲ್ಲಿ ಇತ್ತೀಚಿನ ಬೆಳವಣಿಗೆ,
ರಾಮಯ್ಯ ರಾಜನ್ ಸ್ಮಾರಕ ಬ್ಯಾಡ್ಮಿಂಟನ್ : ತನ್ಯಾ ಚಾಂಪಿಯನ್
- By Sportsmail Desk
- . September 9, 2018
ಸ್ಪೋರ್ಟ್ಸ್ ಮೇಲ್ ವರದಿ ರಾಮಯ್ಯ ರಾಜನ್ ಸ್ಮಾರಕ ೧೩, ೧೪, ೧೭ ಮತ್ತು ೧೯ ವರ್ಷ ವಯೋಮಿತಿಯ ರಾಜ್ಯ ರಾಂಕಿಂಗ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಭಾನುವಾರ ಮುಕ್ತಾಯಗೊಂಡಿತು. ೧೯ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ತನ್ಯಾ
ಸೆರೆನಾ ನೀನು ಮಾಡಿದ್ದು ಸರೀನಾ?
- By Sportsmail Desk
- . September 9, 2018
ಏಜೆನ್ಸೀಸ್ ನ್ಯೂಯಾರ್ಕ್ ಮನೆಯಂಗಣದಲ್ಲಿ ನಾನೇ ಗೆಲ್ಲಬೇಕು… ದಾಖಲೆಗಳನ್ನು ಮುರಿಯಬೇಕು….ಮುಂದಿನ ಬಾರಿ ಸ್ಪರ್ಧಿಸುತ್ತೇನೋ ಇಲ್ಲವೋ ಗೊತ್ತಿಲ್ಲ… ನಾನೇನೇ ಮಾಡಿದರೂ ಮನೆಯಂಗಣದಲ್ಲಿ ನನ್ನನ್ನು ಕ್ಷಮಿಸುತ್ತಾರೆ… ಎಂದೆಲ್ಲ ಲೆಕ್ಕಾಚಾರ ಹಾಕಿಕೊಂಡಿದ್ದ ಜಗತ್ತಿನ ಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಯುಎಸ್
ದಕ್ಷಿಣದಲ್ಲಿ ಮಿಂಚಿದ ಉತ್ತರದ ಗಿಲ್
- By Sportsmail Desk
- . September 9, 2018
ಸ್ಪೋರ್ಟ್ಸ್ ಮೇಲ್ ವರದಿ ಐದು ದಿನಗಳ ಕಾಲ ನಡೆದ ಮಾರುತಿ ಸುಜುಕಿ ದಕ್ಷಿಣ್ ಡೇರ್ ರಾಲಿ ಚಾಂಪಿಯನ್‌ಷಿಪ್‌ನಲ್ಲಿ ದೇಶದ ನಂ. ೧ ರಾಲಿ ಪಟು ಗೌರವ್ ಗಿಲ್ ಆರು ವರ್ಷಗಳ ನಂತರ ಚಾಂಪಿಯನ್ ಪಟ್ಟ
ರಾಜ್ಯಮಟ್ಟದ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್: ಚರಿತ್‌ಗೆ ಚಿನ್ನ
- By Sportsmail Desk
- . September 9, 2018
ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಮೈಸೂರಿನಲ್ಲಿ ನಡೆಯುತ್ತಿರುವ 14ನೇ ರಾಜ್ಯಮಟ್ಟದ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌ನ ಮೊದಲ ದಿನದಲ್ಲಿ ಚರಿತ್ ಗೌಡ 2 ಚಿನ್ನದ ಸಾನೆ ಮಾಡಿದ್ದಾರೆ. ೧೪
ಸ್ಕೇಟಿಂಗ್‌ನಲ್ಲಿ ಕೀರ್ತಿ ತಂದ ಡಾ. ವರ್ಷಾ
- By Sportsmail Desk
- . September 8, 2018
ಸ್ಪೋರ್ಟ್ಸ್ ಮೇಲ್ ವರದಿ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರಿನ ಡಾ. ವರ್ಷಾ ಪುರಾಣಿಕ್ ಅವರರನ್ನೊಳಗೊಂಡ ಭಾರತ ತಂಡ 5 ಕಿ.ಮೀ. ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದೆ. ಮೊದಲು
ಪದಕ ಗೆದ್ದರೂ ಟೀ ಮಾರೋದೇ ಬದುಕು!
- By Sportsmail Desk
- . September 8, 2018
ಏಜೆನ್ಸೀಸ್ ಹೊಸದಿಲ್ಲಿ ಇದು ಈ ದೇಶದ ಕ್ರೀಡಾಪಟುವೊಬ್ಬರ ಸಂಕಷ್ಟ ಎನ್ನಲೇ, ಪ್ರಾರಾಬ್ಧ ಎನ್ನಲೇ, ಬದುಕು ಎನ್ನಲೇ.. ಬವಣೆ ಎನ್ನಲೇ… ? ಏಕೆಂದರೆ ಇತ್ತೀಚಿಗೆ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ ಸೆಪಾಕ್ ಟಕ್ರಾ (ಕಿಕ್ ವಾಲಿಬಾಲ್)ನಲ್ಲಿ
ಯುಎಸ್ ಓಪನ್: ಜೊಕೊವಿಕ್, ಡೆಲ್‌ಪೆಟ್ರೊ ನಡುವೆ ಫೈನಲ್
- By Sportsmail Desk
- . September 8, 2018
ಏಜೆನ್ಸೀಸ್ ನ್ಯೂಯಾರ್ಕ್ ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಹಾಗೂ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೋ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಜುವಾನ್ ಡೆಲ್ ಪೊಟ್ರೊ ಕಳೆದ