Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Articles By Sportsmail

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯಲ್ಲಿ ತನ್ನದೇ ತಂಡ ಹೊಂದಲಿರುವ ಶಿವಮೊಗ್ಗ

ಶಿವಮೊಗ್ಗ: ಕಳೆದ ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿಯ ಚಾಲನೆ ಕಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯಲ್ಲಿ ಸ್ಪರ್ಧಿಸಲಿರುವ ಶಿವಮೊಗ್ಗವು ತನ್ನದೇ ಆದ ತಂಡವನ್ನು ಹೊಂದಲಿದೆ. ಮೈಸೂರಿನ ಮಹಾರಾಜರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮಾಜಿ

Special Story

ಗಾಲ್ಫ್‌ ಕ್ರೀಡೆಗೆ ಹೊಸ ಜೀವ ತುಂಬುವ ಡಾ. ರೋಹಿತ್‌ ಶೆಟ್ಟಿ

ಸೋಮಶೇಖರ್‌ ಪಡುಕರೆ, ಬೆಂಗಳೂರು ಗಾಲ್ಫ್‌ ಶಾಲೆ ತೆರೆದು ಸುಮಾರು ಐದು ಸಾವಿರ ಜನರಿಗೆ ಗಾಲ್ಫ್‌ ತರಬೇತಿ ನೀಡಿದರು. ಗಾಲ್ಫ್‌ ಶ್ರೀಮಂತರ ಕ್ರೀಡೆಯಲ್ಲ ಅದನ್ನು ಬಡವರೂ ಆಡಬಹುದು ಎಂಬುದನ್ನು ತೋರಿಸಿಕೊಟ್ಟರು, ಸರಕಾರಿ ಕನ್ನಡ ಶಾಲಾ ಮಕ್ಕಳಿಗೆ

Adventure Sports

ಕಿಕ್‌ ಬಾಕ್ಸಿಂಗ್‌: ನಿಖಿಲ್‌ ಸಾವಿಗೆ ಯಾರು ಹೊಣೆ?

ಸೋಮಶೇಖರ್‌ ಪಡುಕರೆ, ಬೆಂಗಳೂರು:  ಬೆಂಗಳೂರಿನಲ್ಲಿ ಭಾನುವಾರ ನಡೆದ K1 ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೈಸೂರಿನ ಬಾಕ್ಸರ್‌ ಬುಧವಾರ ಸಾವನ್ನಪ್ಪಿದ್ದು, ಈ ಸಾವಿಗೆ ಯಾರು ಹೊಣೆ ಎಂಬ ಪ್ರಶ್ನೆ ಕ್ರೀಡಾ ವಲಯದಲ್ಲಿ ಉದ್ಭವವಾಗಿದೆ.

Adventure Sports

ಕಿಕ್‌ ಬಾಕ್ಸಿಂಗ್‌: ನಾಕೌಟ್‌ಗೆ ಬಲಿಯಾದ ಮೈಸೂರಿನ ಫೈಟರ್‌ ನಿಖಿಲ್‌

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ನಡೆದ K1 ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೈಸೂರಿನ ಬಾಕ್ಸರ್‌ ನಿಖಿಲ್‌ ಸಾವನ್ನಪ್ಪಿದ್ದಾರೆ. K1 ಕಿಕ್‌ ಬಾಕ್ಸಿಂಗ್‌ ಅಸೋಸಿಯೇಷನ್‌ ಜುಲೈ 9 ಮತ್ತು 10ರಂದು ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌

Articles By Sportsmail

ದೃಷ್ಠಿ ದಿವ್ಯಾಂಗರ ಕ್ರಿಕೆಟ್‌ ರಾಷ್ಟ್ರೀಯ ತರಬೇತಿ ಶಿಬಿರ, ಟೂರ್ನಮೆಂಟ್‌

ಬೆಂಗಳೂರು: ಭಾರತೀಯ ದೃಷ್ಠಿ ದಿವ್ಯಾಂಗರ ಕ್ರಿಕೆಟ್‌ ಸಂಸ್ಥೆ (ಸಿಎಬಿಐ)ಯು ಎನ್‌ಟಿಟಿ ಡಾಟಾ ವತಿಯಿಂದ ರಾಷ್ಟ್ರೀಯ ತರಬೇತಿ ಶಿಬಿರ ಮತ್ತು ಟೂರ್ನಿಗೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ನೀಡಿತು. ಈ ಕಾರ್ಯಕ್ರಮ ಸಮರ್ಥನಂ ಸಂಸ್ಥೆಯ ನೆರವಿನೊಂದಿಗೆ

Adventure Sports

ವಿಶ್ವ ಇ-ಸ್ಕೂಟರ್‌ ಚಾಂಪಿಯನ್‌ಷಿಪ್‌ ಅಗ್ರ ಸ್ಥಾನದಲ್ಲಿ ಏಷ್ಯಾದ ಫಿಟ್ಟೆಸ್ಟ್‌ ಮ್ಯಾನ್‌ ಅನೀಶ್‌ ಶೆಟ್ಟಿ

