Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
ಸೋಮಶೇಖರ ಪಡುಕರೆ | Somashekar Padukare
ಸೋಮಶೇಖರ್ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.
- Total Post (711)
Articles By This Author
ಚದುರಂಗದ ಮನೆಯಲ್ಲಿ ಚೆಸ್ ಒಲಂಪಿಯಾಡ್‌ಗೆ ಚಾಲನೆ
- By ಸೋಮಶೇಖರ ಪಡುಕರೆ | Somashekar Padukare
- . July 28, 2022
ಚೆನ್ನೈ: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಚದುರಂಗದ ತವರೂರಾದ ಭಾರತದಲ್ಲಿ ಚೆಸ್ ಒಲಂಪಿಯಾಡ್ ನಡೆಯುತ್ತಿರುವುದು ಹೊಸ ಸಂಭ್ರಮವನ್ನುಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಗುರುವಾರ ಚೆನ್ನೈನಲ್ಲಿ 44ನೇ ಚೆಸ್
ಪ್ರತಿಭೆಗಳ ಬೆಳಗುವ ಸ್ಕೇಟಿಂಗ್ ಗುರು ರಾಘವೇಂದ್ರ!
- By ಸೋಮಶೇಖರ ಪಡುಕರೆ | Somashekar Padukare
- . July 26, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ಚಿಕ್ಕಂದಿನಲ್ಲೇ ಸ್ಕೇಟಿಂಗ್ ಕ್ರೀಡೆಯಲ್ಲಿ ತೊಡಗಿಕೊಂಡು, ಐಸ್ ಹಾಗೂ ರೋಲರ್ ಸ್ಕೇಟಿಂಗ್‌ನಲ್ಲಿ ಪ್ರಭುತ್ವ ಸಾಧಿಸಿ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಈಗ ಯುವ ಪ್ರತಿಭೆಗಳಿಗೆ ತರಬೇತಿ ನೀಡಿ ಸ್ಕೇಟಿಂಗ್
FIM MiniGP ಸರಣಿಯಲ್ಲಿ ಮಿಂಚಿದ ಪುಟ್ಟ ಬಾಲಕಿ ಬೆಂಗಳೂರಿನ ನಿಥಿಲಾ ದಾಸ್!
- By ಸೋಮಶೇಖರ ಪಡುಕರೆ | Somashekar Padukare
- . July 24, 2022
ಸೋಮಶೇಖರ್ ಪಡುಕರೆ, ಬೆಂಗಳೂರು: ನಗರದ ಮೆಕೋ ಕಾರ್ಟೋಪಿಯಾ ಸರ್ಕಿಟ್‌ನಲ್ಲಿ ನಡೆದ ಎಫ್‌ಐಎಂ ಮಿನಿಜಿಪಿ (FIM MiniGP World Series India 2022) ವಿಶ್ವ ಸರಣಿ ಭಾರತ 2022ರ ಮೊದಲ ರೇಸ್‌ನಲ್ಲಿ ಬಾಲಕಿರಯ ವಿಭಾಗದಲ್ಲಿ ಬೆಂಗಳೂರಿನ
ಕಾಮನ್‌ವೆಲ್ತ್ ಗೇಮ್ಸ್: ತಾಂತ್ರಿಕ ಅಧಿಕಾರಿಯಾಗಿ ಶ್ಯಾಮಲಾ ಶೆಟ್ಟಿ
- By ಸೋಮಶೇಖರ ಪಡುಕರೆ | Somashekar Padukare
- . July 23, 2022
Sportsmail ವರದಿ, ಬೆಂಗಳೂರು: ಭಾರತದ ಶ್ರೇಷ್ಠ ವೇಟ್‌ಲಿಫ್ಟಿಂಗ್ ಕೋಚ್, ಮಾಜಿ ವೇಟ್‌ಲಿಫ್ಟಿಂಗ್ ಚಾಂಪಿಯನ್ ಶ್ಯಾಮಲಾ ಶೆಟ್ಟಿ ಅವರು ಜುಲೈ 28ರಿಂದ ಆಗಸ್ಟ್ 8ರವರೆಗೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ತಾಂತ್ರಿಕ ಅಧಿಕಾರಿಯಾಗಿ
ಚೆಸ್: ಬೆಳ್ತಂಗಡಿಯ ಈಶಾ ಶರ್ಮಾಗೆ ಐಎಂ ಮತ್ತು ಡಬ್ಲ್ಯುಜಿಎಂ ನಾರ್ಮ್
- By ಸೋಮಶೇಖರ ಪಡುಕರೆ | Somashekar Padukare
- . July 22, 2022
ಬೆಂಗಳೂರು: ಬೆಳ್ತಂಗಡಿಯ ನಿವಾಸಿ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನ ಅಂತಿಮ ವರ್ಷದ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಈಶಾ ಶರ್ಮಾ ಅವರು ಸ್ಲೊವಾಕಿಯಾ ಓಪನ್ ಪೆಸ್ಟಾನಿ 2022 ಟೂರ್ನಿಯಲ್ಲಿ ಅಂತಾರಾಷ್ಟ್ರೀ ಮಾಸ್ಟರ್ ಮತ್ತು ಮಹಿಳಾ ಗ್ರ್ಯಾಂಡ್
ರಾಷ್ಟ್ರೀಯ ಕಬಡ್ಡಿ: ಡಬಲ್ ಜಯದೊಂದಿಗೆ ಕರ್ನಾಟಕ ಶುಭಾರಂಭ
- By ಸೋಮಶೇಖರ ಪಡುಕರೆ | Somashekar Padukare
- . July 22, 2022
ಚಾರ್ಖಿ ದಾದ್ರಿ, ಹರಿಯಾಣ: ಇಲ್ಲಿ ನಡೆಯುತ್ತಿರುವ 69ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನ ಎಫ್ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ದಿನ ಎರಡೂ ಪಂದ್ಯಗಳಲ್ಲಿ ಅದ್ಭುತ ಜಯ ಗಳಿಸಿ ಶುಭಾರಂಭ ಕಂಡಿದೆ. ದಿನದ ಮೊದಲ ಪಂದ್ಯದಲ್ಲಿ
ಪ್ರೋ ಕಬಡ್ಡಿ ಲೀಗ್ ಹರಾಜಿನಲ್ಲಿ ಖೇಲೋ ಇಂಡಿಯಾದ 24 ಆಟಗಾರರು!
- By ಸೋಮಶೇಖರ ಪಡುಕರೆ | Somashekar Padukare
- . July 22, 2022
ಬೆಂಗಳೂರು: ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) 9ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಆಗಸ್ಟ್ 5 ಮತ್ತು 6ರಂದು ಮುಂಬಯಿಯಲ್ಲಿ ನಡೆಯಲಿದ್ದು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಅಗ್ರ ಸ್ಥಾನ ಪಡೆದ ಎರಡು ತಂಡಗಳ 24
ರಾಷ್ಟ್ರೀಯ ಕಬಡ್ಡಿ: ಹರಿಯಾಣಕ್ಕೆ ಸುಲಭ ಜಯ, ಇಂದು ಕರ್ನಾಟಕದ ಫೈಟ್
- By ಸೋಮಶೇಖರ ಪಡುಕರೆ | Somashekar Padukare
- . July 21, 2022
ಚಾರ್ಕಿ ದಾದ್ರಿ (ಹರಿಯಾಣ): ಇಲ್ಲಿ ನಡೆಯುತ್ತಿರುವ 69ನೇ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ಹರಿಯಾಣ ತಂಡ ದುರ್ಬಲ ಬಿಎಸ್‌ಎನ್‌ಎಲ್ ವಿರುದ್ಧ 58-5 ಅಂಕಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿ ಶುಭಾರಂಭ ಕಂಡಿದೆ.
ವಿದೇಶಗಳಲ್ಲಿ ಕಬಡ್ಡಿ ಬೆಳಗಿದ ಕರ್ನಾಟಕದ ರವಿ
- By ಸೋಮಶೇಖರ ಪಡುಕರೆ | Somashekar Padukare
- . July 21, 2022
ಸೋಮಶೇಖರ್ ಪಡುಕರೆ, ಬೆಂಗಳೂರು ಕ್ರಿಕೆಟ್ ಆಡಲು ಹೋದ ಅವರಿಗೆ ಹಳ್ಳಿಯವನೆಂದು ಬೆಂಗಳೂರಿನಲ್ಲಿ ಅವಕಾಶವೇ ನೀಡಲಿಲ್ಲ. ತನಗೆ ತನ್ನ ಮಣ್ಣಿನ ಆಟವೇ ಆಧಾರವೆಂದು ಅರಿತ ಅವರು ಕಬಡ್ಡಿಯಲ್ಲಿ ತೊಡಗಿಸಿಕೊಂಡರು, ಮುಂದೆ ಕರ್ನಾಟಕವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದರು,
ಚೆಸ್ ಜಗತ್ತಿನ ಮಾದರಿ ಮಂಡ್ಯದ ಮಾಧುರಿ
- By ಸೋಮಶೇಖರ ಪಡುಕರೆ | Somashekar Padukare
- . July 20, 2022
ಸೋಮಶೇಖರ್ ಪಡುಕರೆ, ಬೆಂಗಳೂರು “ಹೆಣ್ಣೊಬ್ಬಳಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬ, ಸಮಾಜ ಮತ್ತು ದೇಶಕ್ಕೇ ನೀಡಿದಂತೆ,” ಈ ಮಾತನ್ನು ಮಹಿಳಾ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಹೇಳುವಾಗ ಬಳಸುವುದು ಸಹಜ. ಶಿಕ್ಷಣವೆಂದರೆ ಕೇವಲ ಪಠ್ಯಕ್ಕೆ ಸಂಬಂಧಿಸಿರುವುದು