ಸೋಮಶೇಖರ್‌ ಪಡುಕರೆ, ಬೆಂಗಳೂರು ಏಷ್ಯಾ ಮಟ್ಟದ ಬೈಕ್‌ ರೇಸ್‌ನಲ್ಲಿ ಅಂಕ ಗಳಿಸಿದ ಭಾರತದ ಮೊದಲ ರೇಸರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕನ್ನಡಿಗ ಅನೀಶ್‌ ಶೆಟ್ಟಿ ಈಗ ಜಾಗತಿಕ ಕ್ರೀಡೆಯಲ್ಲಿ ಈಗ ಭಾರತಕ್ಕೆ ಮತ್ತೊಂದು ಕೀರ್ತಿ

Adventure Sports

ಜಾಗತಿಕ ರ‍್ಯಾಲಿಯ ಕನಸು ಹೊತ್ತ ಅಲೀನಾಗೆ ನೆರವಿನ ಅಗತ್ಯವಿದೆ

ಸೋಮಶೇಖರ್‌ ಪಡುಕರೆ, ಬೆಂಗಳೂರು ಜಗತ್ತಿನ ಅತ್ಯಂತ ಅಪಾಯಕಾರಿ ಮೋಟಾರ್‌ ರ‍್ಯಾಲಿ ಡಕಾರ್‌ನಲ್ಲಿ ಭಾಗವಹಿಸುವ ಕನಸು ಕಂಡಿರುವ ಬೆಂಗಳೂರಿನ ಅಲೀನಾ ಮನ್ಸೂರ್‌ ಶೇಖ್‌ ಅವರ ಸಾಹಸ ಕ್ರೀಡೆಗೆ ಆರ್ಥಿಕ ನೆರವಿನ ಅಗತ್ಯವಿದೆ. 12 ವರ್ಷ ಪ್ರಾಯದ

Adventure Sports

ಸ್ಪೋರ್ಟ್‌ ಕ್ಲೈಮಿಂಗ್‌ ವಿಶ್ವಕಪ್‌: ಮಣಿಕಂಠನ್‌ಗೆ ಕಂಚು

ಬೆಂಗಳೂರು: ಸ್ವಿಜರ್ಲೆಂಡ್‌ನ ವಿಲ್ಲಾರ್ಸ್‌ನಲ್ಲಿ ಅಂತಾರಾಷ್ಟ್ರೀಯ ಸ್ಪೋರ್ಟ್‌ಪ್ಯಾರಾ ಕ್ಲೈಮಿಂಗ್‌ ಫೆಡರೇಷನ್‌ ಆಯೋಜಿಸಿದ್ದ ಸ್ಪೋರ್ಟ್‌ ಕ್ಲೈಮಿಂಗ್‌ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಮಣಿಕಂಠನ್‌ ಕುಮಾರ್‌ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅಮೆರಿಕದ ಸ್ಪರ್ಧಿ ಚಿನ್ನದ

Adventure Sports

‘ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್’ ಪ್ರಾರಂಭಿಸಿದ ಹೀರೋ ಮೋಟೋಕಾರ್ಪ್

ಬೆಂಗಳೂರು: ತನ್ನ ಗ್ರಾಹಕ-ಕೇಂದ್ರಿತ ದೃಷ್ಟಿಕೋನ ಮತ್ತು ದೇಶದ ಯುವಜನತೆಗೆ ಸೂಕ್ತವಾದ ವೇದಿಕೆ ಒದಗಿಸುವ ಗುರಿಯೊಂದಿಗೆ, ವಿಶ್ವದ ಅತಿದೊಡ್ಡ ಮೋಟಾರುಸೈಕಲ್ ಹಾಗೂ ಸ್ಕೂಟರ್ ಗಳ ಉತ್ಪಾದನಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ಇಂದು ಒಇಎಮ್(ಮೂಲ ಸಾಧನ ಉತ್ಪಾದಕ)ಸಂಸ್ಥೆಯು

Adventure Sports

ತಂದೆಯ ಟ್ರ್ಯಾಕ್‌ನಲ್ಲೇ ಸಾಗಿದ ಚಿರಂತ್‌ ವಿಶ್ವನಾಥ್‌!

ಸೋಮಶೇಖರ್‌ ಪಡುಕರೆ, ಬೆಂಗಳೂರು ಕೊರೋನಾ ಸಾಂಕ್ರಮಿಕ ಪಿಡುಗಿನ ಕಾಲದಲ್ಲಿ ಅನೇಕರು ಜೀವನ್ನೇ ಕಳೆದುಕೊಂಡು, ಇನ್ನು ಅನೇಕರು ಉದ್ಯೋಗ ಕಳೆದುಕೊಂಡರು, ಕ್ರೀಡಾ ಕೂಟಗಳು ನಿಂತೇ ಹೋದವು ಆದರೆ ಬೆಂಗಳೂರಿನ ಯುವಕ ಚಿರಂತ್‌ ಪಾಲಿಗೆ ಕೊರೋನಾ ಲಾಕ್‌ಡೌನ್‌